Please tell,what are the annexes , to be appended to the Plaint
@chandrashekararundi3403 күн бұрын
Very good sir
@sanjusutagatti35996 күн бұрын
ಸರ್ ನಿಮ್ಮ ಸಲಹೆ ಸೂಚನೆ ನೀಡಿದರು ಬಹುಳ ಚೆನ್ನಾಗಿದೆ ಸರ್ ಧನ್ಯವಾದಗಳು ಸರ್
@revur84287 күн бұрын
Sale deed agi 40years agide sir
@UDAYASINGH.V.SUDAYASINGH.V.S7 күн бұрын
Please read the plaintiff plain pleadings and written statement of defendant in office file in senior office then you can get idea of drafting plaint and how to File objection and w/S better to consult senior Advocate
@shivarajshiva55927 күн бұрын
This information is very helpful for junior lawyer
@shivarajshiva55927 күн бұрын
How to write draft plaint and EP and IA and objection and arguments
@birappamet70347 күн бұрын
ಸರ್ ರಿಜಿಸ್ಟರ್ ಆಗಿ 30 ದಿನ ಆಯ್ತು ಇನ್ನು ಬಂದಿಲ್ಲ
@neeladhararmdhacchu99739 күн бұрын
ಸರ್ ಐಪಿಸಿ ಸೆಕ್ಷನ್ 326 ಬಗ್ಗೆ ವಿಡಿಯೋ ಮಾಡಿ ಸರ್
@UdayaSinghLegalEntity8 күн бұрын
Okay
@gkrishnakrishnakrishna841713 күн бұрын
Superstar
@FourthgenerationmodelnurseryRI14 күн бұрын
Please send phone number and address sir
@UdayasinghLegal_Entity14 күн бұрын
Please contact me by e-mail id mentioned in bio
@PavithraProduction14 күн бұрын
Chargesheet li irode final or innu investigation madtara sir
@UDAYASINGH.V.SUDAYASINGH.V.S17 күн бұрын
Take criminal action against those fabricated your documents by the authorities
@gangadharanice124017 күн бұрын
ಸರ್ ನಮ್ಮ ತಂದೆ 1953 ರಲ್ಲಿ ಜಮೀನನ್ನು ಮಾರಾಟ ಮಾಡಿದ್ದಾರೆ ಆದರೆ ಜಮೀನು ನಮ್ಮ ತಾತನ ಹೆಸರಿನಲ್ಲಿದ್ದು ಮಾರಾಟವನ್ನು ನಮ್ಮ ತಂದೆ ಮಾಡಿದ್ದಾರೆ ಇಂದಿಗೆ ಸುಮಾರು 70 ವರ್ಷ ಕಳೆದಿದೆಆದರೆ ಜಮೀನುಆರ್ ಟಿ ಸಿ ಬೇರೆಯವರಹೆಸರಿನಲ್ಲಿದೆ ಈಗ ನಾವು ಮತ್ತೆಆ ಜಮೀನನ್ನು ಪಡೆದುಕೊಳ್ಳಬಹುದೇದಯವಿಟ್ಟು ಈ ಮೆಸೇಜ್ ಗೆ ರಿಪ್ಲೈ ಕೊಡಿ ಸರ್
@Devarajagowda5518 күн бұрын
Thanks for information
