PEACOCK SIGHTING IN KERALA
2:11
Жыл бұрын
Пікірлер
@mmeghana6565
@mmeghana6565 23 күн бұрын
Your location pls tell me Sir
@mmeghana6565
@mmeghana6565 23 күн бұрын
Yes pls share your contact number👌👌
@lokeshnb2578
@lokeshnb2578 27 күн бұрын
ಯಾವ ಸಮಯದಲ್ಲಿ ಕಟ್ ಮಾಡಬೇಕು ತಿಳಿಸಿ .
@vayuputrafarms
@vayuputrafarms 26 күн бұрын
August-September
@sampathkumarrss6238
@sampathkumarrss6238 27 күн бұрын
Naphthalene balls ನೆಶಿಗುಳಿಗೆ ಹಾಕಿ, ಅಥವಾ ಸೋಪಿನ ನೀರು ಸುಳಿಗೆ ಹಾಕಿ, trap haki
@chandrashekarshekar2220
@chandrashekarshekar2220 Ай бұрын
👌🏻👍
@sr.m.eunaa.c.1100
@sr.m.eunaa.c.1100 Ай бұрын
The tree yields a lot of fruits but all d fruits r full of worms. What has to be done.
@vayuputrafarms
@vayuputrafarms Ай бұрын
Please harvest the fruits at the very first stage of the ripening.
@byreshgowda6385
@byreshgowda6385 Ай бұрын
ನಮ್ಮ ಹತ್ತಿರ ಮಾವಿನ ಮರ ಕೊಂಬೆ ಕಟ್ಟರ್ ಸಿಗುತದೆ ಸಂಪರ್ಕ ಮಾಡಿ 29 ಇಂಚು ಮತ್ತು 30 ಇಂಚು address bloom tool house , garden area 3rd cross ,shivamogga
@bansurishankar
@bansurishankar Ай бұрын
Very well done video ..thanks for sharing..I have a similar problem in my farm...will contact you 🙏
@vayuputrafarms
@vayuputrafarms Ай бұрын
Thank you sir. Please subscribe and support
@anantharamvk
@anantharamvk Ай бұрын
Good inputs this was in nov 2023. Can you please share the tree flowering and Mango yeild this year. 🙏
@shyamasundarashastree1144
@shyamasundarashastree1144 Ай бұрын
ಗೇರು ಬೀಜದ (ಗೋಡಂಬಿ) ಮರಗಳ ಕೃಷಿ ೨ ಹೆಕ್ಟೇರ್ ಪ್ರದೇಶದಲ್ಲಿ ಇತ್ತು. ಅವುಗಳಿಗೂ ಇದೇ ಚಿಕಿತ್ಸೆ ಮಾಡಿ ೪೦-೫೦ ಕ್ವಿಂಟಾಲ್ ಇಳುವರಿ ಪಡೆದಿದ್ದೇವೆ. ಆದರೆ... ಈ ಮರದ ಟೊಂಗೆ ಶಾಖೆ ಕಟಾವು/ ಮುಂಡು/ಮೊಂಡು (ಪ್ರೋನಿಂಗ್) ಮಾಡುವಾಗ ಮರದ ಹೊರಗೆ,ಕೆಳಗೆ ಮಾತ್ರ ಕತ್ತರಿಸುತ್ತಾ ಇದ್ದೆವು. ಮರದ ಒಳಭಾಗದಲ್ಲಿ ಕೂಡಾ ಗಾಳಿ ಬೆಳಕು ಆಡುವಂತೆ ಕತ್ತರಿ ಹಾಕುತ್ತಿರಲಿಲ್ಲ. ಆ ಕೆಲಸ ಮಾಡಿದ್ದೇ ಆಗಿದ್ದರೆ ೮೦-೧೦೦ ಕ್ವಿಂಟಾಲ್ ಫಸಲು ಬರುತಿತ್ತು ಎಂದು ಈ ನಿಮ್ಮ ಅನುಭವ, ಪ್ರಾತ್ಯಕ್ಷಿಕೆ ನೋಡಿ ತಿಳಿದುಕೊಂಡೆ. ಧನ್ಯವಾದಗಳು. ನನ್ನ ಸಂಪರ್ಕ: ಮೊಬೈಲ್ 9448887451, 8050607421 ಫೋನ್.
