Пікірлер
@Parshuram.Mannavaddar-cq3oh
@Parshuram.Mannavaddar-cq3oh 14 сағат бұрын
🙏🙏🙏🙏🙏
@sarojajadhav3160
@sarojajadhav3160 23 сағат бұрын
ಸೊಕ್ಕಿನ ಮಾತನಾಡಿದವರಿಗೆ ದೇವಿಯ ಶಿಕ್ಷೆ ಕೊಡುತ್ತಾರೆ ಬಿಡಿ ಅಮ್ಮ
@binduavadhani4766
@binduavadhani4766 Күн бұрын
ಎಲ್ಲಾರ ಮನೆನೂ ಒಂದರಕಿಂತ ಒಂದು ಮಸ್ತ್ ನಂಬರ್ ಒನ್ ಆಗ್ಯಾವ್ರಿ ಸಿಸ್ಟರ್
@user-dn2sv9to7d
@user-dn2sv9to7d Күн бұрын
Amma
@sushmavinodholkar
@sushmavinodholkar Күн бұрын
Super sister mast ri
@Vijjuvillagelife
@Vijjuvillagelife Күн бұрын
ಓಕೆ ಸವಿತಾ ಸಿಸ್ಟರ್ ಸ್ವಲ್ಪ ಹೆಲ್ತ್ ಕಡೆ ಗಮನ ಕೊಡಿ ಮನಿ ಮನಿ ಅಂತ ಜಾಸ್ತಿ ಸ್ಟ್ರೆಸ್ ತಗೋಳಕ್ಕೆ ಹೋಗಬೇಡಿ❤
@venkateshnageshappa284
@venkateshnageshappa284 Күн бұрын
Hi Savita nice vlog amma bandiddu nodi namagu kushi ayitu hosa mane interior work chanagi maduthidira like this video
@SidduAmaragol-s3u
@SidduAmaragol-s3u Күн бұрын
❤❤❤ OK cancel ❌❌✖️✖️
@binduavadhani4766
@binduavadhani4766 Күн бұрын
like done sister
@binduavadhani4766
@binduavadhani4766 Күн бұрын
Hi aunty and Hi sister aram iddiri
@binduavadhani4766
@binduavadhani4766 Күн бұрын
ಅಂಟಿ ಬಂದಿದ್ದು ನೋಡಿ ಬಹಳ‌ ಖುಷಿಯಾಯಿತು ಸಿಸ್ಟರ್
@ShrideviGurayya
@ShrideviGurayya Күн бұрын
Yava hosamanee yavudu nammadalla sumne namma mane namma mane antha anteevee aadre namma mane aaradee moordee jaaga maatra konege hogodhu aashawatha aada manege hogodhu gottiddaru sumne namma mane namma
@ADSDIGITALVIJAYAPUR.04
@ADSDIGITALVIJAYAPUR.04 Күн бұрын
I love you ri
@Pbmedumadhu
@Pbmedumadhu Күн бұрын
Nim vedeo nodidra nanga nam tavaru Mane nenpagtadri
@ADSDIGITALVIJAYAPUR.04
@ADSDIGITALVIJAYAPUR.04 Күн бұрын
Houdu
@monikahabbu3656
@monikahabbu3656 Күн бұрын
Nice
@shanthakatti8019
@shanthakatti8019 Күн бұрын
ತಾಯಿಯ ಕರಳು ಅಂದ್ರೆ ಅದು ದೊಡ್ಡದು ನಿಮ್ಮ ತಾಯಿಯರಂತೆ ನಮ್ಮ ತಾಯಿನೇ ಇದ್ದರು ಆದರೆ ಈಗ ಅವರಿಲ್ಲ ನಿಮ್ಮ ತಾಯಿ ನೋಡಿದರೆ ನಮ್ಮ ತಾಯಿ ನೆನಪು ಆಗುತ್ತಾರೆ
@laxmanbandi1011
@laxmanbandi1011 Күн бұрын
Total yestu home ede sister ali
@surekhabilebhavi5223
@surekhabilebhavi5223 Күн бұрын
Amma baddedu olledaettu
@shraddhajain3322
@shraddhajain3322 Күн бұрын
Hi sister amma nodi Kushi ayithu
@vijetasidagoni2315
@vijetasidagoni2315 Күн бұрын
ಕಲರ್ ಬಾಳ ಕಪ್ಪ ಅಗೆದರಿ ಅಕ್ಕಾ ನಿಮ್ ಫೇಸ್
@irayyapoojar4364
@irayyapoojar4364 Күн бұрын
Hi
@vijetasidagoni2315
@vijetasidagoni2315 Күн бұрын
ಹೌದ್ರಿ
@shivleelakulkarni4930
@shivleelakulkarni4930 2 күн бұрын
Nimma mani nodi Bala kushi aatu
@shreebhagyachandrashekhar9048
@shreebhagyachandrashekhar9048 2 күн бұрын
Hi maam
@sadumadalagi
@sadumadalagi 2 күн бұрын
Hi sis
@sanjukonganoli
@sanjukonganoli 2 күн бұрын
Hi
@user-ql2ep8wh7r
@user-ql2ep8wh7r 2 күн бұрын
👌🏼👌🏼👌🏼👌🏼👌🏼
@surekhabilebhavi5223
@surekhabilebhavi5223 2 күн бұрын
Kavita mummy ge yen agedare
@user-zl2ct5qz6z
@user-zl2ct5qz6z 2 күн бұрын
Kolur na nim uru
@krishnavadavadagi6829
@krishnavadavadagi6829 2 күн бұрын
ಅದಕ್ಕೆ ಮನೆ 🏡 ಕಟ್ಟಿ ನೋಡಿ, ಮದುವೆ ಮಾಡಿ ನೋಡಿ ಎಂದು ಹಿರಿಯರು ಗಾದೆ ಮಾಡಿದ್ದಾರೆ.
