WoW Just wow i got goosebumps when i heard them we are fortunate to have such yakshgana singers in our Tulunadu ,wish someone would make the proper recording with all the professional recording equipment's
@yakshaganamgelge28573 жыл бұрын
Super🔥🔥
@vishwasdg25233 жыл бұрын
super
@vinutharaj43213 жыл бұрын
Nanu 20 /12/ 2020 live allu nididee Adru thumba wait madthide E video gagi ....
@vinutharaj43213 жыл бұрын
Tq u so much
@YakshaVaaridhi3 жыл бұрын
ತೀರ್ಥಹಳ್ಳಿ ಗೋಪಾಲ ಆಚಾರ್ಯರು❤❤❤🔥🔥🔥🔥😍😍😍😍
@shridharbhat90493 жыл бұрын
❤❤❤
@narasimhashastry2063 жыл бұрын
ಯಕ್ಷಕನ್ಯೆ
@narasimhashastry2063 жыл бұрын
ಸೂಪರ್
@kusumabhat56983 жыл бұрын
Super 👌
@bhaskarbhatp54933 жыл бұрын
Beautiful 👌😘
@sjpait52883 жыл бұрын
ಚೆನ್ನಾಗಿದೆ
@swasthikbatladka15663 жыл бұрын
Super
@sowmyarao24133 жыл бұрын
👌🏻👌🏻👍
@ishwarachandrabhatnidle96103 жыл бұрын
Thank you so much for publishing this
@ishwarachandrabhatnidle96104 жыл бұрын
ಶ್ರೀಧರ ಭಂಡಾರಿಯವರ ಕಿರಾತ ಶ್ರೀನಿವಾಸ ಅದ್ಭುತ
@ramakrishnaps5434 жыл бұрын
Shridhara bhandari and Nayana Kumar Jodi
@anarsrao21284 жыл бұрын
Very nice
@gurubhat134 жыл бұрын
ಪರವಾಗಿಲ್ಲ. ಈಗ credit ಕೊಡಿ. ಅದು ಅವರ ಮನೆಯ ಪೂಜಾ ಸಂದರ್ಭದಲ್ಲಿ ನಡೆದ ಯಕ್ಷಗಾಯನ
@shivanandashetty3484 жыл бұрын
ಜೈ ಶ್ರೀ ರಾಮ್
@keshavap88744 жыл бұрын
ಇದು ಎಲ್ಲಿ ನಡೆದ ಕಾರ್ಯಕ್ರಮದ ಆಡಿಯೋ ಕದ್ದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದು? ಯಾಕೆ ಈ ರೀತಿಯ ತೆವಲು? 2010 ರಲ್ಲಿ ನಮ್ಮ ಮನೆಯಲ್ಲಿ ನಡೆದ ಗಾನ ವೈಭವದ ಪದ್ಯ ಇದು.
@@vishwaguruacademy6470 ಯಾವುದು ಅಪಸ್ವರ? ಯಾರೋ ಕಷ್ಟ ಪಟ್ಟು ದುಡ್ಡು ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದನ್ನು ಸೌಜನ್ಯಕ್ಕಾದರೂ ಕೇಳದೇ ವಿಡಿಯೊ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದೋ ಅಥವಾ ಅದರ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾ? ಈ ಥರ ಅಪ್ಲೋಡ್ ಮಾಡುವವರಿಗೆ ಹೇಳಿ ಕನಿಷ್ಟ ಪಕ್ಷ ಯಾವ ಕಾರ್ಯಕ್ರಮದಿಂದ, ಯಾರು ಆಯೋಜಿಸಿದವರು ಇತ್ಯದಿಗಳ ವಿವರ ವಿಡಿಯೋದಲ್ಲಿ ಹಾಕಲು. ನಾನು ಶ್ರೀರಾಮ ಭಕ್ತ ಆಗಿರುದರಿಂದಲೇ ಆ ಕಾರ್ಯಕ್ರಮದಲ್ಲಿ ಹೊಳ್ಳ ಭಾಗವತರಲ್ಲಿ ಈ ಪದ್ಯವನ್ನು ಹಾಡಿಸಿದ್ದು.
