Пікірлер
@sonalisonu5205
@sonalisonu5205 17 сағат бұрын
Iju barala anda mele yake ili bekithu.... Aa video nodideve ... Atleast 3 ne hudugi... Mele bandu yaranadru karedidre yelaru baduktha idru....
@noorjahann9479
@noorjahann9479 17 сағат бұрын
ಈ ರಿಸೊಟ್ ಬಂದ್ ಮಾಡಿ ನೀರು ಜಾಸ್ತಿ ಇದ್ದಲ್ಲಿ ಬೋರ್ಡ ಯಾಕೆ ಹಾಕಿಲ್ಲ
@Policetroupebgm
@Policetroupebgm 18 сағат бұрын
3ನೇ ಹುಡುಗಿಗೆ ಶಿಕ್ಷಣದ ಜೊತೆಗೆ, ಸಾಮಾನ್ಯ ಜ್ಞಾನ ಇದ್ದಿದ್ದರೆ ಮೇಲೆ ಬಂದು ಟ್ಯೂಬ್ ಎಸೆಯುತ್ತಿದ್ದಳು. ನನ್ನ ಊಹೆ 🙄
@rozelinemoras3635
@rozelinemoras3635 19 сағат бұрын
😭😭😭
@ratnashetty7586
@ratnashetty7586 19 сағат бұрын
Istu neeru ittirode tappu
@MulkianchanAnchan
@MulkianchanAnchan 19 сағат бұрын
ತಿರ್ಪೆ ಶೋಕಿ
@ashwinkumar7052
@ashwinkumar7052 20 сағат бұрын
Iju baruvudila andre nirige ilidadu dodda tappu . Nirigiliyuva munche yochisabeku .
@mohammedmarzukh353
@mohammedmarzukh353 21 сағат бұрын
Yava safty guard kuda ella matthu yava life guard kuda ella bandh madisi
@rajendraa5899
@rajendraa5899 21 сағат бұрын
😂
@fastandrun3014
@fastandrun3014 22 сағат бұрын
ಹೀಗೆ ಸಸ್ಪೆಂಡ್ ಮಾಡಿದ್ರೆ ಪೊಲೀಸ್ ಕೆಲಸ ಮಾಡೋಕು ಹಿಂದೇಟು ಹಾಕ್ತರೆ.
@shreyasganiga5919
@shreyasganiga5919 Күн бұрын
😊
@raviRaja-x8w
@raviRaja-x8w Күн бұрын
Super 😍😍😍🐯🐯🐯💖💖💖
@darshansm3647
@darshansm3647 Күн бұрын
Thank u for the informations doctor !
@Deekshith-bs4ql
@Deekshith-bs4ql Күн бұрын
Zameer Cheap Mentality
@ravidasanakaje9583
@ravidasanakaje9583 2 күн бұрын
Super kodapadav anna
@shashidharshashibolar3763
@shashidharshashibolar3763 2 күн бұрын
ಮೊದಲು ಇವರನ್ನ ಯಾಕೆ ಬಂಧನ ಮಾಡಿಲ್ಲ
@Deekshith-bs4ql
@Deekshith-bs4ql 2 күн бұрын
Govt is playing with Students Life
@JyothiJyothi-n4b
@JyothiJyothi-n4b 2 күн бұрын
😄😄😄
@surekhanayak9258
@surekhanayak9258 3 күн бұрын
Thumbha chennagidhe vishya hagu, samsakarakke spshta mahithi koduva reethi. Dhanyavadhagalu🙏
@veerendrakuwait6746
@veerendrakuwait6746 3 күн бұрын
ಲಂಡನ್ ಪಾರ್ಕ್ ಲಂಡನ್ ಡೇ ಇತ್ತ್ಂಡ ಉಮಿಲ್ ಸಮಸ್ಯೆ ಇತ್ತಂದ್ , ಪಾರ್ಕ್ ಮೂಲು ಮಲ್ತ್ ದ್ ಪುದರ್ ಲಂಡನ್ಂದ್ ದೀಂಡ ಉಮಿಲ್ ಗ್ ಗೊತ್ತಾಪುಜಿಂದ್ ಎನ್ನಿದೆರಾಂದ್ 😂
@vmlp697
@vmlp697 3 күн бұрын
ಪರಪ್ಪನ ಅಗ್ರಹಾರ ಕೇಂದ್ರ ಪಿಕ್ಸ್..😂
@balkrishnashetty15
@balkrishnashetty15 3 күн бұрын
Ette la eer uru uru tirguware Enklna uru barondittar❤
@Smith-zc9bj
@Smith-zc9bj 3 күн бұрын
Thu mana maryade undeye ereg
@savithagajendra2338
@savithagajendra2338 3 күн бұрын
Super recipe kusuma
@PramodKumar-xt5vq
@PramodKumar-xt5vq 3 күн бұрын
ಹೃದಯ ಕಾಯಿಲೆ ಇದ್ದವ ಹೆಂಗಸರ ವಿಷಯಕ್ಕೆ ಯಾಕೆ ಹೋಗಿದ್ದು 😡
@poornimanayak9932
@poornimanayak9932 3 күн бұрын
Avribra face nodidre omit barutte...enta papigalu..evrige en punishment kodtira?
