Ratha saptamiya dinadandu hannu hereuva shastrada bagge poorna mahitiyannu aadastu bega vivaraneyannu video mukantara tilisuthira mami
@sudheendraalur-z4n3 сағат бұрын
Mami kardantu puthanidu tirsi kodi free aadaga.
@sowmyashyamhatcholi82052 сағат бұрын
Ok
@varshadeshpande15353 сағат бұрын
Supper ada ri video
@umamohan30664 сағат бұрын
ಧನ್ಯವಾದಗಳು ಭಗಿನಿ 🙏🙏
@vinusonuvinusonu35234 сағат бұрын
Madam one request daily suryoday da olage pooje naivedya madoke aagalla mam naanu swalpa week idini. E maasa dalli yaava Dina shreshta pooje naivedya ke plz heli mam
@sowmyashyamhatcholi82052 сағат бұрын
Ondu dina madidaru bahala punya ide
@vinusonuvinusonu35232 сағат бұрын
@@sowmyashyamhatcholi8205 thank u mam Monday maadtini sadhyavadashtu Dina maadtini. Dhanurmasada bagge tilisikottidakke dhanyavadagalu
@khushigalli49164 сағат бұрын
Nange only One day bega bandre saku, monday period ide, sunday bandre saku, yak sndre Thursday laxmi pooja, ekadasi ide alva, 😜thank you🙏🙏🙏 Akka
@ShwethaThippeswamy-jk2hx5 сағат бұрын
ಅಮ್ಮ ನಾನು ರಾಘವೇಂದ್ರ ಸ್ವಾಮಿ ಸ್ತೋತ್ರ ಇಡಿದಿದ್ದೆ ಅದು ನಾಳೆಗೆ ಮುಗಿಯುತ್ತೆ ಮುಗಿಸಲು ವಿಧಾನ ಕ್ರಮ ತಿಳಿಸಿ ಪ್ಲೀಜ್ ಅಮ್ಮ ❤❤
ನಮಸ್ತೇ 🙏 ಸೌಮ್ಯಾ ಅವರೆ, ನನ್ನ ಸಮಸ್ಯೆ 21ದಿವಸಕ್ಕೆ ಹೊರಗಡೆ ಆಗ್ತೀನಿ ಆದ್ರೆ 17ನೇ ದಿನದಿಂದ ಸ್ವಲ್ಪ ಬ್ಲೀಡಿಂಗ್ ಆಗುತ್ತೆ ಹಾಗಾಗಿ ನಂಗೆ ದೇವರ ಮನೆಗೆ ಹೋಗೋಕೆ ಒಂಥರಾ ಆದ್ರೆ ಡೈಲಿ ಬೆಳಿಗ್ಗೆನೆ ತಲೆ ಸ್ನಾನ ಮಾಡಿ ಬರೀ ದೀಪ ಹಚ್ಚಿ ಮತ್ತೆ ಸಂಜೆ ಹೋಗಲ್ಲಾ ಇದರಿಂದ ತುಂಬಾ ಬೇಜಾರು ಆದ್ರೆ ಈರೀತಿ ಸರೀನಾ ತಪ್ಪಾ ಗೊತ್ತಿಲ್ಲ ಗೊಂದಲ ನಿವಾರಣೆ ಮಾಡಿ ದಯವಿಟ್ಟು
@sowmyashyamhatcholi82055 сағат бұрын
ಹೌದಾ ಹೀಗೆ ಕೆಲವರಿಗೆ ಸಮಸ್ಯೆ ಇರುತ್ತೆ ಏನೂ ಮಾಡಲು ಆಗೋಲ್ಲ ಆ ದಿನಗಳು ಪೂಜೆ ಮಾಡಬೇಡಿ ಅಷ್ಟೇ
@jyothib26195 сағат бұрын
ಧನ್ಯವಾದಗಳು 🙏
@naguMMsai73186 сағат бұрын
Ohh that's nice❤❤ yavdadru mantra ಜಪಿಸಬಹುದ amma...nanu iskon hodaga avru hare krishna mantra na periods time allu ಪಠಿಸಬಹುದು ಅಂಥ ಹೇಳಿದ್ರು...
@vanisubbarao4537 сағат бұрын
ನಿಮ್ಮ ಮುಖವನ್ನು ತೋರಿಸಿ
@asinidivya5097 сағат бұрын
4 ನೇ ದಿನ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಬೇಕಾ ಹೇಳಿ pls
@sowmyashyamhatcholi82055 сағат бұрын
ಇಲ್ಲಾ ಹಾಗೆ ಒಣ ನೀರು ಹಾಕಿಕೊಳ್ಳಬೇಕು
@asinidivya5098 сағат бұрын
ಸೌಮ್ಯರವರೆ,ದೇವಸ್ಥಾನಕ್ಕೆ ಹೋದಾಗ ಸ್ವಲ್ಪ bleeding ಆದರೆ ಏನಾದರು ದೋಷ ಇದೆಯಾ ಹೇಳಿ pls pls
@sowmyashyamhatcholi82055 сағат бұрын
ಗೊತ್ತಾದ ತಕ್ಷಣ ಹೊರಗೆ ಬರಬೇಕು
@shailajakinnal26938 сағат бұрын
Hello, Mam , ಹನ್ನೆರಡು ದಿನಕ್ಕೆ ಮುಟ್ಟ ಅದರೆ ದೇವರ ಮನೆಗೆ ಹೋಗಬಹುದಾ?