@marutipujeri3612
@marutipujeri3612 Ай бұрын
Brother yav month matting madbek heli
@vayuputrafarms
@vayuputrafarms Ай бұрын
August
@shashim5015
@shashim5015 Ай бұрын
ಸರ್ ಸಪೋಟ ಗಿಡ ಮರವಾಗಿ ಬೆಳೆದಿದೆ...ತುಂಬಾ ಚಿಕ್ಕಚಿಕ್ಕ ಕಾಯಿಗಳಾಗಿ ತನ್ನಷ್ಟಕ್ಕೇ ಉದುರುತ್ತವೆ...4ವರುಷಗಳು ಕಳೆದಿವೆ...ಅದರ ಕಾಂಡದಲ್ಲಿ ಗೆದ್ದಲು ಬೆಳೆದಿದೆ..ಆದರೆ ಮರದ ಎಲೆಗಳು ಸೊಗಸಾಗಿವೆ...ಈ ಸಲ ಎರೆಗೊಬ್ಬರ ಹಾಕಿರುವೆ ...ಫಲ ನೀಡಲು ಏನಾದರು ಸಲಹೆ ?
@santhoshkotian1895
@santhoshkotian1895 Ай бұрын
ಕತಿ ಇಂದ ಕಟ್ ಮಾಡಬಹುದ ಸರ್
@vayuputrafarms
@vayuputrafarms Ай бұрын
ಮಾಡಬೇಡಿ
@shantishnaik2945
@shantishnaik2945 Ай бұрын
ನೀವು ತುಂಡು ಮಾಡೋದು ನೋಡಿ ತುಂಬಾ ಬೇಸರ ಆಗುತ್ತೆ, ನಮ್ಮ ಮಾವಿನ ಗಿಡ ಮೂರು ವರ್ಷಕ್ಕೆ ಫಲ ಅಂತಾ ಕೊಟ್ಟರು, ಈಗ ಐದು ವರ್ಷ ಆಯ್ತು, ಏನಿಲ್ಲ, ಎಲೆನೂ ಕಡಿಮೆ, ಚಿಗುರು ಬಂದಾಗ ಆಸೆ ಮುಡುತ್ತೆ, ನಂತರ ನಿರಾಸೆ. ಏನ್ಮಾಡೋದು.
@vayuputrafarms
@vayuputrafarms Ай бұрын
ಮೊದಲು ಮಾವಿನ ಗಿಡಕ್ಕೆ ನೀರು ಕೊಡುವುದು ನಿಲ್ಲಿಸಿ. ಮಳೆ ನೀರಿನ ಆಶ್ರಯವೇ ಅದಕ್ಕೆ ಸಾಕು. ಹಾಗೂ ನಮ್ಮ ವಿಡಿಯೋನಲ್ಲಿ ಹೇಳಿರುವಂತೆ ಚಾಟನಿ ಮಾಡಿ. ಚಾನೆಲ್ subscribe ಮಾಡಿ. ಧನ್ಯವಾದಗಳು.
@gururajh9944
@gururajh9944 Ай бұрын
Sir where we get that Lure. Please share link to purchase from online. Also link for holding bucket
@vayuputrafarms
@vayuputrafarms Ай бұрын
Please text me in WhatsApp sir. 9663361116. Please subscribe and support
@alwgondchanaveer8642
@alwgondchanaveer8642 Ай бұрын
Katta madidaga idaka yana avasadi haccalla heli sir
@vayuputrafarms
@vayuputrafarms Ай бұрын
Yenu beda. Male illade iddaaga cut maadi
@alwgondchanaveer8642
@alwgondchanaveer8642 Ай бұрын
👌👌
@vayuputrafarms
@vayuputrafarms Ай бұрын
Please subscribe and support sir
@anjianjinappa3699
@anjianjinappa3699 Ай бұрын
Olle upaya, Nerale gida nettu 5varsha ayitu ennu hannu biduttilla.
