Пікірлер
@santhoshchikkanna2832
@santhoshchikkanna2832 2 сағат бұрын
❤❤
@renukabiradar9948
@renukabiradar9948 5 сағат бұрын
Ollaya Ollaya message kodata eddera nemmedda thumba kaleta eddeve sis tqu si much
@kumudam428
@kumudam428 15 сағат бұрын
Hi madam. Nanga manthralaya dinda guru Ragavandra swamyi photo kotidara yan madodu mam
@Lakshmi-ng5xs
@Lakshmi-ng5xs 16 сағат бұрын
👌 akka nivu dose mado tavava yavudu eli akka
@vijayayeshwanth7591
@vijayayeshwanth7591 20 сағат бұрын
Chicken chaps measurement thorisikodi please mysore
@Ratnam_channel.
@Ratnam_channel. 23 сағат бұрын
Use full sister video 🎉🎉🥰🥰
@sushmahj1786
@sushmahj1786 Күн бұрын
Neevu heltarodu nija akka❤
@kempiskitchenandvlogs
@kempiskitchenandvlogs Күн бұрын
🙏
@kavyashreemp8883
@kavyashreemp8883 Күн бұрын
Nice
@kempiskitchenandvlogs
@kempiskitchenandvlogs Күн бұрын
,🙏❤️
@muniraj8624
@muniraj8624 Күн бұрын
ಉಪ್ಸರು ಕಾರ ರೆಸಿಪಿ ಹಾಕಿ
@ambikajn3109
@ambikajn3109 Күн бұрын
Hi akka nanu ondu ondu rs nodi karch madtini 😊 uttoa aeitha
@kempiskitchenandvlogs
@kempiskitchenandvlogs Күн бұрын
ಹೌದ ಒಳ್ಳೆದಾಗ್ಲಿ
@renukabiradar9948
@renukabiradar9948 Күн бұрын
Use full vlog tqu sis
@kempiskitchenandvlogs
@kempiskitchenandvlogs Күн бұрын
𝗧𝗾
@SumaSuma-ur3sf
@SumaSuma-ur3sf Күн бұрын