@sowmyashyamhatcholi82058 сағат бұрын
Hanneredu dinakke adare enu tondare illa adare devarannu muttabedi
ನಮಸ್ಕಾರ ಮಾಮಿ 🙏 i am ur new subscriber. ಧನ್ಯವಾದಗಳು ಮಾಮಿ 🙏
@sowmyashyamhatcholi820510 сағат бұрын
😊🙏
@Sumukh290910 сағат бұрын
Amma ಹುಗ್ಗಿ ಪ್ರಸಾದ ದೇವರ ನೈವೇದ್ಯಕ್ಕೆ ತಲೆಗೆ ಸ್ನಾನ ಮಾಡೇ ಮಾಡಬೇಕಾ ಯಾಕೆ ಅಂದರೆ ದಿನಾಗ್ಲೂ ತಲೆಗೆ ಸ್ನಾನ ಮಾಡುವುದಕ್ಕೆ ಆಗುವುದಿಲ್ಲ ಅಲ್ವಾ ದಯವಿಟ್ಟು ಹೇಳಿ ಅಮ್ಮಾ
@sowmyashyamhatcholi820510 сағат бұрын
Hagenilla
@Sumukh29099 сағат бұрын
Thank you Amma🙏
@deekshakarnam412810 сағат бұрын
Akka how much i have to thank you that will be less only....thank you so much akka❤
@sowmyashyamhatcholi820510 сағат бұрын
It's okay 😊
@deekshakarnam412810 сағат бұрын
Love you akka,🙏
@VidyaShobha10 сағат бұрын
Amavasye hunnime ge kansatte
@VidyaShobha11 сағат бұрын
Madam dream nalli magu kandre en parihara . Heli
@latatalawar161811 сағат бұрын
ಬೇಜಾರು ಮಾಡ್ಕೋಬೇಡಿ ಮೆಂಡ್ 🙏🙏
@shreerangavalli935512 сағат бұрын
ಮೇಡಂ ನಾನು ಇಸ್ಕಾನ್ ದೇವಸ್ಥಾನದಲ್ಲಿ ಗೋಪಿಚಂದನ ತಂದಿದ್ದೇನೆ ಅದನ್ನು ದೇವರಿಗೆ ಹಚ್ಚುತ್ತ ಇದ್ದೇನೆ ಗೋಪಿಚಂದನ ಹಚ್ಚಿ ಅದರ ಮೇಲೆ ಕುಂಕುಮ ದೇವರಿಗೆ ಹಚ್ಚಬಹುದಾ ದಯವಿಟ್ಟು ತಿಳಿಸಿ ಅಮ್ಮ
@sowmyashyamhatcholi820510 сағат бұрын
ಗೋಪಿಚಂದನ ದೇವರ ಪದದ ಧೂಳಿ ಅದನ್ನ ನಾವು ಹಚ್ಚಿಕೊಳ್ಳಬೇಕು ದೇವರಿಗೆ ಹಚ್ಚಬಾರದು
@prabhavathi.k.p415713 сағат бұрын
ನಾವು ಕುಂಕುಮ ದುಂಡಗೆ ಇಡುತ್ತೇವೆ ಗೋಪಿಚಂದನ ಹೇಗೆ ಹಚ್ಚೋದು?
