Soo meaning full composition..i really feel sad because the knowledge you possess and share for free without pompusing as yogi,saint or any modren days GURUJI i feel sad as only few are gaining knowledge and rest are mocking and mortifying you which is really lamentable act... Another thing i am feeling sad is is that knowing that one cannot change every person who is doing or going in the wrong path,when felt to take responsibility you can suggest right path and rest should be left to their actions or karma.. Because of your farthinking you are being disrespected which is not acceptable.... Thanks for playing such a meaningful song kindly share its name Thank you
@SleepyHorseRacer-gb4ix18 сағат бұрын
ಇಂದಿನ ಶಿಕ್ಷಣ ಬೇರೆ ನೇ ಇದೆ ಗುರುಗಳೇ...... ಶಿಕ್ಷೆ +ಹಣ = ಶಿಕ್ಷಣ ಅಷ್ಟೇ 😭😭 ಇದು ನಮ್ಮ ದುರ್ದೈವ 😭😭
@NagarajaNaikKaarla18 сағат бұрын
ಧನ್ಯವಾದಗಳು
@pruthviraj714519 сағат бұрын
Plz upload song sir
@pruthviraj714519 сағат бұрын
I am not happy sir wt to do I am depression I am not sleep night wt is the reason plztell me sir
@GNB-jk5le19 сағат бұрын
E sarkara para bat beestiddiralwa ivattu braanda bhrashtachara walmiki hagarana mooda hagarana SC/st nigamada Hana muslimarige hinchiddarw yennno aropa hage ivattu dengu niyantrisalagde salu salu savu intha brashta janavirodhi hagu vipareeta muslim olaike mado inta sarkara parwagi matadteeralla shiva nimmanna mechtana dhikkara irli nimma Congress ghulamatanakke
@yeshwanthr249719 сағат бұрын
ನಮಸ್ತೆ ನಟೇಶ್ ಅಣ್ಣ ❤
@navnayak118519 сағат бұрын
ಬಹಳ ಚೆನ್ನಾಗಿದೆ ಸರ್
@shivaswamy6392Күн бұрын
ಙಾನಿಗಳಿಗೂ ಅವಮಾನಕರ ಪ್ರಸಂಗ ಎದುರಿಸಬೇಕಾಯಿತು ...
@kkvenkateshkkv9343Күн бұрын
Ahoratra nanu nimmanna sandisabeku avakasha kodi
@kkvenkateshkkv9343Күн бұрын
🎉🎉ahoratra
@kiranyr1733Күн бұрын
Badhuke nataka jeevana avnu nodi yen action madthane.
ಇದ್ದಂಗಿದ್ರೆ ಇಟ್ಟಂಗಿದ್ರೆ ಬುದ್ನಂಗಾಯ್ತಾರಂತಪ್ಪಾ ಏನ್ ಬೇಕಂದ್ರು, ಏನ್ ಬೇಡಂದ್ರು, ದುಃಖ ಬರ್ ತೈತಂತಪ್ಪಾ ಈ ಹಾಡಿನ ಸಾಲುಗಳಲಿ ಇರುವ ಸತ್ಯ ಕೆಳಕಂಡಂತೆ ಇದೆ. ಯಾರೋ ಸ್ವಾದಿಷ್ಟವಾದ ಭೋಜನ ಮಾಡಿ, ಅದರ ರುಚಿ ವಿವರಿಸಿದ್ದನ್ನ, ನೀವು ನಿಮ್ಮ ಪದಗಳಲಿ ಮರು ವಿವರಿಸಿದಂತ್ತಿದೆ. cycle ಸವಾರಿ ಮಾಡುವುದು ಅಥವಾ car ಚಾಲನೆ ಮಾಡುವುದು ಹೇಗೆ ಎಂದು ತರಗತಿಯಲಿ ಕೂತು, cycle ಇಲ್ಲದೆ, car ಇಲ್ಲದೆ ಕಲಿತು ಆ ಕಲಿಕೆಯನ್ನ ಇಲ್ಲಿ ಹೇಳಿಕೊಟ್ಟ ಹಾಗಿದೆ. ಬುದ್ಧನ ಸತ್ಯ ನಿಮ್ಮ ಸತ್ಯವೇ? ನಿಮಗೆ ನಿಜವಾಗಲು ಸತ್ಯದ ಸಾಕ್ಷಾತ್ಕಾರವಾದರೆ, ನೀವು ಅದರ ರುಚಿ ಕಂಡರೆ, ವಿವರಿಸುವ ಗೋಜಿಗೆ ಹೋಗುವುದೇ ಇಲ್ಲ. ಒಂದು ವೇಳೆ ವಿವರಿಸುವ ಪರಿಸ್ಥಿತಿ ಬಂದರೆ, ನಿಮ್ಮ ವಿವರಣೆಯು ಖಂಡಿತವಾಗಿ ಇಂದೆಂದೂ ಕೇಳಿರದ, ಕಂಡಿರದ, ಅನುಭವಕ್ಕೆ ಬಂದಿರದ ರೀತಿಯಲಿ ಇರುತ್ತದೆ. ಏಕೆಂದರೆ ಪ್ರತಿಯೊಬ್ಬರ ಸತ್ಯದ ರುಚಿಯು ಅನನ್ಯ, ಅದ್ವಿತೀಯ. ವಿವರಣೆ, ವಿಮರ್ಶೆ ಅಥವಾ ವ್ಯಾಖ್ಯಾನದ ಮೂಲಕ ಅಡುಗೆಯ ರುಚಿಯ ಅನುಭವಿಸಲು ಸಾಧ್ಯವೇ? i know that there's no malice in your heart and your intentions are pure. and there are no hidden ulterior motives either. Mr. Ahoratra, please give up spreading secondhand truth. your efforts isn't going to help people in anyway. on the contrary, it'll end up hurting them.