ಮೇಡಂ ದಯವಿಟ್ಟು ಅತ್ತಿಗೆ ನಾದಿನಿ ಸಂಭಂದ ಹೇಗಿರಬೇಕು ಅದರ ಬಗ್ಗೆ ಮಾತನಾಡಿ ನಿಮ್ಮ ಸಲಹೆ ತುಂಬ ಚೆನ್ನಾಗಿರುತ್ತೆ
@kempiskitchenandvlogs
@kempiskitchenandvlogs Күн бұрын
ಬೇಜಾರ್ ಆಗ್ಬೇಡ ಕಣೊ ಮಾತಾಡ್ತೀನಿ
@SumaSuma-ur3sf
@SumaSuma-ur3sf Күн бұрын
@@kempiskitchenandvlogs thank you ಮೇಡಂ
@Kannadabalekuvara
@Kannadabalekuvara Күн бұрын
ಸೂಪರ್ akka👍🎉
@rajshekarp9527
@rajshekarp9527 Күн бұрын
ಸಿಸ್ಟರ್ ನಿಮಗೆ ನಾವು ಕಲೆಕ್ಟ್ ಆಗಿದಿವಿ ನಮಗೂ ನೀವು ಕಲೆಕ್ಟ್ ಆಗಿ ಸಿಸ್ಟರ್
@kempiskitchenandvlogs
@kempiskitchenandvlogs Күн бұрын
ದಯವಿಟ್ಟು ಲಿಂಕ್ ಹಾಕಿ
@rajshekarp9527
@rajshekarp9527 Күн бұрын
ಸೂಪರಾಗಿದೆ ಸಿಸ್ಟರ್ ಬ್ಲಾಗ್ ಸೂಪರ್
@user-mn8ul8yt7i
@user-mn8ul8yt7i 2 күн бұрын
Nan kuda nanjangud ega bangalore edini nim video channage eruthye nan daily waiting madam
@kempiskitchenandvlogs
@kempiskitchenandvlogs Күн бұрын
ಹೌದ Tq🥰
@vijayaanchan5931
@vijayaanchan5931 2 күн бұрын
Adige maduvaga receipenu heli kodi
@kempiskitchenandvlogs
@kempiskitchenandvlogs Күн бұрын
👍👍
@srushtitoranagatti974
@srushtitoranagatti974 3 күн бұрын
ಅಕ್ಕ ನಿಮ್ಮ ವಿಡಿಯೋ ಸೂಪರ್ ಇರುತ್ತೆ
@kempiskitchenandvlogs
@kempiskitchenandvlogs Күн бұрын
ನಿಮ್ಮ ಪ್ರೀತಿಯ support ಗೆ ಧನ್ಯವಾದಗಳು🙏
@surekhakatti4949
@surekhakatti4949 3 күн бұрын
ನಿಜ sis ಹಣ ಕೊಟ್ಟು ಆಮೇಲೆ ಅವರನ್ನ ಕೊಳೋದ್ರಿಂದ ನಾವು ಅವರಿಗೆ ಕೆಟ್ಟೋರ್ ಆಗ್ತೀವಿ ಈ ಮಾತು ನಿಜ
@kempiskitchenandvlogs
@kempiskitchenandvlogs Күн бұрын
