ಈರಣ್ಣ ಹಳ್ಳಿ ಮತ್ತು ರಾಜಶೇಖರ್ ನಿಂಬರ್ಗಿ ದಿಗ್ಗಜ ರೈತದ್ವರಿಗೆ ಅನಂತ ನಮಸ್ಕಾರಗಳು. ನಿಮ್ಮ ಬಾಳೆ ಗೊನೆ ನೋಡಿದ್ರೆ ಇಸ್ರೇಲ್ ದೇಶದ ಬಾಳೆ ತೋಟದ ವೀಡಿಯೊ ನೋಡಿದ ಅನುಭವ ಆಯಿತು ತಿಪ್ಪೆ ಗೊಬ್ಬರ ಗೋಕುಮೃತ ಬಳಸಿ ಅದ್ಬುತ ವಾದ ಬೆಳೆ ಬೆಳಿದ್ದಿದ್ದಿರಿ. ಬೆಲ್ಟ್ ಇಲ್ಲದೆ 30/40 KG ತೂಕದ ಬಾಳೆ ಗೊನೆ ಹೊತ್ತು ನಿಂತಿರುವುದು ನಿಮ್ಮ ನೆಲದ ಮತ್ತು ನೀವು ಬಳಸುವ ಗೊಬ್ಬರ ಗುಣಮಟ್ಟ ಮುಖ್ಯವಾಗಿ ಕನ್ನೇರಿ ಶ್ರೀಗಳ ಆಶೀರ್ವಾದ ದಿಂದ ನಿಮಗೆ ದೊರೆತಿರುವ ಗೊಕೃಮೃತ. ಈ ನಿಮ್ಮ ತೋಟವನ್ನು ನಿಮ್ಮಿಬ್ಬರ ಮಾತುಗಳನ್ನು ಸಮಸ್ತ ರೈತರು ನೋಡಬೇಕು ಕೇಳಬೇಕು ನೀವು ಬೆಳೆಯುವ ರೀತಿ ಬೆಳೆ ಬೆಳೆದರೆ ಎಲ್ಲಾ ರೈತರು ಬಾಳು ಬಂಗಾರ ವಾಗುವುದರಲ್ಲಿ ಅನುಮಾನವಿಲ್ಲ 🙏🏿🙏🏿🙏🏿
@prabhulingsnandageri61184 күн бұрын
ಸರ್ ನೀವು ಮೊದಲು ಶೂಟ್ ಮಾಡಿದ್ದೀರಿ ಅಲ್ಲ ಅದು ವಿಡಿಯೋ ಹಾಕಿಲ್ಲ ಯಾಕೆ ಸರ್
@igkannur19552 күн бұрын
ಅದು ಸರಿಯಾಗಿ ಬಂದಿರಲಿಲ್ಲ....
@vithalrevadigar96105 күн бұрын
tasty Idlis -nicely made video by my friend I.G Kannur-Vithal Revadigar
@igkannur19554 күн бұрын
Thank you very much Sir 🙏
@shrirangpuranik69457 күн бұрын
ಚೆನ್ನಾಗಿ ಮೂಡಿಬಂದಿದೆ ಸರ್
@igkannur19556 күн бұрын
ಧನ್ಯವಾದಗಳು ಸರ್ ....
@ravishankarjois9 күн бұрын
ಒಳ್ಳೆಯ ರೈತರನ್ನ ಹುಡುಕಿ ಪ್ರೇರೇಪಿಸುವಂತ ವೀಡಿಯೋ ಮಾಡಿದ್ದಿರಿ. ಧನ್ಯವಾದಗಳು! ಇವರು ಬಳಸುವ ವಿಧಾನಗಳನ್ನು ತಿಳಿಸಿದಿರೆ ಇನ್ನು ಹೆಚ್ಚಿನ ಸಹಾಯವಾಗುತ್ತದೆ
@igkannur19557 күн бұрын
ಹೃತ್ಪೂರ್ವಕ ಧನ್ಯವಾದಗಳು ....
@appuraddybiradar7449 күн бұрын
ತುಂಬಾ ಒಳ್ಳೆಯ ಕೆಲಸ ಮೇಡಂ 🙏
@igkannur19557 күн бұрын
ಧನ್ಯವಾದಗಳು ....
@ganeshpawar126314 күн бұрын
ಜೈ ವಾಗ್ದೇವಿ ಭಾಯ್ ಜೈ ನೀಲಾಬಾಯಿ ಸದಾ ಸದಾ ದಯ ಕರುಣಾ ಮತಾಯ ನಮಃ
@igkannur195510 күн бұрын
🙏🕉🙏
@ganeshpawar126314 күн бұрын
ಜೈ ವಾಗ್ದೇವಿ ವಾತ ಒಳ್ಳೆಯದು ಮಾಲೆ ಎಲ್ಲರಿಗೂ ಜೈ ಮೀನಾ ಬಾಯಿ ಎಲ್ಲರಿಗೂ ಒಳ್ಳೇದು ಮಾಡಲಿ ಸದಾ ಇರಲಿ ತಾಯಮ್ಮ
ಸರ್ ನಮಸ್ತೆ 10 ಪ್ಲಸ್ 10 ಇದು ಬಹಳ ಕಮ್ಮಿ ಆಯ್ತು ಗಿಡ ಎರಡು ವರ್ಷದ ಆದ ಮೇಲೆ ಒಂದಕ್ಕೊಂದು ಕುಡ್ಕೊಂಡು ಬಿಡುತ್ತದೆ ಇಳುವರಿ ಬರುವುದಿಲ್ಲ 25 ಪ್ಲಸ್ 25 ಗಿಡ ಹಚ್ಚಬೇಕು ಇಳುವರಿ ಜಾಸ್ತಿ ಬರುತ್ತದೆ ನಾವು ಯಾವುದು ಡಿಗ್ರಿ ಮಾಡಲಿಲ್ಲ ಇತರ ಯಾರು ಮಾಡಬೇಡಿ
@igkannur195521 күн бұрын
ತಮ್ಮ ಸಲಹೆ ಒಳ್ಳೆಯದು ಆದರೆ ಒಂದು ಸಲ ಹೈ ಡೆನ್ಸಿಟಿ ಮಾಡಿರುವ ಮಾನ್ಯ ಅರುಣ.ಪಾಟೀಲ ಇವರ ಜೊತೆ ಮಾತನಾಡಿ .... 9742016804
@user-sq7wf1nk1y24 күн бұрын
Bijapurdalli krishi melaa yaavag sir
@igkannur195521 күн бұрын
ಜನವರಿ 11 .... 2025
@ಸ್ಪರ್ಧಾ_ಜಗತ್ತು29 күн бұрын
ಸರ್ ಅಗತಿ ಅಂದರೆ ಏನು
@igkannur195521 күн бұрын
ಅಗತಿ ಎಂದರೆ ಗಿಡದ ಸುತ್ತ ಮಣ್ಣನ್ನು ಸಡಿಲಗೊಳಿಸುವದು ....
@santoshbenakanahalli681729 күн бұрын
Super words By Ajja, Guruji Good Program Thanks for this use full video Guruji
@igkannur195521 күн бұрын
Thank you very much Sir 🙏
@Sharan_indi_465529 күн бұрын
ಜೈ ವಾಗ್ದೇವಿ ಮಾತಾ
@igkannur195521 күн бұрын
🕉🕉🕉🕉
@ShivalingMathАй бұрын
ಶರಣಬಸವ
@igkannur1955Ай бұрын
🙏🕉🙏
@Sumith7024Ай бұрын
Super...👌👌😍
@igkannur1955Ай бұрын
Thank you so much 😍
@Sumith7024Ай бұрын
ಕಾಕಾ ನಿ ಯೇನೆ ಹೇಳು ,ಪಾಕಿಟ ಆಗಿ ಹಚ್ಚಬಾರದು..😅😍
@igkannur1955Ай бұрын
Yes
@mahaveerdharmatti6513Ай бұрын
ಒಳ್ಳೆ ವಿಡಿಯೋ ಮಾಡುವರಿಗೆ ಚಾನ್ಸ್ ಕೊಡೋ ಬ್ರದರ್
@igkannur1955Ай бұрын
ನೀ ಮಾಡೋ ಬ್ರದರ್ !!!!
