Пікірлер
@kiranputtabuddi460
@kiranputtabuddi460 49 минут бұрын
Even I am not Gowda But you always have freedom of expression in this world. You are doing excellent Madam🙏. God bless you. You are the window to young Kannada people to give knowledge/information about how to live outside our country. All the best to little ones.❤
@vijisathish7730
@vijisathish7730 2 сағат бұрын
Super
@ashokreddy3855
@ashokreddy3855 2 сағат бұрын
ನಮ್ಮನ್ನು ನಿರ್ಲಕ್ಷೆ ಮಾಡುವವರು ಎಷ್ಟೇ ದೊಡ್ಡವರಾಗಿದ್ದರೂ ಸರಿ ಅವರಿಂದ ದೂರವಿರಬೇಕು. ಆದರೆ ನಮಗೆ ಬೆಲೆಕೊಡುವವರು ಸಾಮಾನ್ಯರಾಗಿದ್ದರೂ ಪರವಾಗಿಲ್ಲ ಅವರನ್ನು ಗೌರವದಿಂದ ಕಾಣಬೇಕು . *ಶ್ರೀ ನಿಮಿಷಾಂಬ ದೇವಿಯ ಕೃಪೆ ಶುಭದಿನವಾಗಲಿ*
@deesh9507
@deesh9507 2 сағат бұрын
ಕಮಲಾಹ್ಯಾರಿಸ್ ಉಗಿದಂಗೆ ಆಯ್ತು
@deesh9507
@deesh9507 2 сағат бұрын
ಗೌಡರನ್ನ…ಈ ತರ ಹಲವು ವರ್ಷಗಳಿಂದ ದ್ವೇಷ ಮಾಡೋಕೆಲವು ಜಾತಿಗಳು ಯಾವ್ಯಾವು..ಅಂಥಹೇಳಲ ಶೋಭಾ ಮೆಡಮ್…ನಿಮಗೆಗೊತ್ತಿದೆಅಂಕೋತಿನಿ .. ಕಾರಣಗೊತ್ತಾ…ಹೊಟ್ಟೆಉರಿ ಹೊಟ್ಟೆಉರಿ…ತಲೆಕೆಡಿಸ್ಕೋಬೇಡಿ ಆದ್ರೆ ಸರ್ಯಾಗಿ ಉಗಿದ್ರಿಮಾತ್ರ❤️❤️❤️ ..ನನಗೂಈ ಅನುಭವಆಗಿದೆ
@nammakannada6042
@nammakannada6042 3 сағат бұрын
Super kannada makklu tumba santosha ayt
@nammakannada6042
@nammakannada6042 3 сағат бұрын
Super
@anushanc5645
@anushanc5645 8 сағат бұрын
" We really want to be KZbinrs, my parents aren't letting us to do so, I don't know ". That's funny conversation kids. 💕💜 Arya and Minisha, you guys are awesome. Have fun.
@RRR........721
@RRR........721 8 сағат бұрын
Owen ಹೆಂಚುಗಳನ್ನ್ ಇಟ್ಟಿರೋದಕ್ಕೆ ಏನಾದ್ರು ಕಾರಣ ಈದಿಯ
@rameshkamadenu6984
@rameshkamadenu6984 9 сағат бұрын
Madam nimma phone no send Madi madam nanu mandya madam Nanna name ramesh kamadhenu
@jyothiraj8621
@jyothiraj8621 10 сағат бұрын
❤❤❤❤️💜💜💜💜💜gd to c all vdo's,,keep enjoying n post vdo fr us ,,,kumar is vv soft person,gentleman 👍👍v nice behavior. God bless you n ur fmly.
