ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಹಡೆದ ತಪ್ಪಿಗಾಗಿ ತಂದೆ ಹಡೆದ ತಪ್ಪಿಗಾಗಿ ತಾಯಿ ಕಣ್ಣೀರು ಸುರಿಸಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡವನ ಮಗಳಾದರು ಕಪ್ಪಾಗಿರಬಾರದು ಬಡವನ ಮಗಳಾದರು ಕಪ್ಪಾಗಿರಬಾರದು ಹೆಣ್ಣು ಹಡೆದ ತಾಯಿಗೆ ಎಂದು ಬಯ್ಯಬಾರದು ಹಣದಾಸೆದ ಗುಣದವನ ಹಣದಾಸೆದ ಗುಣದವನ ಹೆಂಡತಿಯಾಗಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಕರುಣೆ ಇಲ್ಲದ ಅತ್ತೆ ಮನೆಯ ಸೊಸೆಯಾಗಬಾರದು ಕರುಣೆ ಇಲ್ಲದ ಅತ್ತೆ ಮನೆಯ ಸೊಸೆಯಾಗಬಾರದು ಅಪ್ಪಿಕೊಂಡು ನಡೆಯುವ ಅತ್ತೆಯ ಸೇವೆ ಮರೆಯಬಾರದು ಕುರಡನಿರಲಿ ಕುಂಟನಿರಲಿ ಗಂಟು ಮಾರಿ ಗಂಡನಿರಲಿ ಅಸಹ್ಯ ಪಡಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಸಿರಿವಂತರ ಮಾತಿಗೆ ಮೋಸಹೋಗಬಾರದು ಸಿರಿವಂತರ ಮಾತಿಗೆ ಮೋಸಹೋಗಬಾರದು ಮೂರು ದಿನದ ಪ್ರೀ..ತಿಗೆ ಮನಸೋಲಬಾರದು ಹಡೆದ ತಾಯಿ ತಂದೆಗೆ ಹಡೆದ ತಾಯಿ ತಂದೆಗೆ ಮಾತು ತರಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಹಡೆದ ತಪ್ಪಿಗಾಗಿ ತಂದೆ ಹಡೆದ ತಪ್ಪಿಗಾಗಿ ತಾಯಿ ಕಣ್ಣೀರು ಸುರಿಸಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು