ಜರಿಯಾಳಿಗೆ ವೇಶ್ಯಾಗೃಹದಿಂದ ಮುಕ್ತಿಕೊಟ್ಟ ನಂತರ ಅವಳನ್ನೇ ತನ್ನ ಮಗಳಾಗಿ ಸ್ವೀಕಾರ ಮಾಡಿದ್ದರೆ ಕತೆಗೆ ಒಂದು ಅರ್ಥ ಬರುತ್ತಿತ್ತು..ಅದು ಬಿಟ್ಟು ತಾವು ಸಮಾಜಕ್ಕೆ ತಪ್ಪು ಸಂದೇಶ ಯಾಕೆ ಕೊಟ್ಟಿರಿ ?..ಮಗು ಹುಟ್ಟಿಸುವುದೇ ಜೀವನದ ಸಾಧನೆ/ಸಾರ್ಥಕತೆ ಅಲ್ಲ..ಕತೆಯ ಅಂತ್ಯ ಚೆನ್ನಾಗಿ ಇಲ್ಲ.
@ranjudevu5072Күн бұрын
ಈ ಕಥೆ ಕೇವಲ ಕಾಲ್ಪನಿಕ ಕಥೆ ಅಷ್ಟೇ, Thank you 🙏...
@amochckukanoor23 күн бұрын
Super
@ranjudevu50722 күн бұрын
Thank you
@ParwatiAdvi3 күн бұрын
ಸೂಪರ್ 👌🏻👌🏻
@ranjudevu50723 күн бұрын
Thank you ❤️
@kalavathib30993 күн бұрын
Super
@ranjudevu50723 күн бұрын
Thank you❤️
@shakunthalameera8493 күн бұрын
ಮೂರು ಜನ ಅಂತೀರಾ ಎರಡು ಜನ ಅಂತ ಉಲ್ಲೇಖಿಸಲಾಗಿದೆ?
@ranjudevu50723 күн бұрын
Sorry, 3 jana, thank you❤️
@LAsha-d2j4 күн бұрын
ಗೊತ್ತಿಲ್ಲಾ ಏನ್ ಹೇಳಬೇಕು ಮಗುವಿಗೋಷ್ಕರ ಅವರು ಮಾಡಿದ್ ತಪ್ಪು ಸರಿ ಅದ್ರೆ ನಮ್ ಕೈಯಲ್ಲಿ ಹೊರಲು ಆಗದೆ ಇರೋ ಬಾರವನು ಕೂಡಾ ಇಟ್ಟ್ ಸಾಯುವವರೆಗೂ ಶಿಕ್ಷಿಸುತಾನೆ ಕರುಣೆ ಅನೋದು ಮನುಷ್ಯರಲ್ಲಿ ಮಾತ್ರ ಅಲ್ಲ ದೇವರಲು ಕೂಡಾ ಇಲ್ಲ
@ranjudevu50724 күн бұрын
Thank you 🙏
@factinkannda62864 күн бұрын
ನಿಮ್ಮ ಕತೆ ಗಳು ಬಹಳ ವಿಚಿತ್ರ ಇಂತಹ ಕತೆಗಳು ನಿಮ್ಮ ಕತೆ ಯಲ್ಲಿ ಕೇಳಿದ್ದು ನಗು ಬರುತಿದೆ ಮತ್ತು ನಿದ್ದೆ ಬರುತಿದೆ. 50ವರುಷ ಆಗಿದೆ ಮುದುಕ ತನ್ನ ಮಗಳ ಹಾಗೆ ನೋಡಬಹುದಿತ್ತು . ಅಂತೂ ವಿಚಿತ್ರ ಕತೆ 😂😂
ವಾಕ್ ಹೋಗೋದು ತವರು ಮನೆಗೆ ಹೋಗೋದು ಇವ ತವರು ಮನೆಗೆ ಹೋದ ಹೆಂಡತಿ ಮಕ್ಕಳನ್ನು ಕರ್ಕೊಂಡು ಬರ್ಲಿಕೆ. ಮನೆ ಕೆಲಸ ಇದು ಮಾಮೂಲು ನಮ್ಮ ಮನೆ ನಿಮ್ಮ ಮನೆ ಕತೆ ತರ ಇದೆ ಅಷ್ಟೇ ಇದೇನು ಕತೆ 😂😂