@ka20s.prasad18 күн бұрын
Number kalisi sir
@sumasuma593223 күн бұрын
Sir namskar ನಮ್ಮ ಜಮೀನಿಗೆ ಹೋಗುವುದಕ್ಕೆ ಬರುವುದಕ್ಕೆ ದಾರಿ ಬಿಡ್ತಿಲ್ಲ ನಮ್ಮ ಸರ್ವೆ ನಂಬರ್ ಅವರ ಸರ್ವೆ ಎರಡು ಒಂದೇ ಹಿಸ್ಸಾ 1 2 ಇದೆ ಆದ್ರೂ ದಾರಿ ಕೊಡಲ್ಲ ನೆಡದು ಕೊಂಡೆ ಹೋಗು ಬಾ ಅಂಥರೆ ಜಾಸ್ತಿ ಮಾತಾಡಿದ್ರೆ ಅದನ್ನು ಬಂದ್ ಮಾಡ್ತ್ತಿನಿ ಅಂತ ಹೆದರಿಸುತ್ತಾರೆ ಆದ್ರೆ ಹೇಗೋ ಅಕ್ಕ ಪಕ್ಕ ದವರ ಬೇರೆ ಸರ್ವೆ ನುಬರ್ ನಲ್ಲಿ ಗಳೇ ಗಾಡಿ ತಂದು ವುಲಿಮೆ ಮಾಡಿ ಈಗ 12 ಕ್ವಿನ್ತಲ್ ಮೆಕ್ಕೆಜೋಳ ಇವಾಗ ಅದನ್ನು ಮಾರ್ಕೆಟ್ ಸಾಗಿಸಲು ಯಾರು ದಾರಿ ಬಿಡ್ತಾ ಇಲ್ಲ 😢ಬಹಳ ಕಷ್ಟ ಆಗ್ತಿದೆ sir nanage en ಮಾಡ್ಬೇಕು ಯಾರಾತ್ರ ಹೋಗ್ಬೇಕು ಅಂತ ಗೊತ್ತಾಗ್ತಿಲ್ಲ ಊರಿನ ಗುರು ಹಿರಿಯರಿಗೆ ತಿಳಿಸಿದ್ರು ಏನು ಪ್ರಯೋಜನ ಆಗಲಿಲ್ಲ ನೀನು ಎಲ್ಲಿ ಹೋಗತಿ ಹೋಗು ಇಲ್ಲಿ ಮಾತ್ರ ದಾರಿ ಕೊಡಲ್ಲ ಅಂತ ರೆ 😢 ದಯವಿಟ್ಟು ಎನ್ ಮಾಡ್ಬೇಕು ಅಂತ ತಿಳಿಸಿ sir 🙏 ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ 🙏sir
@UDAYASINGH.V.SUDAYASINGH.V.S22 күн бұрын
As per essament s right act you can go and file petition before thasildar office if they are not settle the issue then you can file civil suit concerned Court jurisdiction
@sumasuma593222 күн бұрын
@@UDAYASINGH.V.SUDAYASINGH.V.S thanku so much sir
@vijayamrithrajlawyer431424 күн бұрын
ಸರ್ ಉತ್ತಮ ಮಾಹಿತಿ
@shivanandbatakurki428124 күн бұрын
Namaste sir 🙏🏾 ಕಬ್ಬು ಕಡೆಯಲು stop madalu ಬರುತ್ತಾ sir. Aa ಆಸ್ತಿ ಮೇಲೆ TI ಇದೇ sir.
@shivanandbatakurki428124 күн бұрын
Please🙏 tilisi sir
@UDAYASINGH.V.SUDAYASINGH.V.S24 күн бұрын
Please approch the your Advocate better to file a civil suit for conserned Court jurisdiction definitely you would have been successful
@SpoorthiKG-n4y24 күн бұрын
ಸರ್ ನಮಸ್ತೆ ನಮ್ಮ ತಾಯಿ ಗೆ 28ಗುಂಟೆ 1992/1993ರಲ್ಲಿ ಜಮೀನು ಮಂಜೂರಾತಿ ಆಗಿರುತ್ತೆ ಆದರೆ 2014ರಲ್ಲಿ ನನ್ನ ತಮ್ಮ ಮತ್ತು ಹೆಂಡತಿ ನನಗೆ ಮೋಸ ಮಾಡಿ ಹಕ್ಕು ಖುಲಾಸೆ ಮಾಡಿಕೊಂಡು ಬೇರೆ ಅವರಿಗೆ ಮಾರಾಟ ಮಾಡಿದಾರೆ 2024ರಲ್ಲಿ ಭಾಗ ಕೇಳಿದೆ ಆಗ ನನ್ನ ತಮ್ಮ ಬರೆದು ಕೊಟ್ಟು ಇದೀಯ ಅಂತ ಹೇಳಿ ಮೋಸ ಮಾಡಿ ಇದಾನೆ ಕೇಸ್ ದಾಖಲಿಸಿದ್ದರೆ ನ್ಯಾಯ ಸಿಗುತ್ತಾ ಸರ್ ಹೇಳಿ 🙏🙏
