ಫಾರಿನ್ ನಲ್ಲಿ ಬೇನಾಮಿ ಆಸ್ತಿಯ ವ್ಯವಹಾರ ನೋಡಿಕೊಂಡು ಅಲ್ಲೇ ಸೆಟಲ್ ಆಗಿ ಕನ್ನಡ ಹೇಗೆ ಬರುತ್ತದೆ...? . .ಎಲೆಕ್ಷನ್ ಟೈಮ್ ಗೆ ಬಂದು ಸಿಡಿ ಶಿವೂ ನಿನ್ನ ಶಿಕ್ಷಣ ಮಂತ್ರಿ ಮಾಡವ್ನೆ ಥೂ ಎಂತ ಕರ್ಮಾ ಒಳ್ಳೆಯ ಡಬಲ್ ಪದವೀಧರ ವಿದ್ಯಾವಂತರರು ಮನೆಯಲ್ಲಿಇದ್ದಾರೆ ನಮ್ಮ ಜನ ಅಂಥವರಿಗೆ ಮತ ಹಾಕವುದಿಲ್ಲ
@siddalingeshskadampur78206 ай бұрын
ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ
@mohanmuruli21926 ай бұрын
ಕನ್ನಡ ನಾಡಿನ ದೌರ್ಭಾಗ್ಯ ನೋಡಿ ಇಂತಹ ಅವಿವೇಕಿ ಈ ರಾಜ್ಯದ ಶಿಕ್ಷಣ ಮಂತ್ರಿ ಇಂತಹ ಅವಿವೇಕಿಯನ್ನ ಆಯ್ಕೆ ಮಾಡಿದ ಮತದಾರರೇ ಅನುಭವಿಸಿ ಇಂತಹವನಿಂದ ಶಿಕ್ಷಣ ಇಲಾಖೆ ಉದ್ಧಾರ 😢😢😢😢😢
@saraswathivananjakar4656 ай бұрын
ಥೂ ಕನ್ನಡ ಬರಲಾ ಅಂದಮೇಲೆ ಮತ್ತೆ ಯಾಕೆ ಶಿಕ್ಷಣ ಸಚಿವ ಆದೆ .. ಥೂ
@mohanmuruli21926 ай бұрын
ಸರಿಯಾಗಿ ಕ್ಯಾಕರಿಸಿ ಉಗಿದು ಉಪ್ಪು ಹಾಕಿದ್ದೀರ ಧನ್ಯವಾದಗಳು
@girisha53576 ай бұрын
ನಮ್ಮೂರಲ್ಲಿ ಗೂಡಂಗಡಿ ನಾಗಣ್ಣ ನಿಂಗಿಂತ ಚೆನ್ನಗ್ ಮಾತಾಡ್ತಾನೆ ,ಆದ್ರೆ ಆ ಹುದ್ದೆಗೆ ನಾನೆಷ್ಟು ಯೋಗ್ಯ ಅನ್ನೋದು ಮುಖ್ಯ !!!!😢😢😢😢
@btsusheela11836 ай бұрын
Naayi janmakkistu benki haaka 😀 😂😂😂😂😅😅😅😅
@btsusheela11836 ай бұрын
Ayooo paapa 😮😮😮😮😮
@santhoshsubray29936 ай бұрын
ಅದನ್ನ ಎಷ್ಟು ಹೆಮ್ಮೆಯಿಂದ ಹೇಳ್ತಿದಿಯಪ್ಪ 🙏🙏🙏 ಅಕ್ಷರ ಓದಲು ಬಾರದ ಶಿಕ್ಷಣ ಮಂತ್ರಿ 🙏🙏