Пікірлер
@Muralimohan1596
@Muralimohan1596 9 минут бұрын
ಟ್ರಯಲ್ ಕೋರ್ಟ್ ಲಿಮಿಟೇಶನ್ ಗೇ ಬರೊಲ್ಲ 🙏🏼
@Mk-uy4xs
@Mk-uy4xs Сағат бұрын
Super sir❤❤❤
@mahadevaswamy5097
@mahadevaswamy5097 3 сағат бұрын
Sir Uncontested-Dismissed andre enu FDP alli
@legalkannada9882
@legalkannada9882 5 минут бұрын
Eduraaliya pratiroda illade Vaja aagide
@ThanmayiChinmayi
@ThanmayiChinmayi 3 сағат бұрын
ಸರ್ 2 ಹೆಣ್ಣು makklegy namene madedene ಅದುನ್ನ maralu aguvdellva
@rajegowdaabgowda405
@rajegowdaabgowda405 12 сағат бұрын
🙏🙏🙏 ಧನ್ಯವಾದಗಳು ಸರ್
@manjugurumath1482
@manjugurumath1482 13 сағат бұрын
Court degree madidre gp lavel ok na sir
@legalkannada9882
@legalkannada9882 13 сағат бұрын
@@manjugurumath1482 ??
@NagendraGv-o6p
@NagendraGv-o6p 15 сағат бұрын
1978ರ್ಯಾಲಿನಮಗೆ 16 ಗುಂಟೆ ಶುದ್ಧ ಕ್ರಯ ಮಾಡಿರುತ್ತಾನೆ ಆದರೆ ನಾವು ಪಹಣಿ ಖಾತೆ ಮಾಡಿಸಿ ಕೊಂಡಿರವುದಿಲ್ಲ ಆದರೆ ನಮಗೆ ಕ್ರಯ ಮಾಡಿದ ವ್ಯಕ್ತಿ ಮತ್ತೊಬ್ಬರಿಗೆ ನಮ್ಮ ಗೆ ಕೊಟ್ಟಿರುವ 16 ಗುಂಟೆ ಸಮೇತ ಸೇಲ್ ಅಗ್ರಿಮೆಂಟ್ ಮಾಡಿರುತ್ತಾನೆ ಆದ್ರೆ ನಾವು ಮೊದಲು 16 ಗುಂಟೆ ಜಮೀನನ್ನು ಉಳುಮೆ ಮಾಡುತ್ತಾ ಇದ್ದವು ಆದರೆ ಆಮೇಲೆ ಉಳುಮೆ ಮಾಡೋದು ಬಿಟ್ಟರ್ತೀವಿ ಅದನ್ನೇ ದುರುಪಯೋಗ ಮಾಡಿಸಿಕೊಂಡ ವ್ಯಕ್ತಿ ಬೇರೆ ಅವರಿಗೆ ಸೇಲ್ ಅಗ್ರಿಮೆಂಟ್ ಮಾಡಿದ್ದಾನೆ ಇವಾಗ ನಾವು ಏನು ಮಾಡಬೇಕು sir ತಿಳಿಸಿ ಕೊಡಿ sir
@legalkannada9882
@legalkannada9882 8 сағат бұрын
Case haaki
@ykshanthraju9252
@ykshanthraju9252 22 сағат бұрын
ಸಾರ್, ನನ್ನ ಸ್ನೇಹಿತ ಯಾರೊ ಕೆಲಸದ ಆಳಿಗೆ ಕೂಲಿ ಕೊಡಲು ಚೆಕ್ ಕೊಡಲು ಹೋಗಿ,ತನ್ನ ಚೆಕ್ ಬದಲಿಗೆ ತನ್ನ ಹೆಂಡತಿಯ ಚೆಕ್ಗೆ ತನ್ನ ಸಹಿ ಮಾಡಿದ್ದಾರೆ, ಅದರಿಂದ ಅದರಲ್ಲಿ ಹಣ, ದಿನಾಂಕ ಬರೆದಿಲ್ಲ, ನಂತರ ಚೆಕ್ ಕಳೆದುಹೋಗಿದೆ, ಇದರಿಂದ ಏನಾದರೂ ಬೇರೆಯವರಿಗೆ ಸಿಕ್ಕಿದ್ದು, ನಮಗೆ ತೊಂದರೆ ಮಾಡಬಹುದೆ, ಪರಿಹಾರ ತಿಳಿಸಿ.