@sumakoravadi2988
@sumakoravadi2988 4 күн бұрын
Looking forward for more such recipes Kusuma
@sumakoravadi2988
@sumakoravadi2988 4 күн бұрын
Healthy version of almond laddu with jaggery Thanks Kusuma for these easy and healthy receipes
@sumakoravadi2988
@sumakoravadi2988 4 күн бұрын
Mouth watering healthy nellikai chitranna
@Ashoka-l9q
@Ashoka-l9q 4 күн бұрын
E jantha moneg ovula ijje maare😂
@lalitanayak9912
@lalitanayak9912 4 күн бұрын
ಈ ಪರಶುರಾಮ ದೇವರ ಮೂರ್ತಿಯಲ್ಲಿ ತಿಂದು ತಿಂದು ಗುಳು0 ಗಳು0 ಮಾಡಿದ ಈ ಎಲ್ಲಾ ಮನುವಾದಿಗಳನ್ನು ಜೈಲಿಗೆ ತಳ್ಳಲೇಬೇಕು. ಶ್ರೀರಾಮನ ಆಯೋದ್ಯೆಯಲ್ಲಿ ಸಹ ಈ ಎಲ್ಲಾ ಮನುವಾದಿಗಳ ಗುಳು0 ಗಳು0 ಖಾತೆ ದೊಡ್ಡ ಸುದ್ದಿಯಾಗಿದೆ. ಈ ಮನುವಾದಿಗಳು ನಮ್ಮ ದ್ರಾವಿಡ ಹಿಂದುಗಳಾದ .sc st OBC ಜನರನ್ನು ಗರ್ಭಗುಡಿಯಲ್ಲಿ ಸುಲಿಗೆ ಮಾಡಿ ನಾಲ್ಕು ಶತಮಾನಗಳಿಂದ ವೈಭವದ ಜೀವನ ನಡೆಸಿಕೊಂಡು ಬಂದಿದ್ದಾರೆ ಈ ಮನುವಾದಿಗಳು ಮನುಕುಲದ ವಿರೋಧಿಗಳು ಸ್ವಾಮಿ. ಮಾನವತಾವಾದಿ ಬಸವಣ್ಣ ಹಾಗು ಗಾಂಧೀಜಿ ಯವರನ್ನು ಕೊಲೆ ಮಾಡಿ ಅನಂದಿಸಿದವರು ಇದೇ ಮನುವಾದಿಗಳು ಸ್ವಾಮಿ
@usmindwork3515
@usmindwork3515 4 күн бұрын
ಏನಪ್ಪ ಸುಳ್ಳು, ಕಣ್ಣೆದುರಿಗೆ ಎಲ್ಲಾ ಕಾಣುತ್ತೆ. ನಿನಗೆ ಕಾಣಲ್ವಾ
@santhosh6228
@santhosh6228 4 күн бұрын
Sunil rannu Dharma dinda bahiskarisoodu Andre yeenu. Muniyalu udaya. . Niv nimma dhama vannu badalisuttira.
@maheshrai6116
@maheshrai6116 4 күн бұрын
Dharma hesaralli janarige yemarisiddu nakali murthi maadi hindhu dharmakke avamana madiddu thappu allave.
