ಆತ್ಮೀಯ ವೀಕ್ಷಕರಿಗೆ ಕಾಫಿ ನಾಡು ಅಡುಗೆ ಚಾನೆಲ್ ಗೆ
ಆತ್ಮೀಯ ಸ್ವಾಗತ 😊🙏
ನಮ್ಮ ಚಾನೆಲ್ ನಲ್ಲಿ ದಿನ ನಿತ್ಯ ಮನೆಯಲ್ಲಿ ಮಾಡುವಂತಹ ಸರಳ ಹಾಗೂ ರುಚಿಕರವಾದ ಅಡುಗೆಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.ಹಾಗೆ ಕಾಫಿ ನಾಡಿನ ವಿಶೇಷ ರೆಸಿಪಿಗಳು,ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮಾಡುವಂತಹ ವಿಶೇಷ ಖಾದ್ಯಗಳು, ಸಾಂಪ್ರದಾಯಿಕ ಶೈಲಿಯ ಹಳ್ಳಿ ಅಡುಗೆಗಳನ್ನು ನಮ್ಮ ಚಾನೆಲ್ ಮುಖಾಂತರ ನಿಮ್ಮ ಅಡುಗೆ ಮನೆಯಲ್ಲಿ ನೀವೂ ಮಾಡಿ ಸವಿಯಬಹುದು.
ನಮ್ಮ ವೀಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ 🙏 ನಿಮ್ಮ ಅಮೂಲ್ಯವಾದ ಕಮೆಂಟನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ,ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. ನಮ್ಮ ಚಾನೆಲ್ ನ ಪ್ರೋತ್ಸಾಹಿಸಿ ಸಹಕರಿಸಿ🙏
#coffeenaduaduge
Hi friends 😊
Well come to our channel Coffee nadu Aduge. In this channel we make traditional and village style recipes, simple and easy recipes for begginers, karnataka special recipes, festival recipes,malnad / Coffee Nadu special recipes. You may learn easy way of cooking and kitchen tips
Pls SUBSCRIBE 🙏
Pls Support us🙏
For Business Enquiries
[email protected]@Coffee Nadu Aduge