@legalkannada9882
@legalkannada9882 8 сағат бұрын
Yes
@mahanteshyr5122
@mahanteshyr5122 Күн бұрын
ತಮಗೆ ಧನ್ಯವಾದಗಳು ಸರ್, ಮಹತ್ವವಾದ ತಿರ್ಪನ್ನು ನೀಡಿದಕ್ಕೆ
@puttaswamynputtaswamyn4653
@puttaswamynputtaswamyn4653 Күн бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಅರ್ಥಪೂರ್ಣವಾಗಿದೆ
@artengine5775
@artengine5775 Күн бұрын
ಸರ್ ನಮಸ್ತೆ,🙏 ಸರ್ ತೀರಿಹೋದ ಮೊದಲನೆಯ ಹೆಂಡತಿಯ ತಂದೆಯ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಅಂದರೆ ವಿಲ್ ಆಗಲಿ ಭಾಗವಾಗಲಿ ಇದುವರೆಗೂ ಆಗಿರುವುದಿಲ್ಲ ಮೊದಲನೇ ಹೆಂಡತಿಯ ಮಕ್ಕಳು ಬದುಕಿಲ್ಲ ನನ್ನ ಪ್ರಶ್ನೆ ಎಂದರೆ ತೀರಿಹೋದ ಮೊದಲನೇ ಹೆಂಡತಿಯ ತವರಿನ ಆಸ್ತಿಯಲ್ಲಿ ಆಕೆಯ ಗಂಡನಿಗಾಗಲಿ ಅಥವಾ ತೀರಿಹೋದ ಹೆಂಡತಿಯ ಗಂಡನ ಎರಡನೇ ಹೆಂಡತಿ ಮತ್ತು ಅವಳ ಮಕ್ಕಳಿಗೆ ಹಕ್ಕು ಇದೆಯಾ ಎಂದು ದಯವಿಟ್ಟು ತಿಳಿಸಿ ಸರ್ ಇದರಿಂದ ನಮ್ಮ ಹಲವು ಗೊಂದಲಗಳಿಗೆ ಪರಿಹಾರ ಸಿಗುತ್ತದೆ ಸರ್.🙏
@legalkannada9882
@legalkannada9882 Күн бұрын
338 mattu 342 ne video nodi
@kvcnewskannada
@kvcnewskannada Күн бұрын
ಪ್ರಕರಣದ ಯಾವುದೇ ಹಂತದಲ್ಲಿ ರಾಜಿ ಮಾಡಿಕೊಳ್ಳಬಹುದೇ?