Nanna magalu march 3rd death adalu.birth date 15.6.2018 . Moksha narayana bali pooje sriranga pattana dalli madisiddevi.pithru pakshadalli ede beks mam plz tilisi
@sowmyashyamhatcholi820514 сағат бұрын
Ayyo chikka magu enagittu papa avalige pitru paksha madabaradu
@jamunakoyal224613 сағат бұрын
Tq mam fever morning bondu hospital ge hodve golcose hakidaru.motion . Bloood 0:48 woment ayitu.coma ge hodalu next day body kottaru. Avalannu kalisi navu mathra bhoomi mele eddevi mam
@vedavathin.s876515 сағат бұрын
🙏🙏🙏
@Rangavalliy15 сағат бұрын
ನಮಸ್ತೆ ಮೇಡಂ ಗಂಡು ಮಕ್ಕಳಿಗೆ ಹೇಗೆ ಸಣ್ಣ ಮಕ್ಕಳಿಗೆ ಹೇಗೆ ಹಚ್ಚುವುದು ಮೇಡಂ ದೇವಸ್ಥಾನದಲ್ಲಿ ಅರ್ಚನೆ ಮಾಡಿರುವ ಕುಂಕುಮ ತೆಗೆದುಕೊಂಡು ಹಣೆಗೆ ಇಡಬಹುದಾ ಗದ ಚಿನ್ನೆ ನಾರಾಯಣ ಚಿನ್ನೆ ಇಲ್ಲ ಅಂದ್ರೆ ನಾವು ಗೋಪಿ ಚಂದನ ಇಟ್ಟುಕೊಂಡು ಹಣೆಗೆ ಕುಂಕುಮ ಇಟ್ಕೋಬಹುದ ರೌಂಡ್ ಆಗಿ ಇಟ್ಕೋಬಹುದ ಅಥವಾ ನಾಮನೆ ಹಚ್ಚಬೇಕ
@sowmyashyamhatcholi820514 сағат бұрын
ಹೌದು ದೇವಸ್ಥಾನದ ಅರ್ಚನೆ ಮಾಡಿದ್ದೂ ಹಚ್ಚಬಹುದು ಗದ ಮುದ್ರೆ ಇಲ್ಲಾ ಅಂದ್ರೂ ಪರವಾಗಿಲ್ಲ ಬರೀ ಗೋಪಿ ಚಂದನ ಹಚ್ಚಿಕೊಳ್ಳಿ ಮದುವೆ ಆದವರು ನಾಮ ಹಚ್ಚಬೇಕು ಮದುವೆ ಆಗದವರು ಗುಂಡಾಗಿ ಹಚ್ಚಬೇಕು
@Rangavalliy6 сағат бұрын
Tq mamda
@SarojaGajapathy15 сағат бұрын
If you don’t mind , could you please type that haridra mantram please
Akka it's my humble request plz share video of early period. How to prepone period, we are visiting many temples in coming days and my periods are falling on same days , plz help me in this
@sowmyashyamhatcholi820514 сағат бұрын
Ok
@deekshakarnam412814 сағат бұрын
@sowmyashyamhatcholi8205 plz akka make video today itself...m asking you help for myself 🥹
@kaviithathanu597316 сағат бұрын
❤❤👌👌🎉🎉 ನಾನು ಅಂದು ಕೊಳ್ತಾ ಇದ್ದೆ ಬ್ರಾಹ್ಮಣ ಮುತ್ತೈದೆಯರು ಏನು ಹಚ್ಚುತ್ತಾರೆ ಹಣೆಗೆ ಅಂತ ಬಹಳ ದಿನದಿಂದ ತಿಳಿದುಕೊಳ್ಳುವ ಆಸೆ ಇತ್ತು ನಾನು ಉಡುಪಿಯಲ್ಲಿ ಕೊಳದ ಹತ್ತಿರ ಒಂದು ಕಡೆ ಕುಳಿತು ನೀಟಾಗಿ ಶೃಂಗಾರ ಮಾಡಿಕೊಳ್ಳುವುದು ನಾನು ತುಂಬಾ ವರ್ಷದ ಕೆಳಗೆ ನೋಡಿದ್ದೇ ಅದು ಏನು ಅಂತ ತಿಳಿದಿದುಕೊಳ್ಳಬೇಕೂ ಅಂತ ಬಹಳ ಆಸೆ ಇತ್ತು ನನಗೆ ರೀ, ಪುಣ್ಯ ನಿಮ್ಮ ವಿಡಿಯೋದಲ್ಲಿ ಉತ್ತರ ಸಿಕ್ತು ಧನ್ಯವಾದಗಳು ರೀ ಸದಾ ಶುಭವಾಗಲಿ ನಿಮಗೆ 🙏🌿
@sowmyashyamhatcholi820514 сағат бұрын
😊
@RamuGokakКүн бұрын
ದಯವಿಟ್ಟು ಎಲ್ಲಾ ಬರೆದು ಹಾಕಿ ಸೋತ್ರ 🙏🙏🙏👌 ಸ್ಮಥ್ರಿಂದ ಹಚ್ಕೊಳ್ಳೋದಿಲ್ಲ ರೀ
@kreativekeerthi1759Күн бұрын
Namaskar amma🙏, yava dina ee pooja start madabeku, i mean tuesday or any day, plz tilisi
@sowmyashyamhatcholi820514 сағат бұрын
Tuesday madabeku
@kreativekeerthi17597 сағат бұрын
Thank you so much amma for your reply.....everyday I eagerly wait for your videos.
@naguMMsai7318Күн бұрын
Hospital ಕಟ್ಟಬೇಕು ಅಂಥ ತುಂಬಾ ಆಸೆ ಇದೆ ಮಾ...ಮಾಡ್ಬಹುದು e pooje na ???❤❤