Пікірлер
@tayappatayappa1195
@tayappatayappa1195 3 сағат бұрын
🌹👌🏼
@vijayaac238
@vijayaac238 4 сағат бұрын
👌👌❤
@Parashivaiah
@Parashivaiah 4 сағат бұрын
Good singing congratulation
@Parashivaiah
@Parashivaiah 4 сағат бұрын
ತುಂಬಾ ಒಳ್ಳೆಯ ಹಾಡನ್ನು ಬಹಳ ಚನ್ನಾಗಿ ಹಾಡಿದ್ದೀಯ ಧನ್ಯವಾದಗಳು
@SrinivasGopal-kj9ze
@SrinivasGopal-kj9ze 8 сағат бұрын
So nice
@lathar64
@lathar64 18 сағат бұрын
🙏🙏
@ಮಹಾಂತೇಶ್-ಪ1ಥ
@ಮಹಾಂತೇಶ್-ಪ1ಥ Күн бұрын
Super voice sirnm
@sharadam674
@sharadam674 3 күн бұрын
ಗುಡ್ ಗಾಗಯನ
@shrinivasrao3879
@shrinivasrao3879 3 күн бұрын
@sheelaanu2880
@sheelaanu2880 3 күн бұрын
@RajuChippe-df8zk
@RajuChippe-df8zk 5 күн бұрын
❤❤❤❤❤❤supar
@vasanthkr2911
@vasanthkr2911 5 күн бұрын
Sir👌👌
@CsshivaKumar
@CsshivaKumar 7 күн бұрын
Super
@sambhasivamjagadishan9563
@sambhasivamjagadishan9563 7 күн бұрын
The song was nice.its defecult to sing the song. Original Md. Rafi. The situation and location. Mysore. Jayalakshmi puram. Surrounding Premier stdui.
@rameshmallammanavar4670
@rameshmallammanavar4670 8 күн бұрын
This is very talented boy.keep it up.
@TayappanayakaTayappanayaka
@TayappanayakaTayappanayaka 9 күн бұрын
👌❤️
@ashokbhise229
@ashokbhise229 10 күн бұрын
Nice 👌🏼
@ManushetShet
@ManushetShet 12 күн бұрын
Super song
@shivaramaiahsg2636
@shivaramaiahsg2636 12 күн бұрын
Sir please ur mobile number
@amitk2323
@amitk2323 12 күн бұрын
😢😢😢🙏
@arjunsk9389
@arjunsk9389 12 күн бұрын
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ...? ಜಾರತನ ಸದೆಬಡೆವ ಸಂಭ್ರಮದ ನೆಪವೋ....? ರಾಮನ ಅವತಾರಾ ... ರಘುಕುಲ ಸೋಮನ ಅವತಾ.....ರ ರಾಮನ ಅವತಾರ ರಘುಕುಲ ಸೋಮನ ಅವತಾರ .. ರಾಮನ ಅವತಾರ ರಘುಕುಲ ಸೋಮನ ಅವತಾರ .. ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ.... ರಾಮನ ಅವತಾರ ದಾಶರಥಿಯ ದಿವ್ಯಾತ್ಮವ ತಳೆವಾ ಕೌಸಲ್ಯೆಯ ಬಸಿರೆನಿತು ಪುನೀತಾ ಲೇಸಿಗರೈ ಸಹಜಾತರು ಮೂವರು ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತ್ರುಘ್ನ ಭರತಾ... ರಾಮನ ಅವತಾರ ರಘುಕುಲ ಸೋಮನ ಅವತಾರ ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರಾ .. music ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರಾ .. ಅಭಯ ಅಹಲ್ಯೆಗೆ ನೀಡುವ ಪಾತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿ ಶುಭ ಗಾತ್ರಾ.. ರಾಮನ ಅವತಾರ ರಘುಕುಲ ಸೋಮನ ಅವತಾರ ಧನುವೋ ಜನಕನ ಮಮತೆಯ ಕುಡಿಯೋ .. ಸೀತೆಯ ಕನ್ಯಾ ಸಂಖಲೆಯೋ .. ಧನುಜರ ಕನಸಿನ ಸುಖ ಗೋಪುರವೋ . ಧನುಜರ ಕನಸಿನ ಸುಖ ಗೋಪುರವೋ . ಮುರಿವುದು ಮಿಥಿಲಾ ನಗರದಲೀ ರಾಮನ ಅವತಾರ.. ರಘುಕುಲ ಸೋಮನ ಅವತಾರ ಕಪಟ ನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ.. ಶೋಕ ಭೀಕರ ಕಾನನ ವಾಸದ ಕುಹಕ.. ಲೋಕೋದ್ಧಾರದ ಮೊದಲಂಕಾ ..