ರಸಬಾಳೆಯನ್ನು ಕಾಡಿ ನಾಶ ಮಾಡಿದ ಪನಾಮಾ ವಿಲ್ಟ್ ಎಂಬ ರೋಗವನ್ನು ಹೇಗೆ ದೂರವಿಟ್ಟಿದ್ದಾರೆ ಎಂದು ದಯವಿಟ್ಟು ತಿಳಿಸಿಕೊಡಬಹುದೇ ?
@kishorekubrickfilms5777Сағат бұрын
Background sound tegiri, knife sound, so irritating to ears
@relaxationtube25315 сағат бұрын
ಕಾಸರಗೋಡು ಮಾತ್ರ ಅಲ್ಲ ಅದು ದಕ್ಷಿಣ ಕನ್ನಡ ದಲ್ಲು ಕಂಡು ಬರುತ್ತೆ 😀
@nithyams891710 сағат бұрын
Please tell where is the next program I want to learn thank you
@manjunathad0515 сағат бұрын
ನಟರಾಜು ಸರ್ ನೀವೊಬ್ಬ ಅದ್ಬುತವಾದ ರೈತ ವಿಜ್ಞಾನಿ ನಿಮ್ಮ ಅನುಭವ ಮತ್ತು ಜ್ಞಾನ ಭಂಡಾರ ಅಪಾರ, ನಿಮ್ಮ ತೋಟಕ್ಕೆ ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳು ಬರಬೇಕು, ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಖುದ್ದಾಗಿ ಬರಬೇಕು, ನಿಮ್ಮಿಂದ ನಿಮ್ಮ ತೋಟದಿಂದ ಕಲಿಯಬೇಕು. ನಿಮ್ಮ ತೋಟ ಎಲ್ಲಾ ರೈತರಿಗೆ ಮಾದರಿಯಾಗಬೇಕು ಆದಷ್ಟು ಬೇಗ ನಿಮ್ಮ ತೋಟ ನೋಡಲು ನಿಮ್ಮ ಜೊತೆಗೆ ಕಲಿಯಲು ಬರುತ್ತೇನೆ. 🙏🏿🙏🏿🙏🏿
@vidyaranyavijayapura112115 сағат бұрын
We have original plant from Devarasanahalli
@vasanthakumarsanil466615 сағат бұрын
Super sir hats up❤🎉😊
@vinayaknaik570816 сағат бұрын
Sir ನಿಮ್ಮ ಬಾಳೆಹಣ್ಣು ಬೇರೆ ಯಾರ ಹತ್ರಾನೂ ಇರೋಕೆ ಸಾಧ್ಯ ಇಲ್ಲ. Great
@LakshmiNarayanaS-cv8nj18 сағат бұрын
ನನಗೆ ಪ್ರಕೃತಿ ಜೊತೆಗೆ ಜೀವಿಸೋದ ಅಂದ್ರೆ ತುಂಬಾ ಖುಷಿ ಅಂತಹ ವ್ಯಕ್ತಿಗಳನ್ನು ನೋಡಿದರೆ ತುಂಬಾ ತುಂಬಾ ಪ್ರೀತಿ ಆ ಪ್ರಕೃತಿ ಮಾತೆಗೆ ಎಷ್ಟು ಋಣಿಯಾದರೂ ನಾವು ಕಮ್ಮಿನೆ❤️💚🌱🌿🍀🙋
@MajidSa-y3r18 сағат бұрын
Water change madbeku?