@legalkannada9882
@legalkannada9882 Күн бұрын
@@kvcnewskannada yes
@Ndtandel
@Ndtandel Күн бұрын
Sir nimma address & phone number kodri
@legalkannada9882
@legalkannada9882 Күн бұрын
Description box nodi
@MuttappaKorgal
@MuttappaKorgal Күн бұрын
ನಮಸ್ತೆ ಸರ್ 1965 ರಲ್ಲಿ ನಮ್ಮ ತಂದೆ ಹೆಸರಿಗೆ ಆಗಿದೆ 2014ರಲ್ಲಿ ನಮ್ಮ ಅತ್ತೆ ಕೇಸ ಹಾಕಿದಾಳೆ 20 21 ರಲ್ಲಿ ಡಿಗ್ರಿ ಮಾಡಿ ದಾರೇ ಇದರ ಬಗ್ಗೆ ತಿಳಿಸಿ ಕೊಡಿ ಇದರ ಬಗ್ಗೆ ತಿಳಿಸಿ ಕೊಡತಿರಿ ನಂಬಿದೆನೆ
@varadharajumcsdocs8463
@varadharajumcsdocs8463 Күн бұрын
Good. Information 🙏 sir
@vishvanathpatil3016
@vishvanathpatil3016 Күн бұрын
Sir ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ( 4 ಎ , 23 ಗುಂಟೆ 1982 ರಲ್ಲಿ ಖರೀದಿ ) , ನಮ್ಮ ತಂದೆಯ ತಂಗಿಗೆ ಕಾಂಪ್ರೊಮೈಸ್ decree ಮೂಲಕ 2 ಎಕರೆ ( 1997 ರಲ್ಲಿ ) ಅಂತ decree ಯಲ್ಲಿ ಹೇಳಿದ್ದಾರೆ , ಆದರೆ ಅವರು decree ಅಮಲ್ಟಾರಿ ಮಾಡದೆ , decree ನೋಂದಣಿ ಕಛೇರಿಯಲ್ಲಿ ನೋಂದಣಿ ಆಗಿಲ್ಲ , ಮತ್ತೆ 2000 ನೇ ವರ್ಷ ಡಿಸೇಂಬರ್ ನಲ್ಲಿ ಹಕ್ಕುಬಿಟ್ಟು ಪತ್ರ ಅಂತ ಮಾಡಿ 4a 23gu ನೂ ಅವಳ ಹೆಸರಿಗೆ ಮಾಡಿದ್ದಾರೆ , ಇದು ಕೂಡ ನೋಂದಣಿ ಆಗಿಲ್ಲ , ಇದು ಕಾನೂನಿನಲ್ಲಿ ಮಾನ್ಯತೆ ಇದೆಯಾ ಸರ್ , ನಮ್ಮ ತಂದೆ ಕೂಡ 15 ವರ್ಷದಿಂದ ನಾಪತ್ತೆ ಆಗಿದ್ದರೆ , deree ಆಗಿ 27 ವರ್ಷ ಆಗಿದೆ . ಇದನ್ನು ಕೋರ್ಟ್ ನಲ್ಲಿ ಎವಿಡೆನ್ಸ್ ಆಗಿ ಪರಿಗಣಿಸುತ್ತಾರ ಸರ್ , ಇದರ ಬಗ್ಗೆ ತಿಳಿಸಿ ಕೊಡಿ ಸರ್ ......
@mdnoormdnoor5854
@mdnoormdnoor5854 Күн бұрын
Nameste sir? Nice suggestion sir? Sir Muslim law bequest atha wa will baa ge ya uddadru karnatak high court judgement heli?
@priyaprayog9034
@priyaprayog9034 Күн бұрын
Sir we have saledeed for our property, but bbmp has not given katha to us, they are telling that property is not yours and given katha to someone, according right to information we asked saledeed documents of that party, bbmp is not giving, what's your suggestion
@legalkannada9882
@legalkannada9882 Күн бұрын
Documents nodabeku
@BasavvaAlur
@BasavvaAlur Күн бұрын
ಸೂಪರ್ ಗುರುಗಳೇ.
@chikkamaskalsanjeevegowdah7473
@chikkamaskalsanjeevegowdah7473 Күн бұрын
ವಕೀಲ್ ಸಾಹೇಬರೇ ಒಬ್ಬ ತನ್ನ ನಿವೇಶನ 30x64ft ರಸ್ತೆಗೆ ಹೋಗುತ್ತೆ ಎಂದು ಕಾತ್ರಿ ಅದ ಮೇಲೆ ಅವನ ಉತ್ತರ ಮತ್ತು ಪೂರ್ವಕ್ಕೆ ಇದ್ದ 30x73ft ನಿವೇಶನದ ಚಕ್ಕುಬಂದಿಯನ್ನು ಮೋಸದಿಂದ ನಕಲಿ ಮಾಡಿ ಕ್ರಯ ಫೋರ್ಜರಿ ಕ್ರಯ ಪತ್ರ ಶೃಷ್ಟಿಸಿಕೊಂಡು ನಕಲಿ ಖಾತ ಸಹ ಮಾಡಿಸಿ ಕೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು ನಾನು ಹೇಗೆ ಮುಂದುವರೆಯುವುದು ದಯಮಾಡಿ ತಿಳಿಸಿ
@legalkannada9882
@legalkannada9882 Күн бұрын
Case haaki
@shridharhegde6639
@shridharhegde6639 Күн бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ
@adarshkambar5865
@adarshkambar5865 Күн бұрын
Sir nim number beku sir
@legalkannada9882
@legalkannada9882 Күн бұрын
Description box nodi 93425 89333
@KiranKumar-wt1du
@KiranKumar-wt1du Күн бұрын
Sir. Sale deed madiskondu khate, Pahani yestu time olage madiskobeku sir ? hage anubavisoke avakasha edya
@legalkannada9882
@legalkannada9882 Күн бұрын
Aadashtu Bega madisikolli.
@dushyntha.kdushyntha.k4987
@dushyntha.kdushyntha.k4987 Күн бұрын
ಹೈ ಕೋರ್ಟ್ ಲಿಮಿಟ್ ಬಗೆಯರಿಯುವುದು ಯಾವಾಗ
@ambrishmac6409
@ambrishmac6409 Күн бұрын
Namskara Sir. naanu adopted son. Father & Mother expire aagiddare. Nange Succession certificate court inda order aagide. Nam thandeya annana makkalu namma jaminighe unregistered gift deed madsi decree maadkondiddare plz hen madidu thilisi.
@legalkannada9882
@legalkannada9882 Күн бұрын
Tumba vivaragalu beku
@adarshkambar5865
@adarshkambar5865 Күн бұрын
Pitrajith asti Alli jantti Alli obbarge makal Ella avara hendati will madidare baruta sir
@legalkannada9882
@legalkannada9882 Күн бұрын
Vivaragalu beku
@kirankumar9820
@kirankumar9820 2 күн бұрын
ತಾತನ ಹೆಸರಿನಲ್ಲಿ ಇರುವ ಜಮೀನು...ಗಂಡು ಮಕ್ಕಳು ಬದುಕಿದ್ದು ಹೆಣ್ಣು ಮಕ್ಕಳು ಮರಣ ಹೊಂದಿರುತ್ತಾರೆ...ಹಾಗೆ ..ಹೆಣ್ಣು ಮಕ್ಕಳು ಬದುಕಿರುವಾಗಲೇ 2000 ಇಸ್ವಿ ಗಿಂತ ಹಿಂದೆಯೇ ವಿಭಾಗವನ್ನು ಮಾಡಿ ಕೊಂಡಿದ್ದು ....ಪ್ರಸ್ತುತ ಹೆಣ್ಣು ಮಕ್ಕಳ ಮಕ್ಕಳಿಗೆ ಭಾಗವನ್ನು ಕೊಡಬೇಕೆ
@legalkannada9882
@legalkannada9882 2 күн бұрын
Khata change aagidre baralla
@ManojnaN.G
@ManojnaN.G 2 күн бұрын
Joint khatha na e khatha ಮಾಡಿಸುವ ಬಗ್ಗೆ ಮಾಹಿತಿ ನೀಡಿ
@sreenivasg7827
@sreenivasg7827 2 күн бұрын
ನಿಮ್ಮ ವಿವರಣೆ ಚನಾಗಿದೆ, EC process ಸರಿಯಿಲ್ಲ, government data base ಸರಿಯಿಲ್ಲ. Sub registrar ನಲ್ಲಿ document verification ಸರಿಯಿಲ್ಲ. GPA holder sale ಮಾಡುತ್ತಾರೆ. Sub registrar ನಲ್ಲಿ ಯಾವ rules display ಇಲ್ಲ. ಕೆಲವು Advocate opinion ಗೆ ಯಾವುದೆ gaurantee ಇಲ್ಲ. ನಿಮ್ಮ ಅಭಿಪ್ರಾಯ ತಿಳಿಸಿ
@sreenivasg7827
@sreenivasg7827 6 сағат бұрын
Sir please share your contact number and address for further discussion on a similar case. Thank you..Most urgent
@legalkannada9882
@legalkannada9882 4 сағат бұрын
