Пікірлер
@shashivasista7498
@shashivasista7498 7 күн бұрын
ಮಹತ್ವಪೂರ್ಣ ಮಾಹಿತಿಗಾಗಿ ಧನ್ಯವಾದಗಳು
@vasudhaprasad2436
@vasudhaprasad2436 7 күн бұрын
ಉತ್ತಮ ಮಾಹಿತಿಗಳಿಗಾಗಿ ಧನ್ಯವಾದಗಳು.
@srigowribhargava
@srigowribhargava 7 күн бұрын
🙏🙏
@nsriharihari6515
@nsriharihari6515 8 күн бұрын
ತುಂಬಾ ಚೆನ್ನಾಗಿದೆ, ಉತ್ತಮ ಮಾಹಿತಿ!
@srigowribhargava
@srigowribhargava 7 күн бұрын
🙏🙏
@Shivarajhosakeradirector
@Shivarajhosakeradirector 13 күн бұрын
Om
@vasudhaprasad2436
@vasudhaprasad2436 13 күн бұрын
ನಮಸ್ಕಾರ... ಮನಸ್ಸಿನ ಭಕ್ತಿ , ಗೌರವ , ವಿನಮ್ರತೆ ಮುಂತಾದವುಗಳನ್ನು ವ್ಯಕ್ತ ಪಡಿಸಲು ಮಾಡುವ ಅಭಿವಾದನ...ಅದರ ಪ್ರತ್ಯಯಗಳನ್ನು ಅತ್ಯುತ್ತಮವಾಗಿ ಬಿಂಬಿಸಿರುವ ನಿಮಗೆ ಸಸ್ನೇಹ ಪ್ರಣಾಮಗಳು.
@srigowribhargava
@srigowribhargava 13 күн бұрын
🙏🙏
@bhagyabhagyabh4472
@bhagyabhagyabh4472 15 күн бұрын
ನಮಸ್ತೆ ಹೆಣ್ಣು ಮಕ್ಕಳು ಅಥವಾ ಹೆಂಗಸರು ಗಂಟೆ ಬಾರಿಸಬಾರದು ಎಂದು ಹೇಳುತ್ತಿದ್ದಾರೆ ಅದು ಸರಿನಾ ತಪ್ಪು
@srigowribhargava
@srigowribhargava 14 күн бұрын
ನಮಸ್ಕಾರ ನಂದಿ ಅಥವಾ ಆಂಜನೇಯ ಇಲ್ಲದಿರೋ (ದಂಡ ಇರುವ ) ಘಂಟೆಯನ್ನು ಹೆಂಗಸರು ಬಾರಿಸಿ ಬಹುದು. ಸಾಮಾನ್ಯವಾಗಿ ಹೆಚ್ಚು ವ್ರತಗಳನ್ನು ದಂಪತಿಗಳೇ ಮಾಡುವುದರಿಂದ ಆಗ ಹೆಂಗಸರು ಘಂಟಾವಾದನ ಮಾಡುವ ಪ್ರಮೇಯವಿರುವುದಿಲ್ಲ. ಅಥವಾ ಕೆಲವು ವ್ರತಗಳನ್ನು ಪುರೋಹಿತರು ಮಾಡಿಸುವುದರಿಂದ ಅವರೇ ಸಕಾಲಕ್ಕೆ ಸರಿಯಾಗಿ ಘಂಟಾವಾದನವನ್ನು ಮಾಡುತ್ತಾರೆ. ಆದುದರಿಂದ ಪ್ರತಿನಿತ್ಯವೂ ಪೂಜೆಯನ್ನು ಮಾಡುವ ಹೆಂಗಸರು ನಿ:ಸಂದೇಹವಾಗಿ ಘಂಟಾವಾದನವನ್ನು ಮಾಡಬಹುದು. ವಿಡಿಯೋ ನೋಡಿ ಚಿಂತನಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಧನ್ಯವಾದಗಳು 🙏🙏 ಇನ್ನೂ ಹೆಚ್ಚೆಚ್ಚು ಆಸಕ್ತರಿಗೆ ಇದನ್ನು ತಲುಪಿಸಿ 🙏🙏
@vivekanandbelligatti5291
@vivekanandbelligatti5291 18 күн бұрын
Super subject
@MysoreVAMBAPRASADSBSVSAMA
@MysoreVAMBAPRASADSBSVSAMA 19 күн бұрын
Super info.