@DinakaraSA19 сағат бұрын
Good information 👍 👌 👏
@Krushibhoomi20 сағат бұрын
ನಿಜವಾದ ಕೃಷಿಕ ಮತ್ತು ನಿಜವಾದ ಕೃಷಿ ವಿಜ್ಞಾನಿ ಯಾರೆಂದರೆ ಯಾವುದೇ ರಾಸಾಯನಿಕ ಬಳಸದೆ ತನ್ನ ಭೂಮಿಯಲ್ಲಿ ಸಿಗುವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವವನೇ ನಿಜವಾದ ಕೃಷಿಕ ಮತ್ತು ಕೃಷಿ ವಿಜ್ಞಾನಿ ಅವನಿಗೆ ಯಾವ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ ನಮ್ಮ ಪೂರ್ವಜರು ಕೃಷಿ ಮಾಡಿರುವ ಪದ್ಧತಿಯನ್ನು ಸಂಶೋಧನೆ ಮಾಡುವುದೇ ಕೃಷಿ ವಿಜ್ಞಾನ ಕೇಂದ್ರ , ಎಲ್ಲರಲ್ಲಿ ನಾ ಕೇಳಿಕೊಳ್ಳುವುದೇನೆಂದರೆ ಸಹಜವಾದ ಕೃಷಿ ಮಾಡ್ತೀವೋ ಅವಾಗ ನಾವು ಒಳ್ಳೆಯ ಆರೋಗ್ಯವಂತರಾಗಿ ಇರುತ್ತೆವೆ ಒಳ್ಳೆ ಗುಣಮಟ್ಟ ಕೃಷಿಕರ ಆಗುತ್ತೇವೆ ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇರುತ್ತೇವೆ ರಾಸಾಯನಿಕ ಕಂಪನಿಗಳಿಲ್ಲದೆ ಕೃಷಿ ಮಾಡುವುದು ಕಷ್ಟ ಅನ್ನುವ ಮಟ್ಟಿಗೆ ಬಂದಿದೆ ರಾಸಾಯನಿಕ ಇಲ್ಲದೇನೆ ನಾವು ಕೃಷಿ ಮಾಡಬಹುದೆಂದು ಅದು ಸಾಧ್ಯ ಎಂದು ತೋರಿಸುತ್ತಿರುವ ಪ್ರತಿಭಾವಂತ ರೈತರಿಗೆ ನನ್ನ ಧನ್ಯವಾದಗಳು 🙏🙏🙏🙏
@Krushibhoomi21 сағат бұрын
ನಿಜವಾದ ಕೃಷಿಕ ಮತ್ತು ನಿಜವಾದ ಕೃಷಿ ವಿಜ್ಞಾನಿ ಯಾರೆಂದರೆ ಯಾವುದೇ ರಾಸಾಯನಿಕ ಬಳಸದೆ ತನ್ನ ಭೂಮಿಯಲ್ಲಿ ಸಿಗುವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವವನೇ ನಿಜವಾದ ಕೃಷಿಕ ಮತ್ತು ಕೃಷಿ ವಿಜ್ಞಾನಿ ಅವನಿಗೆ ಯಾವ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ ನಮ್ಮ ಪೂರ್ವಜರು ಕೃಷಿ ಮಾಡಿರುವ ಪದ್ಧತಿಯನ್ನು ಸಂಶೋಧನೆ ಮಾಡುವುದೇ ಕೃಷಿ ವಿಜ್ಞಾನ ಕೇಂದ್ರ 🙏🙏🙏🙏
@ushapapul6353Күн бұрын
Nammuru namma hemme
@malaligowda6453Күн бұрын
ಬಾಳೆ ಗಿಡ ಅಲ್ಲ ಬರಿ ರೋಗಿಷ್ಟ
@pragathi3990Күн бұрын
Evarinda hege bella karidi madodu?? Awara ph no kodi. Thx
@zarinadevjavad7441Күн бұрын
ಸೊಪ್ಪುಗಳನ್ನು ಹತ್ತಿರದಿಂದ ತೋರಿಸಿ ಮತ್ತೊಮ್ಮೆ ವಿಡಿಯೋ ಮಾಡಿ.
