ಇಡ್ಲಿ ತುಂಬಾ ಚೆನ್ನಾಗಿ ಬಂದಿದೆ ನಾನೂ ಕೂಡ ಟ್ರೈ ಮಾಡ್ತೀನಿ..
@PallaviPaakashaala.5049Ай бұрын
Tq
@ShreyaGokulАй бұрын
ಹುರುಳಿ ಸಾರು ಚೆನ್ನಾಗಿದೆ ನೈಸ್ recipes
@PallaviPaakashaala.5049Ай бұрын
Tq
@Living_JeffАй бұрын
Adbhuta😢❤
@ShreyaGokulАй бұрын
Nice recipe
@PallaviPaakashaala.5049Ай бұрын
Thanks a lot
@mohankattimani8223Ай бұрын
ಒಳ್ಳೆಯ ಸಂದೇಶ್ 👌👌👌👌👌
@ShreyaGokulАй бұрын
Mosappu saru 👌
@ShreyaGokulАй бұрын
Super mosappu
@ShreyaGokulАй бұрын
ರಾಗಿ ರೊಟ್ಟಿ ಚೆನ್ನಾಗಿದೆ.
@PallaviPaakashaala.5049Ай бұрын
Tq
@ShreyaGokulАй бұрын
Super bendekayi saru
@PallaviPaakashaala.5049Ай бұрын
Tq
@ShreyaGokulАй бұрын
ನುಗ್ಗೆಕಾಯಿ ಫ್ರೈ ತುಂಬಾ ಚೆನ್ನಾಗಿದೆ
@PallaviPaakashaala.5049Ай бұрын
Tq
@ShreyaGokulАй бұрын
Nice recipe
@PallaviPaakashaala.5049Ай бұрын
Tq
@ShreyaGokul2 ай бұрын
ತುಂಬಾ ಸರಳ ವಿಧಾನದಲ್ಲಿ ಹೋಳಿಗೆ ಸಾಂಬಾರು ತೋರಿಸಿದ್ದಾರೆ thank you 😊
@ShreyaGokul2 ай бұрын
ಮುದ್ದೆ ಮಾಡುವ ವಿಧಾನವನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಧನ್ಯವಾದಗಳು
@PallaviPaakashaala.50492 ай бұрын
Tq
@ShreyaGokul2 ай бұрын
Palya super sis
@PallaviPaakashaala.50492 ай бұрын
Thanks a lot
@mohankattimani82232 ай бұрын
Heart touching music😢😢😢 ಇ music ಕೆಳತ ಇದ್ರೆ ಏನೋ ಒಂದು ತರ್ feel ಆಗುತ್ತೆ
@mohankattimani82232 ай бұрын
👌👌👌👌👌👌👌👌👌ತುಂಬಾ ಚೆನ್ನಾಗಿ ಬರೆದಿದ್ದೀರಿ
@mohankattimani82232 ай бұрын
👌👌👌👌👌👌ರಿ
@mohankattimani82232 ай бұрын
ನಿಮಗೂ ಹಾಗೂ ನಿಮ್ಮ್ ಕುಟುಂಬಕ್ಕೂ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು 💐💐
@mohankattimani82232 ай бұрын
ಮೇಡಂ ವಾಕ್ಯದಲ್ಲಿ ತಪ್ಪಾಗಿದೆ ಕೊರಗುವುದಕಿಂತ ಅಂಥ ಆಗಬೇಕಿತ್ತು ಆದರೆ ಕರು ಬುವುದಕಿಂತ ಆಗಿದೆ
@PallaviPaakashaala.50492 ай бұрын
ಕರುಬು meaning ಹೊಟ್ಟೆಕಿಚ್ಚು ಇದು ಕನ್ನಡ ಪದ ಕರೆಕ್ಟ್ ಆಗಿದೆ.
@mohankattimani82232 ай бұрын
@@PallaviPaakashaala.5049 ಹೌದಾ sorry ನನಗೆ ಗೊತ್ತಿರಲಿಲ್ಲ ಮೊನ್ನೆ ಕಡ್ಡಾಯ ಕನ್ನಡ exam ಬರೆದು ಬಂದಿನಿ ಆದ್ರೂ ಗೊತ್ತಿಲ್ಲ ನೋಡಿ ದನಕಾಯವನು ನಾನು
@SleepyJellyfish-ep4ku2 ай бұрын
🎉
@RangaSwamy-ux3ur2 ай бұрын
100%yes sister ❤
@PallaviPaakashaala.50492 ай бұрын
Tq brther
@mohankattimani82232 ай бұрын
ತುಂಬಾ ಚೆನ್ನಾಗಿ ಬರೆದಿದ್ದೀರಿ 👌👌👌👌
@PallaviPaakashaala.50492 ай бұрын
Tq
@mohankattimani82232 ай бұрын
👌👌👌👌👌👌👌ಅದ್ಭುತ
@mohankattimani82232 ай бұрын
ನಾನು ಒಂದು KZbin ಅಲ್ಲಿ ಇವತ್ತು video upload ಮಾಡಿದ್ದೀನಿ ನೋಡಿ
@mohankattimani82232 ай бұрын
👌👌👌👌 ಸತ್ಯವಾದ ಮಾತು
@mohankattimani82232 ай бұрын
ಒಳ್ಳೆಯ ಸಂದೇಶ್ ತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮಗೆ ಧನ್ಯವಾದಗಳು 💐💐 ನಿಮ್ಮ್ ಇ ಸಂದೇಶ್ ಗಳು ಹೇಗೆ ಇದ್ದಾವೆ ಅಂದರೆ download ಮಾಡಕೊಂಡು states ಹಾಕಬೇಕು ಆ ತರ್ ಇದೆ ವಾಕ್ಯ ನೋಡಿದ್ ತಕ್ಷಣ್ ಸಂದೇಶ್ ಇಷ್ಟ ಆಗಬೇಕು ನಿಮ್ಮ್ ಮನಸಿನ ಮಾತು super 👌👌👌
@mohankattimani82232 ай бұрын
ಸುಮ್ನೆ ಇರೋ ಮಾರಾಯ dialogue ಏನೋ ಹೇಳೋದು ಹೇಳತಿ ನಿನ್ನ dialogue ನೋಡಿ ಬೆಂಕಿ ಪಟ್ಟಣ ರೇಟ್ ಹೆಚ್ಚಿಗೆ ಮಾಡುತ್ತಾರೆ ಸುಮ್ನೆ ಇರು
@AshaDevi-u1f2 ай бұрын
Yes
@praveenpravi14512 ай бұрын
ಬೆಂಕಿ ಹಚ್ಚುವವರ ಬೆಲೆ ಕಡಿಮೆ ಓಕೆ. ಆದ್ರೆ ಬೆಂಕಿಯ ತಪ್ಪು ಏನೂ