ನಮ್ಮ ಸೂಪರ್ ಕವಯಿತ್ರಿ ಆತ್ಮೀಯ ಪಾರ್ವತಿಯವರನ್ನು ಅವರ ಪುಸ್ತಕ ಬಿಡುಗಡೆ ಹಾಗೂ ಲೋಕಾರ್ಪಣೆಯ ದಿನದಂದು ಶುಭ ಹಾರೈಸಿ, ಪ್ರೀತಿಪೂರ್ವಕವಾಗಿ, ಶುಭವಾಗಿ, ಮಧುರವಾಗಿ ಹಾಡಿದ ಎಲ್ಲರ ಗಾಯನವೂ ಮಧುರವಾಗಿ ಮನ ಮುಟ್ಟಿತು. 🎉❤🎉
@shyamalasampathila785513 күн бұрын
@@rohinisubbarathnamkanchana9750 🙏🏻🙏🏻
@vishalabk504613 күн бұрын
ತುಂಬಾ ಸೊಗಸಾಗಿದೆ 💐👌
@shyamalasampathila785513 күн бұрын
@@vishalabk5046 🙏🏻🙏🏻
@anithav677613 күн бұрын
Super
@shyamalasampathila785513 күн бұрын
@@anithav6776 🙏🏻🙏🏻
@ushasnbhat784113 күн бұрын
👏👏👏
@shyamalasampathila785513 күн бұрын
@@ushasnbhat7841 🙏🏻🙏🏻
@shrimathikrishnabhat10013 күн бұрын
Thumba laikaidu ಸಾಹಿತ್ಯ & ಹಾಡಿದ್ದು
@shyamalasampathila785513 күн бұрын
@@shrimathikrishnabhat100 🙏🏻🙏🏻
@GanapathibhatValakunja-nz9sq13 күн бұрын
ಸೊಗಸಾಗಿದೆ
@shyamalasampathila785513 күн бұрын
🙏🏻🙏🏻
@rajeshwarin276813 күн бұрын
👌👌👌👍
@shyamalasampathila785513 күн бұрын
@@rajeshwarin2768 🙏🏻🙏🏻
@hitheshkumar72413 күн бұрын
ಸೊಗಸಾದ ಗಾಯನ ಜೊತೆಯಲ್ಲಿ ಚಿತ್ರಗಳ ಸಂಕಲನವೂ ಸೊಗಸಾಗಿದೆ 👏👏🎉
@shyamalasampathila785513 күн бұрын
@@hitheshkumar724 🙏🏻🙏🏻
@yashodashama956113 күн бұрын
ಪ್ರೇಮಕ್ಕನವರ ಸೊಗಸಾದ ಸಾಹಿತ್ಯ ರಚನೆ, 👌👌ಸಾಹಿತ್ಯಕ್ಕೆ ತಕ್ಕುದಾದ ಫೋಟಗಳನ್ನು ಜೋಡಿಸಿ ಬಹಳ ಚೆಂದದಿ ಯೂಟ್ಯೂಬ್ ಮಾಧ್ಯಮದಲ್ಲಿ ಪ್ರಸ್ತುತಪಡಿಸಿದಿರಿ ಶ್ಯಾಮಲಕ್ಕ👌👌👌👏👏👏💐💐🤝ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏ಅಭಿನಂದನೆಗಳು🎉🎉🤩🤩👍👍
@shyamalasampathila785513 күн бұрын
🥰🙏🏻
@nagarathnab730713 күн бұрын
👌👌👌
@nsubrayabhat643513 күн бұрын
ಕೃತಿ ಲೋಕಾರ್ಪಣೆಯ ಸಂಭ್ರಮವನ್ನು ಹೀಗೂ ಸವಿಯಬಹುದೆಂದು ತೋರಿಸಿಕೊಟ್ಟ ಈ ಸೋದರಿಯರಿಗೆ ಅನಂತ ವಂದನೆಗಳು
@shyamalasampathila785513 күн бұрын
🙏🏻🙏🏻
@gunajeramachandrabhat13 күн бұрын
ಸಾಹಿತ್ಯ, ಗಾಯನ ಪ್ರಸ್ತುತಿ ಚೆನ್ನಾಗಿದೆ
@CBParvathi-es9qq13 күн бұрын