@vinay123km9Күн бұрын
Plastic drum 🛢️ use madbedi
@agriculture4729Күн бұрын
Send farmer contact no
@stharanathshetty2210Күн бұрын
I HAVE RASABALE KANDU AT PUTTUR
@frankmaninde39892 күн бұрын
23:38 ಚಗಟೆ ಸೋಪ್ಪು...ಇದನ್ನು "ಕಾಸಿಯಾ ಟೋರಾ" ಅಂತ ಇದರ ಬೈನಾಮಿಯಲ್/ಸಸ್ಯಶಾಸ್ತ್ರೀಯ ಹೆಸರು, ಇದು ಆಯೂರ್ವೇದಲ್ಲಿ ಮೆಡಿಸಿನ್ ಗೆ ಬಳಕೆ ಇದೆ. ಇದರಲ್ಲಿ ಎರಡು ಜಾತಿ ಇದೆ. 4-6 ಇಂಚು ಉದ್ದನೆಯ ಕಾಯಿ ಬಿಡುತ್ತದೆ ಇದನ್ನು ಆಹಾರಕ್ಕೆ ಬಳಸಬೇಕು. ಇನ್ನೋಂದು ಜಾತಿ 2 ಇಂಚಿನ ಕಾಯಿಗಳ ಗೊಂಚಲು ಇದು ಬಳಕೆಗೆ ಸೂಕ್ತ ಅಲ್ಲ. **** ಚಟ್ನಿ, ಬಿಸಿ ಸಾರು/ತಂಬುಳಿ, ಮತ್ತು ಮಸಾಲೆ ವಡೆ ಮಾಡಿ ತಿಂದ್ರೆ ಸ್ವರ್ಗ ಸುಖ..😂
@keerthanaitagi4852 күн бұрын
Super sir
@dhanvantarihealingcenter56912 күн бұрын
ಈ ಮಗುಗೆ ಒಳ್ಳೆ ಭವಿಷ್ಯದ ಒಳ್ಳೆಯದಾಗಲಿ ಪೋಸ್ಟಲ್ ಅಡ್ರೆಸ್ ಕಳಿಸಿ ಪ್ಲೀಸ್
@hrh12312 күн бұрын
🙏..
@purerootorganics2 күн бұрын
ಏಂಗೆ pungodu inge
@hanumanthrajk.t39302 күн бұрын
Super bro
@narayansharma.s75592 күн бұрын
ಈ ಸೊಪ್ಪುಗಳನ್ನು ಇನ್ನು ಹತ್ತಿರದಿಂದ ತೋರಿಸಿ ಪ್ರತಿಯೊಂದನ್ನು ಇನ್ನು ಹೆಚ್ಚು ವಿವರದೊಂದಿಗೆ ತಿಳಿಸಿ ಇದರಿಂದ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತೆ
@narayansharma.s75592 күн бұрын
ಈ ರೀತಿಯ ವಿಷಯಗಳು ಹೆಚ್ಚು ಹೆಚ್ಚು ಬರಬೇಕು ದೇವರು ತಮಗೆ ಒಳ್ಳೆಯದನ್ನು maadali
@kaumodaki28512 күн бұрын
Baale hannu idhe antha haaki badhnekaayi thorsodha, janathege nimma rasa baale thorisi
@raghavendraguru98923 күн бұрын
I want to nanjanagudu rasa bale tree sir
@NatarajuB-m3r3 күн бұрын
🎉 super
@MOHANKUMAR-qj4ce3 күн бұрын
I have Coorg rasabale
@gopalavenkatappa93763 күн бұрын
ದಯಮಾಡಿ ತಮ್ಮ ಮೊಬೈಲ್ ಸಂಖ್ಯೆ ತಿಳಿಸಿ
@UdayakumarSN-y4r3 күн бұрын
ನಮ್ಮ ಹತ್ರನೂ ಇದೆ ಸಾರ್.
@lalitaradya3 күн бұрын
ಯಾವ ಪದಾರ್ಥ ತಿಳಿಸಿ please
@krishnav24883 күн бұрын
ಯಾವ ಊರಿನಲ್ಲಿ
@UdayakumarSN-y4r23 сағат бұрын
@@lalitaradya ಕ್ಷಮಿಸಿ ತಪ್ಪು ಬಾವಿಸಬೇಡಿ. ಎಲ್ಲೂ ಇಲ್ಲ ಅಂದ್ರಲ್ಲ. ಅದಕ್ಕೆ ಹೇಳಿದೆ. ನಂಜನ ಗೂಡು ರಸಬಾಳೆ ಇದೆ. ಆದರೆ ಕಂದು ಕೊಡುವಷ್ಟು ಇಲ್ಲ ಸಾರ್. ಅವ್ರ ತ್ರ ಸಿಗುತ್ತೆ ಅಂದ್ರೆ ಸಂತೋಷದ ವಿಷಯ.
@lalitaradya23 сағат бұрын
@@UdayakumarSN-y4r ನಾನು ತಿಳಿದೂ ಕ್ಕೊಳ್ಳೋಣ ಅಂತ ಕೇಳಿದೆ sir, ಅಷ್ಟೇ
@vivarainfo3 күн бұрын
ದಯವಿಟ್ಟು ಗಮನಿಸಿ. *ಪೂರ್ಣ ಪ್ರಮಾಣದ ತಯ್ಯಾರಿಯಿಲ್ಲದ ಕಾರಣ ಕ್ಯಾಮೆರ ಹಾಗೂ ಧ್ವನಿ ವಿಚಾರದಲ್ಲಿ ಸ್ವಲ್ಪ ತಪ್ಪುಗಳಿವೆ ಕ್ಷಮೆ ಇರಲಿ.
@vivarainfo3 күн бұрын
ದಯವಿಟ್ಟು ಗಮನಿಸಿ- *ಶೇಷ್ ಕುಮಾರ್ ರವರ ಫೋನ್ ನಂಬರ್ ವೀಡಿಯೊದ ಕೊನೆಯ ಭಾಗದಲ್ಲಿದೆ.
@fouziakhanum12723 күн бұрын
Sir pls phn no kodi or address kodi pls
@madhumalathiiliger4253 күн бұрын
Contact number heli sir
@fouziakhanum12723 күн бұрын
Where should we buy this egg fruit plz inform us
@vishwaspalan3 күн бұрын
#ಶೇಷ್ ಕುಮಾರ್ ರವರ ಫೋನ್ ನಂಬರ್ ವೀಡಿಯೊದ ಕೊನೆಯ ಭಾಗದಲ್ಲಿದೆ.
@fouziakhanum12723 күн бұрын
Address pls
@harshithhn94293 күн бұрын
Need detailed information about the liquid growth promoter shown in this video with proposition. Please help us
@siddappakalasur57343 күн бұрын
Murlidr srdu Mobil no tilishi
@siddappakalasur57343 күн бұрын
Sr pils ousdi sasy yvadu tilishi sr
@shobharajashekar13473 күн бұрын
ಬಾಳೆಹಣ್ಣು ತೋರಿಸಿ
@kannambadishivashankara88993 күн бұрын
Sir plz his number
@nammhallichinchalli95873 күн бұрын
Watch full video
@yadurajds23634 күн бұрын
please give the farmers pho e number
@NaliniBN4 күн бұрын
ಒಂದು ಸೊಪ್ಪನ್ನೂ ಹತ್ತಿ,ರದಿಂದ ತೋರಿಸಲಿಲ್ಲ. ಗೊತ್ತಿರದ ಸೊಪ್ಪುಗಳನ್ನು ಗುರುತಿಸುವುದು ಹೇಗೆ? ಜೊತೆಗೆ ರೆಕಾರ್ಡಿಂಗ್ ಸಹ ಸರಿಯಿಲ್ಲ ಗೊರಗೊರ ಸದ್ದು ಬಹಳ