@SpoorthiKG-n4y24 күн бұрын
ಸರ್ ನಮಸ್ತೆ 2014ರಲ್ಲಿ ನನ್ನ ತಮ್ಮ ನನಗೆ ಮೋಸ ಮಾಡಿ ಹಕ್ಕು ಖುಲಾಸೆ ಮಾಡಿದನೆ ಆದರೆ ನಾವು 30ವರ್ಷ ದಿಂದ ವಾಸವಾಗಿ ಇದೀವಿ ಇವಾಗ ಕೇಸ್ ದಾಖಲು ಮಾಡಿದ್ದಾರೆ ನ್ಯಾಯ ಸಿಗುತ್ತಾ ಸರ್ ಹೇಳಿ
@UDAYASINGH.V.SUDAYASINGH.V.S24 күн бұрын
Yes it will be prevent the more cases should not be entry in the court it main Moto of the judiciary but not supporting to cheaters
@HanumanthRaju-b9x25 күн бұрын
ಕಾಲಮಿತಿ ಕಾಯಿದೆ ಭ್ರಷ್ಟಾರಿಗೆ ಬಲಾಡ್ಯರಿಗೆ ಮೋಸಗಾರರಿಗೆ ವರದಾನ ವಾಗಿದೆ ರಕ್ಷಾಕವಚ ವಾಗಿದೆ
@UDAYASINGH.V.SUDAYASINGH.V.S25 күн бұрын
In which Court fabricated make it a right to ask them and with comunication of your Advocate
@UDAYASINGH.V.SUDAYASINGH.V.S25 күн бұрын
Challange before the fabrication of documents through your Advocate
@jasmine-il8fk26 күн бұрын
Pls heli sir
@jasmine-il8fk26 күн бұрын
Sir nanu cheque nli amount bardu date hod month 28th ge kottidini e month 28th g one month agute problem enu agute heli sir one day atva two day late adre nanu cash kodtin Andre
@UdayaSinghLegalEntity25 күн бұрын
Nothing will happen you can pay the amount 2 to 3 days late .
@irannakittur869626 күн бұрын
ಕೇಸ್ ಎಷ್ಟು ದಿನ ನಡಿಯುತ್ತೆ
@irannakittur869626 күн бұрын
ಸರ್ ನಿಮ್ಮ ಮೊಬೈಲ್ ನಂಬರ್ ಕುಡಿ
@shekarhugar777526 күн бұрын
Sir ಅಸ್ತಿ ದಾಖಲಾತಿ ತಿದ್ದಿ highcourt ನಲ್ಲಿ ನಮ್ಮವಿರುದ್ಧ ಗೆದ್ದಿದ್ದಾರೆ ಮುಂದೆ ಏನ್ ಮಾಡಬೇಕು
@nss.tumkur4150Ай бұрын
ಫೀಜು ಎಷ್ಟು.ಕೊಡಬೇಕು..ಹಣ ಕೊಟ್ಟರೂ ಕೆಲಸ ಮಾಡದೆ ಇದ್ರೆ ಏನ್ ಮಾಡ್ಬೇಕು..
@UDAYASINGH.V.SUDAYASINGH.V.SАй бұрын
Loopals not only in judicial system but reality in behaviour of the public and people
@UDAYASINGH.V.SUDAYASINGH.V.SАй бұрын
