Sunday School Program | Yese sarvam
2:47
Пікірлер
@meenakshim3019
@meenakshim3019 18 күн бұрын
🤩❤️
@gurucharanshanbhog1397
@gurucharanshanbhog1397 19 күн бұрын
Halleluya fine
@meenakshim3019
@meenakshim3019 19 күн бұрын
🤩😁❤️
@sheralpaul383
@sheralpaul383 11 ай бұрын
😍😍
@sheralpaul383
@sheralpaul383 11 ай бұрын
Super 😂
@meenakshim3019
@meenakshim3019 Жыл бұрын
I enjoy this skit🤩😁
@bethesdaagchurch858
@bethesdaagchurch858 Жыл бұрын
🙏🏼
@meenakshim3019
@meenakshim3019 Жыл бұрын
🤩🙌
@bethesdaagchurch858
@bethesdaagchurch858 Жыл бұрын
🙌
@bethesdaagchurch858
@bethesdaagchurch858 Жыл бұрын
ಆತ್ಮ ಶಕ್ತಿಯೇ ಇಳಿದಿಳಿದು ಬಾ ಇಳಿದಿಳಿದು ಬಾ ಮಳೆಯಂತೆ ಸುರಿಸುತ್ತಾ ಬಾ ಪವಿತ್ರ ಅಗ್ನಿಯೇ ಇಳಿದಿಳಿದು ಬಾ ಇಳಿದಿಳಿದು ಬಾ ಮಳೆಯಂತೆ ಸುರಿಸುತ್ತಾ ಬಾ ||2|| ಆತ್ಮ ನದಿಯಂತೆ ನನ್ನಲ್ಲಿ ಹರಿದು ನೀ ಬಾ ಆತ್ಮ ಶಕ್ತಿಯಾಗಿ ನನ್ನಲ್ಲಿ ವಾಸಿಸು ನೀ ಬಾ ||2|| ಮಳೆಯಂತೆ ಸುರಿಸುತ್ತಾ ಬಾ ಮಳೆಯಂತೆ ಸುರಿಸುತ್ತಾ ಬಾ ||2|| 1. ಪಂಚಶತಮ ದಿನದ ಮಾಳಿಗೆಯಲ್ಲಿ ಅಗ್ನಿಯಿಂದ ಜನರನ್ನು ತುಂಬಿಸಿದೆ ನೀ ||2|| ಅಗ್ನಿ ಜ್ವಾಲೆಯಂತೆ ಬಾಯ್ದೆರೆದು ಬಾ ಬಿರುಗಾಳಿಯಂತೆ ಬೀಸುತ್ತಲೇ ಬಾ ||2|| ||ಮಳೆಯಂತೆ|| 2. ಹದ್ದಿನಂತೆ ರೆಕ್ಕೆಯನ್ನು ಚಾಚಿ ಏಳಲು ಬಿದ್ದು ಹೋಗದಾಗೆ ಬಲವನ್ನು ಹೊಂದಲು ||2|| ಕಾಯುತ್ತಿರುವೆ ಯೆಹೋವ ದೇವರೆ ಶಕ್ತಿಯನ್ನು ಹೊಂದಲು ನನ್ನೊಳಗೆ ಬಾ ||2|| ||ಮಳೆಯಂತೆ|| 3. ಎಲಿಯನ ಯಜ್ಞದಲ್ಲಿ ಇಳಿದಗ್ನಿಯೇ ಮೋಶೆಗಾಗಿ ಮುಳ್ಳಿನಲ್ಲಿ ಕಂಡ ಅಗ್ನಿಯೇ ||2|| ನನ್ನ ಜೀವದಲ್ಲಿ ಹರಿಯುತ್ತಾ ಬಾ ಪಾರಿವಾಳದಂತೆ ಹಾರುತ್ತ ಬಾ ||2|| ||ಮಳೆಯಂತೆ|| Athmashaktiye ilidilidu baa ilidilidu baa Maleyanthe surisutta baa Pavitra agnige ilidilidu baa ilidilidu baa Maleyanthe surisutta baa ||2|| Athma nadiyanthe nannalli haridu nee baa Athma shakthiyaagi nannalli vasisu nee baa ||2|| Maleyanthe surisutta baa Maleyanthe surisutta baa ||2|| 1. Panchashathama dinada maligeyalli Agniyinda janarannu thumbiside nee ||2|| Agni jwaleyanthe baayderedu baa Birugaaliyanthe beesuttale baa ||2|| ||Maleyanthe|| 2. Haddinanthe rekkeyannu chaachi elalu Biddu hogadaage balavannu hondalu ||2|| Kayuttiruve Yehova devare Shakthiyannu hondalu nannolage baa ||2|| ||Maleyanthe|| 3. Eliyana yagnadalli ilidagniye Moshegagi mullinalli kanda agniye ||2|| Nanna jeevadalli hariyutta baa Parivaaladanthe haarutta baa ||2|| ||Maleyanthe|| -------------------------------------------------------------------------------------- ಶೂನ್ಯವಾಗಿದ್ದ ನನ್ನ ನೂರಕ್ಕೆ ನೂರರಷ್ಟು ಮಾಡಿ ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ ||2|| ಗಣನೆಗೆ ಬಾರದಂಥ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ||2|| ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೇ ||2|| 1. ನನ್ನ ಜೀವನ ಸಾಗುತ್ತಿರುವದು ನನ್ನ ಬಲದಿಂದಲ್ಲಾ ನಾ ಮಣ್ಣಲ್ಲಿರದೆ ಉಸಿರಾಡ್ವದು ನನ್ನ ಸಾಮರ್ಥ್ಯದಿಂದಲ್ಲ ||2|| 2. ನನ್ನ ಕುಟುಂಬ ನೆಮ್ಮದಿಯಾಗಿರುವದು ನನ್ನ ಐಶ್ವರ್ಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ಜ್ಞಾನದಿಂದಲ್ಲ ||2|| Shoonyavagidda nanna Noorakke noorarastu maadi Yogyanendu nanna karedaddu Ninna krupeyallave ||2|| Gananege baaradantha nanna Gananeya madiddu nin krupeye ||2|| Krupeye krupeye krupeye Yesu appa ella ninna krupeye ||2|| 1. Nanna jeevana saguttiruvadu Nanna baladindalla Naa mannallirade usiradvadu Nanna samarthyadindalla ||2|| 2. Nanna kutumba nemmadiyagiruvadu Nanna aishwaryadindalla Naa hattalagada sthanakkattiddu Nanna jnanadindalla ||2|| -------------------------------------------------------------------------------------- ಅಂತ್ಯಕಾಲ ಅಭಿಷೇಕ ಸಕಲ ಜನರ ಮೇಲೆ ಸುಗ್ಗಿಕಾಲ ಸಮಯವಲ್ಲೋ ತಂದೆ ಆತ್ಮದೀ ತುಂಬಿಸಯ್ಯ ||2|| ಬೆಂಕಿಯಾಗಿ ಇಳಿಯಲಯ್ಯಾ ಅಗ್ನಿ ಜ್ವಾಲೆಯಾಗಿ ಉರಿಯಲಯ್ಯಾ ಬಿರುಗಾಳಿಯಾಗಿ ಬೀಸಲಯ್ಯ ಆತ್ಮನ ನದಿಯಲ್ಲಿ ಮುಳುಗಿಸಯ್ಯಾ ||2|| 1. ಅಸ್ಥಿಗಳ ತಗ್ಗಿನಲ್ಲಿ ದೊಡ್ಡ ಸೈನ್ಯವ ನಾ ಕಾಣುವೆ ಜೀವವ ತುಂಬಿಸಯ್ಯ ಇಂದು ಆತ್ಮದೀ ಪ್ರವಾದಿಸಲು ||2|| 2. ಕಾರ್ಮೆಲಿನ ಬೆಟ್ಟದಲ್ಲಿ ಒಂದು ಕೈ ಮೇಘ ನಾ ಕಾಣುವೆ ಆಹಾಬ ನಡುಗುವಂತೆ ಅಗ್ನಿ ಮಳೆಯಾಗಿ ಸುರಿಯಲಯ್ಯಾ ||2|| 3. ಸೀನಾಯಿ ಬೆಟ್ಟದಲ್ಲಿ ಒಂದು ಜ್ವಾಲೆಯ ನಾ ಕಾಣುವೆ ಇಸ್ರಾಯೇಲಿನ್ ದೇವರೇ ಆ ಜ್ವಾಲೆ ನನ್ನಲ್ ಉರಿಯಲಯ್ಯಾ ||2|| Anthyakala abhisheka Sakala