Пікірлер
@urkrishna1944
@urkrishna1944 48 минут бұрын
ದಯವಿಟ್ಟು ಯಾವುದೇ ಕಲೆನಾಶಕಗಳನ್ನು ಬಳಸಬೇಡಿ ಇದರಿಂದ ಎರೆಹುಳು ಮತ್ತು ಕೋಟ್ಯಾಂತರ ಸೂಕ್ಷ್ಮ ಜೀವನಗಳು ಸಾಯುತ್ತವೆ ಮತ್ತು ಭೂಮಿ ಬರಡಾಗುತ್ತದೆ , ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಸುಸ್ತಿತಿಯಲ್ಲಿಡಿ
@KrishmuthiKrishmithi
@KrishmuthiKrishmithi 17 сағат бұрын
ಮಣ್ಣಿಗೆ, ತೊಂದರೆ, ಆಗೋಲ್ಲವೇ,
@Basavaraj-v5w
@Basavaraj-v5w 20 сағат бұрын
🎉🎉🎉ಎದ್ ಬೇಗ್
@thomasmlukka5031
@thomasmlukka5031 Күн бұрын
നീ മാത്താട് വേടാ
@kailashbyakod4376
@kailashbyakod4376 Күн бұрын
ಒಂದು ಲೀಟರ್ ಗೆ ಬೆಲೆ ತಿಳಿಸಿ
@mswamy3323
@mswamy3323 2 күн бұрын
Reat yestu madm
@AkashBalaganur-bl1gh
@AkashBalaganur-bl1gh 2 күн бұрын
❤️‍🔥❤️‍🔥❤️‍🔥👌👌👌❤️❤️ ಅಕ್ಕ
@geethageetha2058
@geethageetha2058 3 күн бұрын
ಇದು ಭೂಮಿಗೆ ವಿಷ ಹಾಕುವ ವಿಷಯ
@babysamaprabha5940
@babysamaprabha5940 4 күн бұрын
Thu nim janmakke,,, Raita bandhavare e company yavara matu kelbedi. Kalegalu raitana mattu bhoomi tayiya snehitaru. Avugalna nasha madbedi. Kevala belegaliginta mele baruva kalegalna kittu alle haki. Idrinda bhoomiyalli humus increase agutte.
@chidanandab5948
@chidanandab5948 4 күн бұрын
ಕಳೆ ನಾಶಕವು ವಿಷ್ಕಾರಿ ಇದನ್ನು ಉಪಯೋಗಿಸುವಾಗ ಗುಬ್ಬಿಯಲ್ಲಿ ರೈತರು ಕುಸಿದುಬಿದ್ದ ಮರಣ ಹೊಂದಿರುತ್ತಾರೆ ಉಶಾರ್
@keshavahr7874
@keshavahr7874 4 күн бұрын
👌
@DhanarajsDhanarajs
@DhanarajsDhanarajs 5 күн бұрын
ಕಳೆ ಇದ್ದರೆ ಒಳ್ಳೇದು ಅಂತಾ ಹೇಳತಾರೆ ಯಾರ್ ಮಾತು ಕೇಳಬೇಕು
@ambroserodrigues7519
@ambroserodrigues7519 Күн бұрын
Kannditha kalea thotadolagea olledu eddanella balasalea bedi brash cutter odedarea saku.
@raghubr9574
@raghubr9574 7 күн бұрын
Namge beku sir
@raghubr9574
@raghubr9574 7 күн бұрын
Contact number pls
@ningappahosamani8682
@ningappahosamani8682 8 күн бұрын
ಸೂಪರ್ ವಿಡಿಯೋ ನೀವು ಹೇಳಿದ ಔಷಧ ಚನ್ನಾಗಿ ಇದೆ ಸರ್ ನಿಮ್ಮಗೆ ನನ್ನ ನಮಸ್ಕಾರ 💕🌹❤🦄
@ManjundManjund-qe9qh
@ManjundManjund-qe9qh 8 күн бұрын
Maize 🌽 hakibuda sir vilta baruti sir Haveri destka
@VenkyVenky-zt7vz
@VenkyVenky-zt7vz 8 күн бұрын
ತೊಗರಿ
@someshaiahs4188
@someshaiahs4188 9 күн бұрын
Hathi ipplu uduruttive hoovukayuttive
@rajesharajes3317
@rajesharajes3317 10 күн бұрын
1. Litar ret. Estu. Medam.
@YankappaKataraki
@YankappaKataraki 11 күн бұрын
Super
@mahanteshmalipatil5718
@mahanteshmalipatil5718 11 күн бұрын
ಸರ್ ನಿಮ್ಮ ಮಾಹಿತಿಗೆ 🙏🙏 ಇದು ನಾನೂ ಪ್ರಯೋಗ ಮಾಡ್ತೀನಿ ಸರ್
@ambroserodrigues7519
@ambroserodrigues7519 12 күн бұрын
Kaleanashaka simppadanea mannina Nasha palavathathea Nasha uchuthana astea companygea astea laba ennenilla.