When you given blank cheque you are liable to criminal liability to discharge the due amount to compliant U/section Negotiable Instrument act 138 either you are 1s party.OR 2sd party that is different
@UDAYASINGH.V.SUDAYASINGH.V.SАй бұрын
No other option better to challenge the cheque before the court of Law
@UDAYASINGH.V.SUDAYASINGH.V.SАй бұрын
Accused is not available if absconded better to your Advocate pray before the court Issue proclamation to accused execution before the court by the Court police and more advice better to consult your Advocate
@UDAYASINGH.V.SUDAYASINGH.V.SАй бұрын
Yes it considered as a Evidence if you are having proper Documents brought to before the court with file a suit
@vishvanathpatil3016Ай бұрын
Sir ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ( 4 ಎ , 23 ಗುಂಟೆ 1982 ರಲ್ಲಿ ಖರೀದಿ ) , ನಮ್ಮ ತಂದೆಯ ತಂಗಿಗೆ ಕಾಂಪ್ರೊಮೈಸ್ decree ಮೂಲಕ 2 ಎಕರೆ ( 1997 ರಲ್ಲಿ ) ಅಂತ decree ಯಲ್ಲಿ ಹೇಳಿದ್ದಾರೆ , ಆದರೆ ಅವರು decree ಅಮಲ್ಟಾರಿ ಮಾಡದೆ , decree ನೋಂದಣಿ ಕಛೇರಿಯಲ್ಲಿ ನೋಂದಣಿ ಆಗಿಲ್ಲ , ಮತ್ತೆ 2000 ನೇ ವರ್ಷ ಡಿಸೇಂಬರ್ ನಲ್ಲಿ ಹಕ್ಕುಬಿಟ್ಟು ಪತ್ರ ಅಂತ ಮಾಡಿ 4a 23gu ನೂ ಅವಳ ಹೆಸರಿಗೆ ಮಾಡಿದ್ದಾರೆ , ಇದು ಕೂಡ ನೋಂದಣಿ ಆಗಿಲ್ಲ , ಇದು ಕಾನೂನಿನಲ್ಲಿ ಮಾನ್ಯತೆ ಇದೆಯಾ ಸರ್ , ನಮ್ಮ ತಂದೆ ಕೂಡ 15 ವರ್ಷದಿಂದ ನಾಪತ್ತೆ ಆಗಿದ್ದರೆ , deree ಆಗಿ 27 ವರ್ಷ ಆಗಿದೆ . ಇದನ್ನು ಕೋರ್ಟ್ ನಲ್ಲಿ ಎವಿಡೆನ್ಸ್ ಆಗಿ ಪರಿಗಣಿಸುತ್ತಾರ ಸರ್ , ಇದರ ಬಗ್ಗೆ ತಿಳಿಸಿ ಕೊಡಿ ಸರ್ ......
@DhareppaHaranalDhareppaАй бұрын
ಸರ್ ನನ್ನ ಪರಿಚಯದಾರ ನನ್ನಿಂದ ಹಣ ಪಡೆದು ಐದು ವರ್ಷ ಮುಗಿದು ಹೋಯಿತು . ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಮೂರು ವರ್ಷವಾಯಿತು . ಹೊಂದಾಣಿಕೆ ಮಾಡಿಕೊಂಡು ಆರು ತಿಂಗಳು ಮುಗಿದಿದೆ ಪುನಃ ವಾರಂಟ್ ಆಗಿದೆ ಎದುರಾಳಿ ಸಿಗ್ತಾ ಇಲ್ಲ ಕಾರಣ ವಕೀಲರು ಎದುರಾಳಿಯನ್ನು ಪಿರಿಯಾರುದಾರು ನೀವೇ ಹುಡುಕಿ ಕೂಡಬೇಕು ಅಂತ ಹೇಳಿದ್ದಾರೆ ಇದು ಸರಿಯೇ . ಸರ್ ಸಲಹೆ ಕೊಡಿ.
@DhareppaHaranalDhareppaАй бұрын
ಸರ್ ನಿಮ್ಮ ಸಲಹೆ ಸೂಚನೆ ಬಹಳ ಚೆನ್ನಾಗಿದೆ ಧನ್ಯವಾದಗಳು.