@jothikuppuraj7329
@jothikuppuraj7329 10 сағат бұрын
Happy birthday many many more. happy returns of the day stay blessed
@renkadevi7023
@renkadevi7023 11 сағат бұрын
ಶೋಭಾ ಶೋಭಾ ಅವ್ರೇ ನೀವೂ ಅಲ್ಲೇ ಇರಿ ಇಲ್ಲಿ ಬರಬೇಡಿ ಇಲ್ಲಿ ಸ್ವಲ್ಪ ಜನಾ ಅಲ್ಲ ಫಿಫ್ಟೀ ಪರ್ಸೆಂಟ್ ಜನ ಬರೀ ಮಿಸಾಂಡರ್ಸ್ಸ್ಟೀಡಿಂಗ್ ಜನಗಳೇ ಇದ್ದಾರೆ
@renkadevi7023
@renkadevi7023 11 сағат бұрын
ಶೋಭಾ ಶೋಭಾ ಚಿಕನ್ ಫ್ರೈ ಕಲರ್ ಫುಲ್ ಒಬ್ಬa
@bhagyaammaveerappa4640
@bhagyaammaveerappa4640 11 сағат бұрын
Wow it's a really nice to watch your videos❤❤😊😊 We love you ❤❤😊😊❤❤😊😊😮
@renkadevi7023
@renkadevi7023 12 сағат бұрын
ಶೋಭಾ ಶೋಭ Nonveg namage ಯದ್ವಾತದ್ವಾ ಇಷ್ಟ .nonveg yaru thinallo avru kuda tumba ತುಂಬಾನೇ great.navu nonveg thinthivi ತುಂಬಾನೇ ತಿಂದೀರ್ತೀವಿ ಅಂದುಕೊಳ್ಳಿ ಒಂದೇ ವಾರ ಒಂದೇ ತಿಂಗಳು ತಿಂಲಿಲ್ಲ ಅಂದ್ರೆ ಬರ್ಗೆಟಿವರ್ ತರ ಮಾಡ್ತೀರ್ತೀವಿ😅 20:34
@puttaswamyms6755
@puttaswamyms6755 12 сағат бұрын
America dalli edi family Kannada mathadodu and makkalige chennagi kannada kalisirodu thumba good culture.Thanks tonyou all.
@chethukutti
@chethukutti 12 сағат бұрын
💜💙💜💙💜💙💜💙
@MisskannadaRajrajikannadavlog
@MisskannadaRajrajikannadavlog 12 сағат бұрын
Ahasha and Kiran vlog flying passport invite madiee mam they are in USA hasana kunigal their native ..nivuu Collab vidio maadiee avara jothey peak hogthiraa
@MisskannadaRajrajikannadavlog
@MisskannadaRajrajikannadavlog 13 сағат бұрын
Nice introduction happy and grate love success dear good to settle there buy own house just today onwards watching your vidio nice ಲಿಂಗಾಯತ ಅವರು ಕುಮಾರ್ ನೈಸ್ ಕಾಯಿಪಲ್ಲೆ ಕಿಡ್ಸ್ ಹೌಸ್ all and behand your struuggle work and good husband and your kids school education system there geez and 💚 green card sikkdhiyaaa ..nivvuu ಮುಂದೆ beyluitjiraa ಒನ್ you tube ..voice loud eraaliee amezon rose mic buy noise cancellation mic use
@MisskannadaRajrajikannadavlog
@MisskannadaRajrajikannadavlog 13 сағат бұрын
Ahaali ಲೈಫ್ ಸ್ಟೈಲ್ ಗೆ aahttu ಆ ಟೈಪ್ ಹೌಸ್ ಬೇಕೂ ಬಿಡಿ ಟೇಸ್ಟ್ elladavaaru not understand bidiee dnt worry about comments and great oh 12 years journey in USA good shobha and Kumar
@MisskannadaRajrajikannadavlog
@MisskannadaRajrajikannadavlog 13 сағат бұрын
I watched this vidio about u comes to know inspired
@MisskannadaRajrajikannadavlog
@MisskannadaRajrajikannadavlog 13 сағат бұрын
Ohh nice tumukuravcaa yaav area street community name nivuu erodhu in America qich state mam
@MisskannadaRajrajikannadavlog
@MisskannadaRajrajikannadavlog 13 сағат бұрын
