ಬರೇ ಬ್ರಾಂತಿಯಿಂದ ಮಾತಾಡುತ್ತೀರ, ಜನಸಂಖ್ಯೆ ಕಡಿಮೆ ಮಾಡಿದ್ರೆ ಎಲ್ಲ ಸರಿ ಹೋಗುತ್ತೆ ಅಂತೀರಾ, ಕಡಿಮೆ ಆದಾಗ ದುಷ್ಟ ಜನರಿಂದ ಸಮಸ್ಯೆ ಹಾಗೆ ಉಳಿಯುತ್ತದೆ, ಕೊನೆಗೆ ನೀವು ಹೇಳೋದು, ಎಲ್ಲರನ್ನು ಸಾಯಿಸಬೇಕು ಅಂತೀರಿ, ಆದ್ದರಿಂದ ಜನ ಎಷ್ಟೇ ಇದ್ದರೂ ಸುಸಂಸ್ಕೃತರನ್ನಾಗಿ ಮಾಡಬೇಕು.
@Gangadhara-ti8wu Жыл бұрын
ಜನಸಂಖ್ಯೆ ಅಭಿವೃದ್ಧಿಗೆ ಪೂರಕ ಮತ್ತು ಮಾರಕವು ಹೌದು, ಆದರೆ ಜನಸಂಖ್ಯೆಯನ್ನು ಹೇಗೆ ಮೌಲ್ಯ ಯುತವಾಗಿ ಶಿಕ್ಷಿತರಾಗಿ ಮಾಡೋದು ಮುಖ್ಯ, ಉದಾಹರಣೆ, ಭಗತ್ ಸಿಂಗ್, ರಾಜಗುರು, ಸಚಿನ್, ಮೋದಿ, ಡಾ! ರಾಜಕುಮಾರ್ ರಂತಹ ಸಾಧಕರು ನೂರಲ್ಲ ಇನ್ನೂರು ಕೋಟಿ ಇರಲಿ, ಸಮಸ್ಯೆ ಇರಲ್ಲ, ಸಮಸ್ಯೆ ಯಾವಾಗ ಅಂದ್ರೆ ಜನ ಸೋಮಾರಿಗಳು, ರೋಗಿಗಳು, ಸಮಾಜ ಘಾತುಕರು, ನಿಪ್ರಯೋಜಕರು, (ಅಂದ್ರೆ ಪ್ರತಿಯೊಬ್ಬರಿಂದ ರಾಷ್ಟ್ರಕ್ಕೆ ಏನಾದರೊಂದು ಉಪಯೋಗ ಆಗಬೇಕು )ರಾಷ್ಟ್ರ ದ್ರೋಹಿಗಳಾದಾಗ ಜನಸಂಖ್ಯೆ ಎಷ್ಟೇ ಇದ್ದರೂ ದೊಡ್ಡ ಸಮಸ್ಯೆ ಆಗಿ ಉಳಿಯುವುದು.
@gopalpujari4410 Жыл бұрын
ಉತ್ತಮವಾದ ವಿಷಯ ವಿವರಣೆ🎉
@YuvarajGundure-mg6ym Жыл бұрын
ನೀವು ಒಬ್ಬ ಒಳ್ಳೆಯ ಅಧಿಕಾರಿ ಆಗ್ಬೇಕು ಅಕ್ಕ ಶುಭವಾಗಲಿ
@mahaLakshmi-mn1ht Жыл бұрын
Akka super👌👌
@devegowdam5696 Жыл бұрын
Super sis I got 1st prize
@lakshmilakshmidevi-ur9wl Жыл бұрын
Attraction speech sister.