Description box nodi 93425 89333
@thimmegowdagtg5225
@thimmegowdagtg5225 2 күн бұрын
ಸೂಪರ್ ಗುರುಗಳೇ
@ybr691
@ybr691 2 күн бұрын
Hi sir , I am haing BDA Layout sir and online katha is having , still requried e Katha with GPS
@legalkannada9882
@legalkannada9882 2 күн бұрын
E khata is compulsory
@ChanrashekarappaBasanako-fl4gq
@ChanrashekarappaBasanako-fl4gq 2 күн бұрын
🎉
@chandpashajabbar3708
@chandpashajabbar3708 2 күн бұрын
RD 56 MU NO SA 99 DATED10/05/1999 ORDER ANDARE ENU SIR DAYAVITTU THILISI 🙏
@legalkannada9882
@legalkannada9882 2 күн бұрын
Gottilla
@dinakaradini3797
@dinakaradini3797 2 күн бұрын
ನಮಸ್ತೆ ಸರ್ ತಮ್ಮಲ್ಲಿ ಒಂದು ಪ್ರಶ್ನೆ ನಮ್ಮ ಸಂಬಂಧದಲ್ಲಿ ಒಬ್ಬರು ಸೈಟ್ ತಗೊಂಡಿದ್ದಾರೆ ಅದು ಸೊಸೈಟಿ ಸೈಟ್ ಬಿನ್ನಿ ಮಿಲ್ ಇಂದ ರಿಜಿಸ್ಟ್ ಹಾಗಿದೆ ಅವರ ತಾತ ಬೆನ್ನಿ ಮಿಲ್ ಕೆಲಸ ಮಾಡಿದ್ದರು ಫಸ್ಟ್ ರಿಜಿಸ್ಟರ್ ಹಾಗಿದೆ ಅವರ ತಾತನಿಗೆ ಅವರ ತಾತನ ಹೆಸರಿಗೆ ರಿಜಿಸ್ಟರ್ ಮಾಡಿ ಎಂಟು ವರ್ಷದ ನಂತರ ಬಿನ್ನಿ ಮಿಲ್ ಅವರು ಬೇರೆಯವರಿಗೆ ಎರಡನೇ ರಿಜಿಸ್ಟರ್ ಮಾಡಿದ್ದಾರೆ ಆ ಸೈಟು ಯಾರಿಗೆ ಕಾನೂನಲ್ಲಿ ಮಾನ್ಯತೆ ಇದೆ ತಿಳಿಸಿಕೊಡಿ ಸಾರ್ ಫಸ್ಟು ರಿಜಿಸ್ಟರ್ ಈಗ ಇಲ್ಲ ಎರಡನೇ ರಿಜಿಸ್ಟರ್ ಈಗ ಯಾರಿಗೆ ಮಾಲಿಕತ್ವ ಬರುತ್ತದೆ ತಿಳಿಸಿಕೊಡಿ ಸರ್ ಪ್ಲೀಸ್ ಬೆನ್ನಿ ಮಿಲ್ ಎರಡನೇ ರಿಜಿಸ್ಟರ್ ಕ್ಯಾನ್ಸಲ್ ಮಾಡಿದ್ದಾರೆ ಫಸ್ಟ್ ಪಾರ್ಟಿಗೆ ಕೊಡಬೇಕು ಎಂದು ಕಂಫರ್ಮೇಶನ್ ವಿಡಿಯೋ ಕೊಟ್ಟಿದ್ದಾರೆ ಆದರೆ ಎರಡನೇ ರಿಜಿಸ್ಟರ್ ಪಾರ್ಟಿ ಅದು ನಂದೇ ಎಂದು ಹೇಳುತ್ತಾ ಇದ್ದಾನೆ ಕೇಳಲು ಹೋದರೆ ಗಲಾಟೆ ಮಾಡಿದ್ದಾನೆ ಏನು ಮಾಡಬೇಕು ತಿಳಿಸಿಕೊಡಿ ಈಸಿ ನಮ್ಮ ತಾತನ ಹೆಸರಲ್ಲಿ ಬಂದಿದೆ ಆದರೂ ಎರಡನೇ ರಿಜಿಸ್ಟರ್ ಪಾರ್ಟಿ ನನ್ನದೇ ಎಂದು ತಕರಾರು ಮಾಡಿದ್ದಾನೆ ಕೇಸು ಸಿವಿಲ್ ಕೋರ್ಟ್ ಅಲ್ಲಿ ನಡಿತಾ ಇದೆ ನಮ್ಮ ಪರವಾಗಿ ಆಗುತ್ತಾ ಇಲ್ಲ ಎರಡನೇ ಪಾರ್ಟಿ ಪರವಾಗಿ ಆಗುತ್ತಾ ತಿಳಿಸಿ ಕೊಡಿ ಸರ್ ಪ್ಲೀಸ್ 🙏🙏
@kolarfans
@kolarfans 2 күн бұрын
ಕರ್ದ ದಾಖಲೆಗೂ ಮತ್ತು ಪಾಣಿ , ಇರುವ ದಾಖಲೆಗಳು. ಕೆಲವೊಂದು ವ್ಯತ್ಯಾಸಗಳು ಇರುತ್ತದೆ, ಇದರ ಬಗ್ಗೆ ಮಾಹಿತಿ ಕೊಡಿ ಸರ್
@ashokkulkarni9131
