ಲಿಂಕ್ ಗಳನ್ನ ವೀಡಿಯೋ ಡಿಸ್ಕ್ರಿಪ್ಷನ್ (Discretion ) ನಲ್ಲಿ ನೀಡಲಾಗಿದೆ. ಪರಿಶೀಸಬಹುದು..
@vishwanathan109Күн бұрын
🙏🙏
@ganeshbhat9417Күн бұрын
ಧನ್ಯವಾದಗಳು 🙏🪷🚩🙏
@pavithravijay47612 күн бұрын
Verry good Ayerbedic channel❤
@RenukaRajaram-q6c3 күн бұрын
ಈ ಗಿಡ ಜೋಗ್ ಫಾಲ್ಸ್ ಪಕ್ಕದಲ್ಲಿ ಇರವ ಬಳೇ ಪದ್ಮಾವತಿ ದೇವಸ್ಥಾನದ ಆವರಣದಲ್ಲಿ ಇದೆ. ಈ ಗಿಡವನ್ನು ಇಲ್ಲಿ ಪೂಜಿಸುತ್ತಾರೆ.
@kumarsidhupmkumar26433 күн бұрын
Gana ke 🌹🌹👍👍
@annadiyanda__ponnappa29684 күн бұрын
Nangadalli dumba kittuva.
@savitrihegde24385 күн бұрын
H0uadu idun mammalian ide idannu makkalige kove aadare koduttare
@rathnamman70367 күн бұрын
ನಮಸ್ತೆ ಪ್ಲೀಸ್ ದಯವಿಟ್ಟು ಪಾರ್ಸಲ್ ಕಳಿಸಿ ಕೊಡ್ತೀರಾ ನಮ್ಮ ಅಡ್ರೆಸ್ಸಿಗೆ ಒಂದು ಸಸಿಯನ್ನು ಪ್ಲೀಸ್ ದಯವಿಟ್ಟು ಕಳುಹಿಸಿ ಕೊಡಿ
@TrimurthyHunasekatte7 күн бұрын
ನನಗೆ ಮೈಲ್ ಮಾಡಿ
@venkataramanaupadhya52777 күн бұрын
ನಸಗುನ್ನಿ ಆಟ😂
@SureshBhatt-mf4jb9 күн бұрын
🙏🏼😌👍🏼👍🏼👍🏼🙋🏼♂️✋🏼🤷🏼♂️
@NvHNingu9 күн бұрын
ಅಣ್ಣ ನಿಮ್ಮ ಫೋನ್ ನಂಬರ್ ವಿಡಿಯೋದಲ್ಲಿ ಹಾಕಿ ಅಣ್ಣಾ
@TrimurthyHunasekatte9 күн бұрын
ನಮ ಇತ್ತೀಚಿನ ವೀಡಿಯೋಗಳನ್ನು ನೋಡಿ ಸಿಗುತ್ತದೆ...
@lohithavs64089 күн бұрын
Hello sir nasagunni ya bagge ennu swalpa thilisi kodi
@nammatumkursriparamapoojya6799 күн бұрын
ನಾನು ಇದನ್ನು 15 ಡೇಸ್ ಒನ್ ಟೈಮ್ ಮಸಪ್ಪು ಮಾಡಿ ತಿನ್ನುತೀವಿ
@ವಿರೂ-ಯ4ಜ9 күн бұрын
ಜಮಿನುಗಳಲ್ಲಿ ಅನುಮತಿ ಇಲ್ಲದೆ ಮೇಯಿಸುವ, ಅವರ ಅವ್ವನ ...., ಹಡಸ್ಸುನ ಮಕ್ಕಳು ಕುರಿಗಾಯಿಗಳು, ಅವನ್ನು ಕಡಿದು ಹೊಲದ ತುಂಬಾ ಮುಳ್ಳು ಮಾಡಿ ಹೋಗುತ್ತಾರೆ. ಕಾರಣ ಆ ಮರಗಳನ್ನು ಕಡಿಯುತ್ತೆವೆ.
@SwamiHosbale10 күн бұрын
ತುತ್ತೂರಿ . ಕಿಮ್ಮತ್ತಿನ ಗಿಡ ಅಲ್ಲವೇ ?
@SwamiHosbale10 күн бұрын
ಧತ್ತೂರಿ ಅಂದರೆ ಉಮ್ಮತ್ತನ ಗಿಡ ಅಲ್ಲವೇ?
@TrimurthyHunasekatte10 күн бұрын
ದತ್ತೂರಿ ಬೇರೆ ಉಮ್ಮತ್ತಿ ಬೇರೆ, ಉಮ್ಮತ್ತಿ ಗಿಡದ ವೀಡಿಯೋ ಇದೆ ನೋಡಬಹುದು ....🙏
@TrimurthyHunasekatte10 күн бұрын
ಈ ಹೆಸರುಗಳು ನಮಗೆ ಅಪರಿಚಿತ ಸರ್
@SiddappaRamaia-d9c10 күн бұрын
ವಿಪರೀತವಾಗಿ ಸಂಗೀತ ಶಬ್ದವು ಕಿರಿ ಕಿರಿ ಜೊತೆಗೆ ವಿವರಣೆ ಗೆ ಅಡಚಣೆ ಉಂಟಾಯಿತು
@gurutelageri446611 күн бұрын
🙏
@mahadeviraghunath66111 күн бұрын
ನೀವು ಹೇಳಿದ್ದಿಕ್ಕಿಂತ Masic ಕೇಳು ಅನುತ್ತಿದೆ
@shivuyadavsukalpet193312 күн бұрын
Superr 💝
@mahadeva52813 күн бұрын
ನಮ್ಮ ದೇಶದಲ್ಲಿ ಬೆಳೆವ ಗಿಡಗಳು ಬೆರೆ ದೇಶದವನ್ನು ಯಾಕೇ ಹೋಲಿಕೆ ಮಾಡುತ್ತೀರಾ...
