Sir nivu class tumba channagi maduttira 🙏🙏 daily video madi bidi 🙏
@SMBiradar-e2wАй бұрын
ok ಹಾಗೆ ಬಿಡಿಸಿ ಕಳಿಸುತ್ತೇನೆ ಆದರೆ ನೀವು ಸ್ವಲ್ಪ ಸಬ್ಸ್ಕ್ರೈಬ್ ಮಾಡಲು ನಿಮ್ಮ ಸ್ನೇಹಿತರಿಗೆ ತಿಳಿಸಿ ಪ್ಲೀಸ್
@AnjalikalashettiBasavarajkalasАй бұрын
Super sir nivu haluva lesson telitu sir ennu e tara video made sir
@SMBiradar-e2wАй бұрын
ನಮಸ್ಕಾರ ಪ್ರತಿದಿನ sslc maths ಕ್ಕೆ ಸಂಬಂಧಪಟ್ಟ ವಿಡಿಯೋ ಮಾಡುತ್ತಿರುವೆ ಇದಕ್ಕೆಲ್ಲ ನಿಮ್ಮ ಸಪೋರ್ಟ್ ಅತೀ ಮುಖ್ಯವಾಗಿದ್ದು ನನ್ನನ್ನು ಬೆಳೆಸುವರು ನೀವು ಅದಕ್ಕಾಗಿ ನೀವು ನೋಡಿ ನಿಮ್ಮ ಸ್ನೇಹಿತರಿಗೂ ಹೇಳಿ ಹಾಗೆ ಸಬ್ಸ್ಕ್ರೈಬ್ ಮಾಡಲು & ಲೈಕ್ ಮಾಡಲು ತಿಳಿಸಿ ಪ್ಲೀಸ್ ಮತ್ತೇನಾದರೂ ಕಠಿಣವಿನಿಸಿದರೆ ಈ ನಂಬರ್ 8861132278 ಕ್ಕೆ ಕಾಲ್ ಮಾಡಿ ಪ್ಲೀಸ್