ಗಾಯನ ವಾದನ ಎರಡು ಇಬ್ಬರದೂ ಸೊಗಸಾಗಿದೆ ನಿಮ್ಮ ಕಲಾ ಸೇವೆಗೆ ಧನ್ಯವಾದಗಳು
@shiappahugarbasavarajHugar24 күн бұрын
🎉❤
@GangadharG-b6hАй бұрын
GANGADHAR
@rajashekhartiger57072 ай бұрын
Super voice ❤
@thirumalathirumala3 ай бұрын
👏👏👏👏👏👏👏👏
@nagarajks28915 ай бұрын
Super 🎉🎉🎉
@Gowrammajanapadasong6 ай бұрын
ತುಂಬಾ ತುಂಬಾ ಅದ್ಭುತವಾಗಿ ಹಾಡಿದ್ದಾರೆ 👌👌🙏🙏
@renukap177 ай бұрын
🎉
@ShivarajHadpad-w3z7 ай бұрын
ತತ್ವಪದ *ತೇರು* *ರಚನೆ ದಿನಾಂಕ* ೨೪-೦೫-೨೪ ಕಳಕೊಂಡ ಬಂಗಾರ ಸೂಳೆಯ ಶೃಂಗಾರ ನನ್ನದು ಎನ್ನಬೇಡ| ಮಡದಿಯ ಹಾದರ ಮಾಡಿದ ಉಪಕಾರ ಯಾರಿಗೂ ಹೇಳಬೇಡ| *ಪಲ್ಲವಿ* ಹುಣ್ಣಿಮೆಯ ಚಂದರ ಮದುವೆಯ ಹಂದರ ಕಣ್ಣಿರುವಾಗಲೇ ನೋಡ| ಗುರುವಿನ ಅಂಗಾರ ಅರಿವಿನ ಅಂತರ ಮರೆತು ಮಲಗಬೇಡ| ಬಾರದ ನೆಂಟರ ಅರಿಯದ ಆಪ್ತರ ಕೈ ಮಾಡಿ ಕರೆಯಬೇಡ| ಕಲಿಯದ ಅಕ್ಷರ ಕೋಗಿಲೆಯ ಸ್ವರ ಕೂಗಿ ಹೇಳಬೇಡ| *ಕಳಕೊಂಡ ಬಂಗಾರ* ಬರೆದ ಉತ್ತರ ಬಾರದ ಉತ್ತರದ ಬರುವಿಗಾಗಿ ಕಾಯಬೇಡ| ತಿಳಿಯದ ಜ್ವರ ತಳವಿಲ್ಲದ ಊರಿಂದ ಬಂದದ್ದು ಮರೆಯಬೇಡ| ಮಾಡಿದ ಹುನ್ನಾರ ಕೂಡಿದ ಹಾದರ ಕುಂಬಾರ ತಿಳದಾನ ನೋಡ| ಕಣ್ಣಿದ್ದ ಕುರುಡರ ಕಲ್ಲಿದ್ದ ಕುಂಟರ ಸಂತ್ಯಾಗ ಸಮ್ಮನೆ ಬರಬೇಡ| *ಕಳಕೊಂಡ ಬಂಗಾರ* ಹರ ಹರ ಹರನೆಂದು ಹರನೇ ಮಹಾದೇವನೆಂದು ಹರನ ಸ್ಮರಣೆಯ ಮಾಡ| ಹರೆಯದ ಹಣ್ಣು ತಂದು ಗುರುವಿನ ಅಡಿಯಲ್ಲಿ ತಿಂದು ಗುರುತಿಟ್ಟು ಬಾಳುವೆ ಮಾಡ| ಹಾದಿ ಬೀದ್ಯಾಗ ನಿಂತು ಸಾಧಾನಾ ಮಾಡಲು ಕುಂತು ಶೋಧನಾ ಮಾಡಿದೆ ಎನ್ನಬೇಡ| ಗುರುವುಳ್ಳ ಶರಣರು ಕೊಡೇಕಲ್ಲಧೀಶನ ತೇರು ಎಳೆಯುತ್ತಾರ ನೋಡ| *ಕಳಕೊಂಡ ಬಂಗಾರ* ರಚನೆ *ಮುರಗೆಪ್ಪ.ಆರ್. ಹೆಚ್.* *ಹಣಮನಹಳ್ಳಿ. ಸೇಡಂ. ಕಲಬುರಗಿ*
@ningannanaikal41268 ай бұрын
ಇವರು ಹುಟ್ಟಿನಿಂದಲೇ ಕಲಾವಿದರಿವರು , ಇವರ ಕಲೆಗೆ ಅನಂತ ಶರಣುಗಳು
@arunbhagavati14399 ай бұрын
🎉🎉
@RgHugar9 ай бұрын
❤❤
@shiappahugarbasavarajHugar9 ай бұрын
❤❤
@MuttannaHugar-ne7kn9 ай бұрын
Muttanna Hugar: youtube.com/@MuttannaHugar-ne7kn?si=zoq6IpSaIA5Aa0iY My channel subscribe please