Пікірлер
@santoshpandit4440
@santoshpandit4440 Сағат бұрын
ಜೈ ಭುವನೇಶ್ವರಿ, ಜೈ ಕನ್ನಡಾಂಬೆ
@NaDadiga
@NaDadiga Сағат бұрын
ಸೊಬಗಿನಿಂದ ಕೂಡಿರುವ ಎರಡು ಕಣ್ಮಣಿಗಳಂತಿರುವ ಗುಡಿಗಳು 😍😍. ನೋಡ ನೋಡುತ್ತಲೇ ಕಣ್ಣಿಗೆ ತಣಿವು ಹಾಗೂ ಚುರುಕನ್ನು ಮುಟ್ಟಿಸುವ ಕೆತ್ತನೆಗಳು. ನಣ್ಮೆಗಳು 🙏.
@manjunathreddy9600
@manjunathreddy9600 2 сағат бұрын
Why local people take initiative and maintain this beautiful place. I can tell our people's are the most useless one's. They don't even bother to take care. I pity on them.
@umeshah2923
@umeshah2923 2 сағат бұрын
Good sclupture.
@A.S.LAXMAN.0123
@A.S.LAXMAN.0123 2 сағат бұрын
ಕಲ್ಯಾಣಿ ಚಾಲುಕ್ಯರ ಶೈಲಿಯ ದೇವಾಲಯದಂತೆ ಇದೆ
@KLRaju-xc7gv
@KLRaju-xc7gv 7 сағат бұрын
Address sir
@Santhoshkumar124
@Santhoshkumar124 7 сағат бұрын
ಸಿಂಧೂಬಯಲಿನ ನಾಗರೀಕತೆಯ ಸಮಯದಲ್ಲಿ ಕನ್ನಡ ನಾಡಿನಿಂದಲೇ ಚಿನ್ನದ ವ್ಯಾಪಾರ ನಡೆಯುತ್ತಿತ್ತು
@Santhoshkumar124
@Santhoshkumar124 8 сағат бұрын
100% ಕನ್ನಡ ಎಲ್ಲಕಿಂತ ಹಳೆಯ ಭಾಷೆ ಗೂಗಲ್ ನಲ್ಲಿ ಇರೋದೆಲ್ಲ ಸತ್ಯವಲ್ಲ ಬಲವಂತವಾಗಿ ಗೂಗಲ್ ನಲ್ಲಿ ಮಾಹಿತಿ ತುರುಕಿದ್ದಾರೆ.
@SriSrienterprises-b6i
@SriSrienterprises-b6i 19 сағат бұрын
ಗುರು ಮೊದಲು ಪ್ಲೇಸ್ ಪರಿಚಯ ಮಾಡ್ಸೋದು ತಿಳ್ಕೊ
@suneethasuresh3515
@suneethasuresh3515 22 сағат бұрын
ಆ ಚಕ್ರದ ವಿವರ ಇದೆ
@trimurthya149
@trimurthya149 23 сағат бұрын
ಬೇಜಾರಾಗುತ್ತದೆ.😢
@Vidyarthimitraravikiran
@Vidyarthimitraravikiran Күн бұрын
ಇಂತಹ ಐತಿಹಾಸಿಕ ಸ್ಥಳವನ್ನ ನಾವು ಕಾಪಾಡಬೇಕು
@manjubest36
@manjubest36 Күн бұрын
ಪುಲಿಕೇಶಿ ಪದ ತಪ್ಪು ಪೊಲಕೇಸಿ ಸರಿಯಾದ ಪದ
@manjubest36
@manjubest36 Күн бұрын
ನಮ್ಮ ಎಮ್ಮೆಯ ಅಲ್ಲ.. ತಪ್ಪಾಗಿದೆ ನಮ್ಮ ಹೆಮ್ಮೆಯ ಅದು
@bharamappabelagali6888
@bharamappabelagali6888 Күн бұрын
Jai jinendra
@abhinabdanjagannvar1855
@abhinabdanjagannvar1855 Күн бұрын
ಚೆನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು
@santoshpandit4440
@santoshpandit4440 Күн бұрын
ಚಕ್ರವರ್ತಿ ಸಾಮ್ರಾಟ್ ಸ್ವಸ್ತಿಶ್ರೀ ಪುಲಕೇಶಿ ಮಹಾಪ್ರಭು ಭೂಪತಿಯೇ ಜಯ ವಿಜಯಿ ಭವ. ಜೈ ಭುವನೇಶ್ವರಿ, ಜೈ ಕನ್ನಡಾಂಬೆ
@goudappas978
@goudappas978 Күн бұрын
❤❤❤❤❤❤
@srinivasmkaku5188
@srinivasmkaku5188 Күн бұрын
amazing video sir... Namma Kannada Namma Hemme...