@nsriharihari6515
@nsriharihari6515 20 күн бұрын
ತಿಳಿದುಕೋಳ್ಳಬೇಕಾದ ವಿಷಯ, ಚೆನ್ನಾಗಿದೆ, ಧನ್ಯವಾದಗಳು 🙏
@KVRavi-l5m
@KVRavi-l5m 21 күн бұрын
Very nice The full smruthi may be done in few episodes Shubhavagali. Ravi
@sumitras8901
@sumitras8901 22 күн бұрын
ತುಂಬ ಒಳ್ಳೆಯ ಮಾಹಿತಿ ಅಕ್ಕ 🙏 Jai god sri krishna🙏
@nsriharihari6515
@nsriharihari6515 25 күн бұрын
ಚೆನ್ನಾಗಿದೆ, ಸಂಗ್ರಹ ಯೋಗ್ಯ ವಿಷಯ
@shwethaanand3449
@shwethaanand3449 26 күн бұрын
It is true. I have experienced many times.
@harshithpoojarykudla7217
@harshithpoojarykudla7217 26 күн бұрын
Jai maha Hindu rastra 🚩🙏🏹🇮🇳
@gayathriravi8165
@gayathriravi8165 27 күн бұрын
Stotra ವನ್ನು display Maadi. ನೀವು ಹೇಳಿರುವುದು clear ಆಗಿಲ್ಲ. Display ಮಾಡಿದ್ರೆ ಬರೆದುಕೊಳ್ಳಬಹುದು
@Mjagannatha-h9u
@Mjagannatha-h9u Ай бұрын
ಪ್ರಣಾಮಗಳು ಅಮ್ಮ ಒಳ್ಳೆ ವಿಷಯ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು
@srigowribhargava
@srigowribhargava Ай бұрын
🙏🙏
@ravishankaraks1965
@ravishankaraks1965 Ай бұрын
ವಿವರಣೆ ಉತ್ತಮವಾಗಿ ಬರುತ್ತಿದೆ.
@srigowribhargava
@srigowribhargava Ай бұрын
🙏🙏
@girijakhuttinagoudar6724
@girijakhuttinagoudar6724 Ай бұрын
🌹🌹🌹🌹🌹🙏🙏🙏🙏🙏
@Kpscstudies
@Kpscstudies Ай бұрын
Mam i lost my father 1 month ago can i do guru charitra parayan?? Or till 1 year i shouldn't?? Please tell
@srigowribhargava
@srigowribhargava Ай бұрын
You can do Parayanam from coming Thursday Datta kripa praaptirastu
@KumaraswamyBS
@KumaraswamyBS Ай бұрын
ಧನ್ಯವಾದಗಳು.ನಿಮ್ಮ ವಿವರವೂ ಎಲ್ಲಾ ಚಕ್ರ ಡಬಗ್ಗೆ ತಿಳಿಸಿ.
@ToraveRamayya-fx5qi
@ToraveRamayya-fx5qi Ай бұрын
Sree, ranganathaya, om, narayanaysa,, om, lakshmi, ranganathaya, namaha, krishna, ramaya,, vasudevaya,, 🎉🎉🎉🎉🎉🎉❤❤❤❤❤❤
@manasu9979
@manasu9979 Ай бұрын
ಬಹಳ ಉಪಯುಕ್ತವಾದ ವಿಷಯ ವಿವರವಾಗಿ ಅತೀ ಅವಶ್ಯಕ ಆಗಿರುವ ಪಿತೃ ಪಕ್ಷದ ಮಾಹಿತಿ ತಿಳಿಸಿಕೊಟ್ಟಿದ್ದೀರಿ. ನಿಮಗೆ ಕೋಟಿ ಧನ್ಯವಾದಗಳು 🙏🏻💐 ಇನ್ನೂ ಹೀಗೇ ಹಲವು ಆಚರಣೆಗಳ ಬಗ್ಗೆ ತಿಳಿಸುವ ಮಹತ್ಕಾರ್ಯ ನಿಮ್ಮಿಂದ ಸಾಗುತ್ತಿರಲಿ.