@Prathima.Mprathima-gq2wlАй бұрын
ಸರ್ ನಾವು 50.000 ಸಾವಿರ ರೂಗಳನ್ನು ಪಡೆದಿದ್ದೆ. ಆದರೆ ಅವರು ನಾಲ್ಕು ಲಕ್ಷ್ಮಕ್ಕೆ ಚೆಕ್ ಹಾಕಿದ್ದಾರೆ ಏನು ಮಾಡವುದು ಪ್ಲೀಸ್ ರಿಪ್ಲೆ ಮಾಡಿ ಸರ್
@UDAYASINGH.V.SUDAYASINGH.V.SАй бұрын
Unregistered document is void you can have right to challenge the decree and compromise order even 27 years complete you are 1st class legal heirs of the father your documents are considered as a evidence in court better to consult Local senior civil practice Advocate
@vishvanathpatil3016Ай бұрын
Sir ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ( 4 ಎ , 23 ಗುಂಟೆ 1982 ರಲ್ಲಿ ಖರೀದಿ ) , ನಮ್ಮ ತಂದೆಯ ತಂಗಿಗೆ ಕಾಂಪ್ರೊಮೈಸ್ decree ಮೂಲಕ 2 ಎಕರೆ ( 1997 ರಲ್ಲಿ ) ಅಂತ decree ಯಲ್ಲಿ ಹೇಳಿದ್ದಾರೆ , ಆದರೆ ಅವರು decree ಅಮಲ್ಟಾರಿ ಮಾಡದೆ , decree ನೋಂದಣಿ ಕಛೇರಿಯಲ್ಲಿ ನೋಂದಣಿ ಆಗಿಲ್ಲ , ಮತ್ತೆ 2000 ನೇ ವರ್ಷ ಡಿಸೇಂಬರ್ ನಲ್ಲಿ ಹಕ್ಕುಬಿಟ್ಟು ಪತ್ರ ಅಂತ ಮಾಡಿ 4a 23gu ನೂ ಅವಳ ಹೆಸರಿಗೆ ಮಾಡಿದ್ದಾರೆ , ಇದು ಕೂಡ ನೋಂದಣಿ ಆಗಿಲ್ಲ , ಇದು ಕಾನೂನಿನಲ್ಲಿ ಮಾನ್ಯತೆ ಇದೆಯಾ ಸರ್ , ನಮ್ಮ ತಂದೆ ಕೂಡ 15 ವರ್ಷದಿಂದ ನಾಪತ್ತೆ ಆಗಿದ್ದರೆ , deree ಆಗಿ 27 ವರ್ಷ ಆಗಿದೆ . ಇದನ್ನು ಕೋರ್ಟ್ ನಲ್ಲಿ ಎವಿಡೆನ್ಸ್ ಆಗಿ ಪರಿಗಣಿಸುತ್ತಾರ ಸರ್ , ಇದರ ಬಗ್ಗೆ ತಿಳಿಸಿ ಕೊಡಿ ಸರ್ ......
@vishvanathpatil3016Ай бұрын
Sir ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ( 4 ಎ , 23 ಗುಂಟೆ 1982 ರಲ್ಲಿ ಖರೀದಿ ) , ನಮ್ಮ ತಂದೆಯ ತಂಗಿಗೆ ಕಾಂಪ್ರೊಮೈಸ್ decree ಮೂಲಕ 2 ಎಕರೆ ( 1997 ರಲ್ಲಿ ) ಅಂತ decree ಯಲ್ಲಿ ಹೇಳಿದ್ದಾರೆ , ಆದರೆ ಅವರು decree ಅಮಲ್ಟಾರಿ ಮಾಡದೆ , decree ನೋಂದಣಿ ಕಛೇರಿಯಲ್ಲಿ ನೋಂದಣಿ ಆಗಿಲ್ಲ , ಮತ್ತೆ 2000 ನೇ ವರ್ಷ ಡಿಸೇಂಬರ್ ನಲ್ಲಿ ಹಕ್ಕುಬಿಟ್ಟು ಪತ್ರ ಅಂತ ಮಾಡಿ 4a 23gu ನೂ ಅವಳ ಹೆಸರಿಗೆ ಮಾಡಿದ್ದಾರೆ , ಇದು ಕೂಡ ನೋಂದಣಿ ಆಗಿಲ್ಲ , ಇದು ಕಾನೂನಿನಲ್ಲಿ ಮಾನ್ಯತೆ ಇದೆಯಾ ಸರ್ , ನಮ್ಮ ತಂದೆ ಕೂಡ 15 ವರ್ಷದಿಂದ ನಾಪತ್ತೆ ಆಗಿದ್ದರೆ , deree ಆಗಿ 27 ವರ್ಷ ಆಗಿದೆ . ಇದನ್ನು ಕೋರ್ಟ್ ನಲ್ಲಿ ಎವಿಡೆನ್ಸ್ ಆಗಿ ಪರಿಗಣಿಸುತ್ತಾರ ಸರ್ , ಇದರ ಬಗ್ಗೆ ತಿಳಿಸಿ ಕೊಡಿ ಸರ್ ......
