ಮೇಡಂ ನೀವು ಫೋನ್ ನಂಬರ್ ಕೆಳಗಡೆ ಅದರದ್ದು ಪ್ರೈಸ್ ಯಾಕ್ ಕೊಡಿ ಮೇಡಂ ಎಷ್ಟ ಅಂತ ನೀವು ಬಾಯಲ್ಲಿ ಹೇಳ್ತೀರಾ ಮತ್ತೆ ನಾವು ನಿಮ್ಮನ್ನು ಕೇಳಬೇಕಾಗುತ್ತದೆ ಅದೇ ಬದ್ಲಲ್ಲಿ ಪ್ರೈಸ್ ಇದ್ರೆ ನೋಡ್ಕೊಂಡ್ ನಾವ್ ಆರ್ಡರ್ ಮಾಡಬಹುದು
@amrutaadugemane3 күн бұрын
@@Pramila-bn1fr tq ರಿ ನೀವೂ ಹೇಳಿದಾಗೆ ಮಾಡುತ್ತೇನೆ ಹೀಗೆ ಏನಾದ್ರೂ ತಪ್ಪಾದರೆ ಹೇಳಿ
@ArchanaHonkambale3 күн бұрын
ಮೇಡಂ ನಾವು ಉತ್ತರ ಕರ್ನಾಟಕದವರು ನಾನು ಆರ್ಡರ್ ಮಾಡ್ತೀನಿ ಕೇಳುತ್ತೀರಾ