KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
sinchana kitchen
ಯೂಟ್ಯೂಬ್ ನ ಎಲ್ಲ ವೀಕ್ಷಕರಿಗೆ ಸಿಂಚನ ಚಾನಲ್ ಗೇ ಸ್ವಾಗತ.ನಮ್ಮದು ಉತ್ತರ ಕರ್ನಾಟಕ ಈ ಚಾನೆಲ್ ನಲ್ಲಿ ನಮಗೆ ತಿಳಿದಿರುವ ರುಚಿಕರವಾದ ಆಹಾರಗಳನ್ನು ಅತಿ ಸುಲಭವಾಗಿ ಮಾಡುವ ವಿಧಾನವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.ನಿಮಗೆ ಇಷ್ಟವಾದಲ್ಲಿ ಖಂಡಿತ ನಮ್ಮ ಚಾನೆಲ್ನ್ನು ಸಬ್ಸ್ಕ್ರೈಬ್ ಮಾಡಿ.ಹಾಗೂ ಆಶೀರ್ವದಿಸಿ . Sinchana kitchen is Kannada recipe channel. All tipe Veg recipes simpal tecniques in Kannada .i like to share withe you.if you like recipes watch subscribe channel Tq.sinchanakitchan .
4:36
ತಿನ್ನಬೇಕು ಎನಿಸಿದಾಗ ಮನೆಯಲ್ಲೇ ಮಾಡಿ ಗೋಬಿ ಮಂಚೂರಿ. ನೀವೇ ಮಾಡಬಹುದು ಎಷ್ಟು ರುಚಿಯಾಗಿ
3 ай бұрын
2:59
ತುಂಬಾ ಕ್ರಿಸ್ಪಿಯಾಗಿ ಒಮ್ಮೆ ಇತರ ಮಸಾಲಾ ಸ್ವೀಟ್ ಕಾರ್ನ್ ಮಾಡಿ. ಕೇವಲ 10 ರೂಪಾಯಿದಲ್ಲಿ ಮಾಡಬಹುದು.
3 ай бұрын
2:32
ನಮ್ಮ ಉತ್ತರ ಕರ್ನಾಟಕದ ಸ್ಪೆಷಲ್ ಸಾರು. ಟೊಮೆಟೊ ಸಾರು ಬೇಳೆ ಸಾರು ತಿಂದು ಬೇಸರವಾದಾಗ ಮಾಡಿ. 👌
3 ай бұрын
2:24
ಹುರಳಿ ಕಾಳಿನ ಚಟ್ನಿ ಪುಡಿ ಹೊಸ ವಿಧಾನದಲ್ಲಿ ಮಾಡಿ ತುಂಬಾ ಚೆನ್ನಾಗಾಗುತ್ತೆ. ಮನೆಯಲ್ಲಿ ಎಲ್ಲರೂ ತಿನ್ನುತ್ತಾರೆ.