@user-xm4nh2gj7r
@user-xm4nh2gj7r 2 күн бұрын
ನನ್ನ ಮಗ ಸಿದ್ದಾರ್ಥ್ ಗೆ ಕೂಡ ಹಾಗೆ ಆಗಿತ್ತು ಸಿಸ್ಟರ್ ಐದು ವರ್ಷದ ಇಂಜೆಕ್ಷನ್ ಬಹಳ ನೋವಾಗಿತ್ತು.
@user-xm4nh2gj7r
@user-xm4nh2gj7r 2 күн бұрын
ಸುಪರ್ ಲಾಗ್ ಅಕ್ಕ
@binduavadhani4766
@binduavadhani4766 2 күн бұрын
ಜಯಾ ಅಂಟಿ ಮನೆ ಕವಿತಾ ಅಂಟಿ ಹಾಗೂ ನಿಮ್ಮ ಮನೆ ಎಲ್ಲಾರ ಮನೆನೂ ಮಸ್ತ್ ಆಗಿವೆ ಸಿಸ್ಟರ್ ಸೂಪರ್ ಸೂಪರ್ 🥰🥰😍😍😘😘
@binduavadhani4766
@binduavadhani4766 2 күн бұрын
ಸೂಪರ್ ಅಕ್ಕಾ ಮನೆ ನೋಡಿ ಫುಲ್ ಖುಷಿಯಾಗ್ತಿದೆ ಸಿಸ್ಟರ್ ನಾನಂತೂ ಹೊಸ ಮನೆ ಡೇಲಿ ಲಾಗ್ ನೋಡೋಕೆ ಫುಲ್ ವೇಟಿಂಗ್ ಸಿಸ್ಟರ್
@shraddhajain3322
@shraddhajain3322 2 күн бұрын
Pillu real name yanu
@shraddhajain3322
@shraddhajain3322 2 күн бұрын
Hi sister hegidera and new House super and nice vlog
@binduavadhani4766
@binduavadhani4766 2 күн бұрын
first comment sister
@binduavadhani4766
@binduavadhani4766 2 күн бұрын
2 nd like sister
@irayyapoojar4364
@irayyapoojar4364 2 күн бұрын
Plz namber kode akka
@savitalifekannadavlog
@savitalifekannadavlog 2 күн бұрын
Hi sister 70575 and 92305 ☺️
@jayashripatil4844
@jayashripatil4844 2 күн бұрын
Pillu hi mipan yete navin garat chalel ka pillu
@binduavadhani4766
@binduavadhani4766 2 күн бұрын
ಸೂಪರ್ ಅವಲಕ್ಕಿ ನಾಸ್ಟಾ ಸಿಸ್ಟರ್
@binduavadhani4766
@binduavadhani4766 2 күн бұрын
ಸಿಟಿಯಲ್ಲಿ ಇದ್ರು ಹಳ್ಳಿ ತರ ಲೈಫ್ ಲೀಡ್ ಮಾಡ್ತಿರಾ ಸೂಪರ್ ಸಿಸ್ಟರ್ ನೋಡೋಕೆ ಖುಷಿ ಅನ್ಸುತ್ತೆ😊
@binduavadhani4766
@binduavadhani4766 2 күн бұрын
ಹೌದು ಸಿಸ್ಟರ್ ಕಟ್ಟಿಗೆ ಒಲೆ ಮೇಲೆ ಕಾಸಿದ ನೀರಿನಿಂದ ಸ್ನಾನ ಮಾಡಿದರೆ ಮೈ ಕೈ ನೋವು ಕಡಿಮೆ ಆಗತದ್ರಿ ಮೈ ಕೈ ಹಗುರ ಆಗತದ್ರಿ
@irayyapoojar4364
@irayyapoojar4364 2 күн бұрын
Hi savita namman kariyylari
@vijaymahanteshsushmabirada3727
@vijaymahanteshsushmabirada3727 3 күн бұрын
ನಿಮ್ಮ ಮನೆ ಓಪನಿಂಗ್ ವಿಷಯ ಕೇಳಿ ಸಂತೋಷವಾಯಿತು ಸವಿತಾ ಶುಭವಾಗಲಿ 💐💐
@shraddhajain3322
@shraddhajain3322 3 күн бұрын
Hi sister nema no gotha agalilla sister
@savitalifekannadavlog
@savitalifekannadavlog 3 күн бұрын
Hi sister 70575 matte 92305
@surekhabilebhavi5223
@surekhabilebhavi5223 3 күн бұрын
Amman karsare sister
@binduavadhani4766
@binduavadhani4766 3 күн бұрын
ಅಂಟಿ ತವರುಮನೆ ವೀಡೀಯೋ ಸೂಪರ್ ಅಕ್ಕಾ
@binduavadhani4766
@binduavadhani4766 3 күн бұрын
ಬಹಳ ಹೈರಾಣ ಆಗಬ್ಯಾಡ್ರಿ ಸಿಸ್ಟರ್ ಸ್ವಲ್ಪ ಸ್ವಲ್ಪನೇ ಕೆಲಸ ಮಾಡ್ಕೊರಿ ಒಬ್ಬರೇ ಆಗ್ತಿರಿ
@binduavadhani4766
@binduavadhani4766 3 күн бұрын
ನಾವು ಸಮಯನೆ ಅಂತಿವ್ರಿ ಸಿಸ್ಟರ್