@TrimurthyHunasekatte12 күн бұрын
ಏಕೆಂದರೆ, ನಾವು ಇಂದು ನಮ್ಮ ದೇಶದಲ್ಲಿ ಕಾಣುತ್ತಿರುವ ಗಿಡ ಮರಗಳು ನಮ್ಮ ದೇಶಕ್ಕೆ ಸೇರಿದವಲ್ಲ ಅವುಗಳ ಮೂಲ ಬೇರೆ ಬೇರೆ ದೇಶಗಳು
ಸೂಪರ್ ಸಂಚಿಕೆ, ಬಾಲ್ಯದಲ್ಲಿ ತುಂಬಾ ತಿಂದಿದ್ದೇನೆ. ಆದ್ರೆ ಅದರ ಅವುಷದಿ ಗುಣ ಗೊತ್ತಿರಲಿಲ್ಲ. ಬೇಸಿಗೆಯಲ್ಲಿ ಅಮ್ಮ ಅದರ ಎಲೆ ತೆಂಗಿನಕಾಯಿ ಹಸಿಮೆಣಸು ಜೀರಿಗೆ ಮಸಾಲೆ ಮಾಡಿ ಮೊಸರು ಸೇರಿಸಿ ತಂಬುಳಿ ಮಾಡುತಿದ್ದರು. ಒಳ್ಳೇ ರುಚಿಕರ ತಂಬುಳಿ, ಇಗಲೂ ನೆನಪಾಗುತ್ತದೆ, ಧನ್ಯವಾದಗಳು. 🙏🏼😌🚩😊
@kkomari15 күн бұрын
ಸಸ್ಯಗಳ ಉಪಾಯೋಗಗಳ ಬಗ್ಗೆ ಒಳ್ಳೆ ಮಾಹಿತಿ ನೀಡುತಿದ್ದಿರ ನಿಮಗೆ ವಂದನೆಗಳು ಅಣ್ಣ
@TrimurthyHunasekatte15 күн бұрын
ಧನ್ಯವಾದ 🙏🌳
@manjugokul47015 күн бұрын
Mandya mysuru bhagagalali gobali mara andukariyutare
@TrimurthyHunasekatte15 күн бұрын
ಧನ್ಯವಾದ 🌳
@ravishnaik547915 күн бұрын
ಗಜಿಗ ಕಾಯಿ ಬಗ್ಗೆ ವಿಡಿಯೋ ಮಾಡಿ ಸರ್
@RameshRock-bx7mh15 күн бұрын
Good information sir 👌 ⚘ 🙏🙏
@TrimurthyHunasekatte15 күн бұрын
ಧನ್ಯವಾದ 🙏🌳
@basavarajheera-hl4hr15 күн бұрын
ಒಳ್ಳೆ ವಿಚಾರ ಒಳ್ಳೆ ಬೆಳವಣಿಗೆ ಅಭಿನಂದನೆಗಳು ಅಣ್ಣ
@TrimurthyHunasekatte15 күн бұрын
ಧನ್ಯವಾದ ಸರ್ 🙏🌳
@janardhancg56815 күн бұрын
ಅರಿವು ಮೂಡಿಸುವ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 💐🙏
@TrimurthyHunasekatte15 күн бұрын
ಧನ್ಯವಾದ ಸರ್ 🙏🙏🌳🌱
@74c8215 күн бұрын
ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ
@ashwathvennala462917 күн бұрын
ಆರೀ ಗಿಡ ವಿಡಿಯೋ ಮಾಡಿ ಸಾರ್
@ChanrdeshChandu17 күн бұрын
ವಾಟ್ಸಪ್ ನ o ಬರಕೊಡಿ 😊
@ChanrdeshChandu17 күн бұрын
Hi
@SaraswatiJatangi23 күн бұрын
Tq for information
@venkateshapujar606224 күн бұрын
Nange 1 kg beku sigutta
@TrimurthyHunasekatte24 күн бұрын
Mail me..
@DineshBhovi-h6r26 күн бұрын
ದೂರಕ್ಕಲ್ ಮರ
@nagarajr655326 күн бұрын
Nam kade kaachee Hannu antha helutheve.idharallu Kempu Kaachee Hannu Gida Saha idhe - Kempu Kachee haannu Size alli Kappu kaachi hannigintha sannavu. Kiththa hannannu Haraleleyallu pottana katti Dhariyudhdhakkoo Thindhkondu Barthaa Idhvre. Kaachee HanninA Masale Thokku Thumbha Ruchi.
@ajaysinghbapparagi874828 күн бұрын
Sir ನಿಮ್ಮೊಂದಿಗೆ ಮಾತನಾಡೋದು ಇದೆ . ನಿಮ್ಮ ಕಾಂಟಾಕ್ ನಂಬರ್ ಕಳ್ಸಿ