ಈತನ ಮೂಲಕ ಪ್ರಚಾರ ಮಾಡಿಸುವ ಇದರ ಅವಶ್ಯಕತೆ ಇತ್ತಾ ಅಥವಾ ಈತನ ಅವಹೇಳನವೋ ಅಪಹಾಸ್ಯವೋ ಗೊತ್ತಿಲ್ಲ,, ಈ ವ್ಯಕ್ತಿಗೆ ಖುದ್ದಾಗಿ ನಾನೇ ಹೇಳಿದ್ದೇನೆ ಅವಕಾಶ ಸದುಪಯೋಗಪಡಿಸಿಕೊ ಆದರೆ ಈ ರೀತಿ ಅರಚಿ ಕಿರಚಿ ಮೈ ಪರಚಿಕೊಳ್ಳಬೇಡ ಎಂದು,,
@srinivasadl6396Ай бұрын
ನಮ್ಮ ನಮ್ಮ ಸ್ವಲಾಬದ ಸ್ವಾರ್ಥ ಆಲೋಚನೆ ಬಿಟ್ಟು ನಮ್ಮ ನೇಕಾರಿಕೆ ಉಳಿಸಲು ಸರ್ವಾನುಮತದಿಂದ ಆಲೋಚಿಸಿ ನೋಡಿ ಮುಂದಿನ ದಿನಗಳಲ್ಲಿ ನೇಕಾರಿಕೆ ಒಂದು ಕಲ್ಪನೆ ಯಾಗುತ್ತದೆ ಕಳೆದ ಹಿಂದಿನ ದಿನಗಳಲ್ಲಿ ನೇಕಾರಿಕೆ ಅವಲಂಸಿ ನಮ್ಮ ಹಿರಿಯರು ಯಾವುದೇ ರೀತಿಯ ಕೆಲಸ ಮಾಡಿ ಸ್ವತಂತ್ರವಾಗಿ ಬಾಳಿ ಬದುಕಿದ ದಿನಗಳು ಹೆಮ್ಮೆಯ ದಿನಗಳು ಆದರೆ ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಮ್ಮ ಅಳಿವಿಗೆ ನಾವೇ ಕಾರಣರು ಯಾಕೆ ಎಂದರೆ ಆ ದಿನಗಳು ಮತ್ತೆ ಬರುವುದಿಲ್ಲ ❤