@ashokkulkarni9131 2 күн бұрын
sub registar higey maadiddare yavadu namba beku
@mdnoormdnoor5854
@mdnoormdnoor5854 2 күн бұрын
Nameste sir? Sir Muslim law bequest atha wa "maranna shasana " " " will " bage karnatak high court judgement heli ?
@AshokKumarH-b7s
@AshokKumarH-b7s 2 күн бұрын
Sir in a family settlement, can a person who is releasing his r her rights (self Aquired property) to put any condition to another person who is accepting the same?
@legalkannada9882
@legalkannada9882 2 күн бұрын
Should be lawful condition
@AshokKumarH-b7s
@AshokKumarH-b7s 2 күн бұрын
Sir, my aunt had acquired a self acquired property. She passed it to her brother (my uncle) through a settlement deed on the condition that he has to look after her financially till her death, as she was a spinster and didn't have any other source of income. Accordingly, my uncle acted upon the same till her death. Does this become lawful condition?
@Ramchandra-wc2el
@Ramchandra-wc2el 3 күн бұрын
Sir khatha, phani Nam hesarale edu karidadara krayapathra agi khathe agodake thakararu namudagi khathe vaja agiruthe thumba varshada nanthara khathe maduskondu passion barodake prayathna patre limetion act aply agutha dayavitu thilsi
@legalkannada9882
@legalkannada9882 2 күн бұрын
Yes
@Ramchandra-wc2el
@Ramchandra-wc2el 2 күн бұрын
@@legalkannada9882 tq sir
@ZayanKhan-d1d
@ZayanKhan-d1d 3 күн бұрын
SUPER
@ZayanKhan-d1d
@ZayanKhan-d1d 3 күн бұрын
ಸಾರ್, ಅಪ್ಪನ ಆಸ್ತಿ ಆರ್ ಜನದಲ್ಲಿ ಒಬ್ಬ ಅಣ್ಣ ಮಾತ್ರ ಅಪ್ಪನ ಐಡಿ ಕಾರ್ಡ್ ಎತ್ಕೊಂಡ್ ಹೋಗಿ ಕ್ರಾಯ ಮಾಡಿದರೆ ಆರ್ ಜನದಲ್ಲಿ ಇಬ್ಬರೂ ಹೋಗಿ ಕಿರಾಯ ಮಾಡಿದ್ದರೆ ವಂಶ ರಿಕ್ಷಾ ಇಲ್ಲದ್ದು ಕಿರಾಯ ಮಾಡಿದ್ದರೆ ಇದಕ್ಕೇನಾದ್ರೂ ತಿಳಿಸಿ ಸರ್
