ಕನ್ನಡದ ಬ್ಯೂಟಿಫುಲ್ ಮನಸುಗಳಿಗೆ ಕುರುಕ್ಷೇತ್ರಕ್ಕೆ ಸ್ವಾಗತ.
ನಮಸ್ಕಾರ ಸ್ನೇಹಿತರೇ,
ಈ ಕುರುಕ್ಷೇತ್ರ ಯೂ ಟ್ಯೂಬ್ ಚಾನೆಲ್ ಕನ್ನಡದ ಸಂಸ್ಕೃತಿಯನ್ನ, ಭಕ್ತಿಯ ಭಾವನೆಗಳನ್ನ , ಪೌರಾಣಿಕ ಕತೆಗಳನ್ನ ,ಕಲಾವೈಭವವನ್ನ, ಸಾಧಕರ ಶ್ರದ್ಧೆಯನ್ನ, ಸೋತು ಹೋದವರ ಕನಸುಗಳನ್ನ, ನಿಜಜೀವನ ಚಿತ್ರಗಳನ್ನ, ಇತಿಹಾಸದ ಪುಟಗಳನ್ನ, ಗತಕಾಲದ ನೆನಪುಗಳನ್ನ, ದೊಡ್ಡವರ ಅನುಭವಗಳನ್ನ, ಚಿಕ್ಕವರ ಪಯಣವನ್ನ, ಚಿತ್ರಿಕೆಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ನಮ್ಮದು.
ಒಟ್ಟಾರೆಯಾಗಿ ಹೇಳ್ಬೇಕಂದ್ರೆ ಕನ್ನಡದ ಮನಸುಗಳನ್ನ ಸೆಳೆಯುವ ಕನಸು - ಪ್ರಯತ್ನ ನಮ್ಮದು
ಮನಸು - ಮನಸುಗಳ ಈ ಕಾಮನಬಿಲ್ಲನ್ನು ಪ್ರೀತಿಯಿಂದ ಹರಸಿ, ಹಾರೈಸಿ.
ನಮಸ್ಕಾರ
(ಕನ್ನಡಿಗರಲ್ಲಿ ಮತ್ತೊಂದು ಕಳಕಳಿಯೂ ಇದೆ. ನಿಮ್ಮೂರಿನ ಕಲೆ, ಸಂಸ್ಕೃತಿಯನ್ನ, ವಿಶೇಷತೆಯನ್ನ , ಸಂದರ್ಶನಗಳನ್ನ, ನಿಮ್ಮ ಮೊಬೈಲಿನಲ್ಲಿ ನೀವೇ ಸೆರೆಹಿಡಿದು ಕಳಿಸಿದರೆ, ಅದು ನಿಮ್ಮದೇ ಹೆಸರಿನಲ್ಲಿ ಕುರುಕ್ಷೇತ್ರ ಚಾನಲ್ ನಲ್ಲಿ ಅನಾವರಣಗೊಳ್ಳಲಿದೆ.)
For Business Enquiries:
[email protected]