ತಿಪ್ಪೇಸ್ವಾಮಿ Sir ನಾನು ನಿರುದ್ಯೋಗಿ age ಬಾರ್ ಆಗಿದೆ,ಕಾಲು ಆಪರೇಷನ್ ಆಗಿರೋದ್ರಿಂದ ಕೆಲಸಕ್ಕೆ ಯಾರು ಕೆಲಸಕ್ಕೆ ತೆಗೆದು ಕೊಳ್ಳುತ್ತಿಲ್ಲ,ನಿಮ್ಮ contact number ತಿಳಿಸಿ,ಕೆಲವು ಮಾಹಿತಿ ಬೇಕಾಗಿದೆ.
ನೀವು ಅಂತರ್ಮುಖಿಯೇ? ಬಹಿರ್ಮುಖಿಯೇ? । Psychology of personality । Carl Jung । ಕಾರ್ಲ್ ಯೂಂಗ್ kzbin.info/www/bejne/pHy3gJuZm5qMidU
@bhagyalakshmigr363014 күн бұрын
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು
@Kaalayaana13 күн бұрын
🙏
@honnappahonnappa445014 күн бұрын
Yava place sir
@Kaalayaana14 күн бұрын
ಕಳ್ಳಂಬಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ.
@sowbhagyammadm786914 күн бұрын
❤
@Kaalayaana13 күн бұрын
🙏
@varalakshmilakshmi991514 күн бұрын
ಕೆರೆ ಹಳ್ಳ ಕೊಳ್ಳದ ನೆನಪುಗಳು ಎಷ್ಟೊಂದು ಮಧುರ ಅದರಲ್ಲಂತೂ ಸಣ್ಣ ಸಣ್ಣ ಕೊಳದಲ್ಲಿ ಇರುವ ನೀರನ್ನು ಬೊಗಸೆಯಲ್ಲಿ ಮಗೆದು ಕುಡಿಯುತ್ತಿದ್ದವು ಅದಂತೂ ಯಾವ ಫಿಲ್ಟರ್ ಗೂ ಕಮ್ಮಿ ಇರಲಿಲ್ಲ ಆ ರೀತಿ ನೀರು ಶುದ್ದವಾಗಿ ಇರೋದು
@Kaalayaana14 күн бұрын
ಹೌದು
@ashwiniashwini759614 күн бұрын
😮😮😮
@ravikumarking199414 күн бұрын
ಇದು,ಇದು ಆಕ್ಚುಲೀ ಚೆನ್ನಾಗಿರೋದು
@Kaalayaana14 күн бұрын
Thanks
@lingarajumg984814 күн бұрын
ತುಂಬಾ ಒಳ್ಳೆಯ ವಿಷಯ ಧನ್ಯವಾದಗಳು ಸರ್
@Kaalayaana14 күн бұрын
Thanks
@ashwiniashwini759614 күн бұрын
ಸೂಪರ್ ಸರ್...ಮಾಹಿತಿ
@Kaalayaana14 күн бұрын
Thanks
@ashwiniashwini759614 күн бұрын
@@Kaalayaana 🙏🏻
@rajukbrajukb956414 күн бұрын
ಧನ್ಯವಾದಗಳು ಸರ್
@Kaalayaana14 күн бұрын
Thanks
@sharanumanavi16 күн бұрын
ಸಾರ್ ಕೊನೆಯ ದಿನಾಂಕ ?
@Kaalayaana14 күн бұрын
ಇದಕ್ಕೆ ಕೊನೆ ದಿನಾಂಕ ಇಲ್ಲ.
@ashokkori105217 күн бұрын
ಜಾಸ್ತಿ ದೇವರತ್ರ ಡಿಮ್ಯಾಂಡ್ ಮಾಡಬಾರದು. ಇರೋದ್ರಲ್ಲೆ ತೃಪ್ತಿ ಪಡಬೇಕು ಅಷ್ಟೆ ಸರ್. ಕಥೆ ಚೆನ್ನಾಗಿದೆ. ಒಳ್ಳೆಯ ಸಂದೇಶ.
