Пікірлер
@sunilkumarate-ot7tj
@sunilkumarate-ot7tj 21 минут бұрын
ಒಟ್ನಲ್ಲಿ ಅವುರ್ನ ಒಬ್ಬ ಕೆಟ್ಟ ವ್ಯಕ್ತಿ ಆಗಿ ವರಗೆ ಕಳುಸ್ತೀರಾ. ಸುಮ್ನೆ ಕಳ್ಸಿದ್ರೆ ನಿನ್ ದೊಡ್ಡ ಮನುಷ್ಯ ಆಗ್ತಾ ಇದೆ. ಯೋಗಿ ಸರ್
@prithviraj-co3oq
@prithviraj-co3oq 23 минут бұрын
Suparr kirthi devar olledhu madli ❤
@PhilomenaPhilo-k4l
@PhilomenaPhilo-k4l 34 минут бұрын
Sir you have done good job thank you God bless you 👍
@user-yn7uf9vp1t
@user-yn7uf9vp1t 4 сағат бұрын
Likes you Appu super hero and hero hai bhai aap bhi bahut jyada ho sakta 💯💯❤️❤️🙏🙏🙏🙏👍👍🌹👬👬💐🇨🇮👭👯🏃👌🏃👌👫💝🧑‍🤝‍🧑
@lavaeventsandtraveling6749
@lavaeventsandtraveling6749 8 сағат бұрын
❤❤❤❤❤
@user-yn7uf9vp1t
@user-yn7uf9vp1t 8 сағат бұрын
Super like 🌹💯💯👬👬🧑‍🤝‍🧑🙏👌👭💐🏃👫👯👫💝
@parimalashakerpari7166
@parimalashakerpari7166 9 сағат бұрын
Excellent bro amazing job god should shower on you abundantly and great parents now a days mens uses in wrong ways but u r veryyyy greatful to u ❤❤❤❤
@user-rk7fi9vc6f
@user-rk7fi9vc6f 10 сағат бұрын
Anna please send me your phone number 🙏 please 🙏🙏🙏🙏 i
@user-yn7uf9vp1t
@user-yn7uf9vp1t 10 сағат бұрын
Nma kewlsa nodi mansu Super Like super ma ne to kannada with 👫👫🏃💐💐💯💯👌👭👭🌹❤️🕉️🥰🇨🇮🧑‍🤝‍🧑🙏💝👍😜🐎🧑‍🤝‍🧑🐎👭
@trivenir5358
@trivenir5358 10 сағат бұрын
God bless you prakruti ...
@HsHugar-kl4vo
@HsHugar-kl4vo 10 сағат бұрын
ಪ್ರಕೃತಿ ಫ್ರೆಂಡ್ ನಿಮ್ದು ಮುಗ್ಧ ಮನಸ್ಸು ನೀವು ಎಲ್ಲೇ ಇರಿ ಚೆನ್ನಾಗಿ ಇರಿಬೇಕು🤩
@user-ms5nq4ly9i
@user-ms5nq4ly9i 10 сағат бұрын
❤❤❤🙏🙏🙏🙏
@geetarubdi4240
@geetarubdi4240 10 сағат бұрын
God bless you prakruthi magale
@Ashok-y7g
@Ashok-y7g 10 сағат бұрын
😭😭🙏🙏😔
@ashok3307
@ashok3307 11 сағат бұрын
ಪ್ರಕೃತಿ ಯವರೇ ದೇವರು ನಿಮಗೆ ಮುಂದಿನ ಒಳ್ಳೆಯ ಭವಿಷ್ಯ ಆರೋಗ್ಯ ಆಯಸ್ಸು ನೆಮ್ಮದಿ ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@NagarathanammaNaguvishu
@NagarathanammaNaguvishu Сағат бұрын
Tq❤
@vimalar7093
@vimalar7093 11 сағат бұрын
Prakruti god bless you 🎉❤🎉🎉🎉
@SiddappaSm
@SiddappaSm 11 сағат бұрын
Brother olle vishaya heliddira
@AbdulHameed-tc5hz
@AbdulHameed-tc5hz 11 сағат бұрын
@anandkaup
@anandkaup 11 сағат бұрын
Good 👍 good 👍 good good 👍
@ashuethu9217
@ashuethu9217 11 сағат бұрын
@shanthashetty5035
@shanthashetty5035 11 сағат бұрын
ಒಳ್ಳೆತನನ ದುರುಪಯೋಗ ಮಾಡುವವರೇ ಜಾಸ್ತಿ. ನಿಮ್ಮ ಸಂಯಮಕೆ ನಿಸ್ವಾರ್ಥ ಸೇವೆಗೆ ಬಹು ದೊಡ್ಡ ನಮಸ್ಕಾರ.
