New Trucking Point|Karinjeswara
37:27
Vittal Nayak Speach
12:54
Жыл бұрын
Manthradevathe kola
4:14
Жыл бұрын
Пікірлер
@siddappachumanoji2694
@siddappachumanoji2694 Күн бұрын
Super song
@anantharamumn1655
@anantharamumn1655 2 күн бұрын
ಅರ್ಥ vaada pada sogasaahide.
@mosesmoju3006
@mosesmoju3006 5 күн бұрын
ನನ್ನ ಲೈಫಸ್ಟೈಲ್ ಚೇಂಜ್ ಮಾಡಿಧ ಹಾಡು.... ಥ್ಯಾಂಕ್ಸ್ ಫಾರ್ ರೈಟರ್.... Nd ಕೋಗಿಲೆ ಕಂಠ ಗಳಿಗೆ... ನನ್ನ ನಮನಗಳು
@vijaykanade
@vijaykanade 9 күн бұрын
soulful lyrics and soothening voice....
@saritashetty7213
@saritashetty7213 13 күн бұрын
S1) ಮೂಕನಾಗಬೇಕು.. ಜಗದೊಳು ಜ್ವಾಕ್ಯಾಗಿರಬೇಕು.. ಮೂಕನಾಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು.. ಕಾಕಬುದ್ಧಿ ಕಡೇ ಘಾಯಿಸಲಾರದೆ ಕಾಕಬುದ್ಧಿ ಕಡೇ ಘಾಯಿಸಲಾರದೆ ಲೋಕದ ಗೊಡವೀ... ನಿನಗ್ಯಾಕ ಬೇಕು B) ಮೂಕನಾಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು ಹೂಂ.. ಹುಂ ಹುಂ ಹುಂ ಹುಂ ಆ... ಆ... ಆ... ಆಆ ಆ.. ಆಆ ಆ ಆಆ..ಆ..ಆಆ..ಆ ಆಆ ಆ.. ಆಆ ಆ ಆಆ..ಆ..ಆಆ..ಆ = ♫♫♫♫ = S2) ಮಾತು ಕಲಿಯ ಬೇಕೂ... ಮಾತಿನ.. ಮರ್ಮ ತಿಳೀ..ಬೇಕು =♪♪= ಮಾತು ಕಲಿಯ ಬೇಕೂ... ಮಾತಿನ.. ಮರ್ಮ ತಿಳೀಬೇಕು.. ಮಾತು ಬಲ್ಲ.. ಮಹಾ ಜ್ಞಾನಿಯಕೂಡ ಮಾತು ಬಲ್ಲ.. ಮಹಾ ಜ್ಞಾನಿಯಕೂಡ ಕೋತಿ ಹಾಂಗ.. ಬೆನ್ ಹತ್ತಿರಬೇಕು S1) ಮೂಕನಾಗಬೇಕು ಜಗದೊಳು ಜ್ವಾಕ್ಯಾ..ಗಿರಬೇಕು B) ಹೂಂ...ಆಆಆ...ಆಆ.. ಹೂಂ...ಆ...ಆ.. ಆಆ ಆ.. ಆಆ ಆ ಆಆ..ಆ..ಆಆ..ಆ ಆಆ ಆ.. ಆಆ ಆ ಆಆ..ಆ..ಆಆ..ಆ = ♬♬♬♬ = S1) ತತ್ವ ಕಲೀಬೇಕೂ... ತತ್ವದಾ.. ಅರ್ಥಾ ತಿಳೀಬೇಕು.. =♪♪= ತತ್ವ ಕಲೀಬೇಕೂ... ತತ್ವದಾ... ಅರ್ಥಾ ತಿಳೀಬೇಕು.. ತತ್ವ ಬಲ್ಲ.. ಮಹಾ ಜ್ಞಾನಿಯಕೂಡ ತತ್ವ ಬಲ್ಲ.. ಮಹಾ ಜ್ಞಾನಿಯಕೂಡ ಕತ್ತೀ.. ಹಾಂಗ ಬೆನ್ ಹತ್ತಿರಬೇಕು S2) ಮೂಕನಾಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು.. B) ಹೂಂ.. ಹುಂ ಹುಂ ಹುಂ ಹುಂ ಹೂಂ.. ಹೂಂ.. ಹೂಂ.. ಆಆ ಆ.. ಆಆ ಆ ಆಆ..ಆ..ಆಆ..ಆ ಆಆ ಆ.. ಆಆ ಆ ಆಆ..ಆ..ಆಆ..ಆ = ♫♫♫♫ = S1) ಆಸೆಯನಳೀಬೇಕೂ... ಮನಸಿನಾ.. ಹೇಸಿಕಿ ತೊಳೀಬೇಕು.. =♪♪= S2) ಆಸೆಯನಳಿಬೇಕೂ... ಮನಸಿನಾ.. ಹೇಸಿಕಿ ತೊಳೀಬೇಕು.. ಆಆಆಆಆ.. S1)ಆಸೆಯನಳಿದು.. ಹೇಸಿಕಿ ತೊಳೆದು ಈಶ ಮಹಾಂತನ.. ಪಾದಾ ಹಿಡೀಬೇಕು B) ಮೂಕನಾ..ಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು ಮೂಕನಾ..ಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು.. ಕಾಕಬುದ್ಧಿ ಕಡೇ ಘಾಯಿಸಲಾರದೆ ಲೋಕದ ಗೊಡವೀ... ನಿನಗ್ಯಾಕ ಬೇಕು ಮೂಕನಾ..ಗಬೇಕು.. ಜಗದೊಳು ಜ್ವಾಕ್ಯಾ..ಗಿರಬೇಕು.. ಹೂಂ.. ಹುಂ ಹುಂ ಹುಂ ಹುಂ ಹೂಂ... ಹೂಂ.. ಆ.. ಆಆ ಆ.. ಆಆ ಆ ಆಆ..ಆ..ಆಆ..ಆ ಆಆ ಆ.. ಆಆ ಆ ಆಆ..ಆ..ಆಆ..ಆ ಆಆ ಆ.. ಆಆ ಆ ಆಆ..ಆ..ಆಆ..ಆ