3 ай бұрын
3:02
ಗಣೇಶನ ಪ್ರಿಯವಾದ ನೈವೇದ್ಯಕ್ಕೆ ಕಡಲೆ ಉಸಲಿ/ ಕೆಲವೇ ಕ್ಷಣದಲ್ಲಿ ಮಾಡಿ/Ganesha Chaturthi/kadale Usali Recipe/
3 ай бұрын
5:50
ಗಣೇಶನಿಗೆ ತುಂಬಾ ಪ್ರಿಯವಾದ ಕರಿದ ಮೋದಕ . ತಿಂಗಳು ಇಟ್ಟರು ಕೆಡುವುದಿಲ್ಲ.modak recipe. 🙏
3 ай бұрын
4:50
ತೊಗರಿ ಬೇಳೆ ಸಾರನ್ನು ಈ ವಿಧಾನದಲ್ಲಿ ಮಾಡಿ. ತುಂಬಾನೇ ರುಚಿಯಾಗಿರುತ್ತೆ./daal Sambhar recipe in Kannada.👌
4 ай бұрын
4:43
ಸ್ವಲ್ಪ ಮಸಾಲಾ ರುಬ್ಬಿ ಈ ತರ ಈರುಳ್ಳಿ ಪಲಾವ್ ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತೆ.onion pulao recipe. 👌
4 ай бұрын
4:17
ಕೇವಲ ಎರಡು ಬಟ್ಟಲು ಅಕ್ಕಿ ಹಿಟ್ಟಿನಿಂದ ಚಕ್ಕಲಿ ಮಾಡಿ. ತುಂಬಾ ಕ್ರಿಸ್ಪಿಯಾಗಿರು ಚಕ್ಕಲಿ 👌👌
4 ай бұрын
4:52
ಬೆಲ್ಲದ ಕೊಬ್ಬರಿ ಮಿಠಾಯಿ|ಬರ್ಫಿ ಮಾಡುವ ಸುಲಭ ವಿಧಾನ|Jaggery coconut burfi in Kannada|Bellada Kobbri Mithayi
4 ай бұрын
2:06
ನಾಗರಪಂಚಮಿಯ ವಿಶೇಷ. ಸಾಂಪ್ರದಾಯಕವಾಗ ಜೋಳದ ಅಳು ಉರಿಯುವ ವಿಧಾನ.
4 ай бұрын
1:57
ನಿಮ್ಮನೆ ಊಟದ ಜೊತೆಗೆ ಉಪ್ಪಿನಕಾಯಿ ಬೇಡ. ಈತರ ಕ್ಯಾಪ್ಸಿಕಂ ಫ್ರೈ ಮಾಡಿ ತಿನ್ನಿ.ಊಟ ತುಂಬಾನೇ ರುಚಿಯಾಗಿರುತ್ತೆ.
4 ай бұрын
3:50
ಆಹಾ! ಬೆಂಡೆಕಾಯಿಂದ ಈ ತರ ಗರಿಗರಿಯಾದ ಸ್ನ್ಯಾಕ್ ಮಾಡಿ. Kurkure tasteನಲ್ಲಿ. Bhindi fry.
5 ай бұрын
7:12
ರುಚಿ ರುಚಿಯಾದ ಕ್ಯಾಬೇಜ್ ಪಲಾವ್ ಮಾಡುವ ವಿಧಾನ. How make to cabbage pulao. 👌
6 ай бұрын
3:59
ಈ sweetಮಾಡುವುದಕ್ಕೆ ಮೂರು ಬಿಸ್ಕೆಟ್ ಇದ್ರೆ ಸಾಕು./Sweet recipe in Kannada.👌👌🫕
6 ай бұрын
3:21
ಮುಂಜಾನೆ ಚಟ್ ಪಟ್ ಅಂತ ಈ ನಾಷ್ಟ ಮಾಡಿ. ದಿನಾ ಮಾಡಿ ಅಂತಾರೆ ಅಷ್ಟು ರುಚಿಯಾಗಿದೆ. Breakfast recipe. 😍👌
7 ай бұрын
6:42
ಮಳೆಗಾಲದ ಸ್ಪೆಷಲ್. ಮತ್ತೆ ಮತ್ತೆ ಬೇಕೆನಿಸುವ ಹೊಸ ಸ್ನಾಕ್ಸ್. ಆಹಾ! ಎಷ್ಟು ಕ್ರಿಸ್ಪಿಯಾಗಿದೆ ಗೊತ್ತಾ.🍟🍟
7 ай бұрын
9:14
ವರ್ಷಕ್ಕೆ ಆಗುವಷ್ಟು ಅಂದ್ರಾ ಶೈಲಿಯ ಮಾವಿನಕಾಯಿ ಉಪ್ಪಿನಕಾಯಿ/ಮಾಡುವ ವಿಧಾನ/Andhra Style Testy Raw Mango Pickle/
7 ай бұрын
3:21
ಕೇವಲ 4 ವಾರದಲ್ಲಿ ಕಪ್ಪಾಗಿ ಉದ್ದಾಗಿ ದಟ್ಟವಾದ ಕೂದಲು ಬೇಕೆ. ತಪ್ಪದೇ ಪ್ರತಿನಿತ್ಯ ಈ ಎಣ್ಣೆಹಚ್ಚಿ.