ಗಾಯಕಿಯರಾದ ಶ್ರೀಮತಿ ಯಶೋದಾ ಭಟ್ ಉಪ್ಪಂಗಳ, ಶ್ರೀಮತಿ ಮಾಲತಿ ಎಸ್ ಎನ್ ಭಟ್ ಕಾಕುಂಜೆ, ಶ್ರೀಮತಿ ಶ್ಯಾಮಲಾ ಸಂಪತ್ತಿಲ, ಶ್ರೀಮತಿ ಸುಜಾತಾ ಜಿ ಭಟ್, ಶ್ರೀಮತಿ ಪ್ರಸನ್ನಾ ಸಿ ಎಸ್ ಭಟ್ ಕಾಕುಂಜೆ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು
@shyamalasampathila785513 күн бұрын
🥰🙏🏻🙏🏻
@ganarajayethadka784813 күн бұрын
ಬಹಳ ಚೆನ್ನಾಗಿದೆ ❤❤❤❤❤
@shyamalasampathila785513 күн бұрын
🙏🏻🙏🏻
@CBParvathi-es9qq13 күн бұрын
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಸಾಹಿತ್ಯ ಸಂಭ್ರಮ,ಹಾಗೂ ಪುಸ್ತಕಗಳ ಲೋಕಾರ್ಪಣೆಯ ಸಮಗ್ರ ಚಿತ್ರಣ ಪ್ರೇಮಾರವರ ಕವನದಲ್ಲಿ ಬಹಳ ಚೆನ್ನಾಗಿದೆ ಬಂದಿದೆ, ಐದು ಮಂದಿಗಾಯಕಿಯರ ಸುಶ್ರಾವ್ಯವಾದ ಗಾನಸುಧೆ ಮೆರುಗು ನೀಡಿದೆ 🎉🎉 ಕವಯಿತ್ರಿಗೂ ,ಗಾಯಕಿಯರಿಗೂ, ಪ್ರಸ್ತುತ ಪಡಿಸಿದ ಶ್ರೀಮತಿ ಶ್ಯಾಮಲಾ ಸಂಪತ್ತಿಲ ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🎉🎉
@rajeshwarin276816 күн бұрын
👌👌
@shyamalasampathila785516 күн бұрын
🥰🙏🏻
@deepan32416 күн бұрын
👌 ❤
@shyamalasampathila785516 күн бұрын
🥰🙏🏻
@bhuvaneshwaris52016 күн бұрын
👌👌👌
@shyamalasampathila785516 күн бұрын
🥰🙏🏻
@KrishnaKumari-vy7ui17 күн бұрын
👏👌🎉❤️
@GanapathibhatValakunja-nz9sq17 күн бұрын
ಸೊಗಸಾದ ರಚನೆ.ಇಂಪಾದ ಗಾಯನ
@shyamalasampathila785516 күн бұрын
🙏🏻🙏🏻
@yashodashama956117 күн бұрын
ಬಹಳ ಸೊಗಸಾದ ಸಾಹಿತ್ಯ ರಚನೆ 👌👌ಸುಂದರವಾದ ಪ್ರಸ್ತುತಿ 👌👌💐💐ಕೃತಜ್ಞತಾಪೂರ್ವಕ ಧನ್ಯವಾದಗಳು 🙏🙏🥰🤩
@venugopalmambadi392917 күн бұрын
ಸುಂದರ ಕೃತಿ, ತುಂಬಾ ಚೆನ್ನಾಗಿ ಹಾಡಿದ್ದಾರೆ 👌👏💐😊
@GanapathibhatValakunja-nz9sq17 күн бұрын
ಸೊಗಸಾಗಿದೆ
@premasbhat830117 күн бұрын
ಚೆನ್ನಾಗಿದೆ 🎉🎉
@CBParvathi-es9qq17 күн бұрын
ಬಲು ಸೊಗಸಿದೆ, ಬಹಳ ಸುಶ್ರಾವ್ಯವಾದ ಗಾಯನ, 🎉🎉ಬಹಳ ಸುಂದರವಾದ ಪ್ರಸ್ತುತಿ, ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು 🎉🎉. ಕಾರ್ಯಕ್ರಮದಲ್ಲಿ ಅವಕಾಶವನ್ನಿತ್ತ ಮಂ ತಾ ಚು ಸಾ ಪರಿಷತ್ತು ಇವರಿಗೂ ಹೃತ್ಪೂರ್ವಕ ಧನ್ಯವಾದಗಳು 🎉🎉
@sujathabhat135417 күн бұрын
Super
@PrabhaVorumbudy18 күн бұрын