@shreedharkaniyoor5239
@shreedharkaniyoor5239 14 күн бұрын
Super voice Gd luck keep it up
@Jaggusneha8313
@Jaggusneha8313 16 күн бұрын
❤ ಪ್ರಸ್ತುತ ಪ್ರಪಂಚದಲ್ಲಿ ಹೇಗೆ ಇರಬೇಕೆಂಬುದನ್ನು ಈ ಹಾಡಿನ ಮೂಲಕ ಅದ್ಬುತವಾಗಿ ತಿಳಿಸಿರುವ ನಿಮ್ಮಗೆ ಶತ್ ಕೋಟಿ ನಮಸ್ಕಾರ ❤
@jayashrinatikar-pz1ir
@jayashrinatikar-pz1ir 19 күн бұрын
ಮನಸ್ಸಿಗೆ ನೆಮದ್ದಿ ಬಂತು ಹಾಡು ಕೇಳಿ ಸರ್ ಸೂಪರ್ ನಿಮ್ಮ್ ದ್ವನಿ
@user-or8zd8hb3n
@user-or8zd8hb3n 19 күн бұрын
Super 🔥❤
@mohanrathod2325
@mohanrathod2325 20 күн бұрын
ನಾನು ಮೂಕಳಾಗೀರುವೇ😟
@vidyavidya1827
@vidyavidya1827 21 күн бұрын
Meaning full song😊😊
@jagadeeshachari5768
@jagadeeshachari5768 22 күн бұрын
ಜ್ವಾಕ್ಯಗಿರಬೇಕು ಅಂದ್ರೆ ಹುಷಾರಿರಬೇಕು ಅಂತ
@VishnuRadha-xr2wn
@VishnuRadha-xr2wn 22 күн бұрын
ಜೀವನದಲ್ಲಿ ಎಲ್ಲಾನೂ ಮೌನವಾಗಿದ್ದರೆ ಚೆನ್ನ 🙏
@user-yt4zh6rn3z
@user-yt4zh6rn3z 23 күн бұрын
raju anthaswmy supper singer rip❤
@DhananjayaR-uz8yg
@DhananjayaR-uz8yg 24 күн бұрын
ದಿನ ನಿಮ್ಮ ಮಾತು ಕೇಳ್ತೀನಿ ಸರ್
@Itz_me_attitude19
@Itz_me_attitude19 24 күн бұрын
Ondha sarala Prema katte
@chethanagowda2161
@chethanagowda2161 26 күн бұрын
ಮೊದಲಿನಿಂದಲೂ ನನಗೆ ಇದು ತುಂಬಾ ಇಷ್ಟ ❤❤
@manjunaths2838
@manjunaths2838 27 күн бұрын
Vgjvu
@preethis7518
@preethis7518 27 күн бұрын
Can anyone please explain the inner meaning of charana I am not able to understand 😊
@virupakshakumbar4203
@virupakshakumbar4203 29 күн бұрын
Thank you so much Sadhguru 🙏🙏🙏🙏🙏🙏
@dayanandkammar3455
@dayanandkammar3455 Ай бұрын
Superb song my private super
@user-zd8li7bm9m
@user-zd8li7bm9m Ай бұрын
ಸೂಪರ್ 😭🙏🙏🙏ಸಾಂಗ್
@kishanraokulkarni9797
@kishanraokulkarni9797 Ай бұрын
Very nice song
@bheemraj634
@bheemraj634 Ай бұрын
Super ❤❤❤
@shailajav3675
@shailajav3675 Ай бұрын
ಅದೆಂತಹ ಅದ್ಭುತ ಹಾಡು.