@legalkannada9882
@legalkannada9882 3 күн бұрын
Sooktha daava haaki
@ChanrashekarappaBasanako-fl4gq
@ChanrashekarappaBasanako-fl4gq 3 күн бұрын
🙏ರೀ ಸರ್ ನಮ್ಮ ಹಿರಿಯರು sc ಗೌಟನ್ ಜಾಗವನ್ನು 1958 ಮತ್ತು 1965 ರಲ್ಲಿ ಜಾಗವನ್ನು ಕೊಂಡುಕೊಂಡು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೋಂದಣಿ ಮಾಡಿಸಿದ್ದಾರೆ ಈಗ ಆ ಜಾಗ ಕೊಟ್ಟವನು ಮೊಮ್ಮಗ ಬಂದು ಜಾಗದ ಬಗ್ಗೆ ತಕರಾರು ಮಾಡುತ್ತಿದ್ದಾನೆ ಆ ಜಾಗವು 15 ಗುಂಟೆ ಜಾಗ ಇದೆ ಪಂಚಾಯತಿಗೆ ನಾವು ಮನೆ ಪಟ್ಟಿ ಜಾಗದ ಪಟ್ಟಿಯನ್ನು ಕಟ್ಟುತ್ತಾ ಬಂದಿದ್ದೇವೆ ಇದಕ್ಕೆ ಏನಾದರೂ ಸಲ್ಯೂಷನ್ ಇದ್ದರೆ ತಿಳಿಸಿ ಸರ್
@legalkannada9882
@legalkannada9882 3 күн бұрын
Court ge hogappa anta heli
@AnilKumar-rg9db
@AnilKumar-rg9db 3 күн бұрын
Sir how collect documents about previous case in High court ....RTI is Possible......
@legalkannada9882
@legalkannada9882 3 күн бұрын
@@AnilKumar-rg9db every judgement is available in high court website.For certified copy,you have to apply to court with a0n application,affidavit and fixed fee.
@yashavanth12
@yashavanth12 3 күн бұрын
1ನೇ ಹೆಂಡತಿ ಗೆ 2 ಮಗು ಇದರೆ 2 ನೇ ಹೆಂಡತಿ before marriage property (site) ಇದೆ ಆದರೆ ಮಕ್ಕಳಿಲ್ಲ ಗಂಡ ಮತ್ತು 2 ನೇ ಹೆಂಡತಿ ತೀರಿ ಹೋಗಿದ್ದಾರೆ 2 ನೇ ಹೆಂಡತಿ ಅಕ್ಕ ತಂಗಿ ತಮ್ಮ ರ property (site) ಪಡೆಯ ಬಹುದ ಸಾರ್ ದಯವಿಟ್ಟು ತಿಳಿಸಿ
@SadashivHolimath
@SadashivHolimath 3 күн бұрын
🙏🙏🙏🙏🙏🙏
@ಪ್ರಕೃತಿ-ಘ8ಱ
@ಪ್ರಕೃತಿ-ಘ8ಱ 3 күн бұрын
ನಮಸ್ತೆ ಸರ್, ಒಂದು ಆಸ್ತಿ ಸೇಲ್ ಡೀಡ್ ಆಗಿದ್ದು EC ಯಲ್ಲಿ ರಿಫ್ಲೆಕ್ಟ್ ಆಗ್ತಿಲ್ಲ ಅಂದ್ರೆ ಅದನ್ನು ಸರಿಪಡಿಸುವುದು ಹೇಗೆ?
@legalkannada9882
@legalkannada9882 3 күн бұрын
Complain maadi sub registrar ge athava Dist registrar ge
@manjukiranmk1
@manjukiranmk1 3 күн бұрын
Namaste sir good information, can you please provide information regarding correction deed process , requirements and limitations.
