ಬಸವರಾಜ್ ಅವರೇ ತುಂಬಾ ಧನ್ಯವಾದಗಳು, ದಯವಿಟ್ಟು ನೀವು ಗ್ರೌಂಡ್ ರಿಪೋರ್ಟ್ ಮಾಡಿ ಯಾಕಂದ್ರೆ ಹತ್ತು ಜನ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಸರಿ, ಆದ್ರೆ ಒಬ್ಬ ನಿರೂಪರಾಧಿಗೆ ಶಿಕ್ಷೆ ಆಗಬಾರದು, ಸರ್ ,ದಯವಿಟ್ಟು ಗ್ರೌಂಡ್ ರಿಪೋರ್ಟ್ ಮಾಡಿ , ಬೇರೆಯವರ ತರ ದಯವಿಟ್ಟು ಹೇಳಬೇಡಿ ಯಾಕಂದ್ರೆ ಆ ಕೇಸಲ್ಲಿ ಹಲವು ಜನ ಆ ಸ್ಥಳದಲ್ಲಿ ಇರಲೇ ಇಲ್ಲಾ ಅಂತವರ ಹೆಸರುಗಳು ಆ ಲಿಸ್ಟ್ ನಲ್ಲಿ ಇದ್ದಾವೆ,ನಾನು ಹೇಳುತ್ತಿರುವುದು ಹಂಡ್ರೆಡ್ ಪರ್ಸೆಂಟ್ ಗ್ರೌಂಡ್ ರಿಪೋರ್ಟ್ , ಮ್ಯಾಕ್ಸಿಮಮ್ ಜನ ಆ ಟೈಮಲ್ಲಿ ಊರಲ್ಲಿಲಿನೇ ಇರಲಿಲ್ಲ ಅಷ್ಟೇ ಅಲ್ಲ, ಆ ಜಿಲ್ಲೆಯೆಲ್ಲಿನೆ ಇಲ್ಲಾ ಅವರು ಹೆಸರು ಸಹ ಇದಾವೆ ಅದರಲ್ಲಿ ನಮ್ಮ ಹುಡುಗನ ಹೆಸರು ಸಹ ಇದೆ, ಯಾಕ್ಯುವಲಿ ನಮ್ಮ ಹುಡುಗ ಗವರ್ನಮೆಂಟ್ ಜಾಬ್ ಮಾಡ್ತಾ ಇರೋದು ಬೆಂಗಳೂರಲ್ಲಿ ಆ ತಿಂಗಳು ಫುಲ್ ಬೆಂಗಳೂರಿಲ್ಲಿ ಇದ್ದ ಅವನ ಹೆಸರನ್ನು ಬರಸಿದ್ದಾರೆ,ಇಷ್ಟರ ಮೇಲೆ ತಿಳಿದುಕೊಳ್ಳಿ ಇದು ಯಾವ ತರಹದ್ದು ಅಂತ.....ಇದೇ ತರ ಹದ ಹಲವು ಜನ ಈಗ ಜೈಲಲ್ಲಿ ಇದ್ದಾರೆ, ಬಹಳಷ್ಟು ಜನ ಆ ದಿನ ಊರಲ್ಲಿನೆ ಇರಲಿಲ್ಲ ಆದರೂ ಅವರ ಹೆಸರುಗಳನ್ನು ವೋಟರ್ ಲಿಸ್ಟ್ ಇಟ್ಟುಕೊಂಡ ತರಹ, ಅದು ಸಹ ಸೀರಿಯಲ್ ಸೇಮ್ ಟು ಸೇಮ್ ಲಿಸ್ಟನಲ್ಲಿ ಇದ್ದ ಹಾಗೇನೇ ಕಂಟಿನ್ಯೂ ಇದೆ ! ಏನಾದ್ರೂ ಸ್ವಲ್ಪ ಐಡಿಯಾ ಬಂತಾ ಸರ್ ?????ಊರಲ್ಲಿ ಇಲ್ಲದೆ ಇರುವವರ ಹೆಸರು ಸಹ ಹೇಗೆ ಕೇಸ್ ಲ್ಲಿ ಬಂತು ಅಂತ ..... ವಾವ್...