@BalavvaKumbar-wj9kb
@BalavvaKumbar-wj9kb Ай бұрын
ಜ್ವಾಕೆ ಅಂದರೆ ಹುಷಾರು ಅಥವಾ ಜೋಪಾನ
@sanjubijjur5492
@sanjubijjur5492 Ай бұрын
Mukanannu ee jagattu yavagalu hedi annutte😢
@raghavendrarao12
@raghavendrarao12 Ай бұрын
ಇದು ಒಂದು ಅರ್ಥ ಗರ್ಬಿತವಾದ ಹಾಡು..ಈ ಹಾಡು ಕೇಳಿದರೆ..ಈಗಿನ ಪ್ರಪಂಚದಲ್ಲಿ ಈಗಿದ್ದರೆ ಚನ್ನ ಎನ್ನುವ ಭಾವನೆ ಬರುತ್ತದೆ..ಮುಂದುವರಿದರೆ ನಮ್ಮನ್ನ ತುಳಿಯಲು ನೋಡುತ್ತಾರೆ ಜನ..ಹಿಂದಾದರೆ ಅಣಕವಾಡುತ್ತಾರೆ..ಹೇಗಿದ್ದರೂ ಕಷ್ಟ..ಆದ್ದರಿಂದ ಮೂಕನಾಹಿರುವುದೇ ಒಳ್ಳಯದು..ಈ ಹಾಡಿಗೆ ಒಂದು ನಮನ..
@sudhindrakulkarni2071
@sudhindrakulkarni2071 Ай бұрын
Very nice composition of music & super vice🎉🎉
@DayasowmyaDayasowmya
@DayasowmyaDayasowmya Ай бұрын
Novali edhaga e hadu kelidare manasige nemadhi siguthe danyavadhagalu 🙏
@ambikad314
@ambikad314 Ай бұрын
ಜ್ವಾಕ್ಯಾಗಿರಬೇಕು ಅರ್ಥ ಏನಿದು?
@ravijavalagi3003
@ravijavalagi3003 Ай бұрын
Joapanavaagirabeku
@bhimashankarhadapad5477
@bhimashankarhadapad5477 Ай бұрын
ಬಹಳ ಹುಷಾರಾಗಿ ಇರಬೇಕು ಅಂತ
@sunandakiran3412
@sunandakiran3412 Ай бұрын
Have to be carefull.
@shrikanthgoraguddi
@shrikanthgoraguddi Ай бұрын
ಜೋಪಾನವಾಗಿರಬೇಕು
@manjunathbasari514
@manjunathbasari514 Ай бұрын
ಹುಷಾರ್ ಅಲ್ಲಿ ಇರ್ಬೇಕು ಅಂತ ಅರ್ಥ
@Uppi2Uppi
@Uppi2Uppi Ай бұрын
wow wow wow wow sr super♥️ 😔😔👌👌👌🙏
@ThimmayyaThimma-uv2fu
@ThimmayyaThimma-uv2fu Ай бұрын
S.song
@user-hj5nc6yk4c
@user-hj5nc6yk4c Ай бұрын
Those who are having more painful in heart , if they listen seriously they love it and enjoy ,
@Sachinbndvg
@Sachinbndvg Ай бұрын
Yar adru jwakya ಆಗಿರಬೇಕು meaning heltira?
@radhams9289
@radhams9289 Ай бұрын
jevanadali mose mado vyaktigalinda............. matinalli mose mado janarida...
