ಒಂದು ಎಕರೆಗೆ ಒಂದು ವರುಷಕ್ಕೆ ಎಸ್ಟು ಕರ್ಚು ಮಾಡ್ತೀರಾ ತಿಳಿಸಿ
@Ns200_bgkКүн бұрын
E gobbar yesta divasak kodbeka sir
@rameshyankanchi9269Күн бұрын
ಇಷ್ಟೆಲ್ಲ ಖರ್ಚ ಮಾಡಿ 100 tan ಬೆಳೆದು onde.. Sum ಗೊಬ್ರ ನೀರು haki 60 tan ಬೆಳೆದು onde
@kalmeshmadalagi97942 күн бұрын
Mix madida ಎಲ್ಲಾ ಗೊಬ್ರನು ಸಾಲಲ್ಲಿ ಹೋಗಿಯುವಾಗ ಒಟ್ಟಿಗೆ ಸೇರಿಸಿ ಈಗಿತೀರಾ or ಬೇರೆ ಬೇರೆಯಾಗಿ ogitira sir?
@kalmeshmadalagi97942 күн бұрын
Sir adu ಎಣ್ಣಿ ತಗಿಲರ್ದ ಬೇವು hindi 1 ಬ್ಯಾಗ್ yestu cost ಇದೆ?
@mahanteshmalipatil57185 күн бұрын
Sir ತಪ್ಪು ಮಾಹಿತಿ ಕೊಡಬೇಡಿ ಪೂರ್ವ ಪಚಿಮ್ಮ ಕರೆಕ್ಟ್
@SugarcaneKalpavrukshGroup3 күн бұрын
@@mahanteshmalipatil5718 ಡಾ. ಸಂಜೀವ ಮಾನೆ ಹಾಗೂ ಕೆಲವೊಂದು ವಿಜ್ಞಾನಿಗಳ ಪ್ರಕಾರ ದಕ್ಷಿಣೋತ್ತರವಾಗಿ ಕಬ್ಬು ಹಚ್ಚುವುದು ಉತ್ತಮ
@kalmeshmadalagi97945 күн бұрын
Sir uria ಕುಡ್ಸಿರ ಗೊಬ್ಬರ ರಾಡಿ ಆಗಲ್ರಿ
@SugarcaneKalpavrukshGroup3 күн бұрын
ಯೂರಿಯಾ ಅಲ್ಲಾ ಮ್ಯಗ್ನೇಸಿಂ ಸಲ್ಪೆಟ್ ಕಲಿಸಬಾರದು
@hanamagoudapatil8857 күн бұрын
ಅಭಿನಂದನೆಗಳು ಸರ್ 🙏🌹
@SugarcaneKalpavrukshGroup7 күн бұрын
ಧನ್ಯವಾದಗಳು 🙏🏻🎋
@murgeshpatil24797 күн бұрын
Bamboo yak ಹಾಕಿರಿ
@hanamagoudapatil8857 күн бұрын
1:14:36
@siddharoodhachougala10808 күн бұрын
Super🎋
@NaganagoudT8 күн бұрын
Power tiller bagge 1 vidieo madi dayavittu riatarige adara bagge sariyagi mahiti ella yellaru tractor ne use madtare edrabagge heli hage rate nu heli sir....
@hanamagoudapatil8858 күн бұрын
42:04 👌👌sir
@manikmashalji47358 күн бұрын
Distance between row to row ??
@maheshm39498 күн бұрын
5 ft
@manappuramnippani39238 күн бұрын
ತಳಿ ಯಾವುದು ಸರ
@abdulsattarjangubhai53859 күн бұрын
y ou are giveing good inform ation to all farmers mane sir
@Yukakuti10 күн бұрын
Variety yenu?