@vishvanathpatil3016Ай бұрын
Sir ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ( 4 ಎ , 23 ಗುಂಟೆ 1982 ರಲ್ಲಿ ಖರೀದಿ ) , ನಮ್ಮ ತಂದೆಯ ತಂಗಿಗೆ ಕಾಂಪ್ರೊಮೈಸ್ decree ಮೂಲಕ 2 ಎಕರೆ ( 1997 ರಲ್ಲಿ ) ಅಂತ decree ಯಲ್ಲಿ ಹೇಳಿದ್ದಾರೆ , ಆದರೆ ಅವರು decree ಅಮಲ್ಟಾರಿ ಮಾಡದೆ , decree ನೋಂದಣಿ ಕಛೇರಿಯಲ್ಲಿ ನೋಂದಣಿ ಆಗಿಲ್ಲ , ಮತ್ತೆ 2000 ನೇ ವರ್ಷ ಡಿಸೇಂಬರ್ ನಲ್ಲಿ ಹಕ್ಕುಬಿಟ್ಟು ಪತ್ರ ಅಂತ ಮಾಡಿ 4a 23gu ನೂ ಅವಳ ಹೆಸರಿಗೆ ಮಾಡಿದ್ದಾರೆ , ಇದು ಕೂಡ ನೋಂದಣಿ ಆಗಿಲ್ಲ , ಇದು ಕಾನೂನಿನಲ್ಲಿ ಮಾನ್ಯತೆ ಇದೆಯಾ ಸರ್ , ನಮ್ಮ ತಂದೆ ಕೂಡ 15 ವರ್ಷದಿಂದ ನಾಪತ್ತೆ ಆಗಿದ್ದರೆ , deree ಆಗಿ 27 ವರ್ಷ ಆಗಿದೆ . ಇದನ್ನು ಕೋರ್ಟ್ ನಲ್ಲಿ ಎವಿಡೆನ್ಸ್ ಆಗಿ ಪರಿಗಣಿಸುತ್ತಾರ ಸರ್ , ಇದರ ಬಗ್ಗೆ ತಿಳಿಸಿ ಕೊಡಿ ಸರ್ ......
@UDAYASINGH.V.SUDAYASINGH.V.SАй бұрын
If you are have a lawful document and possession challenge before the court your grand father fraud or illegl transper the property
@santoshmalagoudr6030Ай бұрын
ಸರ್ ರಿಜಿಸ್ಟರ್ ಪತ್ರ ರದ್ದು ಮಾಡಲು ಅವಕಾಶ ಇರತ್ತದಾ ತಿಳಸಿ
@UdayaSinghLegalEntityАй бұрын
Transfer Property Act section 52 ಪ್ರಕಾರ ಕೋರ್ಟ್ ನಲ್ಲಿ ಪ್ರಶ್ನಿಸಬಹುದು
@santoshmalagoudr6030Ай бұрын
ಸರ್ ಒಬ್ಬ ವ್ಯಕ್ತಿ ಇಬ್ಬರಿಗೆ ಜಮೀನು ರಿಜಿಸ್ಟರ್ ಮಾಡಿ ಕೊಟ್ಟಿದ್ದಾನೆ ಒಬ್ಬರಿಗೆ ಜಮೀನು ಎಂದು ಹೇಳಿ ಮತ್ತಬ್ಬೊರಿಗೆ ಅದೇ ಜಮೀನಿನಲ್ಲಿ ರಸ್ತೆ ಹಕ್ಕು ರಿಜಿಸ್ಟರ್ ಮಾಡಿ ಕೊಟ್ಟಿದ್ದಾನೆ
@mpprakaash4289Ай бұрын
ಸರ್ ನಿಮ್ ಟೈಟಲ್ ಪ್ರಕಾರ ನೀವ್ ಮಲೇಕ ತನ್ನ ಆಸ್ತಿ ಹೇಗಿದೆ ಎಂದು ಬರೆದುಕೊಳ್ಳೋ ದು ಅಂತ ಹೇಳದೆ ಮತ್ತೊಬ್ಬರು ಇನ್ನಿಬ್ಬರ ಆಸ್ತಿ ಕಬಳಿಸೋದು ಹೇಗೆ ಅನ್ನೋದನ್ನ ಹೇಳೀರಿ.ಮಾಲಿಕಾ ತನ್ನ ಮನೆ ಉಳಿಸಿಕೊಳ್ಳೋ ಬಗೆ ತಿಳಿಸಿ ತಿಳಿಸಿ
@UDAYASINGH.V.SUDAYASINGH.V.SАй бұрын
Better to connect your Advocate other wise go E Court service