Vidio ಹೇಗೆ madthiraa editing one vidio maadiee kodiee madam monitaization apply steps first amount
@renkadevi7023
@renkadevi7023 13 сағат бұрын
Vegetable garden super very interesting vegetable garden.ಗೋಂಗುರ ಅಂದ್ರೆ ಪುಂಡಿ ಪಲ್ಯ.. ಚೆಂಡು ಹೂ ಗಾರ್ಡನ್ಸ್ ಸೂಪರ್
@MisskannadaRajrajikannadavlog
@MisskannadaRajrajikannadavlog 13 сағат бұрын
Pakka mondyaaaa ಭಾಷೆ Shobha
@MisskannadaRajrajikannadavlog
@MisskannadaRajrajikannadavlog 13 сағат бұрын
Use mic mam or voice over ennu swalpa jaasti earlier shobhavarey next vidio it's good to hear
@shainajshanaya754
@shainajshanaya754 13 сағат бұрын
❤💜kanada kalesi
@I-Antarprerana
@I-Antarprerana 14 сағат бұрын
I am from bijapur..... Happy to see this madam
@UmaSubramani-d6y
@UmaSubramani-d6y 14 сағат бұрын
ನಿ,ಕ್ಕು,ಚೆನ್ನಾಗಿ,ಮಾತನಾಡುತ್ತಾನೆ
@renkadevi7023
@renkadevi7023 14 сағат бұрын
Shobha shobha saree mele tumba lakshanavagi kantira whata a beautiful landscape nature
@shivannashivanna5061
@shivannashivanna5061 14 сағат бұрын
ನಮ್ಮ ಜೋಳನ ನೀವು ಅಮೇರಿಕದಲ್ಲಿ ಬೆಳಿತ್ತಿದ್ದೀರ😊😊😊
@ranijk7432
@ranijk7432 14 сағат бұрын
nimage GC ideya?
@RajuGowda-ACR
@RajuGowda-ACR 14 сағат бұрын
ಸೂಪರ್ ಅಕ್ಕ ಅಡ್ವಾನ್ಸ್ ಹ್ಯಾಪಿ ದೀಪಾವಳಿ ನಿಕ್ಕಿ ಸೂಪರ್ akka🥰
@shaliniksshaliniks8934
@shaliniksshaliniks8934 14 сағат бұрын
.......111.......
@SanjayGupta-jv9zc
@SanjayGupta-jv9zc 15 сағат бұрын
He is an American...😂
@veerendrapatil5859
@veerendrapatil5859 16 сағат бұрын
Very good information. God bless you.
@TharaThara-e2s
@TharaThara-e2s 16 сағат бұрын
🎅👌💝
@rishab7344
@rishab7344 16 сағат бұрын
After two three years even niku chiru will talk in the same accent
@gunasuresh2990
@gunasuresh2990 16 сағат бұрын
Nivu yakay american people thorsalla nivu
@ramachandrahegde1034
@ramachandrahegde1034 17 сағат бұрын
Good information.
@SeethaLakshmi-ym9ji
@SeethaLakshmi-ym9ji 17 сағат бұрын
Very well replied Gowdru hudugi Shobha... Be proud of your caste or the sir name... Yaru, aa reethi coment haktharo, adu avra samskara thorisuthe... Just, neglect those bloody fellows ok...
@renkadevi7023
@renkadevi7023 17 сағат бұрын
ಶೋಭಾ ಅವರೇ ನಿಮ್ಮ ಹೈಟು ಸೂಪರ್
@renkadevi7023
@renkadevi7023 18 сағат бұрын
ನಾನು ತುಂಬಾ ಕಷ್ಟಪಟ್ಟು ಯೂಟ್ಯೂಬ್ ನೋಡ್ತಾ ಇರುತ್ತೇನೆ ಯೂಟ್ಯೂಬ್ ದಿಂದ ಏನಾದರೂ ಕಲಿಯಬಹುದಾ ಅಂಥಾ. ಮೋದಲಲಿ ಕಾಮೆಂಟ್ ಕೂಡಾ ಹಾಕಲಿಕ್ಕೆ ಬರ್ತಾ ಇರಲಿಲ್ಲ ಪಾಸಿಟೀವ್ ಯಾವದು ನೆಗೆಟಿವ್ ಯಾವದು ಅಂಥಾನು ಗೋತಾಗತಾ ಇರಲಿಲ್ಲ.ತುಂಬಾ ಸೂಕ್ಷ್ಮ ವಾಗಿ ಹೈಂಡಲ ಮಾಡ್ಬೇಕಾಗುತದೆ ಯೂಟ್ಯೂಬ್ರಸ ಆದರೆ ಆಲ್ ದ ಬೆಸ್ಟ್ ಶೋಭಾ
@leelabalachandra5233
@leelabalachandra5233 19 сағат бұрын
ಸರಿಯಾಗಿ ಹೇಳಿದ್ದೀರ.