@SurprisedArcade-sp9of
@SurprisedArcade-sp9of 4 күн бұрын
Cement kalla Hindu drvaranne mosa madida thu enadru acethukolli hindugalu
@divyanayak16
@divyanayak16 4 күн бұрын
ಅಯ್ಯೋ ಶಾಸಕರೇ ಮಾನ್ಯ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿರುವ ಕೇಸ್ ನಲ್ಲಿ ಮೊದಲ ಅಪರಾಧಿ ನೀವೇ ಮರೆತಿರುವಿರೇನು ? ಮಾರ್ಚ್ 2023 ರಿಂದ ಇದರ ಬಗ್ಗೆ ಧಾಖಲೆ ತೆಗೆದು ನಮ್ಮ ದೇವರಿಗೆ ಆಗಿರುವ ಅವಮಾನ ಥೀಮ್ ಪಾರ್ಕ್ ಹೆಸರಿನಲ್ಲಿ ಆಗಿರುವ ಭ್ರಷ್ಟಾಚಾರ ದ ಬಗ್ಗೆ ನಿರಂತರ ಹೋರಾಟ ನಡೆಸಿ ಪ್ರತಿಮೆ ನಕಲಿ ಎಂದು ಅದರ ತನಿಖೆಗೆ ಉಪವಾಸ ಸತ್ಯಾಗ್ರಹ ನಾವು ಮಾಡಿದಾಗವಿಚಾರಿಸಲಿಲ್ಲ ಬಾಯಿ ಬಿಡಲಿಲ್ಲ. ಮೂರ್ತಿ ಯಾ ಫೈಬರ್ ಭಾಗವನ್ನು ಕತ್ತರಿಸಿ ಪುಡಿ ಮಾಡಿ ತೆಗೆಯುವುದನ್ನು ಕಣ್ಣಾರೆ ನೋಡಿರುವವಳು ನಾನಿದ್ದೇನೆ. ತಾಕತ್ತಿದ್ದರೆ ಉಪವಾಸ ಸತ್ಯಾಗ್ರಹ ಮಾಡಿರುವ ಸಮಾನ ಮನಸ್ಕರ ತಂಡದ ಜೊತೆ open debate ಮಾಡಿ. ದೇವರ ವಿಚಾರದಲ್ಲಿ ರಾಜಕೀಯ ಮಾಡಿವುದನ್ನು ಬಿಟ್ಟು ನಿಮಗೆ ಮಾನ ಮರ್ಯಾದೆ ಅನ್ನೋದು ಇನ್ನುನೂ ಸ್ವಲ್ಪ ಉಳಿದಿದ್ದರೆ ಜನರಲ್ಲಿ ಕ್ಷಮೆ ಕೇಳಿ. 14.42 ಕೋಟಿ ನಿಮ್ಮ ಸ್ವಂತ ಆಸ್ತಿ ಅಲ್ಲ ಅದು ಸಾರ್ವಜನಿಕ ಆಸ್ತಿ. ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವಾಗ ಸುಮ್ಮನಿರಲು ನಾವೇನು ನಿಮ್ಮ ಹಿಂದೆ ಸುತ್ತುತ್ತಿರುವ ಬಕೆಟ್ಗಳು ಅಲ್ಲ. ಶಿಲ್ಪಿ ಸತ್ಯ ಬಾಯಿಬಿಟ್ರೆ ಈ ಮನುಷ್ಯ ಕೂಡ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಎಂಬ ಭಯಕ್ಕೆ ಈ ನಾಟಕ. ಕನಿಷ್ಠ ವ್ಯವಸ್ಥೆಯ ಬಗ್ಗೆ ಪರಿಜ್ಞಾನ ಇಲ್ಲದ ಮನುಷ್ಯ ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದ್ದಲ್ಲದೆ ಭಗವಾನ್ ವಿಷ್ಣುವಿಗೆ ಅಪಮಾನ ಮಾಡಿದ್ದಾರೆ. ಇದಕ್ಕೆಲ್ಲ ಪರಶುರಾಮರು ಶಿಕ್ಷಿಸುವ ದಿನ ಬೇಗನೆ ಬರುತ್ತದೆ. ಈ ಪರಶುರಾಮರ ವಿಚಾರದಲ್ಲಿ ಮೋಸ ಮಾಡಿರುವ ಎಲ್ಲ ಭ್ರಷ್ಟರಿಗೂ ಶಿಕ್ಷೆ ಆಗುವ ವರೆಗೆ ನಮ್ಮ ಹೋರಾಟ ವಿರಮಿಸಿವುದಿಲ್ಲ.