@ganeshgaonkar5880
@ganeshgaonkar5880 13 күн бұрын
ಲೇ ಹೋಗೋ ಲೇ... ಕಳೆನಾಶಕ ಅಂತೆ.. ನೀವು ದುಡ್ಡು ಮಾಡಿಕೊಳ್ಳೋ ಸಲುವಾಗಿ ಬೇಕಾ ಬಿಟ್ಟಿ ವೇದಿಯೊ ಮಾಡ್ತಿರಲ್ಲ... ವಿಷ ಭೂಮಿಗೆ ಹಾಕಿ ಹಾಕಿ ಎಲ್ಲಾ ಹಾಳು ಮಾಡಿದ್ದು ಸಾಕಾಗಿಲ್ವ? ಕಳೆ ಕೆಟ್ಟದ್ದ? ಕಳೆ ಅಂದ್ರೇನೆ ಒಳ್ಳೇದು.. ಕಳೆ ಒಂದು ಹಂತಕ್ಕೆ ಬಂದಮೇಲೆ ಅದನ್ನು ಅಲ್ಲಲ್ಲಿಯೇ ಕಟಿಂಗ್ ಮಾಡಿ ಬಿಡುವುದರಿಂದ ಅಲ್ಲಿಯೇ ಗೊಬ್ಬರ ಆಗಿಬಿಡುತ್ತದೆ.. ನೀವೆಲ್ಲ ಯಾರದ್ದೋ ಬಂಡವಾಳ ಶಾಹಿಗಳ ಬೊಕ್ಕಸ ತುಂಬಲು ಮದ್ಯವರ್ತಿ ಕೆಲಸ ಮಾಡುತ್ತಿದ್ದೀರಿ.. ರೈತರ ದಾರಿ ತಪ್ಪಿಸುತ್ತಿದ್ದೀರಿ... ರೈತರಿಗೆ 0 ಬಜೆಟ್ ನಲ್ಲಿ ತೋಟ ಮಾಡುವುದು ಹೇಳಿಕೊಡಿ, ಭೂಮಿ, ಪರಿಸರ ಹಾಳು ಮಾಡುವುದನ್ನಲ್ಲ.. (ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪುಸ್ತಕ ಓದಿ, ಇಲ್ಲ ಯೂಟ್ಯೂಬ್ ನೋಡಿ ರೈತರೇ ಇವರ ಮಾತು ಕೇಳಿದರೆ ಸರ್ವನಾಶ ಅಷ್ಟೇ 🙏)
@VareshKalkeri
@VareshKalkeri 13 күн бұрын
Sir Pl inform me if kale is more it should be in ground or it should be removed out side
@NandishNandish-x4j
@NandishNandish-x4j 15 күн бұрын
Niimantha company bellandur kelave dinagalalli Bhoomi sarva Nasha
@kurubarabasavaraj7458
@kurubarabasavaraj7458 16 күн бұрын
nu send me
@rameshmarathi62
@rameshmarathi62 18 күн бұрын
Idarinda bhumige enadaru adda parinama idya
@urkrishna1944
@urkrishna1944 49 минут бұрын
ಅಡ್ಡ ಪರಿಣಾಮಗಳು ತುಂಬಾ ಇದೆ ಈ ಕಳೆನಾಶಕ ಸಿಂಪಡಿಸುವುದರಿಂದ ಎರೆಹುಳುಗಳು ಸಾಯುತ್ತವೆ ಸೂಕ್ಷ್ಮ ಜೀವಿಗಳು ಸಾಯುತ್ತವೆ ಮತ್ತು ಭೂಮಿ ಬರಲಾಗುತ್ತದೆ , ಕಳೆನಾಶಕದ ಬದಲು ಕಳೆ ಕೊಚ್ಚುವ ಯಂತ್ರದಿಂದ ಕಳೆಗಳನ್ನು ಕೊಚ್ಚಿಬಿಡುತ್ತದೆ ಅದೇ ಕಳೆದು ಗೊಬ್ಬರವಾಗುತ್ತದೆ , ದಯವಿಟ್ಟು ಭೂಮಿಗೆ ವಿಷಯವನ್ನು ಹಾಕಬೇಡಿ , ಸಾವಯವ ಅಥವಾ ನೈಸರ್ಗಿಕ ಕೃಷಿ ಮಾಡಿ , ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಸುಸ್ಥಿತಿಯಲ್ಲಿಡಿ
@HaanumanthappaBalannanavar.