@srigowribhargava
@srigowribhargava Ай бұрын
@@manasu9979 🙏🙏
@sumedhavasishta9111
@sumedhavasishta9111 Ай бұрын
Excellent
@srigowribhargava
@srigowribhargava Ай бұрын
🙏🙏
@nageshmr1595
@nageshmr1595 Ай бұрын
ಪಕ್ಷಮಾಸ,ದರ್ಭೆ,ಪವಿತ್ರ ಇವುಗಳಿಂದ ಪ್ರಯೋಜನ ಪಡೆದಿದ್ದರೂ ನಿಖರವಾದ ಮಾಹಿತಿ,ಆಧಾರ ತಮ್ಮ ಇಂದಿನ ಸಂಚಿಕೆಯಿಂದ ಲಭ್ಯವಾಯಿತು, ಇದರಿಂದ ಶ್ರದ್ಧಾಳುಗಳ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ, ಧಾರ್ಮಿಕ ಸಮಾಜ ಸೇವೆ ಮುಂದುವರೆಯಲಿ, ಶುಭವಾಗಲಿ
@srigowribhargava
@srigowribhargava Ай бұрын
ತಮ್ಮ ಆಶೀರ್ವಾದವಿರಲಿ 🙏🙏
@shashivasista7498
@shashivasista7498 Ай бұрын
ಸಂಗ್ರಹ ಯೋಗ್ಯ ವಿಚಾರ, ವಿವರಣಾತ್ಮಕವಾಗಿ ಅವಲೋಕಿಸಿದ್ದೀರಿ
@srigowribhargava
@srigowribhargava Ай бұрын
🙏🙏
@kamalanarasimhatumkur3958
@kamalanarasimhatumkur3958 Ай бұрын
Idu ragamalika, bahala channagide. Sthayi mukya. Manasige dyana santasa siguttade
@gsrajeshwari1346
@gsrajeshwari1346 Ай бұрын
😊
@gsrajeshwari1346
@gsrajeshwari1346 Ай бұрын
Super
@kamalanarasimhatumkur3958
@kamalanarasimhatumkur3958 Ай бұрын
Super.fumba channagide
@soumyamundadi
@soumyamundadi Ай бұрын
Divine🙏
@nagarathnagopinath6799
@nagarathnagopinath6799 Ай бұрын
Super agi ide lyrics
@akshathagg1313
@akshathagg1313 Ай бұрын
Lyrics thumba chenagi bartidera mam😊
@srigowribhargava
@srigowribhargava Ай бұрын
🙏🙏
@subbuak2007
@subbuak2007 Ай бұрын
सम्यक् कृतं
@srigowribhargava
@srigowribhargava Ай бұрын
@@subbuak2007 🙏🙏
@yallammayallama6335
@yallammayallama6335 Ай бұрын
Om guru dattatreya namah blessed with me and my family appa. 🙏🙏🙏🙏🙏💧💧💧💧💧🌺🌷🌹💐🌼🍌🍋🍍🍎🍊🥥🥥🥥🥥🥥🥣🥣🥣🥣🥣🐕🐕🐕🐕🐕
@manasu9979
@manasu9979 Ай бұрын
ತಾಬೂಲ ಎಲ್ಲದಕ್ಕೂ ಬಳಸುತ್ತೇವೆ ಆದರೆ ಮಹತ್ವ ಸ್ವಲ್ಪ ಗೊತ್ತಿತ್ತು ನೀವು ಇಷ್ಟೆಲ್ಲಾ ತಿಳಿಸಿದ್ದೀರಿ, ಧನ್ಯವಾದಗಳು ನಿಮಗೆ 🙏🏻🙏🏻ಮನೆ ಮದ್ದು ಎಲ್ಲರಿಗೂ ತಿಳಿದಿದ್ದರೂ ಸಹ, ವೈದ್ಯರು ಹೇಳಿದ ಔಷದಿ ಅಥವಾ ಹತ್ತಿರದ ಅಂಗಡಿ ಯಲ್ಲಿ ಅಜೀರ್ಣ ಅಂತ ಅಥವಾ ಬೇರೆ ಎಲ್ಲದಕ್ಕೂ ತಂದು ತಗೋತೀವಿ..ಸುಲಭವಾಗಿ ಮಾಡೋದೇ ಹುಡುಕೋದು ಆದರೆ ಸಣ್ಣ ಶ್ರಮ ಆರೋಗ್ಯ ಸುಧಾರಿಸ್ಕೊ ಬಹುದು ಅದೂ ಹೀಗೇ ತಿಳಿದವರ್ಯಾರಾದ್ರೂ ತಿಳಿಸುತ್ತಾ ಬಂದರೆ ಒಬ್ಬರಿಂದೊಬ್ಬರಿಗೆ ತಿಳಿದು ಅರೋಗ್ಯ ಕಾಪಾಡಿಕೊಳ್ಳಬಹುದು. ಧನ್ಯವಾದಗಳು 🙏🏻