@ashokpoorna696
@ashokpoorna696 4 күн бұрын
Police navara kelsa ishte chennagi hodidirbodu
@k-chandrashekar
@k-chandrashekar 4 күн бұрын
ಮೊದಲು. ಸಿಮೆಂಟ್. ಕಳ್ಳ. ಸಿಮೆಂಟ್. ಕುಮಾರನ್ನನು ಬಂದಿಸಬೇಕು.ಮೊನ್ನೆ. ಚಪ್ಪಲಿ. ಹಾಕಿಕೊಂಡು. ದೇವಸ್ಥಾನಕೆ. ಹೊಗಿದ್ದಾನೆ. ಅಹಂಕಾರ. ನೆತ್ತಿಗೆರಿದೆ. ಕಾರ್ಕಳ. ಶಾಸಕರಿಗೆ. ತಕ್ಕ. ಶಾಸ್ತಿ ಆಗ್ಬೇಜು.
@SurprisedArcade-sp9of
@SurprisedArcade-sp9of 5 күн бұрын
Heart samada kayeele edre yake avarannu arrest madiddu police navarige astu kanonu gotilva
@fastandrun3014
@fastandrun3014 22 сағат бұрын
ಅವನಿಗೆ ಮುಂಚೆನೇ ಸಾರ್ವಜನಿಕರು 4 ಕೊಟ್ಟಿದ್ರು.
@Maheshacheral-xg2ki
@Maheshacheral-xg2ki 5 күн бұрын
Nalidare voliyuvudu deepa belagisi maaduva bhajaneyalli maathra beediyalli alla😢
@Maheshacheral-xg2ki
@Maheshacheral-xg2ki 5 күн бұрын
Kunitha bhajane beedi bhjaneyaagide idu noduvavarige chanda horathu idu sariyalla.kunitha bhajaneyalli style iruthade kelavaralli media nodi style maadi kuniyuvudu.kunitha bhajane yello maadbeko alliye maadbeku beedi badiyalli stage haaki kuniyuvudalla.adaralliyu competition daasaru heliddaara kunitha bhajane yannu beedi badiyalli maadi antha.namma samskruthiyannu haalumaaduvudu naave.laastige anya dharmadavaru heeyalisidru antha aropa maadi galaate agodu guarantee 😢
@MohammadAshraf-m7x9j
@MohammadAshraf-m7x9j 5 күн бұрын
ಮಗುವಿಗೆ ಆದ ನೋವು ಅವರೂ ತಿನ್ನಬೇಕು
@MohammadAshraf-m7x9j
@MohammadAshraf-m7x9j 5 күн бұрын
ಮಕ್ಕಳ ರಕ್ಷಣಾ ಅಧಿಕಾರಿ ಗಳಿಗೆ ಧನ್ಯವಾದ ಅಧಿಕಾರಿ ಗಳು ಎರಡು ಜನ ಆರೋಪಿಗಳಿಗೂ ಹೊಡೆದು ಪೊಲೀಸರಿಗೆ ಕೊಡಿ.
@sharathshetty7733
@sharathshetty7733 5 күн бұрын
ತುಳು ಭಾಷೆ ಇತಿಹಾಸ ದೊಡ್ಡದ್ದು ಭೂತರಾಧನೆ ಒಂದು ಸಾವಿರ ವರ್ಷಕ್ಕೂ ಮಿಕ್ಕಿನದ್ದು ಕೋಟಿ ಚೆನ್ನಯ ಕಾಂತಾ ಬಾರೆ ಬೂದಬಾರೆ ಅವಳಿ ವೀರರು ಬೋತರಾಧನೆ ಆಚರಿಸಿದ್ದಾರು
@somanathnayak2895
@somanathnayak2895 5 күн бұрын
Super respectful function🎉
@HemaChamdra
@HemaChamdra 5 күн бұрын
Nikle elladaklena prdashana tojayare apuja nikle kass mallpere deivane aoda
@lokeshkb6006
@lokeshkb6006 5 күн бұрын
ಮೊದಲು ಪದಾರ್ಥಗಳು ಮತ್ತು ಅವುಗಳ ಪ್ರಮಾಣವನ್ನ ತಿಳಿಸಿ
@krirakayarthaya6846
@krirakayarthaya6846 5 күн бұрын
ಎಡ್ಡೆ ಉಂಡು.
@banadigan7511
@banadigan7511 5 күн бұрын
ಬಾರಿ ಶೋಕು ಉಂಡು.
@banadigan7511
@banadigan7511 5 күн бұрын
ಕಾಡಿನ ನಾಶ ಮನುಕುಲದ ವಿನಾಶ.
@Mhkunjathur
@Mhkunjathur 5 күн бұрын
ಇಬ್ಬರಿಗು ಕಠಿಣ ಶಿಕ್ಷೆ ನೀಡಬೇಕು