@ShiSha89954 жыл бұрын
ಶ್ರೀ ರಾಮ ಭಕ್ತರು ಈ ರೀತಿಯಾದ ಹೇಸಿಗೆಯಾದ ಶಬ್ದವನ್ನು ಬಳಸುವುದು ಸರಿಯಲ್ಲ... ಸಂಫಟರ ಹೆಸರು ಗೊತ್ತಿರುತ್ತಿದ್ದರೇ ಖಂಡಿತ audio credit ಕೊಡುತ್ತಿದ್ದೆ. ಬೇಕಾಗಿದ್ದಾರೆ ನನ್ನ KZbin account ನಲ್ಲಿ ಬೇರೆ video ನೋಡಿ.
@ShiSha89954 жыл бұрын
ಇವತ್ತಿನ ದಿನಕ್ಕೆ ಈ ಯಕ್ಷಗಾನ ಪದ್ಯ ಸೂಕ್ತ ಎಂದು ಆಯ್ಕೆ ಮಾಡಿದೆ. ನೀವೂ ಸಂಯೋಜನೆ ಮಾಡಿದ ಕಾರ್ಯಕ್ರಮದ ಪದ್ಯ ಹೌದು ಅಂತ ಆಗಿದ್ದರೇ .. audio credit ಖಂಡಿತ ಕೊಡ್ತೇನೆ. ಕಾರ್ಯಕ್ರಮದ proof ಇದ್ದರೇ ದಯವಿಟ್ಟು ಕಳುಹಿಸಿ. ನೀವು ಹೇಳಿದ ಹಾಗೆ.. ನಮಗೆ ಇದರಿಂದ ಹೆಸರು ಮಾಡುವ ಅಥವಾ ದುಡ್ಡು ಮಾಡುವ (.......) ಇಲ್ಲ.....
@shreeranga19114 жыл бұрын
@@keshavap8874 ನಿಮ್ಮಲ್ಲಿ proof ಇದ್ದರೆ ದಯವಿಟ್ಟು ಕಳಿಸಿ..... ಒಂದುವೇಳೆ ನೀವು ಹೇಳಿದ್ದು ಸರಿ ಎಂದು ಕಂಡುಬಂದರೆ ಖಂಡಿತ credits ನಿಮಗೆ ಕೊಡುವ.... ಕದ್ದು ವೀಡಿಯೋ ಆಡಿಯೋಗಳನ್ನು ಹಾಕುವ ಮನಸ್ಸು ಇಲ್ಲಿ ಯಾರದ್ದು ಇಲ್ಲ...ಒಂದೇ ಸಮ ಹಾಗೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ನನ್ನನಿಸಿಕೆ....ಹಾಗೆ ನೀವೆ ರೆಕಾರ್ಡ್ ಮಾಡಿದ ಆಡಿಯೋ ಆಗಿದ್ದಲ್ಲಿ ಕಾಮೆಂಟ್ ನಲ್ಲಿ ನೀವು ಸರಳದಿಂದ ಹಾಕಿದ್ದರೆ ಖಂಡಿತ credits ನಿಮಗೆ ಕೊಡುತ್ತಿದ್ದರು.. .ಅದು ಬಿಟ್ಟು ಹೀಗೆಲ್ಲ ಕಾಮೆಂಟ್ ಮಾಡುವುದು ಸರಿಯಲ್ಲ ಸರ್...ಸ್ವತಹ ನಾವು ರೆಕಾರ್ಡ್ ಮಾಡಿ ಹಾಕಿದ ವೀಡಿಯೋ ,ಫೋಟೊಗಳು ಬೇರೆಯವರು ಕದ್ದಿರುವುದು ಕೂಡ ನಾವು ನೋಡಿದ್ದೇವೆ ,ಅನುಭವಿಸಿದ್ದೇವೆ ... ಅಂತಹುದರಲ್ಲಿ ನಾವು ಕದ್ದು ವೀಡಿಯೋ ಆಡಿಯೋಗಳನ್ನು. ಖಂಡಿತ ಎಲ್ಲೂ ಸಹ ಹಾಕುವುದೇ ಇಲ್ಲ .... ಯಕ್ಷಗಾನವನ್ನು, ಯಕ್ಷಗಾನದ ಪರಂಪರೆಯನ್ನು ಉಳಿಸುವುದು ಬೆಳೆಸುವುದಕ್ಕಾಗಿ ನಮ್ಮ ಸಣ್ಣ ಪ್ರಯತ್ನವಿದು