All the best brother's I wd like this video 📷 but I feel better soon some video and audio recording not like break and move. I just feel better clearlyti audio recording
@srinivasSri-fk5bf Жыл бұрын
Super guys..❤
@ravinayak7341 Жыл бұрын
Super
@nimma_pavankalyan1110 Жыл бұрын
All d best buddies for ur best effort and performance guys keep growing and continue ur bonding ❤🌍🥰👍
ಜಗತ್ತಿನಲ್ಲಿ ಕುಟುಂಬ ಸಂಬಂಧಕ್ಕಿಂತ ಮಿಗಿಲಾದುದು ಸ್ನೇಹಿತರ ಸಂಬಂಧ. ಹಣ,ಆಸ್ತಿ,ಅಧಿಕಾರ ಇದ್ದರೆ ಕುಟುಂಬ ನಮ್ಮನ್ನು ರಾಜನಾಗಿ ನೋಡುತ್ತದೆ. ಅದೇ ಏನೂ ಇಲ್ಲದಿರಲ್ಲಿ ನಾಯಿಗಿಂತ ಕಡೆಯಾಗಿ ಕಾಣುತ್ತದೆ. ಅದೇ ಸ್ನೇಹಿತರು ಹಣ, ಆಸ್ತಿ, ಅಧಿಕಾರ ಏನೂ ಇಲ್ಲದಿದ್ದರು ನಮ್ಮ ಏನೇ ಕಷ್ಟಕ್ಕೂ ಮಚ್ವಾ ನಾ ಇದ್ದೀನಿ ಅನ್ನುವ ಆ ಮಾತು ಎಷ್ಟು ಕೋಟಿಗು, ಯಾವ ಅಧಿಕಾರಕ್ಕೂ ಸಮವಲ್ಲ. ಅಂತಹ ಸ್ನೇಹಿತರ ಸ್ನೇಹವನ್ನು ಸಮಾಜಕ್ಕೆ ತೋರ್ಪಡಿಸುವ ತಮ್ಮ ಈ ಸಣ್ಣ ಪ್ರಯತ್ನಕ್ಕೆ ಶುಭವಾಗಲಿ.🎉 ಎರಡು ದಿನದ ಈ ಜೀವನದ ಪಯಣದಲ್ಲಿ ಎಲ್ಲಾ ವಿಷಯಕ್ಕೂ ಜಾತಿ-ಧರ್ಮದಲ್ಲಿ ಅಳೆಯುವ ಈ ಸಮಾಜಕ್ಕೆ ಒಂದು ಕಿವಿಮಾತು ಕೊಟ್ಟಿದ್ದೀರಿ. ಧನ್ಯವಾದಗಳು.. ತಮ್ಮೆಲ್ಲರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತಾ ಸಮಾಜಕ್ಕೆ ಮಾದರಿಯಾಗುವ ಹಾಗೆ ಇನ್ನೂ ಹೆಚ್ಚೆಚ್ಚಾಗಿ ಹೊಸ-ಹೊಸ ಕಥೆಗಳು ತಮ್ಮ ಮೂಲಕ ಮೂಡಿಬರಲಿ ಎಂದು ಆಶಿಸುವೆ.. ಜೈ ಭೀಮ್.. ಜೈ ಕರ್ನಾಟಕ..
@chigurupatisaikrishna Жыл бұрын
Movie super chandru anna
@ravigowda4519 Жыл бұрын
Nice👍👍
@kumarupendra7311 Жыл бұрын
Thanks for ur wishes bro
@venugopalgowdabm7192 Жыл бұрын
Nice Chandra!!!
@sunilsunny2529 Жыл бұрын
👏👏👏
@hariharimane8300 Жыл бұрын
Super freinds 👌
@bkmanjula9080 Жыл бұрын
ಸಂದೀಪ್ ಆಕ್ಟಿಂಗ್ ಸೂಪರ್ all the best boys super movie