@Kaalayaana17 күн бұрын
Thanks
@hemanthkumarcs494317 күн бұрын
ನಮ್ಮ ಆಲೋಚನೆಗಳಂತೆಯೆ ನಮ್ಮ ಜೀವನ ರೂಪುಗೊಳ್ಳುತ್ತದೆ
@Kaalayaana17 күн бұрын
Thanks
@rajukbrajukb956417 күн бұрын
ಈ ಮನುಷ್ಯನಿಗೆ ಮುಖ್ಯವಾಗಿ ಜ್ಞಾನದ ಕೊರತೆ ಇದೆ. ನಾನು ಎಲ್ಲಿಗೆ ಬಂದಿದ್ದೇನೆ? ಏಕೆ ಬಂದಿದ್ದೇನೆ? ಎಂಬುದಾಗಿ ವಿಚಾರ ಮಾಡುವ ಸ್ವಶಕ್ತಿ ಇಲ್ಲ. ಪ್ರಾರಂಭದಲ್ಲಿ ಅವನಿಗೆ ಬೇಕಾಗಿದ್ದು ಊಟ ಮತ್ತು ನಿದ್ದೆ ನಂತರ ಎಚ್ಚರವಾದಗ ಅವನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ವಿಷಯವೆಂದರೆ ದೆವ್ವ ಪಿಶಾಚಿ ಈ ಪದ ಅವನ ಬಾಯಿಂದ ಬರಲು ಕಾರಣವಾಯಿತು(ಮನಸ್ಸಿನಂತೆ ಮಹಾದೇವ) ಎಂಬುದಾಗಿ ಹೇಳಲು ಇಷ್ಟ ಪಡುತ್ತೇನೆ. ಧನ್ಯವಾದಗಳು
@Kaalayaana17 күн бұрын
Thanks
@alliswell923217 күн бұрын
ಜೀವನದಲ್ಲಿ ಎಲ್ಲಿವರೆಗೂ ನಾವು ಪಾಸಿಟಿವ್ ಆಗಿ ಥಿಂಕ್ ಮಾಡ್ತೀವೋ ಅಲ್ಲಿವರೆಗೂ ನಮ್ಮ ಜೀವ ನಾನು ಚೆನ್ನಾಗಿ ಇರುತ್ತೆ. ಯಾವಾಗ ನೆಗೆಟಿವ್ ಥಿಂಕ್ ಮಾಡ್ತೀವೋ ನಮ್ಮ ಜೀವನವನ್ನು ನೆಗೆಟಿವ್ ಆಗುತ್ತೆ. ಅಂದ್ರೆ ಚಿಕ್ಕ ಚಿಕ್ಕ ಸಮಸ್ಯೆಗಳು ಸಹ ದೊಡ್ಡ ಪ್ರಾಬ್ಲಮ್ ರೀತಿ ಕಾಣಿಸುತ್ತೆ. ಈ ಒಂದು ಕಥೆಗೆ ನನ್ನ ಕೊನೆಯ ಸಾಲುಗಳು ಎಂದರೆ. ಅಂದುಕೊಂಡಂತೆ ಜೀವನ ಅಲ್ಲ ಹೊಂದಿಕೊಂಡಂತೆ ಜೀವನ.❤ ಧನ್ಯವಾದಗಳು ಸರ್. ಕಥೆ ತುಂಬಾ ಚಿಕ್ಕದಾದರೂ ಮನುಷ್ಯನ ಆಲೋಚನೆಯನ್ನು ಬದಲಾಯಿಸುತ್ತದೆ
@Kaalayaana17 күн бұрын
ಧನ್ಯವಾದಗಳು
@varalakshmilakshmi991517 күн бұрын
ಯಾವತ್ತೂ ಮನುಷ್ಯ ಇದ್ದುದರಲ್ಲಿ ತೃಪ್ತಿ ಪಡೊಲ್ಲ ಕನಸಿನ ತರ ಬದುಕು ಸಾಗಿಸಬೇಕು ಅಂತ ಕನಸು ಕಾಣೋರೆ ಹೆಚ್ಚು ಆಗಿರುತ್ತಾರೆ . ಒಳ್ಳೆಯದು ಕೆಟ್ಟದ್ದು ಆಲೋಚನೆ ಮಾಡೋದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಅರ್ಥ ಆಗುತ್ತೆ. ಹಾಗೆ ನಾವು ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕಾದರೆ ನಮ್ಮದೆ ರೀತಿಯಲ್ಲಿ ವಾಸ್ತವಿಕ ಪರಿಶ್ರಮ ಇದ್ಜಾಗ ಮಾತ್ರ ಭಯ, ಆತಂಕದ ಛಾಯೆ ಎಂದಿಗೂ ನಮ್ಮ ಹತ್ತಿರ ಸುಳಿಯದೆ ಬದುಕಿಗೊಂದು ನಿಜವಾದ ಭರವಸೆಯ ಆಶಾಕಿರಣ ಮೂಡಿಸುತ್ತದೆ ಎಂದು ಹೇಳಬಹುದು . ಕೂತು ಕನಸು ಕಾಣುತ್ತಾ ಬದುಕೋರಿಗೆ ಆಯಸ್ಸು ಇಲ್ಲ ಯಶಸ್ಸು ಇರೋದಿಲ್ಲ. ವಾಸ್ತವ ಪ್ರಪಂಚದ ನನಸಿನ ಬದುಕು ಇತಿಹಾಸದ ಪುಟದಲ್ಲೂ ಹೆಸರು ಜೀವಂತವಾಗಿಸುವ ಚೈತನ್ಯ ಶಕ್ತಿ ನಮ್ಮಲ್ಲಿ ಅಡಗಿದೆ. ಹಾಗಾಗಿ ನಾವು ವಾಸ್ತವದೊಂದಿಗೆ ಜೀವನವನ್ನು ಅನುಭವಿಸೋಣ ಆಗಷ್ಟೇ ಬದುಕು ಅನನ್ಯ ಅನಂತ. ಧನ್ಯವಾದಗಳು
@thippeswamykt849817 күн бұрын
ಧನ್ಯವಾದಗಳು.
@ashwiniashwini759622 күн бұрын
ಸೂಪರ್ .👏🏻👍🏻
@Kaalayaana14 күн бұрын
Thanks
@ashwiniashwini759614 күн бұрын
@@Kaalayaana❤
@shivakumarshivarudrappa446622 күн бұрын
👌👌👌
@Kaalayaana13 күн бұрын
🙏
@KAVITHAKAVI-kz3br22 күн бұрын
❤
@Kaalayaana13 күн бұрын
🙏
@TEJASWI24TEJASWINManjunath23 күн бұрын
Super Anna
@Kaalayaana13 күн бұрын
Thanks 🙏
@TEJASWI24TEJASWINManjunath23 күн бұрын
Super Anna
@Kaalayaana14 күн бұрын
Thanks
@shivarajshivu577623 күн бұрын
😅❤
@Kaalayaana13 күн бұрын
🙏
@shankarcm530924 күн бұрын
ತುಂಬಾ ಅದ್ಬುತವಾಗಿ ತಿಳಿಸಿದ್ದೀರಿ sir
@Kaalayaana23 күн бұрын
Thanks
@roopark801224 күн бұрын
Adbuta kale❤
@Kaalayaana24 күн бұрын
Thanks
@ashwiniashwini759624 күн бұрын
ಸೂಪರ್ ಸೂಪರ್. ನಿಮ್ಮ ಕಲೆಗೆ ಒಂದು ಸೆಲ್ಯೂಟ್.🫡 👌🏻😯🤭 ಸೂಪರ್ ಮಾಹಿತಿ ಸರ್.
@Kaalayaana24 күн бұрын
ಧನ್ಯವಾದಗಳು
@SrinivasaSrinivasa-vr2wz24 күн бұрын
ನಮ್ಮ ಗ್ರಾಮದ ಸಮೀಪ ಇರುವ. ಚಿಕ್ಕದಾಳುವಾಟ ಗ್ರಾಮ ಪಂಚಾಯಿತಿಯ ಗ್ರಾಮದ ಬಹಳ ಅಚ್ಚುಮೆಚ್ಚಿನ ಕಲಾವಿದರಾದ. ಅಂಜಿನಪ್ಪ ಯಜಮಾನರಿಗೆ ಕೋಟಿ ನಮನಗಳು.. ಹಾಗೂ ಇಂತಹ ಕಲಾವಿದರನ್ನು ಪರಿಚಯ ಮಾಡಿದ ತಮ್ಮ ಸುದ್ದಿ ವಾಹಿನಿಗೆ ಧನ್ಯವಾದಗಳು...