@basannagiranivadder123Ай бұрын
ಸರ್ ನಿಮ್ಮ ವಾಹಿನಿಯಿಂದ ರೈತರಿಗೆ ಒಳ್ಳೆಯ ಮಾಹಿತಿಯನ್ನು ತಲುಪಿಸುತ್ತಾ ಇದ್ದೀರಿ ನಿಮಗೆ ಎಲ್ಲಾ ರೈತರ ಪರವಾಗಿ ತುಂಬು ಹೃದಯದ ಧನ್ಯವಾದಗಳು
@igkannur1955Ай бұрын
ತಮ್ಮ ಪ್ರೋತ್ಸಾಹ ಇದೇ ರೀತಿಯಲ್ಲಿ ಇರಲಿ....
@IRANNAKUMBAR-yb4cqАй бұрын
ಗಾಡ್ ಬ್ಲೆಸ್ ಯು
@igkannur1955Ай бұрын
ಧನ್ಯವಾದಗಳು ....
@vithalkannur2811Ай бұрын
🎉🎉🎉🎉🎉
@igkannur1955Ай бұрын
🙏🙏🙏🙏
@laxmanpujeri343Ай бұрын
ಗುಡ್ ಕಾಕಾ ಸಾಹೇಬ್ ❤👌👍🙏🙏🎉🌹🏆🏅🕋🪔🌿💐💮🌺🌼
@igkannur1955Ай бұрын
ಧನ್ಯವಾದಗಳು ....
@RayanaGoudapatil-eg5tkАй бұрын
ಸೌಂಡಸರಿಞಲೃ
@igkannur1955Ай бұрын
ನಿಮ್ಮ ಮೊಬೈಲ ಸರಿ ಇಲ್ಲ !!!!
@igkannur1955Ай бұрын
ನಿಮ್ಮ ಮೊಬೈಲ ಸರಿ ಇಲ್ಲ
@gaddeppahikkalagunti8368Ай бұрын
🙏🙏🙏🙏🙏
@igkannur1955Ай бұрын
🙏🙏🙏🙏
@mahanandadoddannavar1728Ай бұрын
Good speech ole sandarshan
@igkannur1955Ай бұрын
ಧನ್ಯವಾದಗಳು....
@nandiniengineeringworks8287Ай бұрын
👏👏💐💐 super video sir
@igkannur1955Ай бұрын
Thank you very much Sir 🙏
@Sumith7024Ай бұрын
Super...❤❤❤
@igkannur1955Ай бұрын
Thank you so much 🥰
@BasavarajMohareАй бұрын
Hi sir super
@igkannur1955Ай бұрын
Thanks Sir 🙏
@nagarajappamg2680Ай бұрын
ನಿಂಬೆ ಕೃಷಿ ಬಗ್ಗೆ ಅಪಾರ ಅನುಭವವಿರುವ ಬೀರಪ್ಪಣ್ಣ ಸರ್ ತಿಳಿಸಿರುವ ಮಾಹಿತಿ ರೈತರಿಗೆ ತುಂಬಾ ಉಪಯುಕ್ತ, ಬೀರಪ್ಪಣ್ಣ ಸರ್ ಗೆ ಹಾಗೂ ಐ ಜಿ ಕನ್ನೂರ್ ಸರ್ ಗೆ ಧನ್ಯವಾದಗಳು.
ಹಿಂದೂ ಮುಸ್ಲಿಂ ಬಾಯಿ ಭಾಯಿ ಅನ್ನೋ ಸುಲೇಮಕ್ ಳು ಮುಲ್ಲಾಗಳು ಹಿಂದೂ ಧರ್ಮದ ಮೇಲೆ ಮಾಡೋ ದೌರ್ಜನ್ಯ ಬಗ್ಗೆ ಮಾತಾಡಿ
@srmpigeonsloftthyamagondluАй бұрын
ಒಳ್ಳೆಯ ಮಾಹಿತಿ 💐🙏
@igkannur1955Ай бұрын
ಧನ್ಯವಾದಗಳು ....