@renkadevi7023
@renkadevi7023 20 сағат бұрын
ಶೋಭಾ ಅವರೇ ಯಾವ ವ್ಯಕ್ತಿಗಳು ಥರ್ಡ್ ಕ್ಲಾಸ್ ಫ್ರೆಂಡ್ಗಳ ಗುಂಪುಗಾರಿಕೆ.ಕುಡುಕರ ಗುಂಪುಗಾರಿಕೆ.ಥರ್ಡ್ ಕ್ಲಾಸ್ ಹಿರೋಗಳ ಸಗಣಿ ತಿನೋ ಗುಂಪುಗಾರಿಕೆ ಅಥವಾ ಲೋಕಲ್ ಲುಚಾಗಳ ಕೆಲಸ.ಹೆಂಗಸರ ಹಿಂದೆ ಬೀಳೋದು. ನಾವು ಕಾಮೆಂಟ್ ಹಾಕವಲಿ ಕೂಡಾ ಕೆಟ್ಟ ಮಾತು ಆಡೋದು. ನಾವು ಕೂಡಾ ಬಹಳಷ್ಟು ಬೆಳೀಬೇಕು ಟೇಕನಾಲಜಿ ಬಳಸಬೇಕು ಹಣ ಗಳಿಸಬೇಕು ಇಂಥಾ ಜನಗಳ ಕಿರಿ ಕಿರಿ ಯಾಕಾದರೂ ಸಹಿಸಬೇಕು. ಟೇಕನಾಲಜಿ ಗೊತ್ತಿದ್ದ ಮಾತ್ರಕ್ಕೆ ಯಾವ ಹೆಂಗಸರು ಹತ್ರನೂ ಇಟ್ಟುಕೋ ಬಹುದು ಅನಕೋಂಡಿದಾರೆ. ಚೆನ್ನಾಗಿ ಜಾಡಿಸಿ
@shekarbabu3952
@shekarbabu3952 20 сағат бұрын
Very you are bold but don't worry about others sister
@madhurirk4056
@madhurirk4056 20 сағат бұрын
Wow super enjoy the day Shobha avare 👋
@VanithashreeCT
@VanithashreeCT 20 сағат бұрын
Wow it is really wonderful to watch your videos ❤❤ both kids are amezing ❤️💜 nice vlog 👌👌
@shivanandaiahn251
@shivanandaiahn251 21 сағат бұрын
Don't worry , madam ... ಉರ್ಕೋಳ್ಳೋರು ಉರಿದುಕೊಳ್ಳಲಿ ನಮಗಂತೂ ನಿಮ್ಮ ಚಾನೆಲ್ ಇಷ್ಟವಾಗಿದೆ.. ನಮ್ಮ ಕೈಯಲ್ಲoತೂ ಅಮೇರಿಕಾ ನೋಡೋಕೆ ಆಗೋಲ್ಲ, ಅಲ್ಲಿಗೆ ಹೋಗೋಕೊ ಆಗಲ್ಲಾ... ನಿಮ್ಮಂಥವರಿಂದ ಆದರೂ ಅಮೇರಿಕಾ ಪರಿಚಯ ಆಗುತ್ತಿದೆ... ಟೀಕಿಸೋ ಹಂದಿಗಳ ಬಗ್ಗೆ ಚಿಂತಿಸದೇ.... ನಿಮ್ಮ ಕಾರ್ಯ ಮುಂದುವರಿಸಿ..