@DeepaDeepa-rn8wf
@DeepaDeepa-rn8wf Ай бұрын
Jopana
@shobhabandakkanavar4237
@shobhabandakkanavar4237 Ай бұрын
Suuuuper song ಈ ಎಲ್ಲಾ ಕಡೆ ವಿಚಾರ್ ಮಾಡಿ ಮಾತನಾಡಬೇಕು ಇಲ್ಲಾದ್ರ ಮುಖನಾಗಿರಬೇಕು ಹಿರಿಯರನ್ನು ಗೌರವಿಸುವ ಮನೋಭಾವ ಇಂದಿನ ಪೀಳಿಗೆ ಗೆ ಬರಬೇಕು ಒಳ್ಳೇ ತತ್ವ ಪದ
@AshwiniGirish-jq6me
@AshwiniGirish-jq6me Ай бұрын
I like this song ❤
@KumarsPadppanavr
@KumarsPadppanavr Ай бұрын
❤❤🎉🎉
@KumarsPadppanavr
@KumarsPadppanavr Ай бұрын
ಅರ್ಥಗರ್ಭಿತವಾದ ಹಾಡು ಧನ್ಯವಾದಗಳು
@sakammasakamma6374
@sakammasakamma6374 Ай бұрын
Super 👌
@yashodhamahalingaiah1896
@yashodhamahalingaiah1896 Ай бұрын
Tumba Kushi aaguttade eee song kelidare manassige itha needuttade nimage danyavadagalu
@user-ir7jp4bh9h
@user-ir7jp4bh9h Ай бұрын
ಅರ್ಥಗರ್ಭಿತವಾದ ಹಾಡು
@study1658
@study1658 Ай бұрын
ನಾನು ಒಂದು ಹುಡುಗಿಯನ್ನು ತುಂಬಾ ಇಷ್ಟ ಪಟ್ಟಿ ದೇ ಅವಳು ನಂಗೆ ನೋವು ಕೊಟ್ಟು ಬಿಟ್ಟ ಹೋದಳು ಅದಕ್ಕೆ ಮೂಕ ಇರಬೇಕಿತ್ತು ಅನಿಸುತ್ತದೆ ಈಗ
@shivupatil658
@shivupatil658 Ай бұрын
ಈ ಸಾಂಗ ನಮ್ಮ ಅಣ್ಣಾ ಹೇಳಿದಾ ಅಂತಾ ಕೇಳಿದೆ ... ನಿಜವಾಗ್ಲೂ ಈವಾಗ್ ಅನಸ್ತಿದೆ ಜೀವನಾ ಅಂದ್ರೆ ಏನು ಅಂತಾ ತುಂಬಾ ಅರ್ಥಪೂರ್ಣವಾಗಿದೆ ಅರ್ಥಾ ಮಾಡ್ಕೊಂಡ್ರೆ ಜೀವನಾ ಏನು ಅಂತಾ ಅರ್ಥಾ ಆಗುತ್ತೆ.. ಥಾಂಕ್ ಯು ನೇತಾಜಿ ಅಣ್ಣಾ 😘
@manjunathanayakar5334
@manjunathanayakar5334 Ай бұрын
Hmm
@shobhabandakkanavar4237
@shobhabandakkanavar4237 Ай бұрын
Suuuuper song ಈ ಜಗತ್ತಿನಲ್ಲಿ ಮೂಖನಾಗಿದ್ದು ಎಲ್ಲವನ್ನೂ ಗೆಲ್ಲಬೇಕು ❤
@sureshpallu1268
@sureshpallu1268 Ай бұрын
Excellent lines
@kantacreativekannadiga3773
@kantacreativekannadiga3773 Ай бұрын
🙄🥺😷
@tejaswinisumanthtejaswinis2811
@tejaswinisumanthtejaswinis2811 Ай бұрын
ಸತ್ಯವಾದದ್ದು
@gopal.n.v4798
@gopal.n.v4798 2 ай бұрын
Super 👍
@shalihidi
@shalihidi 2 ай бұрын
ಬಿ.ಜಿ.ಎಂ. ಬಿಟ್ಟು ಮಿಕ್ಕೆಲ್ಲ ಚಿತ್ರಾ ಹಾಗೂ ಜಗ್ಜಿತ್ ಸಿಂಗ್ ರವರ ಗಜಲ್ ಗಾಯಕಿ ಶೈಲಿಯ ತದ್ವತ್ ಅನುಕರಣೆಯಾಗಿದೆ. ಹಮಿಂಗಂತೂ ಯಥಾವತ್ ಭಟ್ಟಿ ಇಳಿಸಿದಂತಿದೆ. ಆದರೆ ಎಲ್ಲೂ ಜಗ್ಜಿತ್ ಅಥವಾ ಚಿತ್ರಾರವರಿಗೆ ಆಭಾರ ಮನ್ನಣೆ ಸಲ್ಲಿಸಿಲ್ಲ. ಇದು ಅನ್ಯಾಯವಲ್ಲವೇ ?
@SanmatiHotpeti
@SanmatiHotpeti 2 ай бұрын
😊