@vayuputrafarms
@vayuputrafarms Ай бұрын
Please subscribe and support Sir
@nirmalasanjiv7624
@nirmalasanjiv7624 Ай бұрын
Namma maradalli start ge 4 5 kai bettithu but navu horage hogtiddevu job ge so neighbors yeno chemical haki marada chiguru suttu hoda karatodu evaga mara edhe yenu fhala kodtilla
@vayuputrafarms
@vayuputrafarms Ай бұрын
Chennagi gobbara matte Neeru kodi sari hogutte
@shivanagoudapatil6264
@shivanagoudapatil6264 Ай бұрын
ಮಾವಿನ ಮರಗಳನ್ನು ಪ್ರತಿವರ್ಷ ಪ್ರೂನಿಂಗ ಮಾಡಿಟೊಂಗೆಗಳನ್ನು ತೆಗಿತಾ ಬಂದಲ್ಲಿ ಹೊಸಟೊಂಗೆಚಿಗುರೊಡೆದು ಹೂವು ಬಿಡಲು ಸಹಕಾರಿ ಆಗುತ್ತದೆ.ಹೊಸ ಟೊಂಗೆಗಳಿಂದ ಹೆಚ್ಚಿನ ಫಲ ಪಡೆಯಲು ಸಹಾಯ ಆಗುತ್ತದೆ.
@valentinas4627
@valentinas4627 Ай бұрын
Which month is good for pruning?
@vayuputrafarms
@vayuputrafarms Ай бұрын
August
@shubhas6659
@shubhas6659 Ай бұрын
ಮೂರು ಅಲ್ಲ ಮರ
@shubhas6659
@shubhas6659 Ай бұрын
ನಮ್ಮ ಮನೆಯಲ್ಲಿ ಒಂದು ಸಪೋಟಾ ಮೂರು ಇದೆ nursery ಯಿಂದ ತಂದೆ ತಂದಾಗ ಚಿಕ್ಕ ಚಿಕ್ಕ ಹಣ್ಣುಗಳು ಇತ್ತು ಆಮೇಲೆ ಹಣ್ಣುಗಳು ಬಿಡಲೇ ಇಲ್ಲ ಅದಕ್ಕೆ ಏನಿದ್ರೂ ಉಪಾಯ ಇದೆಯಾ ದಯವಿಟ್ಟು ತಿಳಿಸಿ
@cynthialobo1500
@cynthialobo1500 Ай бұрын
ಕೆಲವು ನರ್ಸರಿಗಳಲ್ಲಿ ಸಸ್ಯಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡಿ ಬೇಗನೆ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ, ಇದರಿಂದ ಜನರು ಖರೀದಿಸಲು ಪ್ರಚೋದಿಸುತ್ತಾರೆ. ಈ ಹಾರ್ಮೋನ್‌ಗಳಿಂದಾಗಿ ನಂತರದ ಹಂತದಲ್ಲಿ ಸಸ್ಯವು ಮತ್ತೆ ಹಾರ್ಮೋನ್‌ಗಳನ್ನು ಚುಚ್ಚದ ಹೊರತು ಫಲ ನೀಡುವುದಿಲ್ಲ.
@alwyndsouza2276
@alwyndsouza2276 Ай бұрын
Which month we have to trim the plant. Pl let us know.