janara mele Suggikala samayavallo Thande aathmadi thumbisayya ||2|| Benkiyagi iliyalayya Agni jwaleyagi iliyalayya Birugaliyaagi beesalayya Athmana nadiyalli mulugisayya ||2|| 1. Asthigala thagginali Dodda sainyava naa kanuve Jeevava thumbisayya Indu aathmadi pravadisalu ||2|| 2. Karmelina bettadalli Ondu kai megha naa kanuve Aahaba naduguvanthe Agni maleyaagi suriyalayya ||2|| 3. Seenayi bettadalli Ondu jwaleya naa kanuve Israyelin devare Aa jwale nannal uriyalayya ||2||
@bethesdaagchurch858
@bethesdaagchurch858 Жыл бұрын
ಪರಲೋಕದಲ್ಲಿ ಇರುವ ತಂದೆ ಪರಿಶುದ್ಧವಾದದ್ದು ನಿನ್ನ ನಾಮ ||2|| ಸ್ತುತಿಸಲು ಯೋಗ್ಯನು ನೀ ಮಹಿಮೆಗೆ ಯೋಗ್ಯನು ನೀ ಕ್ಷಮಿಸಲು ಯೋಗ್ಯನು ನೀನೇ ||2|| ಆರಾಧನೇ ಆರಾಧನೇ ||2|| 1. ಪರಲೋಕದಲ್ಲಿ ನಿನ್ನ ಚಿತ್ತ ನಿತ್ಯವೂ ನೆರವೇರುವಂತೆ ಭೂಲೋಕದಲ್ಲಿಯೂ ನನ್ನಲ್ಲಿಯೂ ದೇವಾ ನಿನ್ ಚಿತ್ತ ನೆರವೇರಲಿ ||2|| 2. ಜೀವದ ರೊಟ್ಟಿ ನೀನೇ ದೇವಾ ಜೀವ ಜಲವು ನೀನೇ ದೇವಾ ಅನುದಿನದ ಆಹಾರವ ನನಗೆ ನೀ ನೀಡು ದೇವಾ ನೀಡು ನಿನ್ ಆತ್ಮ ನನಗೆ ||2|| 3. ಶೋಧನೆಯಲ್ಲಿ ಬೀಳದಂತೆ ವಾಕ್ಯದ ಬೆಳಕು ನೀಡು ದೇವಾ ಇತರರ ತಪ್ಪುಗಳನ್ನು ನಾ ಕ್ಷಮಿಸುವಂತೆ ದೇವಾ ನೀಡು ಕ್ರಿಸ್ತನ ಮನಸ್ಸು ||2|| Paralokadalli iruva thande Parisuddhavadaddu ninna naama ||2|| Stutisalu yogyanu nee mahimege yogyanu nee Kshamisalu yogyanu neene ||2|| Aaradhane aaradhane ||2|| 1. Paralokadalli ninna chitta Nithyavoo neraveruvanthe Bhulokadalliyu nannalliyu devaa Nin chitta neraverali ||2|| 2. Jeevada rotti neene devaa Jeeva jalavu neene devaa Anudinada aaharava nanage nee needu devaa Needu nin athma nanage ||2|| 3. Shodaneyalli beeladanthe Vakyada belaku needu devaa Itharara thappugalannu naa kshamisuvanthe devaa Needu kristana manassu ||2||
@bethesdaagchurch858
@bethesdaagchurch858 Жыл бұрын