@srigowribhargava
@srigowribhargava Ай бұрын
🙏🙏
@datta9880
@datta9880 2 ай бұрын
Very nice
@srigowribhargava
@srigowribhargava Ай бұрын
🙏🙏
@sheelaanambi7004
@sheelaanambi7004 2 ай бұрын
ಹಾಡಿರುವುದು ತುಂಬಾ ಚೆನ್ನಾಗಿದೆ
@sudhan4416
@sudhan4416 2 ай бұрын
Nice singing mam please yava raga thilisi please 🙏🙏
@sumaprasad9354
@sumaprasad9354 2 ай бұрын
Su madhura gayana❤
@SowmyaDMSowmyaDM
@SowmyaDMSowmyaDM 2 ай бұрын
Nice mam❤
@mamatharamesh4898
@mamatharamesh4898 2 ай бұрын
Superb
@kushanm871
@kushanm871 2 ай бұрын
ಬಹಳ ಚೆನ್ನಾಗಿದೆ,ಸಾಹಿತ್ಯ,ಧಾಟಿ ಮತ್ತು ಗಾಯನ ಎಲ್ಲವೂ....
@mbpradeep609
@mbpradeep609 2 ай бұрын
🎉
@MysoreVAMBAPRASADSBSVSAMA
@MysoreVAMBAPRASADSBSVSAMA 2 ай бұрын
Jaya Sri Krishna
@ashwinibhadrashetti1118
@ashwinibhadrashetti1118 2 ай бұрын
Amma nanu dattatreya parayana madatidini health prblm ide amma nange sari hogatta
@srigowribhargava
@srigowribhargava 2 ай бұрын
ಖಂಡಿತಾ ವಾಸಿ ಆಗತ್ತೆ. ನಿಮಗೆ ಆದರೆ ಔದುಂಬರ ವೃಕ್ಷ ಪ್ರದಕ್ಷಿಣೆ ಮಾಡಿ, ಅಥವಾ ನಿಮ್ಮ ಪರವಾಗಿ ಯಾರಾದ್ರೂ ಮಾಡಿದರೂ ಸರಿ. ದಿನವೂ ದತ್ತ ಸಹಸ್ರನಾಮ ಪಾರಾಯಣ ಮಾಡಿ ಅಥವಾ ಶ್ರವಣ ಮಾಡಿ . ದತ್ತ ಕೃಪಾ ಪ್ರಾಪ್ತಿರಸ್ತು 🙏🙏
@pushpalatha5403
@pushpalatha5403 2 ай бұрын
Nice singing
@manjunathbaluvaneralu4797
@manjunathbaluvaneralu4797 2 ай бұрын
ಕೇಳಿ ತುಂಬಾ ಸಂತೋಷವಾಯಿತು.ಅನಂತ ಧನ್ಯವಾದಗಳು..ಈ ಮಧುರ,ಪವಿತ್ರ ಗಾಯತ್ರಿ ಸ್ತುತಿ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಕ್ಕೆ
@ushahegde6292
@ushahegde6292 2 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ
@gsrajeshwari1346
@gsrajeshwari1346 2 ай бұрын
ಸುಮಧುರ ಗಾಯನ❤
@premaananth2869
@premaananth2869 2 ай бұрын
ಸ್ಪಷ್ಟ ಉಚ್ಚಾರಣೆ ಮತ್ತು ಮಧುರ ಗಾಯನ.