@vayuputrafarms
@vayuputrafarms Ай бұрын
August. Please subscribe and support
@mahabalabhat1070
@mahabalabhat1070 2 ай бұрын
Not hearing ಬೇರೆ ವೀಡಿಯೊ ಮಾಡಿ ಪೋಸ್ಟ್ ಮಾಡಿ
@snakekiranmangalore3901
@snakekiranmangalore3901 2 ай бұрын
Yaava month nalli cutting olleyadu
@vayuputrafarms
@vayuputrafarms Ай бұрын
August. Please subscribe and support
@vijaichitramohan2571
@vijaichitramohan2571 2 ай бұрын
Pls share link of next video update of mango tree flowered after this pruning
@vayuputrafarms
@vayuputrafarms Ай бұрын
Please check our Instagram page VAYUPUTRAFARMS
@nancypereira3436
@nancypereira3436 2 ай бұрын
ದನ್ಯವಾದಗಳು ಸರ್ ಸಬ್ಕಾಯ್ ಮಾಡಿದ್ದೇನೆ
@aar4504
@aar4504 2 ай бұрын
ಲಿಂಬೆ ಗಿಡ 8 ವರ್ಷ ಆಯಿತು ಇನ್ನೂ ಲಿಂಬೆ ಆಗಿಲ್ಲ
@nancypereira3436
@nancypereira3436 2 ай бұрын
ಸರ್ ನಿಮ್ಮ ನಂಬರ್ ಕೊಡಿ ಪ್ಲೀಸ್
@vayuputrafarms
@vayuputrafarms 2 ай бұрын
9663361116. Please subscribe and support 🙏🏼
@nancypereira3436
@nancypereira3436 2 ай бұрын
ನಮ್ಮ ತೊಟದಲ್ಲಿ ಇದೇ ಅವಸ್ಥೆ
@nancypereira3436
@nancypereira3436 2 ай бұрын
ಸರ್ ನಮ್ಮ ಮನೆಯಲ್ಲಿ 2 ವರ್ಷದ ಮಾವಿನ ಮರದಲ್ಲಿ ತುಂಬಾ ಹೂ ಬಿಡುತ್ತದೆ 1 ಅತವ 2 ಹಣ್ಣು ಕೊಡುತ್ತದೆ ಇದಕ್ಕೆ ಪರಿಹಾರ ತಿಳಿಸಿ 😊
@ligoridsoza6330
@ligoridsoza6330 2 ай бұрын
ನಿಮ್ಮ ಮಾಹಿತಿ ಅದ್ಭುತ. Thank sir.
@vayuputrafarms
@vayuputrafarms 2 ай бұрын
Thank you sir. Please subscribe and support 🙏🏼
@SaleemKumbra
@SaleemKumbra 2 ай бұрын
Spr malegaladalliya cuting
@SaleemKumbra
@SaleemKumbra 2 ай бұрын
Yava time cut madbeku
@vayuputrafarms
@vayuputrafarms 2 ай бұрын
August. Please subscribe and support 🙏🏼
@udayashankarbhatj259
@udayashankarbhatj259 2 ай бұрын
ನೀವು ಮಾತಾಡ್ತಿರೋದು ಕೇಳ್ಸಲ್ಲ. ಮೈಕ್ರೋಫೋನ್ ಹತ್ತಿರ ಹಿಡ್ಕೊಂಡು ಮಾತಾಡಿದ್ರಾಗ್ತಿತ್ತು.
@user-hm2lq1yg7e
@user-hm2lq1yg7e 2 ай бұрын
ಕೊಡುತ್ತೆ ಕೊಡುತ್ತೆ ಅವಸರ ಬೇಡ.. ಅದು ಇನ್ನೂ ಅಪ್ರಾಪ್ತ
@nagarajakraja-kq6vf
@nagarajakraja-kq6vf 2 ай бұрын
150 gidagalige pruning mada beku nambar kodi
@sonnegowdam984
@sonnegowdam984 2 ай бұрын
ಈ ಟ್ರಾಪ್ ಎಲ್ಲಿ ಸಿಗುತ್ತೆ? ನಿಮ್ಮ ಮೊಬೈಲ್ ಸಂಖ್ಯೆ ತಳಿಸಿ
@vayuputrafarms
@vayuputrafarms 2 ай бұрын
9663361116
@user-iq9kj6ms3x
@user-iq9kj6ms3x 2 ай бұрын
❤😂😊
@funnygamersyt4404
@funnygamersyt4404 2 ай бұрын