@Kaalayaana24 күн бұрын
ಧನ್ಯವಾದಗಳು
@yogibm214424 күн бұрын
Superb performance , desi talent should be recognized by government 💐💐💐🙏🙏🙏👌👌👌👌👌👌👍👍👍👍👍
@Kaalayaana24 күн бұрын
ಧನ್ಯವಾದಗಳು
@ಚಾರಾವಾತೆ24 күн бұрын
ಸೂಪರ್ ಸರ್ 🔥🔥e👑💕👑e🔥
@Kaalayaana24 күн бұрын
ಧನ್ಯವಾದಗಳು
@ananthalashmihvanuhv24 күн бұрын
ಅಪರೂಪದ ಕಲೆ, ಅದ್ಭುತ ವ್ಯಕ್ತಿ ಪರಿಚಯಕ್ಕಾಗಿ ಧನ್ಯವಾದಗಳು
@Kaalayaana24 күн бұрын
ಧನ್ಯವಾದಗಳು
@jayanagu232724 күн бұрын
ಒಳ್ಳೆಯ ಪ್ರಯತ್ನ ❤
@Kaalayaana24 күн бұрын
ಧನ್ಯವಾದಗಳು
@bysc67024 күн бұрын
❤❤❤❤❤
@Kaalayaana24 күн бұрын
🙏🙏🙏
@arunkumarbn885327 күн бұрын
Like a Bhava geethe
@Kaalayaana24 күн бұрын
Thanks
@shivakumarshivarudrappa446629 күн бұрын
ಉತ್ತಮ ವಿಶ್ಲೇಷಣೆ ಸರ್🙏👌
@Kaalayaana24 күн бұрын
Thanks sir
@manjunathnaik11829 күн бұрын
ಸರ್ ನೀವು ಎಲ್ಲಾ ಗುಣಗಳು ನನ್ನ ಮಗನಲ್ಲಿ ತುಂಬಿ ತುಳುಕುತ್ತಾ ಇವೆ.ಸೋತು ಹೋಗಿದ್ದೇವೆ
@mahadevab988Ай бұрын
ಧನ್ಯವಾದಗಳು ಸರ್...❤
@Kaalayaana24 күн бұрын
Thanks
@RathnaSkotianАй бұрын
Super mahithi sir
@Kaalayaana24 күн бұрын
Thanks
@MohanKumar-f2f4eАй бұрын
Namaste sir nimma jnanakke taledugidene
@Kaalayaana24 күн бұрын
Thanks
@NagaMani-e6nАй бұрын
ಧನ್ಯವಾದಗಳು ಸರ್
@KaalayaanaАй бұрын
Thanks
@haadiowais1114Ай бұрын
Can degree student apply
@KaalayaanaАй бұрын
No
@vijethac5581Ай бұрын
Part 2 madi... Shadow work na bagge madi
@KaalayaanaАй бұрын
Ok thanks
@gangadhara.m1418Ай бұрын
ಉತ್ತಮ ಮಾಹಿತಿಗೆ ಧನ್ಯವಾದಗಳು❤.
@KaalayaanaАй бұрын
Thanks
@ashwiniashwini7596Ай бұрын
ಮಾಹಿತಿ 👌🏻😍
@KaalayaanaАй бұрын
Thanks
@ashwiniashwini7596Ай бұрын
@@Kaalayaana 🫱🏾🫲🏼ಸರ್
@erappaerappa20Ай бұрын
Sir last date
@KaalayaanaАй бұрын
No
@ashwiniashwini7596Ай бұрын
ಸೂಪರ್ ಮಾಹಿತಿ ಸರ್.
@KaalayaanaАй бұрын
ಧನ್ಯವಾದಗಳು
@sandhyaumesh-p4sАй бұрын
ಎಲ್ಲರ ಗೊಂದಲಕ್ಕೆ,ಸವಿರವಾದ ಮಾಹಿತಿ ನೀಡಿದ್ದೀರಿ,ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
@KaalayaanaАй бұрын
ಧನ್ಯವಾದಗಳು
@aishuawati4951Ай бұрын
Last date
@KaalayaanaАй бұрын
No
@RavichandraDodamani-w6sАй бұрын
Sir janana pramana patra kaddayavagi kodalebaka sir plz replay madi sir 🙏🙏
@KaalayaanaАй бұрын
ಹೌದು ಕಡ್ಡಾಯವಾಗಿ ಕೊಡಬೇಕು. ಅದು ಲಭ್ಯವಿಲ್ಲವಾದರೆ ಶಾಲಾ ದಾಖಲಾತಿ ದೃಡೀಕರಣ ಪತ್ರ ಕೊಡಬೇಕು.