7 ай бұрын
3:25
ಹಳ್ಳಿಯ ರುಚಿಯಲ್ಲಿ. ಮಾವಿನಕಾಯಿ ಗುಳಂಬ ಮಾಡುವ ಸರಿಯಾದ ವಿಧಾನ. / ಬೇಸಿಗೆಯಲ್ಲಿ ಮಾಡಿ./Mango Jam.
8 ай бұрын
2:54
ಉತ್ತರ ಕರ್ನಾಟಕದ ಶೇಂಗಾ ಚಟ್ನಿ ಮಾಡುವ ಸರಳ ವಿಧಾನ./shegha chatny.
8 ай бұрын
2:44
ಈ ಬೇಸಿಗೆಯಲ್ಲಿ ಮಾಡಿ ತಂಪು ತಂಪಾಗಿ. ಮಾವಿನ ಹಣ್ಣಿನ ಮಿಲ್ಕ್ ಶೇಕ್/Summer season mango milkshake/
8 ай бұрын
5:07
mini ವೆಜ್ ಆಮ್ಲೆಟ್. ನಿಮ್ಮ ಮಕ್ಕಳಿಗೆ ಇಷ್ಟವಾಗಬಹುದು .ಅಮ್ಮ ಮತ್ತೆ ಮಾಡಿ ಕೊಡು ಅಂತ ಹೇಳುತ್ತಾರೆ ನಿಮ್ಮಕ್ಕಳು.
8 ай бұрын
3:21
ಈ ತರಹ ಕಲ್ಲಂಗಡಿ ಹಣ್ಣಿನಿಂದ ಮಿಲ್ಕ್ ಶೇಕ್ ಮಾಡಿ./ watermelon milk shake.👌👌
9 ай бұрын
4:06
ಮುಂಜಾನೆ ನಾಷ್ಟ.ಅವಲಕ್ಕಿ ಉಪ್ಪಿಟ್ಟು ಒಗ್ಗರಣೆ ದೋಸೆ ಇಡ್ಲಿ. ಎಲ್ಲವೂ ಬೇಸರವಾದಾಗ. ಈ ತರ ನಾಷ್ಟ ಮಾಡಿ 👌
9 ай бұрын
3:51
ಮಜ್ಜಿಗೆ ಸಾರು ಮಾಡುವ ಹೊಸ ವಿಧಾನ. ಮಸಾಲಾ ರುಬ್ಬಿ ಇತರ ಮಜ್ಜಿಗೆ ಸಾರು ಮಾಡಿ. 🤩🤩
9 ай бұрын
4:18
🤩ಯುಗಾದಿ ಹಬ್ಬದ ಸ್ಪೆಷಲ್ ಮಾವಿನಕಾಯಿ ಚಿತ್ರಾನ್ನ. ದೇಹಕ್ಕೂ ಕೂಡ ತಂಪು. ಹುಳಿ ಹುಳಿ ಖಾರ ಮಾವಿನಕಾಯಿ ಚಿತ್ರಾನ್ನ. 🥭🥭
9 ай бұрын
2:08
ಸ್ವಲ್ಪಹುಳಿ,ಸ್ವಲ್ಪಸಿಹಿ ಸ್ವಲ್ಪಖಾರ||ಹೊಸ ರುಚಿಯಲ್ಲಿ ಮಾವಿನಕಾಯಿ ಚಟ್ನಿ||ಒಂದು ಸತ ಮಾಡಿ ಮತ್ತೆ ಮತ್ತೆ ಮಾಡುತ್ತೀರಾ.
9 ай бұрын
3:59
😍ಕೇವಲ ಜೋಳದ ಹಿಟ್ಟಿನಿಂದ ಈ ಹೊಸ ರೆಸಿಪಿ ಮಾಡಿ.ಮುಂಜಾನೆಯ ರುಚಿಕರವಾದ ನಾಷ್ಟ.👌
9 ай бұрын
Пікірлер