@ಕನ್ನಡದೇಶ
@ಕನ್ನಡದೇಶ Күн бұрын
❤❤❤❤❤
@prajvaljainelkal3090
@prajvaljainelkal3090 Күн бұрын
ಜಿನ ಮಂದಿರ ತಪ್ಪು: ಬಸದಿ
@abhinabdanjagannvar1855
@abhinabdanjagannvar1855 Күн бұрын
ಜಿನ ಅಂದ್ರ ಬಸದಿ ಒಳಗಿರುವ ದೇವರಿಗೆ ಜಿನ ಅನ್ನುತ್ತಾರೆ ಹೀಗಾಗಿ ಜನಮಂದಿರ ಅಂದ್ರು ಅಷ್ಟೇ ಬಸದಿ ಅಂದ್ರು ಒಂದೇ
@prajvaljainelkal3090
@prajvaljainelkal3090 Күн бұрын
@abhinabdanjagannvar1855 ಮಂದಿರ ತಪ್ಪು : ಬಸದಿ
@ajithjain8334
@ajithjain8334 Күн бұрын
👍
@basavarajbudihalgoa6162
@basavarajbudihalgoa6162 Күн бұрын
ತೆಲಂಗಾಣ ಸರಕಾರವು ತನ್ನ ಶಿಕ್ಷಣದ ಪಠ್ಯಕ್ರಮಗಳಲ್ಲಿ ಈ ಎಲ್ಲ ಪ್ರಮುಖ ದೇವಾಲಯಗಳನ್ನು ಕನ್ನಡದ ರಾಜರಸರು ನಿರ್ಮಿಸಿರುವುದರ ಸತ್ಯತೆಯನ್ನು ಪ್ರಟಿಸಿಕೊಂಡಿದೆಯೆ?
@punithcgowda45
@punithcgowda45 Күн бұрын
Nandi near chikkaballapur
@Mayursubhash
@Mayursubhash Күн бұрын
1:14 ಕವಿರಾಜಮಾರ್ಗ ಬರೆದದ್ದು ಅಮೋಘವರ್ಷ ನೃಪತುಂಗ ಅಲ್ಲ ಅವನ ಆಸ್ಥಾನದಲ್ಲಿದ್ದ ಆಸ್ಥಾನ ಕವಿ ಶ್ರೀವಿಜಯ
@karnatabala
@karnatabala Күн бұрын
ಹೌದು ಸರ್
@Raajakeeya
@Raajakeeya Күн бұрын
ನಿಮ್ಮ ಕಾರ್ಯ ಅಮೋಘ
@karnatabala
@karnatabala Күн бұрын
@Raajakeeya ನನ್ನಿಗಳು ಸರ್ 🙏🏼🙏🏼🙏🏼
@santoshpandit4440
@santoshpandit4440 2 күн бұрын
ಜೈ ಭುವನೇಶ್ವರಿ, ಜೈ ಕನ್ನಡಾಂಬೆ.
@prathapsingh3732
@prathapsingh3732 2 күн бұрын
Audio is very poor.😢😢😢😢😢😢😢😢😢😢
@karnatabala
@karnatabala 2 күн бұрын
ಮನ್ನಿಸಿ 🙏🏼 ತೀರಾ ವಿಪರೀತ ಗಾಳಿ ಇದ್ದ ಕಾರಣ ಆಡಿಯೋ ಅಷ್ಟು ಚೆನ್ನಾಗಿ ಬಂದಿಲ್ಲ
@devrajs2115
@devrajs2115 2 күн бұрын
🟨🟥
@parthamttukaram5272
@parthamttukaram5272 2 күн бұрын
ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏
@mehaboobsab674
@mehaboobsab674 2 күн бұрын
ಇನ್ನೂ ಹೆಚ್ಚಿನದಾಗಿ ವಿಡಿಯೋ ಬರಲಿ ಗುರುಗಳೆ 🙏
@nidonisplnews
@nidonisplnews 2 күн бұрын
ಕಾಲಚಕ್ರ ಮಾಹಿತಿ ಸರ ಇದು
@ashwinkumar441
@ashwinkumar441 2 күн бұрын
Tamil culture ❤️❤️🙏
@abhishekbankar8908
@abhishekbankar8908 2 күн бұрын
How😂
@mehaboobsab674
@mehaboobsab674 2 күн бұрын
Kannada culture
@jai7185
@jai7185 2 күн бұрын
Jealous tamilas
@Mayursubhash
@Mayursubhash Күн бұрын
No it's not konga culture it's pure Kannadiga culture 💛💛❤️❤️
@Mayursubhash
@Mayursubhash Күн бұрын
No it's not konga culture it's pure Kannadiga culture 💛💛❤️❤️
@ವಿರೂ-ಯ4ಜ
@ವಿರೂ-ಯ4ಜ 2 күн бұрын
ಈತ ಯಾರಲೇ, ಮಾತಾಡುತ್ತ ಗುಡಿ ತೋರಿಸುವುದು ಬಿಟ್ಟು, ಒಣ ಮಾತು ಹೇಳುತ್ತಾನೆಅವ್
@bvgovind3372
@bvgovind3372 2 күн бұрын
ನಿಮ್ಮ ಪ್ರಯತ್ನ ಪ್ರಶಂಸನೀಯ. ಉತ್ತಮವಾದ ಬಹಳ ಉಪಯುಕ್ತ ವಿಡಿಯೋ ಮಾಡಿದ್ದೀರಿ. ಧನ್ಯವಾದಗಳು..💐💐🙏
@Madhusudhanamc
@Madhusudhanamc 2 күн бұрын
ಮೆಟ್ಟಿಲಿ ಹೊಡಿರಿ ಕರ್ನಾಟಕ ಸರ್ಕಾರ ಆಳ್ವಿಕೆ ಮಾಡಿದವರನ್ನು ಸ್ವಲ್ಪಾನು ಕಾಳಜಿ ವಾಯಿಸದೆ ಇರುವ ಪುರಾತತ್ವ ಸ್ಥಳಗಳನ್ನು.
