ಇದೆಲ್ಲ ಈ ಹಂತದಲ್ಲಿ ಸಹಜ. ನಿಮ್ಮ ಜೀವನದಲ್ಲಿ ಪಾಸಿಟಿವ್ ಬದಲಾವಣೆಯನ್ನು ತಂದುಕೊಳ್ಳುವ ನಿಮ್ಮ ನಿರ್ಧಾರ ಸರಿ. ದಿನಕ್ಖೆ ಹತ್ತು ನಿಮಿಷ ಆದ್ರೂ ಧ್ಯಾನ ಮಾಡಿ. ಬೆಳಗಿನ ಜಾವ ಏಳಲು ಕಷ್ಟ ಆದರೆ ರಾತ್ರಿಯೇ ಉಪ್ಮಾ, ಇಡ್ಲಿಯಂತಹ ತಿಂಡಿ ಮಾಡಿಡಿ. ಮಕ್ಕಳ ಲಂಚ್ ಬಾಕ್ಸ್ ಟೆನ್ಷನ್ ಇರಲ್ಲ.
@Roopa21Күн бұрын
ಹಾಗೆ ಮಾಡಲಿಕ್ಕೆ ಪ್ರಯತ್ನ ಪಡ್ತಾ ಇದ್ದೀನಿ ಥ್ಯಾಂಕ್ ಯೂ ಸೋ ಮಚ್ ನಿಮ್ಮ ಕಾಮೆಂಟ್ಸ್ಗೆ
Nimma Paristhithi ya Ottadadinda Nimage Nimage Ee reethi ya Ottada Aaguttide. Kramena sarihoguttamma. Nimma thappannu sariyagi thiddikondideera. Ratri kaledamele Hagalu aagalebeku. Nimma Jeevanadalli Olleya kala bandebarutte. Dyryavagiramma. Hiriyaru Devara aasheervada nimma maneyamelirali. Aarogya ve Bhagya . God bless you & your family.🙏🙏🙏🙏
@Roopa21Күн бұрын
ನಿಮ್ಮ ಒಂದೊಂದು ಕಾಮೆಂಟ್ಸ್ ಕೂಡ ನನಗೆ ತುಂಬಾನೇ ಧೈರ್ಯ ತುಂಬುತ್ತೆ ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್ 🙏
@AshaMa-x7iКүн бұрын
All the best family Blocks❤❤❤❤❤
@Roopa21Күн бұрын
Thanks
@mrinalinikumar9232 күн бұрын
ಎಲ್ಲಾ ವಿವರಗಳನ್ನು ಚೆನ್ನಾಗಿ ವಿವರಿಸಿದ್ರಿ . ಇದನ್ನು ನೋಡಿದ ಜನಕ್ಕೆ ಖಂಡಿತ ಉಪಯೋಗ ಆಗುತ್ತೆ
@Roopa212 күн бұрын
Ok Thanks
@mrinalinikumar9232 күн бұрын
🙏
@karthikkiladi41972 күн бұрын
❤
@NeetsCreations2 күн бұрын
🙏🙏🙏🙏🙏
@chandrashekharaiahmv27582 күн бұрын
Very very good morning happy sankranti 🎉🎉🎉🎉🎉 you and your family 🎉🎉🎉🎉
@Roopa212 күн бұрын
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಕೂಡ ಸಂಕ್ರಾಂತಿ ಹಬ್ಬದ ಶುಭಾಶಯಗಳು.
@Shankarmurthy-l8c2 күн бұрын
Hi sister be strong bont cry❤❤❤❤💐💐👬👫👫🧑🤝🧑🏃🏃🏃🙏🙏💃🕺🐂🐄🐂🐄
@Roopa212 күн бұрын
Thank you so much
@AshaMa-x7i2 күн бұрын
Yes u r right 💯 ❤
@l.p14003 күн бұрын
God bless u sis❤️
@Roopa212 күн бұрын
Thanks
@mrinalinikumar9233 күн бұрын
ಶನಿವಾರ ಹನುಮಾನ್ ಚಾಲೀಸ ಓದಿ. ಮನಸ್ಸಿಗೆ ಸಮಾಧಾನ ಸಿಗುತ್ಯದೆ. ಶನಿಕಾಟ ಇದ್ದರೆ ದೂರವಾಗಿ ಸಮಸ್ಯೆಯಿಂದ ಹೊರಗೆ ಬರುವ ದಾರಿ ಕಾಣುತ್ತದೆ. ನಮಗೂ ತುಂಬ ಕಷ್ಟ ಬಂದಿತ್ತು. ಈಗ ಮತ್ತೆ ಒಳ್ಳೆಯ ಕಾಲ ಬಂದಿದೆ.