🙏 🥰
@MaheshTanu1971
@MaheshTanu1971 3 күн бұрын
ಮೇಡಂ ನೀವು ಹೇಳಿದ್ದೆಲ್ಲ ನಿಜ ಸರಿ ನೀವು ಎಲ್ಲಾ ಹೇಗೆ ಹೇಳಿದರು ಅದೇ ತರ ಸೇಮ್ ಸೇಮ್ ಟು ಸೇಮ್ ನಾನು ನಮ್ಮ ಅತ್ತೆ ಮನೆಯಲ್ಲಿ 8 ವರ್ಷ ಕಾಲ ಹಾಗೆ ಇದ್ದೆ ಆನಂತರ ಇನ್ನು ಮೂರು ಜನ ಸೊಸೆಯಂದಿರು ಬಂದ್ರು ಅವರೆಲ್ಲ ಏನು ಕೆಲಸ ಮಾಡ್ತಾ ಇರ್ಲಿಲ್ಲ ನಾನು ಅವರ ಹಾಗೆ ನಾನು ಕೆಲಸ ಮಾಡೋದು ಕಮ್ಮಿ ಮಾಡಿದೆ ಆಗ ನಮ್ಮ ಅತ್ತೆ ಮನೆಯವರು ನನ್ನ ಚೇಂಜ್ ಆದೆ ಅಂತ ಅಂದ್ಬಿಟ್ಟು ಎಂಟು ವರ್ಷಗಳ ಕಾಲ ಮಾಡಿದ್ನಲ್ಲ ಮರೆತು ಮೊದಲು ಮೊದಲು ಕೆಲಸ ಮಾಡುವಾಗ ಇದ್ದ ಪ್ರೀತಿ ಇವಾಗ ಕೆಲಸ ಕಮ್ಮಿ ಮಾಡಿದ ಮೇಲೆ ಆ ಪ್ರೀತಿ ಇರಲಿಲ್ಲ ಮೇಡಂ ನಾದಿನಿ ಇಬ್ರು ನಾದಿನಿಯರು ಮೈದುನಂದಿರು ಎಲ್ಲರನ್ನೂ ಸಾಕಿದೆ ಮೇಡಂ ಈಗಿನವರು ಏನು ಕೆಲಸ ಮಾಡಲಿಲ್ಲ ಒಂದು ದಿವಸ ವಾದ ಮಾಡಲಿಲ್ಲ ಎಂಟು ವರ್ಷದಲ್ಲಿ ಈಗ ಮಾಡಿದ್ನಲ್ಲ ಮರೆತು ಬಿಟ್ರು ಮೇಡಂ ಅದಕ್ಕೆ ತುಂಬಾ ಬೇಜಾರ್ ಆಗ್ತಿದೆ ಮದುವೆಯಾಗಿ 20 ವರ್ಷ ಆಯ್ತು ಈ ಕಡೆ ಅಪ್ಪ-ಅಮ್ಮ ಪ್ರೀತಿನೂ ಇಲ್ಲ ಈಗ ಅತ್ತೆ ಮಾವ ಪ್ರೀತಿನು ಇಲ್ಲ ಎಲ್ಲಾ ಕೆಲಸ ಮಾಡುತ್ತಿದ್ದರೆ ಅಷ್ಟೇ ಮೇಡಂ ಆದರೆ ಯಜಮಾನ್ರು ಗೊತ್ತು ನೀವು ಹೀಗೆ ಇವಾಗ ಹೇಳಿದ ರೀತಿ ನೂರಕ್ಕೆ ನೂರು ಪರ್ಸೆಂಟ್ ನಾನು ಅದೇ ರೀತಿ ನಡೆದುಕೊಂಡಿದ್ದೇನೆ ಮೇಡಂ ಆದರೆ ಆ ಪ್ರೀತಿನ ಮತ್ತೆ ಮಾವ ಉಳಿಸಿಕೊಳ್ಳಲಿಲ್ಲ 😭😭😭😭😭😭 ನಮ್ಮತ್ತೆಗೆ ಏಳು ಜನ ಮಕ್ಕಳು ಐದು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಅವರನ್ನೆಲ್ಲ ನಾನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆ ಮೇಡಂ ನಮ್ಮ ಮನೆಯಲ್ಲಿ ತುಂಬಾ ಚಿಕ್ಕವಳು ನಾನೇ ಮೇಡಂ ಎಲ್ಲರಿಗಿಂತ ನಮ್ಮ ಅಪ್ಪ ಅಮ್ಮ ಗೋರ್ಮೆಂಟ್ ಕೆಲಸ ಇದೆ ಅಂತ ಅಂದ್ಬಿಟ್ಟು ಬೇಗ ಮದುವೆ ಮಾಡ್ಬಿಟ್ರು ನನ್ ಮದುವೆಯಾದಾಗ ನನಗೆ 17 ವರ್ಷ ನನ್ನ ಗಂಡನಿಗೆ 35 ವರ್ಷ ಮೇಡಂ ಒಂದು ಗುಟ್ಟು ತಂದೆ-ತಾಯಿಗೂ ಬಿಟ್ಟುಕೊಡದಿರುವ ಕೆಲಸ ಮಾಡದೆ ಬಿಡು ನಾಲ್ಕನೆಯದು ಒಂದು ಮಾತು ಹೇಳಿಲ್ಲ ಮೇಡಂ ಯಾವತ್ತೂ ಅಷ್ಟೇ ನಿಮ್ಮ ಅಜ್ಜಿ ನಿಮಗೆ ಹೇಗೆ ಬುದ್ಧಿ ಹೇಳಿಕೊಟ್ಟಿದ್ದಾರೆ ಮೇಡಂ ಆತರ ನಮಗೆ ನೆರೆಹೊರೆಯವರು ತುಂಬಾ ಬುದ್ಧಿ ಹೇಳಿ ನನಗೆ ಕಳಿಸಿದ್ದರು ಮೇಡಂ ತಂದೆ ತಾಯಿ ಪ್ರೀತಿ ಇರಲಿಲ್ಲ ಮೇಡಂ ನನಗೆ ಆಮೇಲೆ ನಮ್ಮ ಇಬ್ಬರು ಅಣ್ಣಂದಿರು ತುಂಬಾ ಭಯಪಡುತ್ತಿದ್ದೆಮೇಡಂ ನಾನು ಎರಡನೇ ಸೊಸೆ ಮೇಡಂ ಮೊದಲ ಸೊಸೆ ಬೇರೆ ಇದ್ದರೂ ಎರಡನೇ ನಾನು ಆದ್ರೂ ನೋಡಿಕೊಳ್ಳುತ್ತಿದ್ದೆ ಆದರೆ ಈಗಿನ ಸೊಸೆಯಂದಿರು ನೀನು ತಪ್ಪು ಮಾಡ್ತಾ ಇದ್ದೀಯಾ ನೀವು ಎಲ್ಲಾ ಕೆಲಸ ಮಾಡಿ ಮಾಡಿ ಇವರು ನೈಸ್ ಆಗಿ ಕೆಲಸ ಮಾಡಿಕೊಳ್ಳುತ್ತಾರೆ ಅತ್ತೆ ಮಾವ ಹೆಣ್ಣುಮಕ್ಕಳನ್ನು ಚೆನ್ನಾಗಿ ನೋಡ್ಕೋತಾರೆ ನೀನು ಕತ್ತೆ ತರ ಕೆಲಸ ಮಾಡ್ತೀಯಾ ನೀನು ಈತರ ಎಲ್ಲಾ ಮಾಡಬೇಡ ಅಂತ ನನಗೆ ಹೇಳಿಕೊಟ್ಟು ನನ್ನ ಜೊತೆನೂ ಚೆನ್ನಾಗಿದ್ದು ಆಮೇಲೆ ಜಗಳ ಆಡುವ ಹಾಗೆ ಮಾಡಿದರು ಈಗ ಇಷ್ಟು ವರ್ಷ ಮಾಡಿದ್ದೆಲ್ಲ ನಮ್ಮ ಅತ್ತೆ ಮಾವ ಮರೆತು ನಿನ್ನಿಂದಲೇ ತಪ್ಪು ನೀನು ಯಾಕೆ ಈ ತರ ಎಲ್ಲಾ ಮಾಡಿದೆ ನೀನು ಸರಿ ಇಲ್ಲ ಈ ಸೊಸೆಯಂದಿರು ಸರಿ ಇಲ್ಲ ಅಂತ ಅಂದ್ಬಿಟ್ಟು 20 ವರ್ಷದಿಂದ ಮಾಡಿದ್ದಕ್ಕೆ ಕೊನೆಗೆ ನಾನು ತುಂಬಾ ನೋವು ಪಟ್ಟೆ ಆದರೂ ಈಗ ಹೋಗ್ತೀನಿ ಹಬ್ಬದಲ್ಲಿ ಏನಾದರೂ ಕೆಲಸ ಇದ್ದರೆ ಮಾಡ್ತೀನಿ ಎಲ್ಲರೂ ಬೇರೆ ಬೇರೆ ಇದ್ದಾರೆ ನನ್ನ ಕೆಲಸ ಮಾಡ್ತಾ ಇರ್ತೀನಿ ನನಗೆ ಇಬ್ಬರು ಮಕ್ಕಳು ಕಾಲೇಜಿಗೆ ಹೋಗ್ತಾರೆ ನನ್ನ ಮನಸ್ಸಿಗೆ ಬಂದಾಗ ಹೇಳಿದೀನಿ ಮೇಡಂ
@Vedikakoti
@Vedikakoti 3 күн бұрын
Nice sis connected nivu connect agi
@kempiskitchenandvlogs
@kempiskitchenandvlogs Күн бұрын
ನಿಮ್ಮ channel link ಹಾಕಿ
@Manjula.SManjula.shorts
@Manjula.SManjula.shorts 3 күн бұрын
ನಮ್ಮ ಚಾನಲ್‌ನ ಸಬ್ ಕೈರ್ಬ್ ಕಗಿ
@Ratnam_channel.