@saiyadpatelsaidapur93110 күн бұрын
ಇದೆ ತರಹ ಕಬ್ಬಿನಲ್ಲಿ ಮಷೀನ್ ಗಳ ಉಪಯೋಗ ಮಾಡಿ
@jkstudio305110 күн бұрын
ಜನವರಿ ಮಂಥ್ ಅಲ್ಲಿ ಕಬ್ಬು ಹಚ್ಚಿದರೆ ಒಳ್ಳೆಯದ ಹೇಳಿ sir
@chandrakantpujari64311 күн бұрын
ನಂದು ಎರಡು ಎಕರೆ ಕಬ್ಬು ಇದೆ ಸರ್ 180 ಟನ್ ಆಗಬಹುದು
@sagarkamatagi406913 күн бұрын
Sir ನಿಮ್ಮಲ್ಲಿ ಕಬ್ಬಿನ ಸಸಿ ಸಿಗಬಹುದಾದ
@powerindia826315 күн бұрын
ಸರ್ ಪ್ರತಮ ಸಂಜಿವಿನಿ ಸ್ಪ್ರೇ ಯಾವಾಗ ಎಷ್ಟ ದಿನಕ್ಕೆ ಹೋಡಿಬೇಕು ಅಂತ್ತಾ ಹೇಳಿಲ್ಲಾ ಸರ್ ನಿವು
@sdpoliceppatil866517 күн бұрын
👍👍ok
@LalasabMandewali18 күн бұрын
ಸರ್ ಒಳ್ಳೆಯ ಕೆಲಸ ❤❤😊
@mswalikar801119 күн бұрын
ಬುಕ್ ನಮಗೆ ಬೆಕುಸರ್ ಎಲ್ಲಿಸಿಗುತ್ತೆ ಸರ್
@powerindia826320 күн бұрын
ಸರ್ sound ಜೋರಾಗಿ ಇಲ್ಲಾ ಸ್ವಲ್ಪ ಮುಂದಿನ ವಿಡೋಗಳಲ್ಲಿ ಜೋರಾಗಿ ಮಾತನಾಡಿ
@Rajraita.kannadiga2321 күн бұрын
ಹೀಗೆ ಮಾಡಿದರೆ ಮಡ್ಡಿ ಭೂಮಿಯಲ್ಲಿ ನೀರು ಹತ್ತಲ್ಲ
@kalmeshmadalagi979422 күн бұрын
Sir chalo ಮಣ್ಣು ಪರೀಕ್ಷೆ yelli ಮಾಡತಾರಿ, yest ಕರ್ಚು barutte ರಿ?
@kalmeshmadalagi979422 күн бұрын
Nooli sir 90%ಕಬ್ಬಿಗಿ kodalri sir gov... ಬರಿ ತರಕಾರಿಗಿ ettari
@Manju0621622 күн бұрын
ಸರ್ ನಮ್ಮ ಹೊಲದಲ್ಲಿ ಹಸರಾಣಿ ಬಳ್ಳಿ ಇದೆ ಕಸದ ಔಷದಿ ಸ್ಪ್ರೇ ಮಾಡಿದಾಗ ಹೋಗುತ್ತೆ ಮತ್ತೆ ಹುಟ್ಟುತೆ ದಯಮಾಡಿ ಎನ್ ಮಾಡಬೇಕು ತಿಳಿಸಿ
@kalmeshmadalagi979422 күн бұрын
Can+boran mix ಕೊಡ್ಲಾಕ್ ನಡಿತೈಟ್ರಿ?
@mahanteshmalipatil571823 күн бұрын
ನಿಮ್ಮ ಮಾಹಿತಿಗೆ ನನ್ನ 🙏🙏
@mahanteshmalipatil571823 күн бұрын
🙏🙏
@basavarajgudadi479223 күн бұрын
ಒಳ್ಳೆಯ ಮಾಹಿತಿ ಧನ್ಯವಾಗಳು ಸರ 🙏🙏
@copnewskannada576923 күн бұрын
ಅತ್ಯುತಮ ಮಾಹಿತಿ ಇದೆ. ರೈತರಿಗೆ ,ವಿಶೇಷವಾಗಿ ಯುವ ರೈತರಿಗೆ ಇದು ಒಳ್ಳೆಯ ಮಾರ್ಗದರ್ಶನ ನಿಮ್ಮ ತಂಡಕ್ಕೆ ರೈತಪರವಾಗಿ ತುಂಬಾ ಧನ್ಯವಾದಗಳು.