@lokesh5002
@lokesh5002 3 күн бұрын
ಆಸ್ತಿ ಹಂಚಿಕೆ ವಿವಾದದ ಪ್ರಕರಣದಲ್ಲಿ ಇತರ ಕಡೆಯ ಅರ್ಜಿದಾರರೆಲ್ಲರೂ ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವುದು ಹೇಗೆ, ಏಕೆಂದರೆ ಈ ಪ್ರಕರಣದಲ್ಲಿ ಕಳೆದ 35 ವರ್ಷಗಳಿಂದ ವಿವಿಧ ನ್ಯಾಯಾಲಯದ ಪ್ರಕರಣಗಳಲ್ಲಿ ಸಹೋದರರು ಮತ್ತು ಸಹೋದರಿಯರು ಸೇರಿದಂತೆ ಒಟ್ಟು 10 ಜನರನ್ನು ಪ್ರಕರಣದ ಪಟ್ಟಿಯಲ್ಲಿ ತೋರಿಸಲಾಗಿದೆ ಆದರೆ ಒಬ್ಬ ವ್ಯಕ್ತಿ ಮಾತ್ರ ಹಾಜರಾಗಿದ್ದಾರೆ. ಬಹಳ ಸಮಯದಿಂದ, ಇತರ ಸದಸ್ಯರು ಇಲ್ಲಿಯವರೆಗೆ ಹಾಜರಾಗಿಲ್ಲ, ಅರ್ಜಿಯ ಸಂದರ್ಭದಲ್ಲಿ ಅವರು ತಮ್ಮ ನಿವಾಸದ ವಿಳಾಸದ ಒಂದೇ ವಿಳಾಸವನ್ನು ನಮೂದಿಸಿದರೆ, ಇತರ ಅರ್ಜಿದಾರರು ಅಥವಾ ಇನ್ನೂ ಜೀವಂತವಾಗಿದ್ದಾರೆ ಅಥವಾ ಸತ್ತಿದ್ದಾರೆಯೇ ಎಂದು ಕಂಡುಹಿಡಿಯುವುದು ಹೇಗೆ, ಏಕೆಂದರೆ ಒಬ್ಬ ವ್ಯಕ್ತಿಯು ಇತರರ ಪ್ರಯೋಜನಗಳನ್ನು ಪಡೆಯುತ್ತಾನೆ ಮೋಸದ ಭಾಗ ಆದ್ದರಿಂದ ಪ್ರಸ್ತುತ ಒಟ್ಟು ಸದಸ್ಯರು ಜೀವಂತವಾಗಿದ್ದಾರೆ ಅಥವಾ ಸತ್ತಿದ್ದಾರೆ ಎಂಬುದನ್ನು ನ್ಯಾಯಾಲಯದಲ್ಲಿ ಕಂಡುಹಿಡಿಯುವುದು ಮತ್ತು ಸಾಬೀತುಪಡಿಸುವುದು ಹೇಗೆ ಎಂದು ಸಲಹೆ ನೀಡಿ
@MuttappaKorgal
@MuttappaKorgal 3 күн бұрын
7 of 1 ರೂಲ್ ಬಗ್ಗೆ ತಿಳಿಸಿ ಕೊಡಿ ಸರ್
@legalkannada9882
@legalkannada9882 3 күн бұрын
Already done.check
@MuttappaKorgal
@MuttappaKorgal 3 күн бұрын
7 of 1 CPC ರೂಲ್ ಬಗ್ಗೆ ತಿಳಿಸಿಕೊಡಿ ಸರ್
@nagarajalaram4760
@nagarajalaram4760 3 күн бұрын
ಸರ್ ನಾನು ನಿಮ್ಮ ವಿಡಿಯೋಗಳನ್ನೆಲ್ಲ ನೋಡುತ್ತಿದ್ದೇನೆ . ತುಂಬಾ ಉಪಯುಕ್ತವಾಗಿದೆ. ಇದೇರೀತಿ ಸರಕಾರಿ ನೌಕರರ ಮೇಲೆ ಅವರ ಅಸಡ್ಡೆ ಕೆಲಸಗಳಿಗೆ ಕೇಸ್ ಆಕಬಹುದೇ, ಹೌದಾದರೆ ಯಾವರಿತಿಯ ಕೇಸ್ಗಳನ್ನು ಆಕಬಹುದು . ಇದರ ಬಗ್ಗೆ ವಿಡಿಯೋ ಮಾಡಿದರೆ ಅನುಕೂಲವಾಗುತ್ತದೆ