ಚೆನ್ನಾಗಿ ಮೂಡಿಬಂದಿದೆ 👌
@shyamalasampathila785517 күн бұрын
🥰🙏🏻
@KrishnaKumari-vy7ui18 күн бұрын
ಪಾರ್ವತಿ ಅಕ್ಕ ಹಾಗೂ ನಮ್ಮ ಬಳಗದ ಸೋದರ ಸೋದರಿ ಯರಿಗೆ ಅಭಿನಂದನೆಗಳು ❤🎉
@shyamalasampathila785518 күн бұрын
@@KrishnaKumari-vy7ui ಧನ್ಯವಾದಗಳು ಅಕ್ಕ 🥰
@nagarathnab730718 күн бұрын
👌👌👏👏🌹🌹
@yashodashama956118 күн бұрын
ಸಾಹಿತ್ಯ ಸಂಭ್ರಮದಲ್ಲಿ ಭಾವವಹಿಸಿದ ಸಂತಸದ ಗಳಿಗೆಗಳನ್ನು ಸೆರೆಹಿಡಿದು,ಯೂಟ್ಯೂಬ್ ಮಾಧ್ಯಮದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದ ಶ್ಯಾಮಲ ಸಂಪತ್ತಿಲ ಇವರಿಗೆ ಎನ್ನ ಮನದಾಳದ ಧನ್ಯವಾದಗಳು 🙏🙏 ವಂದನೆಗಳು 🙏🙏🙏💐💐🥰🥰👌👌🤩🎊🎊👍
@shyamalasampathila785518 күн бұрын
🥰🙏🏻
@premasbhat830118 күн бұрын
ಸೊಗಸಾಗಿದೆ🎉🎉
@shyamalasampathila785518 күн бұрын
🥰🙏🏻
@CBParvathi-es9qq18 күн бұрын
ಬಲು ಸೊಗಸು🎉🎉 ಸೌಮ್ಯಾ ಗೋಪಾಲ್ ರವರ ಕವನ ವಾಚನ, ಯಶೋದಾ ರವರ ಗಾಯನ, ಶ್ಯಾಮಲಾ ರವರು ಯೂಟ್ಯೂಬ್ ಮಾಧ್ಯಮದಲ್ಲಿ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ🎉🎉ಮಂ ತಾ ಚು ಸಾ ಪರಿಷತ್ತಿನ ಸಾಹಿತ್ಯ ಸಂಭ್ರಮದ ಚಿತ್ರಣ ಬಲು ಸೊಗಸಿದೆ🎉🎉
@shyamalasampathila785518 күн бұрын
🥰🙏🏻
@ramachandrabhat438718 күн бұрын
Sooper
@shyamalasampathila785518 күн бұрын
🙏🏻🙏🏻
@nsubrayabhat643518 күн бұрын
ಮಂತಾಚುಸಾಪ ಸುಂದರ ಕಾರ್ಯಕ್ರಮದಲ್ಲಿ ನಮ್ಮ ಶ್ಯಾಮಲಕ್ಕನ ಗಾಯನವನ್ನು ಈ ಮೂಲಕ ಆಲಿಸಿ ಬಹಳ ಸಂತೋಷವಾಯಿತು.
@shyamalasampathila785518 күн бұрын
ಧನ್ಯವಾದಗಳು ಅಣ್ಣ 🙏🏻
@knarasimhabhatbhat616618 күн бұрын
👌
@shyamalasampathila785518 күн бұрын
🙏🏻🙏🏻
@GanapathibhatValakunja-nz9sq18 күн бұрын
Super
@shyamalasampathila785518 күн бұрын
🙏🏻🙏🏻
@rajeshwarin276818 күн бұрын
Super ❤
@shyamalasampathila785518 күн бұрын
🙏🏻🙏🏻
@yashodashama956119 күн бұрын
ಸಾಹಿತ್ಯ ಸಂಭ್ರಮದ ಚಿತ್ರ ಹಾಗೂ ಗಾಯನ ಜೊತೆಯಲ್ಲಿ ಕೃತಿಬಿಡುಗಡೆ ಎಲ್ಲವನ್ನೂ ಹೊಂದಿಸಿ ,ಯೂಟ್ಯೂಬ್ ಮಾಧ್ಯಮ ದಲ್ಲಿ ಬಹಳ ಸುಂದರವಾಗಿ ಪ್ರಸ್ತುತಪಡಿಸಿದಿರಿ ಶ್ಯಾಮಲಕ್ಕಾ...ತುಂಬು ಹೃದಯದ ಧನ್ಯವಾದಗಳು.🙏🙏🙏💐💐👌👌🤩🤩ಅಭಿನಂದನೆಗಳು🌹🌹🌹💐💐👏👏👏🤝🙏🙏👍👍