@siddusk7083
@siddusk7083 11 сағат бұрын
🙏🙏
@srimathivijayakumar4606
@srimathivijayakumar4606 11 сағат бұрын
ಒಳ್ಳೆ ಕೆಲಸ ಮಾಡಿದ್ದಾಳೆ ಪ್ರಕೃತಿ... ದೇವರು ಚೆನ್ನಾಗಿ ಇಟ್ಟಿರಲಿ ಅವಳನ್ನು... ಮಕ್ಕಳಿಗೆ ಈ ಥರ ಒಳ್ಳೆ ಸಂಸ್ಕಾರ ಕಲಿಸ್ಬೇಕು.... ಇದರಲ್ಲಿ ಅವಳ ತಂದೆ ತಾಯಿ ಪಾತ್ರ ನೂ ಇದೆ... ಒಳ್ಳೆದಾಗಲಿ...
@NagarathanammaNaguvishu
@NagarathanammaNaguvishu Сағат бұрын
Tq❤❤
@NagammaNagu-l3w
@NagammaNagu-l3w 11 сағат бұрын
Devaru nimge olledu madli sir
@user-pw5lf2bs5p
@user-pw5lf2bs5p 11 сағат бұрын
Anna Nanu Barutini plz javana 😢
@ChannabasappaKumarangadi
@ChannabasappaKumarangadi 12 сағат бұрын
Scanner please
@RameshM-ht6cj
@RameshM-ht6cj 12 сағат бұрын
ಅಣ್ಣ ಅವರೇ ದೇವರು ಒಳ್ಳೆಯದು ಮಾಡಲಿ ಯೋಗೇಶ್
@gamingffyt8470
@gamingffyt8470 12 сағат бұрын
God bless you prakreti
@girijamban
@girijamban 12 сағат бұрын
Prakrthiyantha makkalu nanage erabeku
@Sumithra-zj1hd
@Sumithra-zj1hd 12 сағат бұрын
🙏🙏🙏🙏🙏🙏🙏
@user-et3gj9sw5n
@user-et3gj9sw5n 12 сағат бұрын
Yogesh Anna super Kotige Obbaru Erithi seve maduvaru GOD super manasu Kotavane yogesh Annanige GOD IS GREAT karunamaya
@user-et3gj9sw5n
@user-et3gj9sw5n 12 сағат бұрын
Super sister Nimantavar jothe yali Sadha devaru Edhe Er
@shanthanathds8833
@shanthanathds8833 12 сағат бұрын
Good nature, name prakruthy 👏👏🫡 aday yalla god bless you 🙌
@user-lx8zc8ei3m
@user-lx8zc8ei3m 12 сағат бұрын
Eivar next vd upload madi anna
@ravikumarappu3045
@ravikumarappu3045 13 сағат бұрын
🙏ಆಶ್ರಮಕ್ಕೆ ಒಳ್ಳೇದು ಆಗಲಿ. ಅದೇವರು yalla ನೊಂದ ಜೀವಿಗಳಿಗೆ ಶಾಂತಿ ಸಿಗಲಿ 🌹👍ಜೈ ಜನ ಸ್ನೇಹಿತರೆ 🌹
@user-jk1jv3hb3p
@user-jk1jv3hb3p 13 сағат бұрын
ಯಪ್ಪಾ ದೇವರೇ ಇಂತ ಕಚಡಾ ಮಕ್ಳು ಯಾರಿಗೂ ಬೇಡ 🙏🏻 ತೂ ನಿಮ್ ಜನ್ಮಕ್ಕೆ ನೀವು ಮಕ್ಳ.... ನಿಮಗೂ ಮಕ್ಕಳು ಇದಾರೆ ನಿಮಗೂ ಇದೆ ಗತಿ ಬರುತ್ತೆ.... ಇಷ್ಟು ಜನದ ಶಾಪ ನಿಮಗೆ ತಗಳದೆ ಇರಲ್ಲ.... ಅದ್ರಲ್ಲೂ ಆ ತಾಯಿ ಶಾಪ ನಿಮ್ಮನ್ನ ಸುಮ್ನೆ ಬಿಡಲ್ಲ.... ಎಂಥ ಸಾವು ಬರುತ್ತೆ ಗೊತ್ತಾ ನಿಮಗೆ
@vivek4981