ಆ ಆ ಆ ಭರತಗೆ ಪಾದುಕೆ ನೀಡುವ ವೇಷ 🎶🎶 ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆವೇಶಾ ನರಲೋಕಕೆ ನವ ಸಿರಿ ಸಂತೋಷ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶಾ .. ರಾಮನ ಅವತಾರ ರಘುಕುಲ ಸೋಮನ ಅವತಾರ ಆಹಾ ನೋಡದೊ ಹೊನ್ನಿನ ಜಿಂಕೆ 🎶🎶 ಹಾಳಾಗುವುದೋ ಲಂಕೆ .. ಹೆಣ್ಣಿದು ಶಿವಗಣ್ಣರಿಯೋ ಮಂಕೇ.. ಮಣ್ಣಾಗುವೆ ನೀ ನಿಶ್ಯಂಕೆ! ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮಾ. ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ತತ್ವವ ತಿಳಿಸಮ್ಮಾ ಎಂಬುವ ತತ್ವವ ತಿಳಿಸಮ್ಮ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮಾ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮಾ.. 🎶🎶🎶 ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರಾ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರಾ.. ರಾಮನ ಅವತಾರ ರಘುಕುಲ ಸೋಮನ ಅವತಾರ ರಾಮನ ಅವತಾರ ರಘುಕುಲ ಸೋಮನ ಅವತಾರ
@PrashanthRai-we1sf
@PrashanthRai-we1sf 13 күн бұрын
❤ cute boy ❤sweet singer I kiss you cute boy
@PrashanthRai-we1sf
@PrashanthRai-we1sf 13 күн бұрын
I kiss you ❤ cute boy
@shivaramaiahsg2636
@shivaramaiahsg2636 13 күн бұрын
Nimma uru yavudu thilisi nimma vaise very nice Sangeetha heli kodthirara thilisi
@ShankaramurthiShankar-b8j
@ShankaramurthiShankar-b8j 15 күн бұрын
⁸ R.
@malingamalinga1369
@malingamalinga1369 16 күн бұрын
❤❤❤🎉🎉🎉😊😊😊
@shrinivasrao3879
@shrinivasrao3879 16 күн бұрын
ಅದ್ಭುತ 😍❤️🙏🏻
@yashu14180
@yashu14180 16 күн бұрын
ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ ಗುಣ ಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಗಾನ ಚತುರಾಯ ಗಾನ ಪ್ರಾಣಾಯ ಗಾನಾಂತರಾತ್ಮನೇ ಗಾನೋತ್ಸುಕಾಯ ಗಾನಮತ್ತಾಯ ಗಾನೋತ್ ಸುಖ ಮನಸೇ ಗುರು ಪೂಜಿತಾಯ ಗುರು ದೈವತಾಯ ಗುರು ಕುಲಸ್ಥಾಯಿನೆ ಗುರು ವಿಕ್ರಮಾಯ ಗುಯ್ಯ ಪ್ರವರಾಯ ಗುರವೇ ಗುಣ ಗುರವೇ ಗುರುದೈತ್ಯ ಕಲಕ್ ಚೇತ್ರೇ ಗುರುಧರ್ಮ ಸದಾರಾಧ್ಯಾಯ ಗುರು ಪುತ್ರ ಪರಿತ್ರಾತ್ರೆ ಗುರುಪಾಖಂಡ ಖಂಡಖಾಯ ಗೀತಾ ಸಾರಾಯ ಗೀತಾ ತತ್ವಾಯ ಗೀತ ಗೋತ್ರಾಯ ಧೀಮಹಿ ಗೂಢ ಗುಲ್ಫಾಯ ಗಂಧ ಮತ್ತಾಯ ಗೋಜಯಪ್ರದಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಗಂಧರ್ವರಾಜಾಯ ಗಂಧಾಯ ಗಂಧರ್ವ ಗಾನ ಶ್ರವಣ ಪ್ರಣಯಿಯೇ ಗಾಡಾನುರಾಗಾಯ ಗ್ರಂಥಾಯ ಗೀತಾಯ ಗ್ರಂಥಾರ್ಥ ತನ್ಮಯಿಯೇ ಗುರಿಲೇ ಗುಣವತೇ ಗಣಪತಿಯೇ ಗ್ರಂಥ ಗೀತಾಯ ಗ್ರಂಥ ಗೇಯಾಯ ಗ್ರಂಥಾಂತ ರಾತ್ಮನೇ ಗೀತಾ ಲೀನಾಯ ಗೀತಾಶ್ರಯಾಯ ಗೀತವಾದ್ಯ ಪಠವೇ ಧೇಯ ಚರಿತಾಯ ಗಾಯ ಗವರಾಯ ಗಂಧರ್ವ ಪ್ರಿಯಕೃಪೆ ಗಾಯಕಾಧೀನ ವಿಗ್ರಹಾಯ ಗಂಗಾಜಲ ಪ್ರಣಯವತೆ ಗೌರಿ ಸ್ಥನಂಧನಾಯ ಗೌರಿ ಹೃದಯನಂದನಾಯ ಗೌರಭಾನು ಸುತಾಯಾ ಗೌರಿ ಗಣೇಶ್ವರಾಯ ಗೌರಿ ಪ್ರಣಯಾಯ ಗೌರಿ ಪ್ರವಣಾಯ ಗೌರ ಭಾವಾಯ ಧೀಮಹಿ ಗೋಸ ಹಸ್ತ್ರಾಯ ಗೋವರ್ಧನಾಯ ಗೋಪ ಗೋಪಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ 🕉️🧡
@ShivamurthyShiva-s1d
@ShivamurthyShiva-s1d 16 күн бұрын
❤❤
@maha4561
@maha4561 16 күн бұрын
Super.....
@maha4561
@maha4561 16 күн бұрын
Excellent singing🎉
@bharatinagnur2713
@bharatinagnur2713 17 күн бұрын
ಚಿಕ್ಕ ಮಕ್ಕಳಿಂದ ಕೂಡಿ ಒಂದೇ ದಾರದಲ್ಲಿ ಅಂದ್ರೆ ಕರಿಮಣಿ ಸರದಲ್ಲಿ ಕೆಂಪು ಹವಳ ಇಟ್ಟ ಹಾಗೆ ಇಂಪಾಗಿ, ಮಧುರ ಧ್ವನಿಯಿಂದ ತುಂಬಾ ಚೆನ್ನಾಗಿ ಎಲ್ಲರದೂ ಶ್ರೀ ಗಣೇಶನ ಸೇವೆ with instruments 👌👍🙏🙏
@subhashyaraganavi8910
@subhashyaraganavi8910 17 күн бұрын
ಮನೋಜ್ ಸೂಪರ್
@subhashyaraganavi8910
@subhashyaraganavi8910 17 күн бұрын
ಸೂಪರ್
@subhashyaraganavi8910
@subhashyaraganavi8910 17 күн бұрын
🙏🙏
@subhashyaraganavi8910
@subhashyaraganavi8910 17 күн бұрын
ಮನೋಜರವರ ಸಂಗೀತ ಪಯಣ ಹೀಗೆ ಸಾಗಲಿ 🌹
@subhashyaraganavi8910
@subhashyaraganavi8910 17 күн бұрын
ಒಂದು ಸುಂದರ ಕಾರ್ಯಕ್ರಮ
@subhashyaraganavi8910
@subhashyaraganavi8910 17 күн бұрын
🙏🙏
@lakshmijanardhan2729
@lakshmijanardhan2729 17 күн бұрын
Awesome singing.
@JayaPriya
@JayaPriya 17 күн бұрын
✨Divine👏🏾👏🏾😇✨
@lakmiss3204
@lakmiss3204 17 күн бұрын
🙏🙏🙏🙏🙏
@manoharkumarguru9193
@manoharkumarguru9193 18 күн бұрын
Listening to this on Loop. Very well presented! Excellent Job Manojavvam!
@DullesDick-u6c
@DullesDick-u6c 18 күн бұрын
White Amy Thomas Margaret Jackson Cynthia
@jayarbhatbhat9877
@jayarbhatbhat9877 19 күн бұрын
Super❤
@malingamalinga1369
@malingamalinga1369 19 күн бұрын
❤❤❤❤❤🎉🎉🎉🎉🎉🎉😊
@veganajji
@veganajji 19 күн бұрын
English translation would have been most welcome 😊
@veganajji
@veganajji 19 күн бұрын
JAI SHREE RAMA 🚩🙏🚩
@veganajji
@veganajji 19 күн бұрын
Wishing you all a happy Ganesha Chaturthi.. It's rendered beautifully 🙏
@chandrashekaradiga2724
@chandrashekaradiga2724 19 күн бұрын
Really wonderful fusion.
@akashmetre3785
@akashmetre3785 19 күн бұрын
Nice....voice is miracle 🔥