@HaanumanthappaBalannanavar. 18 күн бұрын
ಮುಳ್ಳು ಸಜ್ಜಿ ಕಳೆಗೆ ಔಸದಿ. ಹೇಳಿ ಸರ್
@NagrajJantkal
@NagrajJantkal 14 күн бұрын
Yb NV
@PutbutterchambernowoverWhatsup
@PutbutterchambernowoverWhatsup 13 күн бұрын
Bch😘 ​@@NagrajJantkal
@SathishaGowdamp
@SathishaGowdamp 18 күн бұрын
Thu,Lopear,Nanmaghanna,Thulopear,Mudda
@kempannamadihalli855
@kempannamadihalli855 18 күн бұрын
ರೈತರನ್ನ ಹಾಳು ಮಾಡುವವರು
@sudhakaransubramaniam4494
@sudhakaransubramaniam4494 19 күн бұрын
Pray God bless you guys. Appreciate you guys never give up approach on selling chemucals to kill the weeds. Wonder when you all understand the weeds properly. Most of the weeds are herbs. Why kill them and screw up the soil fertility.
@raghavendrag9567
@raghavendrag9567 19 күн бұрын
Roundup and criya fight. Difference yenu
@Content-q1s
@Content-q1s 19 күн бұрын
Same chemical components. Same results. But price difference is there
@govindappaye2191
@govindappaye2191 19 күн бұрын
ಬೇಗ ಮನುಷ್ಯ ಕುಲ ನಾಶ ಗ್ಯಾರಂಟಿ .
@Muneeba257
@Muneeba257 21 күн бұрын
Kelagade keeta adre yenmadudu madem
@irannateli6059
@irannateli6059 22 күн бұрын
About of sugarcane
@GaneshadkaraGaneshadkarAmbadim
@GaneshadkaraGaneshadkarAmbadim 24 күн бұрын
ನಂಗೂ ಕ್ರೀಯ ಫೈಟ್ ಒಂದು ಬೇಕು
@rajums7989
@rajums7989 26 күн бұрын
Kaleya mahathwa thilidukolli
@ChengappaKk
@ChengappaKk 26 күн бұрын
Bhratha Nastya nodange aethu guru
@ambroserodrigues7519
@ambroserodrigues7519 26 күн бұрын
Dayamadi adannu balasabedi
@ambroserodrigues7519
@ambroserodrigues7519 26 күн бұрын
Chamical balasabedi kalea Nasha bummi palavathathea Nasha matheanilla.same Roundup company ge laba astea Swamy.
@satishaaj4033
@satishaaj4033 28 күн бұрын
ಭೂಮಿಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ನಾಶ ಆಗಲ್ವಾ
@balakrishnaks3839
@balakrishnaks3839 29 күн бұрын
Soils earth warm no problam
@balakrishnaks3839
@balakrishnaks3839 Ай бұрын
Soile problems agatha
@somusomashekara1659
@somusomashekara1659 Ай бұрын
Geku oguta
@ChannuNayak-m2u
@ChannuNayak-m2u Ай бұрын
ಬದನೆ ಗಿಡಕ್ಕೆ ಬರುತ್ತದೆ ಹೇಳಿ
@nandakumarnandakumar3099
@nandakumarnandakumar3099 Ай бұрын
ಲ* ಬೋಸುಡಿ ರೈತರನ್ನೆಲ್ಲ ಹಾಳು ಮಾಡಕ್ಕೆ ನೋಡುತ್ತಿದ್ದೀರಾ ರೈತರ ಮಿತ್ರರಾಗಿರ ಬಿಟ್ಟು ರೈತರ ಶತ್ರುಗಳ ಅಡ್ವಟೈಸ್ ಕೊಡ್ತಿಯಲ್ಲಿ ಕಳೆಯಲ್ಲ ಅಲ್ಲಾ ಅದು ಬಂಗಾರಲೇ ಬೋಸುಡಿ
@anandraojidage2930
@anandraojidage2930 Ай бұрын
Side crops Effects problems Agatha
@boregowdah9906
@boregowdah9906 Ай бұрын
Neenu oblu tullu munde
@earannauv9685
@earannauv9685 Ай бұрын
ನಿಮ್ಮ ಕೈಗಳ ಪ್ರಾಬ್ಲಮ್ ಕಾಣಿಸ್ತಾ ಇದೆ ,ಪದೇ ಪದೇ ಕೈ ಮುಗಿಯೋದು ನೋಡಿದ್ರೆ ಸಮಸ್ಯೆ ಇದೆ ಮೊದಲು ಸರಿಯಾದ ವೈದ್ಯರ ಹತ್ತಿರ ತೋರಿಸಿ ಕೋಳಿ
@shravan5338
@shravan5338 Ай бұрын
ನಿಮಗೆ ತೋಟ ಹೊಲ ಇದ್ದು ಎಷ್ಟು ಸಲ ನೀವು ಉಪಯೋಗಿಸಿ ಇದ್ದೀರಿ, ಅಧಿಕೃತ ಪರವಾನಿಗೆ ನಿಮ್ಮ ಔಷಧಿಗೆ ಇದೆಯಾ? ಸುಮ್ಮನೆ ಕೃಷಿಕರ ದಾರಿ ತಪ್ಪಿಸಬೇಡಿ,