Пікірлер
@gurugp8397
@gurugp8397 6 сағат бұрын
@ranjitha.jm4m364
@ranjitha.jm4m364 8 сағат бұрын
Please make more edpiside on great poornachandra tejaswi
@shashankshashi
@shashankshashi 16 сағат бұрын
ನನಗಿನ್ನೂ 21 ವಯಸ್ಸು ತೇಜಸ್ವಿ ತಾತ ಅವ್ರನ್ನ ಗ್ರಹಿಸೋಕು ಆಗ್ದಿರೋ ವಯಸ್ಸು ನಂದು ಆದ್ರೆ ತೇಜಸ್ವಿ ಅವರು ಅಂದ್ರೆ ನನ್ ಮನಸ್ಸಲ್ಲಿ ಏನೋ ಒಂತರ ಕೋಲಾಹಲ
@dumbguyedits
@dumbguyedits 20 сағат бұрын
46:00 & 53:00
@anonymousissafe6103
@anonymousissafe6103 Күн бұрын
When ??
@rameshmalipatil4714
@rameshmalipatil4714 Күн бұрын
ಬದುಕು ಬರಿದಾದಾಗ ಪುಸ್ತಕ ತೆರೆದು ನೋಡು ಎಂಬ ಮಾತಿದೆ ❤❤❤❤ ಅದರಂತೆ ತೇಜಸ್ವಿಯವರ ಕರ್ವಾಲೋ,ಅಬಚೂರಿನ ಪೋಸ್ಟಾಫೀಸು ಪುಸ್ತಕಗಳನ್ನ ಓದಿದೀನಿ❤❤❤ ಒಂದೊಂದು ಪುಸ್ತಕವು ಅದ್ಬುತ 🙏🙏🙏🙏ಕನ್ನಡ ಪುಸ್ತಕಗಳನ್ನ ಒಮ್ಮೆಯಾದರೂ ಎದೆಗೊತ್ತಿಕೊಂಡು ಓದಬೇಕು ಎಂಬುದು ನನ್ನ ಮನವಿ❤❤❤❤
@Nagarajjadhavm
@Nagarajjadhavm Күн бұрын
❤❤
@Globalbang
@Globalbang Күн бұрын
Waiting eagerly for u to come back sir
@Globalbang
@Globalbang Күн бұрын
World famous Brilliant Writer and an astonishing story teller....
@Globalbang
@Globalbang Күн бұрын
World famous Brilliant Writer and an astonishing story teller....
@Globalbang
@Globalbang Күн бұрын
Karnatakadinda udayisi prapanchadallella holeda Namma sreshta Tejassu....
@aadityateja
@aadityateja Күн бұрын
ವಿಸ್ಮಯವೇ ಸರಿ 💙
@naveengodwin5534
@naveengodwin5534 Күн бұрын
ತೇಜಸ್ವಿಯವರ Millennium ಸರಣಿಯ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ...... ತುಂಬಾ ಚೆನ್ನಾಗಿವೆ.❤
@hanamantmunnolli6381
@hanamantmunnolli6381 Күн бұрын
Superb.. My favorite❤
@gulmohar4948
@gulmohar4948 Күн бұрын
ತೇಜಸ್ವಿ ಎಂಬ ಒಂಟಿಸಲಗ
@lishruthr7035
@lishruthr7035 Күн бұрын
I m eagerly waiting for this episodes
@ameens1000
@ameens1000 Күн бұрын
ನನ್ನನ್ನು ಕನ್ನಡ ಸಾಹಿತ್ಯದೆಡೆಗೆ ಕರೆದೊಯ್ದ ಮಹಾನುಭಾವರು.