@Ratnam_channel. 3 күн бұрын
🥰🥰
@kempiskitchenandvlogs
@kempiskitchenandvlogs 3 күн бұрын
ನೀಮ್ಮ ಚಾನಲ್ ಲಿಂಕ್ ಹಾಕಿ
@vijayayeshwanth7591
@vijayayeshwanth7591 3 күн бұрын
Nattikoli sambar recipe vlog madi please
@kempiskitchenandvlogs
@kempiskitchenandvlogs 3 күн бұрын
Ok sure
@MaheshTanu1971
@MaheshTanu1971 3 күн бұрын
Super 💯 true
@kempiskitchenandvlogs
@kempiskitchenandvlogs 3 күн бұрын
𝗧 ❤️❤️❤️❤️❤️ 𝗾
@sujatah3551
@sujatah3551 3 күн бұрын
Nice
@kempiskitchenandvlogs
@kempiskitchenandvlogs 3 күн бұрын
Tq❤😊
@renukabiradar9948
@renukabiradar9948 3 күн бұрын
Ollaya maatu hailekodata eddera tqu sis nanagai appa and amma ella tavaru manaigai hogalla namma manaiyalle makkalu and husband channage eddeve college nemma maatu nanagai ollaya motivation maaduttai nemma vlog saluvage wait maadata erutteve ❤
@kempiskitchenandvlogs
@kempiskitchenandvlogs 3 күн бұрын
Thank you so much❤❤
@SindhuTejugowda
@SindhuTejugowda 3 күн бұрын
Hii akka❤ subscribes increase madkolodu yenge
@kempiskitchenandvlogs
@kempiskitchenandvlogs 3 күн бұрын
ಸಾದ್ಯ ಆದ್ರೆ long videos ಮಾಡಿ ಮಾತಾಡ್ಬೇಕಾದ್ರೆ ಭಯ ಬೇಡ ಮುಕ್ತವಾಗಿ ಮಾತಾಡಿ ಹಾಗೆ ಸಣ್ಣಪುಟ್ಟ content ಕೊಡಿ ಖಂಡಿತಾ channel improvement ಆಗುತ್ತೆ
@SindhuTejugowda
@SindhuTejugowda 3 күн бұрын
@@kempiskitchenandvlogs thanks akka 😊
@MaheshTanu1971
@MaheshTanu1971 3 күн бұрын
ನಿಮ್ಮ ವಿಡಿಯೋ ನನಗೆ ಮೋಟಿವೇಶನ್ ಆಗಿರುತ್ತದೆ
@kempiskitchenandvlogs
@kempiskitchenandvlogs 3 күн бұрын
🥰❤️
@MaheshTanu1971
@MaheshTanu1971 3 күн бұрын
ಸಾಂಬಾರ್ ಪುಡಿ ಅಕ್ಕಿ ವಾಂಗಿಬಾತ್ ಅಥವಾ ಬಿಸಿಬೇಳೆ ಬಾತ್ ಮಾಡಬಹುದು
@kempiskitchenandvlogs
@kempiskitchenandvlogs 3 күн бұрын
ಹೌದ ಹೇಳಿದ್ದಕ್ಕೆ 🙏❤️
@pavithral5988
@pavithral5988 3 күн бұрын
Evattina mathu tubha chennagittu medam
@kempiskitchenandvlogs
@kempiskitchenandvlogs 3 күн бұрын
ಧನ್ಯವಾದಗಳು,💐💐
@MaheshTanu1971
@MaheshTanu1971 3 күн бұрын
Motivational speech ಮಾಡುತ್ತಾ ಇರಿ ಮೇಡಂ ❤
@kempiskitchenandvlogs
@kempiskitchenandvlogs 3 күн бұрын
ಆಯಿತು ಕಣೊ
@MaheshTanu1971
@MaheshTanu1971 3 күн бұрын
ನಿಮಗೆ 2 ಮಕ್ಕಳ ಎನ್ ಮಾಡ್ತಾರೆ
@kempiskitchenandvlogs
@kempiskitchenandvlogs 3 күн бұрын
ಓದ್ತಾ ಇದ್ದರೆ ಕಣೊ
@renukabiradar9948
@renukabiradar9948 4 күн бұрын
Ollaya information kotteddera sis thumba thumba thanks namma paalegai nevai sis nemma maatu namagai thumba esta ❤
@kempiskitchenandvlogs
@kempiskitchenandvlogs 4 күн бұрын
𝗧𝗾❤️ ಕಣೊ🥰
@Ratnam_channel.
@Ratnam_channel. 4 күн бұрын
👌
@kempiskitchenandvlogs
@kempiskitchenandvlogs 4 күн бұрын
Link ಕಳುಹಿಸಿ
@Ratnam_channel.
@Ratnam_channel. 4 күн бұрын
🎉🎉🎉
@kempiskitchenandvlogs
@kempiskitchenandvlogs 4 күн бұрын
,❤️
@Ratnam_channel.
@Ratnam_channel. 4 күн бұрын
Super....
@Ratnam_channel.