@Super_Indian_bros12361
@Super_Indian_bros12361 2 күн бұрын
Idella bekenthale, Namma culture nashisi Hogali endu govt maduthiruva hunnara. Chennagi maintain madidare Olle income baruthithu.
@karnatabala
@karnatabala 2 күн бұрын
ದಿಟ ಹೇಳಿದ್ರಿ ಸರ್
@santoshdindawar1299
@santoshdindawar1299 2 күн бұрын
It appears like a temple upside down.
@yahoojagan
@yahoojagan 2 күн бұрын
Bro salpa knowledge beluskondu video maadi, neevu haage heege antha ajji kathe helbedi.
@yahoojagan
@yahoojagan 2 күн бұрын
Ashoka na munche india alli halavaru lipi ithu, harappana lipi ide,
@karnatabala
@karnatabala 2 күн бұрын
ಹೌದು ಸರ್ ಸಿಂಧೂ ಬಯಲಿನ ನಾಗರೀಕತೆಯಲ್ಲಿ ದೊರೆತ ಲಿಪಿಯನ್ನ ಇನ್ನು ಓದಲು ಆಗಿಲ್ಲ, ಆ ಲಿಪಿಯನ್ನು ಹೋಲುವ ಬರಹ ನಮ್ಮ ಬಳ್ಳಾರಿಯಲ್ಲಿ ಕೂಡ ಸಿಕ್ಕಿದೆ ಇನ್ನು ಅಸೋಕ ಬ್ರಾಹ್ಮೀಯನ್ನು ಬಳಸುವ ಮುನ್ನ ಕೊರೊಷ್ಟಿ, ಗ್ರೀಕ್ ಲಿಪಿಗಳು ಅಶೋಕನ ಆಡಳಿತದ ಉತ್ತರದ ಭಾಗದಲ್ಲಿ ಕೂಡ ದೊರೆತಿದೆ
@ಸತ್ಯಮಾಧ್ಯಮutubechannel
@ಸತ್ಯಮಾಧ್ಯಮutubechannel 2 күн бұрын
ನೀಮ್ಮೂರ ಯಾವುದೂ😅😅😅😅
@karnatabala
@karnatabala 2 күн бұрын
ಬೆಂಗಳೂರು ಸರ್
@Vishwanath-lz4tt
@Vishwanath-lz4tt 2 күн бұрын
ಇದು ವಾಸ್ತವವಾಗಿ "ಗಂಗೆ ದೇವಸ್ಥಾನ" ಇರಬಹುದಲ್ಲವೇ?. ಇಂಥವು "ಪಠ್ಯ ಇತಿಹಾಸ" ದಲ್ಲಿ ಇಲ್ಲವಲ್ಲ, ದುರಾದೃಷ್ಟವಲ್ಲವೇ?.
@karnatabala
@karnatabala 2 күн бұрын
ಹೌದು ಸರ್
@ManjunathR-x3o
@ManjunathR-x3o 2 күн бұрын
ANEKARU BELEDU BETTADASHTU BELEDIRUTTARE 🤔⛰️🎞🎥 ANTHAVARA VIDEO NODUVA BADALU 🤔😎 BADA ATHAVAA BELEYUVA HOSABARA VIDEO NODALU NANNA SHIPAARASU.🤔⛰️🎥😎🤔👎🤔🎥😥👍.