@vivek4981 13 сағат бұрын
ಅಕ್ಕ ನಿಮಗೆ ದೇವರು ಒಳೆದ ಮಾಡ್ಲಿ, ಈಗಿನ ಕಾಲದಲ್ಲಿ 1 ರೂಪಾಯಿ ಕೊಡೋದಕ್ಕೂ ಯೋಚನೆ ಮಾಡುವವರ ನಡುವೆ, ನೀವು ಹಿಂತಾ ದೊಡ್ಡ ಕೆಲಸ ಮಾಡಿದ್ದೀರಾ ಅನ್ನೋದ ಕಿಂತ ಒಂದು ಜೀವಕ್ಕೆ ದಾರಿ ತೋರಿಸಿದ್ದೀರಾ ನೀವು ತುಂಬಾ great👍
@rajukabadagirajus3639
@rajukabadagirajus3639 13 сағат бұрын
❤❤❤❤❤
@karavalitv7227
@karavalitv7227 13 сағат бұрын
ಗ್ರೇಟ್❤️🌹🥰
@karavalitv7227
@karavalitv7227 13 сағат бұрын
ಸುಪರ್❤️
@murthykn9438
@murthykn9438 13 сағат бұрын
Abdomen near tegeia beku s n r h Kolar ge banni
@j.gurubasavaraja1074
@j.gurubasavaraja1074 13 сағат бұрын
ಅಣ್ಣ ನಾವು ನಿಮ್ಮ ಆಸ್ರಮಕ್ಕೆ ಬರಬೇಕು ಅಣ್ಣ
@chaithrachaithra46
@chaithrachaithra46 14 сағат бұрын
Amazing spr thelagadre. Mandi nov ella kammi aguthe
@savitha3525
@savitha3525 14 сағат бұрын
yestu olle manasu sir nimdu a hudgi helida astu matannu yestu talmeyinda keltira matte avarige olle matugalannu heliddira a hudgistu kushi agirathe ..alva
@manjulashetty2285
@manjulashetty2285 14 сағат бұрын
🙏🙏
@guruprasad4822
@guruprasad4822 14 сағат бұрын
Great full. Thanks. Kukke. Subramanya. Temple. Staff.. And. All. Office er. ... Gopalkrishna. Chikkati. 🙏🙏🙏🙏🙏
@nagamani8969
@nagamani8969 14 сағат бұрын
ದೇವರು ನಿನಗೆ ವಿದ್ಯಾ ಬುದ್ಧಿ ಆಯಸ್ಸು ಆರೋಗ್ಯ ಐಶ್ವರ್ಯ ಎಲ್ಲಾ ಕೊಟ್ಟು ಕಾಪಾಡಲಿ ಪ್ರಕೃತಿ ಮಗಳೆ
@AmbammaT
@AmbammaT 15 сағат бұрын
ನಿಮ್ಮ ವೈಫ್ ಮಂಜುಳಾ ಅವರಿಗೆ ಕೂಡ ತುಂಬಾ ತುಂಬಾ 😊 ಎಲ್ಲಾ ಈ ಒಂದು ಜನಪ್ರಿಯವರಿಂದ ಕುಟುಂಬ ಅನ್ಕೊಂತೀವಿ ಆದ್ರೆ ನೀವು ಕರ್ನಾಟಕದ ಜನತೆಯ ಪರವಾಗಿ ನಿಮಗೆ ತುಂಬಾ ಹೃತ್ಪೂರ್ವಕ ವಂದನೆಗಳನ್ನು ತಿಳಿಸಿದ್ದೇನೆ
@AmbammaT
@AmbammaT 15 сағат бұрын
ಜನಶ್ರೀ ಯೋಗೇಶ್ ಅವರೇ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಈಗ ಸದ್ಯ ಹೀಗೆ ತಾನೇ ವಿಡಿಯೋ ನೋಡ್ತಾ ಇತ್ತು ಅಷ್ಟು ವೇಟನ್ನು ಹೊತ್ತು ಕೊಂಡಿದ್ದಾಳೆ ಅವನ್ನೆಲ್ಲ ಇದು ಮಾಡಿದ್ದೀರಿ ನಿಮಗೆ ತುಂಬಾ ಥ್ಯಾಂಕ್ಸ್ ಸರ್ ಒಬ್ಬ ಮಹಿಳೆನ ರಕ್ಷಣೆ ಮಾಡುವುದಕ್ಕೆ ನಿಮಗೆ ತುಂಬಾ ಧನ್ಯವಾದಗಳು
@Rachhu934
@Rachhu934 15 сағат бұрын
🙏🙏🙏nimge devar tumba olledu madli