@Ratnam_channel. 4 күн бұрын
Hi..... Sapport me🎉🎉
@SumaSuma-ur3sf
@SumaSuma-ur3sf 4 күн бұрын
Nimma matu super madam please ಅತ್ತಿಗೆ ನಾದಿನಿ ಸಂಭಂದ ಹೇಗೆ ಇರಬೇಕು ಅದರ ಬಗ್ಗೆ ಮಾತನಾಡಿ ಮೇಡಂ
@UmeshaUmeshagowda-k7k
@UmeshaUmeshagowda-k7k 4 күн бұрын
Amma nim recipegalu thumba chenagirutthe maathina madhye recipe baggenu detailagi heli
@UmeshaUmeshagowda-k7k
@UmeshaUmeshagowda-k7k 4 күн бұрын
Recipe bagge detailagi heli amma
@kempiskitchenandvlogs
@kempiskitchenandvlogs 4 күн бұрын
ಇನ್ಮೇಲೆ ಈರೀತಿ ಆಗಲ್ಲ ಓಕೆ ನಾ
@MaheshTanu1971
@MaheshTanu1971 4 күн бұрын
Super 👍🏼 speech
@kempiskitchenandvlogs
@kempiskitchenandvlogs 4 күн бұрын
𝗧𝗾 🥰
@UmeshaUmeshagowda-k7k
@UmeshaUmeshagowda-k7k 4 күн бұрын
Gold bangles hosada amma
@kempiskitchenandvlogs
@kempiskitchenandvlogs 4 күн бұрын
ಇಲ್ಲ ಕಣೊ 8 ವರ್ಷ ಆಯಿತು ಮಾಡ್ಸಿ
@UmeshaUmeshagowda-k7k
@UmeshaUmeshagowda-k7k 4 күн бұрын
@@kempiskitchenandvlogs howda jewelry collections video maadi amma
@UmeshaUmeshagowda-k7k
@UmeshaUmeshagowda-k7k 4 күн бұрын
@@kempiskitchenandvlogs howda jewelry collections video maadi amma
@sowbhagya8962
@sowbhagya8962 4 күн бұрын
Vishaya channagide but speed Aayuthu
@kempiskitchenandvlogs
@kempiskitchenandvlogs 4 күн бұрын
👍
@sowbhagya8962
@sowbhagya8962 4 күн бұрын
Swalpa resipe bagge ಸರಿಯಾಗಿ ತೋರಿಸಿ ಆಮೇಲೆ mathu ಸ್ಟಾರ್ಟ್ ಮಾಡಿ pl
@kempiskitchenandvlogs
@kempiskitchenandvlogs 4 күн бұрын
ಆಯಿತು ಕಣೊ
@ambiraj6437
@ambiraj6437 4 күн бұрын
Hi sis i am new subscriber from Bangalore i am house wife two kids youtube start madana ankondithini pls edara bagge heli
@kempiskitchenandvlogs
@kempiskitchenandvlogs 4 күн бұрын
ನಾಳೆ ವಿವರವಾಗಿ ಮಾತಾಡ್ತಿನಿ ಕಣೊ❤️
@rajshekarp9527
@rajshekarp9527 5 күн бұрын
ಸಿಸ್ಟರ್ ನೌ ನಿಮಗೆ ಸಪೋರ್ಟ್ ಮಾಡ್ತಾ ಇದ್ದೀವಿ ನೀವು ನಮಗೆ ಸಪೋರ್ಟ್ ಮಾಡಿ
@SumaSuma-ur3sf
@SumaSuma-ur3sf 5 күн бұрын
Nimma matugalanna kelodakke nanu video ge wait madtini madam,nimma simplicity super mam please daily video hakki madam
@kempiskitchenandvlogs
@kempiskitchenandvlogs 5 күн бұрын
𝗢𝗸 ಕಣೊ
@CHAYADILEEP
@CHAYADILEEP 5 күн бұрын
❤good video
@kempiskitchenandvlogs
@kempiskitchenandvlogs 5 күн бұрын
T̲q̲🥰
@sowbhagya8962
@sowbhagya8962 5 күн бұрын
Thumba tamato ಹಾಕ edi channagiralla