ಕ್ರಿಸ್ತನಲ್ಲಿ ಪ್ರೀತಿಯ ನನ್ನೆಲ್ಲಾ ಆತ್ಮೀಯ ಸಹೋದರ ಸಹೋದರಿಯರೆಲ್ಲರಿಗೂ ಕರ್ತನಾದ ಯೇಸುಕ್ರಿಸ್ತನ ಹೆಸರಲ್ಲಿ ವಂದನೆಗಳು🙏 ಕ್ರಿಸ್ಮಸ್ ಕ್ರೈಸ್ತರ ಹಬ್ಬವೇ? ಡಿಸೆಂಬರ್ 25 ನೇ ತಾರೀಕು ಪ್ರಪಂಚದಲ್ಲಿ ಕ್ರೈಸ್ತರೆನಿಸಿಕೊಳ್ಳುವವರು ಕ್ರಿಸ್ಮಸ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ . ಆದರೆ ಡಿಸೆಂಬರ್ 25ನೇ ತಾರೀಕು ಯೇಸು ಕ್ರಿಸ್ತನು ಹುಟ್ಟಿರುವುದಾಗಲಿ , ಕ್ರಿಸ್ಮಸ್ ಹಬ್ಬವನ್ನು ಆಚರಿಸಿರುವುದನ್ನಾಗಲಿ, ಬೈಬಲ್ ನಲ್ಲಿ (ಸತ್ಯವೇದದಲ್ಲಿ ) ದೇವರು ಎಲ್ಲಿಯೂ ತಿಳಿಸಲ್ಪಟ್ಟಿಲ್ಲ ಹಾಗೂ ಬರೆಯಿಸಲ್ಪಟ್ಟಿಲ್ಲ. ಇಂದಿನ ಕ್ರೈಸ್ತರು ಏನು ಮಾಡಬೇಕು ಏನು ಮಾಡಬಾರದು ಎಂದು ಪ್ರಾಮಾಣಿಕ ಗ್ರಂಥ ಬೈಬಲ್ ನಮಗೆ ತಿಳಿಸುತ್ತದೆ. ಯಾರಾದರೂ ಬೈಬಲ್ ನಲ್ಲಿ ಇಲ್ಲದೆ ಇರುವುದನ್ನು ಕಲ್ಪಿಸಿ (ಸೇರಿಸಿ) ಇರುವುದನ್ನು ತೆಗೆದು ಹಾಕಿದರೆ ದೇವರ ಉಗ್ರತೆಗೆ ಪಾತ್ರರಾಗುತ್ತಾರೆ. ಪ್ರಕಟಣೆ 22: 18 -19. ಆದರೂ ಇಂದಿನ ಕ್ರೈಸ್ತರೆನಿಸಿಕೊಳ್ಳುವವರು ಬೈಬಲ್ ನಲ್ಲಿ ಆಜ್ಞಾಪಿಸದೆ ಇರುವ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೈಬಲ್ ನಲ್ಲಿ ಇದೆ ಎಂದರೆ ದೇವರು ಆಜ್ಞಾಪಿಸಿದ್ದಾನೆಂದು ಅರ್ಥ ಬೈಬಲ್ ನಲ್ಲಿ ಇಲ್ಲ ಅಂದರೆ ಮಾನವನು ಕಲ್ಪಿಸಿರುವುದು ಎಂದು ನಾವು ಗ್ರಹಿಸಿಕೊಳ್ಳಬೇಕು. ಆದರೆ ಬೈಬಲ್ ನಲ್ಲಿ ಆಜ್ಞಾಪಿಸದೆ ಇರುವ ಮಾನವನ ಕಲ್ಪಿತವಾಗಿರುವ ಕ್ರಿಸ್ಮಸ್ ಹಬ್ಬವನ್ನು ದೈವ ಉಪದೇಶವೆಂದು ಬೋಧಿಸುತ್ತಾ ದೇವರನ್ನು ವ್ಯರ್ಥವಾಗಿ ಆರಾಧಿಸುತ್ತಿರುವ ಇವತ್ತಿನ ಕ್ರೈಸ್ತರು ದೇವರ ಆಜ್ಞೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದ್ದಾರೆ. ಮಾರ್ಕ 7:7-9 ಒಂದು ವೇಳೆ ದೇವರು ಇಂದಿನ ಕ್ರೈಸ್ತರು ಹಬ್ಬವನ್ನು ಆಚರಿಸಬೇಕೆಂದು ಉದ್ದೇಶಿಸಿದ್ದರೆ ಹಬ್ಬದ ಹೆಸರು, ಹಬ್ಬದ ಉದ್ದೇಶ, ಹಬ್ಬದ ತಿಂಗಳು, ಮತ್ತು ದಿನ ತಾರೀಕು, ಹಬ್ಬ ಮಾಡುವ ಪದ್ಧತಿಯನ್ನು ಅಂದಿನ ಇಸ್ರಾಯೆಲ್ಯರಿಗೆ ಆಜ್ಞಾಪಿಸಿದ ರೀತಿಯಲ್ಲಿಯೇ ಇಂದಿನ ಕ್ರೈಸ್ತರಿಗೂ ಆಜ್ಞಾಪಿಸುತ್ತಿದ್ದನಲ್ಲವೇ ? ಉದಾಹರಣೆ:- ಹಳೆ ಒಡಂಬಡಿಕೆಯನ್ನು ನೋಡೋಣ. ಬೈಬಲ್ ನಲ್ಲಿ ವಿಮೋಚನಕಾಂಡ 23:14-17 ರಲ್ಲಿ ವರ್ಷಕ್ಕೆ ಮೂರಾವರ್ತಿ ದೇವರಿಗೆ ಹಬ್ಬವನ್ನು ಆಚರಿಸಬೇಕೆಂದು ದೇವರು ಇಸ್ರಾಯೆಲ್ಯರಿಗೆ ಆಜ್ಞೆಯನ್ನು ಕೊಟ್ಟಿದ್ದಾನೆ ಮತ್ತು ಅವುಗಳನ್ನು ಅವರು ಆಚರಿಸಬೇಕು. ಅವು ಯಾವ್ಯಾವು ಎಂದರೆ 1) ಹುಳಿಯಿಲ್ಲದ ರೊಟ್ಟಿಗಳ ಹಬ್ಬ (ಪಸ್ಕ ಹಬ್ಬ) ವಿಮೋಚನಕಾಂಡ 23: 14- 15 ಧರ್ಮೋಪದೇಶಕಾಂಡ 16:1-10 2) ಪಂಚಾಶತಮ ಹಬ್ಬ ವಿಮೋಚನಕಾಂಡ 23: 14-16 ಧರ್ಮೋಪದೇಶಕಾಂಡ 16: 9-12 3) ಪರ್ಣ ಶಾಲೆಗಳ ಹಬ್ಬ ( ಫಲ ಸಂಗ್ರಹದ ಹಬ್ಬ) ವಿಮೋಚನಕಾಂಡ 23:14-17 ಧರ್ಮೋಪದೇಶಕಾಂಡ 16:13-16 👆 ಮೇಲೆ ತಿಳಿಸಲ್ಪಟ್ಟ ಹಬ್ಬವನ್ನು ಅಂದಿನ ಇಸ್ರಾಯೆಲ್ಯರಿಗೆ ಯಾವ ಉದ್ದೇಶದಿಂದ, ಯಾವ ತಿಂಗಳು, ಯಾವ ತಾರೀಕು, ಹೇಗೆ ಆಚರಿಸಬೇಕು, ಎಂದು ವಿವರಿಸಲ್ಪಟ್ಟಿದೆ. ಇಂದು ಕ್ರೈಸ್ತರೆನಿಸಿಕೊಳ್ಳುವವರು ಬೈಬಲ್ ನಲ್ಲಿ ಬರೆಯಲ್ಪಟ್ಟ ಮೂರು ಹಬ್ಬಗಳನ್ನು ಮಾಡಬಹುದಾ? ಮಾಡಬಾರದಾ? ಎಂದು ಕೇಳಿದರೆ ಮಾಡಬಾರದು ಆಚರಿಸಬಾರದು ಎಂದು ಉತ್ತರ ಹೇಳಬಹುದಲ್ವಾ! ಹಾಗಿರುವಾಗ ಬೈಬಲ್ ನಲ್ಲಿ ಎಲ್ಲಿಯೂ ಬರೆಯದ ಕ್ರಿಸ್ಮಸ್ ಹಬ್ಬವನ್ನು ಆಚರಿಸಬಹುದಾ? ಆಚರಿಸಬಾರದಾ? ಬೈಬಲ್ ನಲ್ಲಿ ಇರುವುದನ್ನೇ ಇಂದಿನ ಕ್ರೈಸ್ತರು ಆಚರಿಸಬಾರದು ಎಂದು ಗ್ರಂಥ ನಮಗೆ ಸ್ಪಷ್ಟಪಡಿಸುವಾಗ ತಿಳಿಸುವಾಗ ಬೈಬಲ್ ನಲ್ಲಿ ಇಲ್ಲದಿರುವ ಕ್ರಿಸ್ಮಸ್ ಹಬ್ಬವನ್ನು ಆಚರಿಸಬಾರದು ಅಲ್ವಾ! ಹಾಗೆ ಆಚರಿಸಿದರೆ ಅವು ಮನುಷ್ಯರು ಕಲ್ಪಿಸಿದ ಕಟ್ಟಳೆಗಳು ಅಥವಾ ಪದ್ಧತಿಗಳು ಅಲ್ವಾ! ಆದರೂ ಬೈಬಲ್ ನಲ್ಲಿ ಇಲ್ಲದಿರುವ ಕ್ರಿಸ್ಮಸ್ ತಾತ ಕ್ರಿಸ್ಮಸ್ ಟ್ರೀ ( ಮರ) ಹೇಗೆ ಇದರೊಳಗೆ ಪ್ರವೇಶವಾಯಿತು ಅರ್ಥವಾಗುತ್ತಿಲ್ಲ. ಕ್ರಿಸ್ಮಸ್ ತಾತನಿಗೂ ಕ್ರಿಸ್ತನ ಜನ್ಮದಿನಕ್ಕೂ ಸಂಬಂಧ ಏನು? ಮನುಷ್ಯರು ಕಲ್ಪಿಸಿದ ಯಾವ ಹಬ್ಬಗಳನ್ನು ಆಚರಣೆಗಳನ್ನು ಅನುಸರಿಸಬಾರದು ಮಾಡಬಾರದು ಮುಂದುವರಿಸಬಾರದು. ಬೈಬಲ್ಲಿ ಏನನ್ನು ಬೋಧಿಸುತ್ತದೆಯೋ ಅದನ್ನೇ ನಾವು ಕೈಗೊಂಡು ನಡೆಯಬೇಕು. ಪ್ರೀತಿಯ ಸಹೋದರ ಸಹೋದರಿಯರೇ ನಾವು ಸತ್ಯವೇದದಲ್ಲಿರುವ ಲೇಖನ ಭಾಗಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು ಈ ಲೇಖನಗಳ ಮೂಲಕವಾಗಿ ನಮಗೆ ಏನೆಲ್ಲಾ ಆಜ್ಞಾಪಿಸಿದ್ದಾನೋ ಅದನ್ನೇ ಆಚರಿಸಿ ಅದನ್ನೇ ಕೈಗೊಂಡು ನಡೆದು ದೇವರ ಕೃಪೆಗೆ ಪಾತ್ರರಾಗೋಣ ಮತ್ತು ದೇವರ ಉಗ್ರತೆಯಿಂದ ತಪ್ಪಿಸಿಕೊಳ್ಳೋಣ. ಕ್ರಿಸ್ತನು ಆಜ್ಞಾಪಿಸಿದ್ದನ್ನು ಕೈಗೊಂಡು ನಡೆಯೋಣ . ಮಾರ್ಕ 16:15 ನಾವು ಸರ್ವ ಲೋಕಕ್ಕೆ ಹೋಗಿ ಸುವಾರ್ತೆಯನ್ನು ಪ್ರಕಟಿಸೋಣ. ಎಲ್ಲರಿಗೂ ಧನ್ಯವಾದಗಳು🙏 ಇನ್ನು ಹೆಚ್ಚಿನ ಆತ್ಮೀಯ ವಿಷಯ ಗಳಿಗಾಗಿ ನಿಮ್ಮ ಹತ್ತಿರದ ಕ್ರಿಸ್ತನ ಸಭೆಯನ್ನು ಸಂಪರ್ಕಿಸಿರಿ.
@SumaSuma-b5m12 күн бұрын
Amen.amen.amen.stothra
@SampathMetre13 күн бұрын
❤
@NagendraH-r5m14 күн бұрын
Amen hallelujah love you Jesus 🙏✝️🙏🙌🙏
@anialkumar14116 күн бұрын
Amen🎉🎉❤e🎂
@mabelnoronha152317 күн бұрын
👌🙏
@eshubharjari358020 күн бұрын
Amen 🙏🙏
@RajappaYh-fq5tk20 күн бұрын
❤️🙂❤️
@devarajs654721 күн бұрын
Praise the Lord respected brother thankyou so much for the inspirational Christmas 🌲🌲🌲🌲 song be blessed be safe psl 91 prayful wishes devaraj lucy devaraj n children Bangalore
Thank you pita parmeshwar thande I love you Jesus❤❤🖐🏻🙏
@Ganesh553932 ай бұрын
Anyone from 2024
@SabithaSabitha-z4t2 ай бұрын
🌹🌹✝️🛐🫂😭
@SabithaSabitha-z4t2 ай бұрын
👁️🐯👁️🫂😭✝️🛐
@YesterdayPrabhu2 ай бұрын
😍🥰🥰🥰😍🥰🎉🎉🎉🌹🌹🌹🌹🌹🌹🌹🌹🙏✝️🛐👏🙌👏🙌
@ShanthaK-j2y2 ай бұрын
Wow❤❤❤
@shivamshivamyadav43952 ай бұрын
Amen😊
@sahdevmodhera26712 ай бұрын
Jay merry mata di jay yeshu mashi ki Jay Amen hallelujah jay parampita parmeshwar dhnyawaad dhnyawaad parampita parmeshwar dhnyawaad dhnyawaad merry mata di jay dhnyawaad dhnyawaad yehsu mashiki jay Amen hallelujah I love you Jesus thenkyou jesus 💖💖💖❤❤
@ScienceByRamesh-r5b2 ай бұрын
For me no any other thing which is superior than jesus christ ,,if jesus exist in you its enough
@RanjithRanjith-mq7de2 ай бұрын
🙏🙏 amen yesappa
@Nagarathna-f1g3 ай бұрын
God bless you god❤❤❤😘😘😘
@rajnikantmunnur35743 ай бұрын
Amen 🙏 🙏 hallelujah Hallelujah appa shotra
@rohinirohini16973 ай бұрын
ನಿಮ್ಮ ಹಾಡು ಪಠ್ಯದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದೀರಿ ನಮ್ಮ ಜೂತೆಯೇಸುಇದಾರೆ💙🙏🙏🙏🙏🙏🙏🙏🙏🙏🙏🙏🙏
@Ravikumar-ig8fp3 ай бұрын
Yesuve namma family ge aayassu aarogya kottu kaapadappa. Ninnanne nambiddene kanappa. Nan hendti modalina tara narmol aage eru aage maadap.
@jagadishbetageri6256Ай бұрын
P😊😊
@RubinaNaddimulla3 ай бұрын
Love you esua
@RubinaNaddimulla3 ай бұрын
Nanu muslim nanu jesus nabal nabidini nagy awnu adre tuba esta❤❤❤ nana dayvaru awru ❤❤