ಅನ್ಯಾಯ, ಜಾತಿ ನಿಂದನೆ ಮಾಡಿದ್ರೆ ಶಿಕ್ಷೆ ಸರಿ, ಅದನ್ನ ನಾನು ಖಂಡಿಸುತ್ತೇವೆ ಆದರೆ ಆ ವ್ಯಕ್ತಿನೇ ಅಲ್ಲಿ ಇಲ್ಲಾಂದ್ರೆ ಅವನಿಗೆ ಮತ್ತು ಅಲ್ಲಿ ಇಲ್ಲದವರಿಗೆ ಯಾಕೆ ಶಿಕ್ಷೆ ಸರ್, ನೀವೇ ಹೇಳಿ? ಡಾII ಅಂಬೇಡ್ಕರ ಅವರು ಮತ್ತು ಕಾನೂನು ಹೇಳುವುದು ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ ಅಂತ, ಅವರು ಆ ಜಗದಲ್ಲಿ ಇಲ್ಲ ಅಂದ್ರು ಶಿಕ್ಷೆ ಕೂಡಿ ಅಂತ ಎಲ್ಲೂ ಹೇಳಿಲ್ಲ ಅಂತ ಅಂದುಕೊಂಡಿದ್ದೇನೆ!!!!! ಆ ತಪ್ಪಿನಲ್ಲಿ ಅವರು ಇಲ್ಲಾಂದ್ರೆ, ಅವರಿಗೆ ಈ ತರಹ ಶಿಕ್ಷೆ ಆಗಿದೆ ಅಂದ್ರೆ ನೀವು ಒಪ್ಪಿಕೊಳುತ್ತೀರಾ,? ಅದೇ ತರಹ ಸ್ವಲ್ಪ ಜನ ಜೈಲಲ್ಲಿ ಅಲ್ಲಿ ಇದ್ದಾರೆ, ಅಂತ, ಗ್ರೌಂಡ್ ಲ್ಲಿ ಇರುವಂತ ಊರಿನ ಜನ ಹೇಳ್ತಾ ಇರೋದು!!!!!
@ajithn37403 ай бұрын
ಜಿವಾ ಅವಧಿ ಅಲ್ಲ ಗಲ್ಲು ಶಿಕ್ಷೆ ಆಗಬೇಕಿತ್ತು ಏನ್ ಜಗಳ ಆದರೂ ಮಾತಲ್ಲಿ ಬಗೆ ಅರಿಸಿಕೊಳ್ಳಬೇಕಿತ್ತು ಮನೆಗಳಿಗೆ ಬೆಂಕಿ ಯಾಕೆ ಅಚ್ಚಬೇಕಿತ್ತು
ಹಳ್ಳಿಗಳಲ್ಲಿ ದಲಿತರ ಮೇಲೆ ಇನ್ನೂವರೆಗೆ ದೌರ್ಜನಗಳಿವೆ ಬೆಳಕಿಗೆ ಬಂದನ್ನು ಕೂಡ ಅವುಗಳನ್ನು ಮುಚ್ಚು ಹಾಕಲಾಗುತ್ತೆ ದಲಿತ ಹೆಣ್ಣು ಮಕ್ಕಳ ಮೇಲೆ ಹೈಯೆಸ್ಟ್ ಬಲತ್ಕಾರಗಳಿವೆ ಭಾರತ ದೇಶದಲ್ಲಿ ದಲಿತರ ಬಹಳ
@babulpadasalagi28963 ай бұрын
ಜಾತಿವಸ್ತಿ ಎಲ್ಲಾ ಗ್ರಾಮಗಳಲ್ಲಿ ಇದು
@shilpavasanta-bo5dr3 ай бұрын
ಸರಿ ಚಿಗವ್ವ ಅವಾಗ ದಲಿತ ಮನೆಗಳಿಗೆ ಬೆಂಕಿ ಹಚ್ಚಿದಾಗ ಆ ಕುಟುಂಬಗಳಿಗೆ ಚಿಕ್ಕ ಮಕ್ಕಳು ಇರಲಿಲ್ವ
@shilpavasanta-bo5dr3 ай бұрын
ನೀವು ದಲಿತ ಮನೆಗಳಿಗೆ ಬೆಂಕಿ ಇಟ್ಟಾಗ ದಲಿತ ಕುಟುಂಬದವರು ಎಷ್ಟು ನೋವು ಆಗಿರಬೇಕು
@ShankarS-y9r3 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ very nice