ಸುಂದರವಾಗಿ ಮೂಡಿ ಬಂದಿದೆ ಎಲ್ಲಾ ಪಾತ್ರ ದಾರಿ ಗಳು ಉತ್ತಮ ವಾಗಿ ನಟಿಸಿದ್ದಾರೆ
@RamakrishnaiahRk-z5l3 ай бұрын
ಪುಟ್ಟರಾಜು ಪಾತ್ರಧಾರಿನ ಅಥವಾ ಮಾಸ್ತರರ ತಿಳಿಯಲಿಲ್ಲ .ಕರ್ಣ ರಂಗದ ಮೇಲೆ ವಿಜೃಂಭಿಸಿದ್ದಾನೆ. ಧನ್ಯವಾದಗಳು ದೊರೆ.
@himalayah.puttaraju95273 ай бұрын
ತಮ್ಮ ಆತ್ಮೀಯ ಪ್ರತಿಸ್ಪಂದನೆಗೆ ಧನ್ಯವಾದಗಳು ಸರ್ 🙏💐🙏💐🙏💐 ಪುಟ್ಟರಾಜು ಈ ನಾಟಕದ ಶ್ರೀ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದೇನೆ ಕರ್ಣನ ಪಾತ್ರವನ್ನು ನಮ್ಮ ಸ್ನೇಹಿತರು ರಾಮಾಂಜಿನಯ್ಯನವರು ನಿರ್ವಹಿಸಿದ್ದಾರೆ ಧನ್ಯವಾದಗಳು ಸರ್
ಕೃಷ್ಣನ ಪಾತ್ರಧಾರಿಯ ಭಾವಾಭಿನಯ ಹಾಗೂ ಸಂಭಾಷಣೆಯ ಸ್ಪಷ್ಟತೆ ನಿಜಕ್ಕೂ ಅದ್ಬುತವಾಗಿತ್ತು
@mnagaraju10809 ай бұрын
The best actor Krishna and second duryodana let God bless your team I wish. The next all of u are private orgovt officials let me know thank uu
@lipikasa33459 ай бұрын
ಕೃಷ್ಣ ರುಕ್ಮಿಣಿ ಪಾತ್ರ ಮಾಡಿರುವವರ ಹಾಡನ್ನು ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳಬೇಕೆಂದು ಅನ್ನಿಸುತ್ತೆ
@rajendrakannada97979 ай бұрын
ಕೃಷ್ಣ ಪರಮಾತ್ಮನ ಲೀಲಾ ವಿನೋದಕ್ಕೆ ಉದಾಹರಣೆ.. ಮಹಾಭಾರತ
@earannakurdi18649 ай бұрын
ಸೂಪರ್ ಡ್ರಾಮಾ
@Thimmaraju55559 ай бұрын
ಸರ್ ನಮಸ್ತೆ ತ್ರಿಪುರ ಸಂಹಾರ ಪ್ರತಿ ಬಗ್ಗೆ ನಿಮ್ಮ ಗುರುಗಳ ಅತ್ತಿರ ವಿಚಾರಿಸಿ ನೋಡಿ ಸರ್ ಏನಾದರೂ ಮಾಡಿ ನಮಗೆ ಅನುಕೂಲ ಮಾಡಿಕೊಡಿಸಿ ಸರ್ ದಯವಿಟ್ಟು ವಂದನೆಗಳು 🙏🙏
@himalayah.puttaraju95279 ай бұрын
Ok sir
@laksmikanthakantha19119 ай бұрын
Super 👌 drama
@Thimmaraju55559 ай бұрын
ಸರ್ ನಮಸ್ತೆ ತ್ರಿಪುರ ಸಂಹಾರ ಅಥವಾ ತ್ರಿಮೂರ್ತಿಗಳ ವಿಜಯಾ ನಾಟಕ ದ ಪ್ರತಿ ಸಿಗುತ್ತದೆ ಸರ್ ಇದ್ದರೆ ಅದರ ಜೆರಾಕ್ಸ್ ಪ್ರತಿಯನ್ನು ಕೊಡಿ ದಯವಿಟ್ಟು ನಮ್ಮ ಊರಿನ ಎಲ್ಲರೂ ಈ ನಾಟಕ ಇಷ್ಟು ಪಟ್ಟಿದ್ದಾರೆ
@himalayah.puttaraju95279 ай бұрын
ನಮ್ಮ ಗುರುಗಳಲ್ಲಿ ವಿಚಾರಿಸುತ್ತೇನೆ ಧನ್ಯವಾದಗಳು🙏💐
@Thimmaraju55559 ай бұрын
@@himalayah.puttaraju9527 ಓಕೆ ಸರ್ ದಯವಿಟ್ಟು ಕೇಳಿ ನಮಗೆ ಕಳುಹಿಸಿದರೆ ತುಂಬಾ ಸಹಾಯ ವಾಗುತ್ತದೆ ಧನ್ಯವಾದಗಳು
@ShivanandMallikarjunappa10 ай бұрын
Duryrdana. Is. Very. Very. Dall. And. Dilag. Is not. Correct
@himalayah.puttaraju952710 ай бұрын
Thanks🌹🙏
@ShivanandMallikarjunappa10 ай бұрын
Eee. Drama. Very. Fall. And. Fall
@himalayah.puttaraju952710 ай бұрын
Thanks❤🌹🙏
@ShivanandMallikarjunappa10 ай бұрын
Eee. Drama. . Sariyagglla.. Tha bbala. Is. Very. Very. Dall