@GirishGiri-b4g Жыл бұрын
❤
@SantoshTamadaddiMSc Жыл бұрын
ಭಾರತದ ಖಗೋಳಶಾಸ್ತ್ರದ ಇತಿಹಾಸದಲ್ಲೊಂದು ಮೈಲುಗಲ್ಲು- ಸ್ಥಾಪಿಸಿದ ಅದ್ಬುತ ದಿನ... ಹಾರೂಗೇರಯಲ್ಲಿ ಜರುಗಿದ ವಿಶೇಷ ನೇರಪ್ರಸಾರ ಕಾರ್ಯಕ್ರಮದಲ್ಲಿ ಆನ್ಲೈನ್ ಮುಖಾಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಅಪ್ಪಟ ಕನ್ನಡದಲ್ಲಿ ಖಗೋಳಶಾಸ್ತ್ರದ ಕೌತುಕ ವಿಷಯಗಳ ಕುರಿತು ಮಾಹಿತಿ ಇಸ್ರೊದ ಹಿರಿಯ ವಿಜ್ಞಾನಿ ಡಾ ರಾಜು ಗರುಡಾಚಾರ ಹಂಚಿಕೊಂಡರು... ವಿಶ್ವವೇ ಕುತೂಹಲದಿಂದ ಕಾಯ್ದು 6 ಗಂಟೆ 4 ನಿಮಿಷಕ್ಕೆ ಎಲ್ಲರೂ ಅಭಿಮಾನದಿಂದ ಸಂಭ್ರಮಿಸುವಂತಾಯಿತು. ಆ ಸಂಭ್ರಮಕ್ಕೆ ಹಾರೂಗೇರಿಯ ಹಲವಾರು ಗಣ್ಯರು ವಿದ್ಯಾರ್ಥಿಗಳು, ಶಿಕ್ಷಕರು - ಸಾರ್ವಜನಿಕರು ಸಾಕ್ಷಿಯಾದರು... ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಅವರ ಪಾಲಕರಿಗೂ & ಶಿಕ್ಷಕರಿಗೂ ಹಾಗೂ ನೈತಿಕ ಬೆಂಬಲ ಸೂಚಿಸಿದ ಎಲ್ಲ ಶಾಲಾ ಆಡಳಿತ ಮಂಡಳಿಗೂ, ಸಹಕರಿಸಿದ ಎಲ್ಲ ಸ್ನೇಹಿತರಿಗೂ ಜ್ಞಾನಜ್ಯೋತಿ ಫೌಂಡೇಶನ್ ಹಾರೂಗೇರಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ. 🙏🙏🙏🙏🙏🙏🙏 🙏🙏🙏🙏🙏🙏🙏 🙏🙏🙏🙏🙏🙏🙏 💐💐💐💐💐💐💐 💐💐💐💐💐💐💐
@SantoshTamadaddiMSc Жыл бұрын
Quiz Competition 76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 2023-24ರ ಸಾಲಿನSSLC(ಕನ್ನಡ/ENGLISH/STATE/CBSE) ವಿದ್ಯಾರ್ಥಿ/ನಿಯರಿಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮಾದರಿಯಲ್ಲಿ Quiz Competition ಅನ್ನು ದಿನಾಂಕ 13 ಆಗಸ್ಟ್, 2023 ರಂದು ಮುಂಜಾನೆ 10:30 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಆಯೋಜಿಸಲಾಗುತ್ತಿದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ( 60ಪ್ರಶ್ನೆಗಳು) + ಮೌಖಿಕ ಸುತ್ತುಗಳು. 🔴ಒಂದು ತಂಡದಲ್ಲಿ ಒಂದೇ ಶಾಲೆಯ ಇಬ್ಬರು ವಿದ್ಯಾರ್ಥಿ/ ನಿಯರು ಇರಬೇಕು. ಅಗತ್ಯ ಮಾಹಿತಿಗಳೊಂದಿಗೆ ಕೆಳಗಿನ ಅರ್ಜಿಯನ್ನು ಭರ್ತಿಮಾಡಿ ನೊಂದಾಯಿಸಿಕೊಳ್ಳಬಹುದು. ತಂಡದ ಪ್ರವೇಶ ಫೀ 100 ...ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/08/2023 ಸಂಪೂರ್ಣ ಮಾಹಿತಿ ಮೇಲಿನ PDF file ನಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂತೋಷ ತಮದಡ್ಡಿ 9591319967 forms.gle/9vVAAg6BZjX5SnG99 Sir/Madam 🙏 ಸಾಧ್ಯವಾದಷ್ಟು ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾಧ್ಯಾಯರು, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಗ್ರೂಪಗಳಿಗೆ ಈ ಮಾಹಿತಿ ಹಂಚಿಕೊಳ್ಳಿ. 