Guru nagu control maadlikke aagde subscribe maadtiddeeni guru 😅
@pammipammi87684 күн бұрын
ನೀವು ಉಪಯೋಗಿಸುವ ಭಾಷೆ ತುಂಬಾ ಕೆಟ್ಟದಾಗಿರುತ್ತದೆ... ಒಳ್ಳೆ ಭಾಷೆಯನ್ನು ಉಪಯೋಗಿಸಿ ಸಹ prank ಮಾಡಬಹುದು... ಬೇರೆ prank call ಮಾಡುವವರನ್ನು ನೋಡಿ ಕಲಿಯಿರಿ ಸುನಿಲ್
@basavarajum57344 күн бұрын
Supper ya
@teachinginkannada31854 күн бұрын
Bro neev Truecaller alli name henge kottiddira
@bindhuramkrishna4224 күн бұрын
Bucket munda thu 😡
@ytshorstbeats4 күн бұрын
😂😂🔥🔥🔥🔥
@josephds60714 күн бұрын
Nalini made this episode remarkable. Her hearty laughter is her gift to listeners. Asha pretended so well. I love to hear Nalini's laughter to brighten my day
@jagadishbalaganur5 күн бұрын
Super nice brother 👍👍👍
@VeerayyaBenkalmath-c9z5 күн бұрын
Dar
@dayanandas52715 күн бұрын
ಇವಳು ಮೂರೋ ನಾಲ್ಕೋ ಮಕ್ಕಳು ಕೊಡೋದು ಗ್ಯಾರೆಂಟಿ.
@amarappahbhangi4835 күн бұрын
ಅವಳು ಹೇಳ್ತಾ ಇರೋದು ಕರೆಕ್ಟ್ ಈ ನೋವಿಗೆ ಸಾವೆ ಹರಿಹಾರ ಅಲ್ಲ ನಾನು ಒಬ್ಬ ಅಂಗವಿಕಲನಾಗಿ ಹೇಳ್ತಾ ಇದೀನಿ ವಿದ್ಯಾಭ್ಯಾಸ ಬಿ ಎ ಬಿ ಎಡ್ ಮುಗಿದಿದೆ ,ಜೀವನ ಅಂತ ಬಂದ್ರೆ ವಿಕಲಚೇತನರನ್ನು ಯಾರು ಒಪ್ಪಲ್ಲ love ಅಲ್ಲಿ ಡೇಟಿಂಗ್ ಚಾಟಿಂಗ್ ಬೆಳ್ ಬೆಳಗಿನವರೆಗೂ ಮಾತಾಡ್ತಾರೆ ನಾನು ಅಂಗವಿಕಲ ವಯಸ್ಸು 30 ಸುಮಾರು ಎರಡು ಹುಡುಗಿಯರು ಮದುವೆ ಆಗ್ತೀನಿ ಅಂತ ಹೇಳಿ ಸುಮಾರು ದಿನ ಮಾತಾಡಿ ಟೈಮ್ ಪಾಸ್ ಮಾಡಿ ನಂತರ ನಮ್ಮನೆಯವರು ಬೇಡ ಅಂತ ಹೇಳಿ ಕೈ ಕೊಟ್ಟೂರು ಸಹ ಇದ್ದಾರೆ..... ಮದುವೆ ಅನ್ನೋದು ಎರಡು ಮನಸ್ಸುಗಳ ಮಿಲನ ವರೆತು ದೇಹದ ನ್ಯೂನತೆಯ ಅಲ್ಲ ಅನ್ನೋದು ಅರ್ಥಮಾಡಿಕೊಳ್ಳಬೇಕು.