ಅದ್ಭುತ ಗೀತೆ ಸರ್ ಜನಾರ್ದನ್ ಸರ್ ಅದ್ಭುತ ಗಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ❤❤❤🎉
@nagarajgulladi99504 күн бұрын
ತಾಯಿ ಜಗದೀಶ್ವರಿ ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲಿ.🎉 ಸಾಹಿತ್ಯ ರಚನಾಕಾರರಿಗೂ ಹಾಗೂ ಅದಕ್ಕೆ ಚ್ಯುತಿ ಬಾರದಂತೆ ಹಾಡಿದ ನೆಚ್ಚಿನ ಗಾಯಕ ಕುಂದಾಪುರದ ಇನಿ ಧ್ವನಿ ಜನ್ನಣ್ಣನಿಗೂ ಶುಭವಾಗಲಿ ❤ ಪ್ರೀತಿಯಿಂದ... ...ನಾಗರಾಜ್ ಗುಳ್ಳಾಡಿ.❤
@bvasudeva27954 күн бұрын
ನಿಜವಾದ ಭಜನೆ ಭಕ್ತಿ ಪರವಶರಾಗಿ ಮೈಮರೆತು ಕುಣಿದು ಭಜಿಸುವುದೇ ಭಗವಂತನಿಗೆ ಪ್ರಿಯ ಎಂಬುದು ನಮ್ಮ ನಂಬಿಕೆ, ಆದರೆ ಈ ಬ್ಯಾಂಡಿನ ಗೌಜಿ ಎಲ್ಲವನ್ನೂ ಗೌಣವಾಗಿಸಿ ಬಿಡುತ್ತದೆ
@dileepshetty70664 күн бұрын
👌👌🙏🙏🥰
@AjithMogaveera4 күн бұрын
🙏🙏🙏🙏🙏
@Muddu.Chinnu.4 күн бұрын
Congratulations sir god bless you sir 0:23 ❤
@chandrashekharshetty4424 күн бұрын
ಒಳ್ಳೆಯದಾಗಿ ಮೂಡಿ ಬಂದಿದೆ, ನಿಮ್ಮ ತಂಡಕ್ಕೆ ಹೊಳ್ಳಾಡಿ ಅಮ್ಮ ಅನುಗ್ರಹಿಸಲಿ
@SantoshHalnadu4 күн бұрын
ಜನಾರ್ಧನ್ ಕುಂಭಾಸಿ ಅವರ ಕಂಠ ಸಿರಿಯಲ್ಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ ಹಾಗೇನೆ ಮುಂದಿನ ದಿನಗಳಲ್ಲಿ ಹಳ್ನಾಡಿನ ಇನ್ನುಳಿದ ದೇವರುಗಳ ಕಥೆ ಸಾರುವ ಅಂತ ಭಕ್ತಿಗೀತೆ ಮೂಡಿ ಬರಲಿ ಎನ್ನುವುದೇ ನಮ್ಮೆಲ್ಲರ ಆಶಯ❤
@basavarajshettigarkoteshwa43164 күн бұрын
🙏👍
@bhasksrdevadiga37624 күн бұрын
Super❤
@raghavendras41624 күн бұрын
🙏🏻🙏🏻
@devuashmith88074 күн бұрын
ಅಮ್ಮ ತಾಯಿ 🙏🙏👏👏💐💐
@kirthankira75654 күн бұрын
ಸೂಪರ್ ❤🙏🙏🙏ಶುಭವಾಗಲಿ
@santhuhalnad3104 күн бұрын
Superb Lyrics ❤ Super Singing Manju ❤ Super Music 🎶 Great effort manju and team for such beautiful Devotional songs. All the very best 🎉