Madam...templege tempo traveller alli hogbodha?.... Road condition hegidhe?
@rjnayanashetty12 күн бұрын
@@bharathkumar2443 yes
@sampathshetty332614 күн бұрын
Akka❤️
@MalingarayaChuri15 күн бұрын
❤
@venkateshakrishnachary331515 күн бұрын
❤❤❤🙏🙏🙏🙏
@sheelabai826017 күн бұрын
Supar 🎉🎉♥️♥️👌👌
@MunthazMuntha-h2u17 күн бұрын
❤
@Raghvav36917 күн бұрын
ಸೂಪರ್ ನಯನಾ
@sampathshetty332620 күн бұрын
❤ akka
@sampathshetty332620 күн бұрын
❤ akka
@basavayadav943821 күн бұрын
Tqsm mam for ur beautiful information God bless U n, give good health happiness n peace to U. Innu hechhina m aahitiga namma Indian Society ge tumba Important, aagirutte. Tqsm mam wish you all the best 🌹🌹🌹🌺🌺🍫🍫🍰🍰🙏🙏👍👍
@rjnayanashetty20 күн бұрын
@@basavayadav9438 thank you so much
@basavayadav943820 күн бұрын
@rjnayanashetty Tqsm mam for ur reply, ( Basavaraj, is my brother ' Sun,) (my name is Jadeppa yadav Bellary district Kurugodu Tq )
@kavyagowda444023 күн бұрын
Thank you mam🙏😊
@sampathshetty332624 күн бұрын
❤ akka
@sampathshetty332628 күн бұрын
❤️ akka
@parvathiaithal64128 күн бұрын
ಎಷ್ಟು ಚೆಂದಕ್ಕೆ ನಿರರ್ಗಳವಾಗಿ ಮಾತನಾಡ್ತೀ ನಯನಾ....ನಮ್ಮೆಲ್ಲರನ್ನು ನೆನಪಿಸಿಕೊಂಡಿದ್ದೀ ..ಖುಷಿಯಾಯಿತು..
@rjnayanashetty28 күн бұрын
@@parvathiaithal641 thank you mam ,nimma protsaha, care , love , support mareyodakke saadhya illa... Mamataamayi guru neevu😍🙏
@perfectrecipesbyrimsha246028 күн бұрын
Good luck dear❤
@rjnayanashetty28 күн бұрын
@@perfectrecipesbyrimsha2460 thank you dear😍
@MunthazMuntha-h2uАй бұрын
ಇದು ನಿಜವಾದ ಮಾತುಗಳು ನಯನ❤
@rjnayanashettyАй бұрын
@@MunthazMuntha-h2u thank you
@shivareddybandi9564Ай бұрын
👌👌🙏🙏
@sampathshetty3326Ай бұрын
Namma akka yavagalu king.ge....❤akka.....
@sampathshetty3326Ай бұрын
❤ Akka
@mallikashettysimplevlogАй бұрын
Nice❤
@sampathshetty3326Ай бұрын
❤️ Akka
@mallikashettysimplevlogАй бұрын
Hi sissy
@rjnayanashettyАй бұрын
Namaste
@nanunannakanasu8802Ай бұрын
ಅಕ್ಕ ನಾನು ಕಾಮೆಂಟ್ ಮಾಡಿದ್ ಪ್ರತಿ ಸಾರಿ ನೀವು ನನಗೆ replay madidrira ಈಗ್ಲೂ ನೀವೂ 100% ನೀವು ಸಲಹೆ ನೀಡ್ತೀರ ಅಂತ ನಾನು ನಂಬಿದ್ದೀನಿ ಅಕ್ಕ ಮಕ್ಳು ಚಿಕ್ಕವರು ಇರ್ತಾರೆ ಮನೇಲಿ ದುಡಿಯೋರು ಒಬ್ರು ಆದ್ರೆ ಕೂತು ತಿನ್ನೋರು ಜಾಸ್ತಿ ಜನ ಈಗೆ ಆದ್ರೆ ಜೀವನ ಹೆಂಗೆ ಏನಾದ್ರೂ ಮಾಡಿ ಸ್ವಲ್ಪ ಹಣ ಹಣ ದುಡಿದು ನಮ್ ಲೈಫ್ ನಾವು ನಡೆಸ್ಬೇಕು ಅಂದ್ರೆ ಮನೇಲಿ ಸಪೋಟ್ ಮಾಡೋರು ಇರೋಲ್ಲ ಕೆಲವೊಮ್ಮೆ ಮಕ್ಕಳನ್ನ ಬಿಟ್ಟು ಹೊರಗಡೆ ಕೆಲ್ಸಕ್ಕೆ ಹೋಗೋಕೂ ಆಗೋಲ್ಲ ಮನೇಲಿ ಎನ್ ಆದ್ರೂ ಮಾಡೋಣ ಅಂದ್ರೆ ಮನೇಲಿ ತಿಂಡಿ ಅಡುಗೆ ಪಾತ್ರೆ ತೊಳೆಯುವುದು ಬಟ್ಟೆ ಒಗೆಯುವುದು ಹೀಗೆ ಸಾಕ್ ಬೇಕಾಗುವಷ್ಟು ಕೆಲಸಗಳು ಅದ್ರ ಜೊತೆಗೆ ಜನರ ಕೊಂಕು ಮಾತು ಬೇರೆ ಒಬ್ರು ದುಡಿಯೋದು ಕೂತು ತಿನ್ನೋರು ಜಾಸ್ತಿ ಅಂತ ಇತರ ಟೈಮ್ ನಲ್ಲಿ ಹೆಣ್ ಮಕ್ಳು ಹೇಗೆ ಅರ್ನಿಗ್ಸ್ ಮಾಡೋದು ಹೇಳಿ ಅಕ್ಕ pls akka I am writing you're replay akka 🙏🙏🙏🙏🙏🙏