@Patil-d2d
@Patil-d2d 2 күн бұрын
ನಾನು ಈ ವಿಡಿಯೋ ನೋಡಿ ಈ channel ವಿಡಿಯೋಸ್ ಎಲ್ಲಾ ನೋಡುಮಾ ಅಂತ ನೋಡಿದೆ ಆದ್ರೆ ಬರೀ ಫಿಲ್ಮ್ ಆಕ್ಟರ್ಸ್ ಇದ್ದರೆ. ವಿಶೇಷವಾದವರನ್ನ ವ್ಯಕ್ತಿಗಳನ್ನ ಪರಿಚಯ ಮಾಡಿ
@nageshnaga2596
@nageshnaga2596 2 күн бұрын
ನಮ್ಮ ಮೂಡಿಗೆರೆ 🇮🇳👍👌💙
@sujayyp3807
@sujayyp3807 2 күн бұрын
ತೇಜಸ್ವಿ ಅವರ ಮಕ್ಕಳ ಇಂಟರ್ವ್ಯೂ ಮಾಡಿ
@venkateshgunji6067
@venkateshgunji6067 2 күн бұрын
Good work🎉
@Prism018
@Prism018 2 күн бұрын
ಕನ್ನಡದ ಮಹಾನ್ ಸಾಹಿತಿಯ ಬಗ್ಗೆ ವಿಡಿಯೊ ಮಾಡಿದಿರಿ ಒಳ್ಳೆಯ ಕೆಲಸ. ಆದರೆ ... ಎಲ್ಲಾ ಆಂಗ್ಲಮಯ. ಕನ್ನಡ, ಆಂಗ್ಲ ಎರಡೂ ಇರಬಹುದು ಅಲ್ವ??? 🙏🏻🙏🏻🙏🏻🙏🏻🙏🏻
@Mr.Tracker07
@Mr.Tracker07 2 күн бұрын
ಕಾತುರರಾಗಿದ್ದೇನೆ ಈ ಸರಣಿ ನೋಡಲು❤❤
@veerendrabanakar4871
@veerendrabanakar4871 3 күн бұрын
ಪೂಚಂತೇ ❤
@sanathansamskrit8592
@sanathansamskrit8592 3 күн бұрын
ನಮ್ ತೇಜಸ್ವಿ ನೆನಪು ❤❤
@sudeshgowdame5977
@sudeshgowdame5977 3 күн бұрын
Yavava baruthe episodes youtube li
@narasimha4660
@narasimha4660 3 күн бұрын
My first guru and inspiration
@shankarmurthysr
@shankarmurthysr 3 күн бұрын
What is the release data???
@chandras13
@chandras13 3 күн бұрын
My favourite writer ❤
@umeshnaik_2350
@umeshnaik_2350 3 күн бұрын
ನನ್ನ ಗುರುಗಳು❤
@prakashlamani4890
@prakashlamani4890 3 күн бұрын
ನಾನು ಏರಿದ ಎತ್ತರಕ್ಕೆ ನೀನು ಏರಬಲ್ಲೆಯ, ನಾನು ಇಳಿದ ಆಳಕ್ಕೆ ನೀನು ಇಳಿಯ ಬಲ್ಲೆಯ.
@sharathbalishta5071
@sharathbalishta5071 3 күн бұрын
@lowkikrajtr7404
@lowkikrajtr7404 3 күн бұрын
ತೇಜಸ್ವಿ ❤❤
@manjuladundur3835
@manjuladundur3835 3 күн бұрын
Waiting ...
@rafeeqshaikh6430
@rafeeqshaikh6430 3 күн бұрын
Puchante🙏🙏
@poorvikkh467
@poorvikkh467 4 күн бұрын
Short and sweet
@wildSoulGK
@wildSoulGK 4 күн бұрын
❤❤
@kirankumara1378
@kirankumara1378 4 күн бұрын
ಮೂಡಿಗೆರೆ ಮಾಯಾವಿ ❤
@sunilkumars5371
@sunilkumars5371 4 күн бұрын
ಮಲೆನಾಡಿನ ಸುಂದರ ಈ ಪೂರ್ಣ ಚಂದಿರ❤
@ChandrashekarSKambar
@ChandrashekarSKambar 4 күн бұрын
Good job. But don’t expect any income from it. True life lessons will never generate revenue! 😅 that’s life….
@ChandrashekarSKambar
@ChandrashekarSKambar 4 күн бұрын
Many needs to learn from if…..
@hariharanvs4204
@hariharanvs4204 4 күн бұрын
Very best interview I have ever heard
@nagalingans4236
@nagalingans4236 4 күн бұрын
❤❤
@sumaneel9230
@sumaneel9230 4 күн бұрын
Athyadbhutha vyakthithvada bharahagara
@sushantsanadi6461
@sushantsanadi6461 4 күн бұрын
waiting🥰🥰
@Lachamanna.1975
@Lachamanna.1975 4 күн бұрын
@krishnakumark1167
@krishnakumark1167 4 күн бұрын
How can we make it available to the students in a school?? Please make some provisions to visualise TEJASWI to the present younger generation.
@ushar4416
@ushar4416 4 күн бұрын
❤❤❤