🙏🇮🇳 📍ಸ್ಪರ್ಧೆಯ ಸ್ಥಳ: ಜನತಾ ಶಿಕ್ಷಣ ಸಂಸ್ಥೆ ( ಕರ್ಣವಾಡಿ ಶಾಲೆ) ಹಾರೂಗೇರಿ maps.app.goo.gl/B9SWLuoYTgptNsVd8 Trail Question kzbin.info/www/bejne/qHObgql6q5yGsJY
@Siddug999 Жыл бұрын
Super sis
@sshivappa50272 жыл бұрын
Eeq
@mounesh..natekar83302 жыл бұрын
Super akka
@parasuramdashavant95342 жыл бұрын
70
@irammairamma46082 жыл бұрын
xxxxxxxxx
@pakkunatikar57812 жыл бұрын
Pakku Natiker
@goutomsarkar59082 жыл бұрын
. 0
@veereshaa94342 жыл бұрын
Nice super sis 👌
@shrishaildaddinavar48762 жыл бұрын
ಅಣ್ಣಾ ಹುನ್ನೂರ ಟೀಮ್ ನ ಪ್ರತಿಯೊಂದು ವಿಡಿಯೋ ಹಾಕಿ ಓಪನ್ 💪💪💪🙏🙏🙏🙏⚔️🗡️🗡️🗡️🗡️🏃🏃🏃🏃
@basavarajavlogs65262 жыл бұрын
Bro ninu yava apa ali edite madoya plz
@sudeepnayak35662 жыл бұрын
🔥😈🔥😈🔥
@praveenparshi42152 жыл бұрын
Super game brothers
@shivukumar38672 жыл бұрын
sir idu yavaga naditadri sports replay kodri
@freefirelover-lw2jl2 жыл бұрын
Hi
@SantoshTamadaddiMSc2 жыл бұрын
ಉತ್ತಮ ಸಲಹೆಗಳು ಸರ್
@boraiahboresh74492 жыл бұрын
ಖೋ ಖೋ ಆಡಬೇಕಾಂದರೆ ಬೈ ಖೋ ತಪ್ಪು ಮಾಡಬಾರದು ಆಟಗಾರರೇ.
@indiabix92543 жыл бұрын
Excellent speech 👌
@arjunk69383 жыл бұрын
U ar namber send me sir
@boraiahboresh74493 жыл бұрын
ನನ್ನ ನೆಚ್ಚಿನ ಬಸವೇಶ್ವರ ಪದವಿ ಪೂರ್ವಕಾಲೇಜು.ಜಮಖಂಡಿ.ತಾಲೂಕಿನ.ಬಾಗಲಕೋಟೆ.ಕರಪ್ಟಟ್ಟ ವಿಧ್ಯಾ ಸಂಸ್ಥೆ.
@p.k44583 жыл бұрын
ತುಂಬಾ ಚೆನ್ನಾಗಿದೆ
@kumarbadri30903 жыл бұрын
Hi sir l am yashodha
@kumarbadri30903 жыл бұрын
Hi sir
@kumarbadri30903 жыл бұрын
Hi sir
@kumarbadri30903 жыл бұрын
I am yashodha
@kumarbadri30903 жыл бұрын
Hi sir
@boraiahboresh74493 жыл бұрын
ಕ್ರೀಡಾಕೂಟ ದಲ್ಲಿ ಕಬ್ಬಡಿ ಆಟದ ತಂಡಗಳು ಚನ್ನಾಗಿಯೇ ಮೋಡಿಬಂದಿದೆ.