@ravichandranravi2908
@ravichandranravi2908 2 күн бұрын
Purathathwa ilakege. Bekagirudho sambala matthu sarkara koduva anudhana ishte bere enubeda
@karnatabala
@karnatabala 2 күн бұрын
ಕರಾಳ ಸತ್ಯ ಸರ್ 😞
@vasnthabhandari1313
@vasnthabhandari1313 2 күн бұрын
ವಿಡಿಯೋ ಸುಪರ್ ಸರ್
@karnatabala
@karnatabala 2 күн бұрын
ನನ್ನಿಗಳು 🙏🏼 ಮರೆಯದೆ ನಿಮ್ಮ ಗೆಳೆಯರಲ್ಲಿ ಹಂಚಿ ಸರ್
@ramakrishnapparamakrishnap8086
@ramakrishnapparamakrishnap8086 2 күн бұрын
ನಿಮ್ಮ ನಿಮ್ಮ ಊರಿನ ಗುಡಿ ಆಲಯ ಕಲ್ಯಾಣಿ ಬಾವಿ ದಾರಿ ಇವುಗಳನ್ನ ನಿವೇ ಸಂರಕ್ಷಣೆ ಮಾಡಿಕೊಳ್ಳುವುದು ಒಳ್ಳೆಯದು
@g.shankaranarayananil3705
@g.shankaranarayananil3705 2 күн бұрын
Mr.ಕರ್ಣಾಟ ಬಲ, ಅವಿಭಜಿತ ಬಿಜಾಪುರ ಜಿಲ್ಲೆ ಇದೇ ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಸ್ಮಾರಕ ಹೊಂದಿರುವುದರಿಂದ ಇವುಗಳ ಎಲ್ಲಾ ವಿಡಿಯೋ ಮಾಡಿರಿ, ನಂತರ ಹಂಪಿ. ವಿಜಯನಗರ ಸಾಮ್ರಾಜ್ಯ 30 ಚದರ ಕಿ. ಮೀ ವಿಸ್ತೀರ್ಣದಲ್ಲಿ 2500 ಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಜಗತ್ಪ್ರಸಿದ್ಧ ರಾಜ್ಯ. ಇವುಗಳನ್ನೂ ದಾಖಲೆ ಮಾಡಿರಿ.
@karnatabala
@karnatabala 2 күн бұрын
ಮಾಡ್ತಾ ಇದ್ದಿವಿ ಸರ್ ಹಾಗೆ ನಮ್ಮ ಚಾನೆಲ್ ನಲ್ಲಿ ಮೂಡಿಬರುತ್ತಿರುವ ವಿಡಿಯೋಗಳು ಇಷ್ಟ ಆದಲ್ಲಿ ಮರೆಯದೆ ಹಂಚಿ
@g.shankaranarayananil3705
@g.shankaranarayananil3705 2 күн бұрын
Mr. ಕರ್ಣಾಟ ಬಲ, ನಿಮ್ಮ ಈ ಪ್ರಯತ್ನದಲ್ಲಿ ಕರ್ನಾಟಕದ ಬಲ ನಿಮಗೆ ಇದೆ. ವಿಡಿಯೋ ಪ್ರಾರಂಭದಲ್ಲಿ ನೀವು ಯಾವ ಊರಿನಲ್ಲಿ ಸ್ಮಾರಕಗಳನ್ನು ನೋಡಲು ಹೋಗುತ್ತಿದ್ದೀರಿ ಎಂದು ತಿಳಿಸಿ.. ಜಿಲ್ಲಾ ಪ್ರವಾಸಗಳಿಗೆ ಹೋಗುವ ಪ್ರವಾಸಿಗಳಿಗೆ ಅನುಕೂಲ.
@karnatabala
@karnatabala 2 күн бұрын
ಎಲ್ಲ ವಿಡಿಯೋಗಳ description ನಲ್ಲಿ ಸ್ಥಳದ ಮಾಹಿತಿ ಒದಗಿಸಲಾಗುವುದು ಸರ್
@yellowNred
@yellowNred 2 күн бұрын
Karnataka government (KSTDC/tourism department) should have its own archeological unit on par with Archeological Survey of India. Not sure why the locals, the community and the institutions and businesses nearby don’t show interest in reviving such structures. It’ll boost local tourism.
@yellowNred
@yellowNred 2 күн бұрын
Vilasa (address) Thilisi
@ambareshav-kv7ke
@ambareshav-kv7ke 2 күн бұрын
Adress please..
@karnatabala
@karnatabala 2 күн бұрын
ಇದು ಗದಗ ಜಿಲ್ಲೆಯ ಸೂಡಿ ಗ್ರಾಮದಲ್ಲಿರುವ ಮೆಟ್ಟಿಲ ಬಾವಿ.