ಉಸಿರಿರುವ ದಿನವೆಲ್ಲಾ ಆರಾಧನೆ ಉಸಿರಾದ ಯೇಸುವಿಗೆ ಆರಾಧನೆ ||2|| ಆರಾಧನೆ ಅಪ್ಪ ಆರಾಧನೆ ಯೇಸುವೇ ಆರಾಧನೆ ಆತ್ಮನೇ ಆರಾಧನೆ ||2|| 1. ನನ್ನ ಬಂಡೆಯೇ ಆರಾಧನೆ ನನ್ನ ಕೋಟೆಯೇ ಆರಾಧನೆ ||2|| 2. ನನ್ನ ಬಲವೇ ಆರಾಧನೆ ನನ್ನ ದುರ್ಗವೇ ಆರಾಧನೆ ||2|| 3. ಸರ್ವಶಕ್ತನೇ ಆರಾಧನೆ ಸರ್ವ ಸೃಷ್ಟಿಯೇ ಆರಾಧನೆ ||2|| Usiriruva dinavella aaradhane Usirada Yesuvige aaradhane ||2|| Aaradhane Appa aaradhane Yesuve aaradhane Athmane aaradhane ||2|| 1. Nanna bandeye aaradhane Nanna koteye aaradhane ||2|| 2. Nanna balave aaradhane Nanna durgave aaradhane ||2|| 3. Sarvashakthane aaradhane Sarva srustiye aaradhane ||2||
@bethesdaagchurch858
@bethesdaagchurch858 Жыл бұрын
ತಂದೆಯೇ ತಂದೆಯೇ ನೀ ಮಾತ್ರ ಸಾಕು ನನಗೆ ಯೇಸುವೇ ಆತ್ಮನೇ ನೀ ಮಾತ್ರ ಸಾಕು ನನಗೆ ||2|| ಆರಾಧನೆ ||4|| ತ್ರಯೇಕ ದೇವರಿಗೆ ಆರಾಧನೆ ||2|| ೧. ನನಗಾಗಿ ಚಿಂತಿಸುವ ಪರಲೋಕ ತಂದೆಯೇ ಎಲ್ಲವನ್ನು ಒದಗಿಸುವ ನನ್ನ ಪ್ರಿಯ ಯೇಸುವೇ ||2|| ಹೆಜ್ಜೆ ಹೆಜ್ಜೆ ಕಾಯುವ ಪವಿತ್ರ ಆತ್ಮನೇ ||2|| ತ್ರಯೇಕ ದೇವರಿಗೆ ಆರಾಧನೆ ||2|| ೨. ನನ್ನನ್ನು ಪ್ರೀತಿಸುವ ಪರಲೋಕ ತಂದೆಯೇ ಮನಗಾಯ ಕಟ್ಟುವ ನನ್ನ ಪ್ರಿಯ ಯೇಸುವೇ ||2|| ನನ್ನಾತ್ಮ ಉಜ್ಜೀವಿಸುವ ಪರಿಶುದ್ಧ ಆತ್ಮನೇ ||2|| ತ್ರಯೇಕ ದೇವರಿಗೆ ಆರಾಧನೆ ||2|| ೩. ಒಳ್ಳೆಯ ವರಗಳನ್ನು ಕೊಡುವ ತಂದೆಯೇ ದಿವ್ಯಶಾಂತಿ ನೀಡುವ ನನ್ನ ಪ್ರಿಯ ಯೇಸುವೇ ||2|| ಎಲ್ಲವನ್ನು ಉಪದೇಶಿಸಿ ನೆನಪಿಸುವ ಆತ್ಮನೇ ||2|| ತ್ರಯೇಕ ದೇವರಿಗೆ ಆರಾಧನೆ ||2|| Thandeye thandeye Nee matra saku nanage Yesuve athmane Nee matra saku nanage ||2|| Aaradhane ||4|| Thrayeka devarige aaradhane ||2|| 1. Nanagagi chinthisuva paraloka thandeye Ellavannu odagisuva nanna priya Yesuve ||2|| Hejje hejje kayuva pavitra athmane ||2|| Thrayeka devarige aaradhane ||2|| 2. Nannannu preethisuva paraloka thandeye Managaya kattuva nanna priya Yesuve ||2|| Nannathma ujjivisuva parisuddha athmane ||2|| Thrayeka devarige aaradhane ||2|| 3. Olleya varagalannu koduva thandeye Divyashanthi needuva nanna priya Yesuve ||2|| ellavannu upadeshisi nenapisuva athmane ||2|| Thrayeka devarige aaradhane ||2||
@meenakshim3019
@meenakshim3019 2 жыл бұрын
Nice dance❤
@bethesdaagchurch858
@bethesdaagchurch858 Жыл бұрын
Thanks 😊
@meenakshim3019
@meenakshim3019 2 жыл бұрын
Super in this well in picture
@bethesdaagchurch858
@bethesdaagchurch858 Жыл бұрын
Thanks