@YVGOUDOFFICIALYOUTUBECHANNELАй бұрын
Excellent work
@igkannur1955Ай бұрын
Many thanks
@Sumith7024Ай бұрын
Super...🎉
@igkannur1955Ай бұрын
Thank you so much 😀
@srmpigeonsloftthyamagondluАй бұрын
ತುಂಬಾ ಒಳ್ಳೆಯ ಮಾಹಿತಿ 💐🙏
@igkannur1955Ай бұрын
ಧನ್ಯವಾದಗಳು ....
@srmpigeonsloftthyamagondluАй бұрын
ತುಂಬಾ ಒಳ್ಳೆಯ ಮಾಹಿತಿ 💐🙏
@igkannur1955Ай бұрын
ಧನ್ಯವಾದಗಳು ....
@sanjayartsanjayart6854Ай бұрын
ಬೇಲ ಮಜಗಿ ಗೋಮೂತ್ರ ಎಷ್ಟು ಹಾಕ ಬೇಕರಿ
@igkannur1955Ай бұрын
9945996866 ಸಂಪರ್ಕಿಸಿ
@Mahiboob-j5jАй бұрын
ಮೊದಲನೆಯದಾಗಿ ನೀವು ಯುಟ್ಯೂಬ್ ಚಾನೆಲ್ ನಲ್ಲಿ ನಿಂಬೆ ಕೃಷಿ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು ಸರ್ ಕೆಲವೊಂದಿಷ್ಟು ಪ್ರಶ್ನೆಗಳಿವೆ ನನಗೆ ಮಾಹಿತಿ ಕೊರತೆ ಇದ್ದಿದ್ದಕ್ಕೆ ಕೇಳುತ್ತಿದ್ದೇವೆ ಸರ್ ಪ್ರಶ್ನೆ 1 ]ನಿಂಬೆ ಕೃಷಿ ಮಾಡುವುದಕ್ಕೆ ಯಾವ ಮಣ್ಣು ಸೂಕ್ತ ಪ್ರಶ್ನೆ2) ನಿಂಬೆ ಶಶಿ ಭೂಮಿಗೆ ನೆಟ್ಟಾಗ ಹೂವು ಹಣ್ಣು ಎಷ್ಟು ವರ್ಷಕ್ಕೆ ಕೊಡುತ್ತದೆ ಪ್ರಶ್ನೆ3) ನಿಂಬೆ ಗಿಡ ಬೆಳವಣಿಗೆ ಬರುವುದಕ್ಕೆ ಏನು ಮಾಡಬೇಕು ಪ್ರಶ್ನೆ4) ಎಲೆಗೆ ( ಹೂವು) ರೋಗ ಮತ್ತು ಕಿಡಿಗಳು ಬೀಳುತ್ತವೆ ಇದನ್ನು ಹೇಗೆ ರಕ್ಷಣೆ ಮಾಡಬೇಕು ಮತ್ತು ಯಾವ ಔಷಧಿ ಸಿಂಪರಣೆ ಮಾಡಬೇಕು ಪ್ರಶ್ನೆ5) ನಿಂಬೆಹಣ್ಣು ಯಾವ ರೀತಿ ವ್ಯವಹಾರ ಮಾಡಬೇಕು ಇದಕ್ಕೆ ಮಾರ್ಕೆಟ್ ಇದೇನಾ ಪ್ರಶ್ನೆ6) ಕಾಗಿ ನಿಂಬೆ ಸಸಿ ಜವಾರಿ ನಿಂಬೆ ಶಶಿ ಇರುವ ವ್ಯತ್ಯಾಸ ತಿಳಿಸಿ ಕೊಡಿ ಸರ್ ಪ್ರಶ್ನೆ7) ವಿಜಯಪುರದಲ್ಲಿ ಮಾರುಕಟ್ಟೆ ಇದೆ ಏನು ಸರ್ ಅಥವಾ ಬೇರೆ ಕಡೆಯಿಂದ ಹೊರಗೆ ಬಂದು ತಗೊಂಡು ಹೋಗುತ್ತಾರೆ ಒಂದು ಡಾಗ್ ಅಂದರೆ ಏನು ಸರ್ ನೀವು 5,500 ಅಂದ್ರೆ ಯಾವ ರೀತಿ ಸರಿ ಇದೆ ತಿಳಿಸಿಕೊಡಿ ಸರ್❤❤❤🎉