Chikka mara galna ethara cut madbodu dodda mara galna yege cut madodu
@saraagro-ve4rv
@saraagro-ve4rv 2 ай бұрын
ಉತ್ತಮ ಮಾಹಿತಿ 🙏
@saraagro-ve4rv
@saraagro-ve4rv 2 ай бұрын
Good information 🤝
@srinivasp4300
@srinivasp4300 2 ай бұрын
ನಮ್ಮ ಮನೆಯ ಮಾವಿನ ಮರ ಬೆಳೆಯುತ್ತ ಹೋಗುತ್ತದೆ,ಅದು ದೊಡ್ಡ ಹೆಮ್ಮರವಾಗಿ ಬೆಳೆದಿದೆ,ಅದು ಬೆಳೆದಂದಿನಿಂದ ಇಷ್ಟರ ವರೆಗೆ ಹೂ ಬಿಡಲಿಲ್ಲ,೧೦ ವಷ೯ ಆಗಿರಬಹುದು, ಸೂರ್ಯನ ಬಿಸಿಲು ಕೆಳಕ್ಕೆ ಬಿಳುದಿಲ್ಲ ಅಷ್ಟು ದಟ್ಟದಾಗಿ ಬೆಳೆದಿದೆ,ಅದರಿಂದ ಫಲ ಪಡೆಯಲು ಸಾಧ್ಯವೇ ತಿಳಿಸಿ
@vayuputrafarms
@vayuputrafarms 2 ай бұрын
ಖಂಡಿತವಾಗಿಯೂ ಫಲ ಪಡೆಯಬಹುದು, ಮೊದಲು ನೀವು ಅದರ ಚಾಟನಿ ಮಾಡಿ ಹಾಗೂ ಅದಕ್ಕೆ ನೀರು ಕೊಡುವುದನ್ನು ನಿಲ್ಲಿಸಿ. ಮಾವಿನ ಮರಕ್ಕೆ ದಿನ ನೀರು ಕೊಟ್ಟರೆ ಅದು ಹೂವು ಕೊಡುವುದಿಲ್ಲ. ನೀವು ನಮ್ಮ ವಿಡಿಯೋ ನಲ್ಲಿ ನೋಡಿದ ಮರಕ್ಕೆ ನಾವು ನೀರು ಕೊಟ್ಟು ೩ ವರ್ಷ ಆಗಿದೆ, ಮಳೆ ನೀರೇ ಅದಕ್ಕೆ ಆಸರೆ. ದಯವಿಟ್ಟು ಚಾನೆಲ್ subscribe ಮಾಡಿ ಹಾಗೂ bell button press ಮಾಡಿ. ಧನ್ಯವಾದಗಳು…
@ligoridsoza6330
@ligoridsoza6330 2 ай бұрын
Ok ಸರ್.
@manojchouhan8828
@manojchouhan8828 26 күн бұрын
🎉😅 0:27 😊😊
@TheLinuxExpert
@TheLinuxExpert 2 ай бұрын
Good information. Very helpful demonstration. Thank you brother.
@vayuputrafarms
@vayuputrafarms 2 ай бұрын
Please subscribe and support brother
@manjegowdamr7955
@manjegowdamr7955 2 ай бұрын
ಯಾವ ತಿಂಗಳಿನಲ್ಲಿ ಪ್ರೂನಿಂಗ್ ಮಾಡಬೇಕು ಸರ್
@vayuputrafarms
@vayuputrafarms 2 ай бұрын
August
@vyaschiplunkar2869
@vyaschiplunkar2869 2 ай бұрын
Bordeaux mixture applying required in rainy areas like Udupi/ Mangalore do you think?
@vayuputrafarms
@vayuputrafarms 2 ай бұрын
After rainy season you should apply only if necessary sir
@mohammedinaz4430
@mohammedinaz4430 2 ай бұрын
Super.imfarmation.
@vayuputrafarms
@vayuputrafarms 2 ай бұрын
Thank you sir. Please subscribe and support 🙏🏼
@ramachandraramachandra8004
@ramachandraramachandra8004 2 ай бұрын
Galiju, gabbu janaru thindu heluthare, bogaluthare, nayeeyanthe jagaladuthare,kachhaduthare adakke adu visha koduva janarige pala koduvoudilla
@vayuputrafarms
@vayuputrafarms 2 ай бұрын
😂😂😂
@user-zc1ib7my1r
@user-zc1ib7my1r 2 ай бұрын
ಮಾವಿನಕಾಯಿ,ಯಲಿ,ಹಣ್ಣು, ಆದಮೇಲೇ,,ಹುಳು ಕಾಣುತ್ತಿದೆ,ಏನು,ಮಾಡಬೇಕು,,ಔಷಧಿ,ಹೇಗೆ ಬಳಸಬೇಕು,ತಿಳಿಸಿ.,ನಮನ.
@vayuputrafarms
@vayuputrafarms 2 ай бұрын
ಕಾಲ್ ಮಾಡಿ ಸರ್