@Roopa212 күн бұрын
ಪ್ರತಿನಿತ್ಯ ಓದುತ್ತಾ ಇದ್ದೇನೆ..🙏
@SukanyaHulsandra3 күн бұрын
Nimma kashta swalpa dina matranamma. Khanditha AA Devaru olledu maade madthane. Dyrya kedabedi. Dyrya Sarvatra Sadanam. Lakshmi Narasimha Swamy Olledu madthane.
@Roopa212 күн бұрын
🙏
@kavitaanilkumar62953 күн бұрын
ನೊಡೊಕಾಗ್ತಿಲ್ಲ ಅಕ್ಕ ಬೇಗ ಸುಧಾರಿಸ್ಕೊಳ್ಳಿ ಏನೇ ಹೇಳಿದರೂ ನಿಮ್ಮ ಕಷ್ಟ ನಿಮಗೆ ಗೊತ್ತು ನಾವು ಹೇಳ್ತೀವಿ ಅಷ್ಟೇ
@shantham63573 күн бұрын
ಹೋಟೇಲಿನ ರೆಂಟ್ ಎಷ್ಟು ಮೇಡಂ
@hemalathasrikanta37183 күн бұрын
Kashta patte dudiyuvaranna devaru Kai bidalla nimma niyattu nambike sulluagalla dhairyavagiru ninna gandanige dhirya kodu all the best
@Roopa212 күн бұрын
🙏👍 Thankyou
@chandrashekharaiahmv27583 күн бұрын
Henu yadirabedi navu nimmodige yavagalu nimma support navu erutheve 🎉🎉🎉🎉🎉
ಸಿಕ್ಕಿದ ಜಾಗದಲ್ಲಿ ಸದ್ಯಕ್ಕೆ Takeaways, home delivery ಮಾಡೋ idea ಒಳ್ಳೆಯದು . ಆಗ ನಿಮ್ಮ ಗಂಡನಿಗೆ ಮತ್ತು staff members busy ಇರುತ್ತಾರೆ . ಇಲ್ಲದಿದ್ದರೆ stress ಜಾಸ್ತಿ ಆಗುತ್ತದೆ. ಭಾಯಂದರ್ ನಲ್ಲಿ flat ಸಿಕ್ಕಿದರೆ ಅಲ್ಲಿಂದಲೇ parcel ಅಥವಾ function catering ಮಾಡಬಹುದು. ನನ್ನ relative Bhayandar ನಲ್ಲಿ ಹಾಗೆ ಮಾಡುತ್ತಾರೆ.
@Roopa212 күн бұрын
ಮಕ್ಕಳ ಸ್ಕೂಲ್ ಮತ್ತೆ ಕಾಲೇಜಿಗೆ ತೊಂದರೆ ಆಗುತ್ತೆ... ನೈಟ್ ಟೈಮ್ ಹೋಂ ಡೆಲಿವರಿ ಮಾಡುತ್ತಿದ್ದಾರೆ..
@Roopa212 күн бұрын
ನಿಮ್ಮ ಈ ಕಾಮೆಂಟ್ಸ್ ಗೆ ತುಂಬಾ ತುಂಬಾ ಧನ್ಯವಾದಗಳು 🙏
@mrinalinikumar9234 күн бұрын
ನಿಮ್ಮ ನೋವು ಸಹಜ. ಆದರೆ ನೀವು ಗಂಡ, ಮಕ್ಕಳಿಗಾಗಿ ಧೈರ್ಯ, ಸ್ಥೈರ್ಯದಿಂದ ಈ ಪರಿಸ್ಥಿತಿಯನ್ನ ಎದುರಿಸಬೇಕು. ಕೈಕಾಲು ಗಟ್ಟಿಯಿದ್ದರೆ ಎಲ್ಲಿಯಾದರೂ ದುಡಿದು ತಿನ್ನಬಹುದು. ಗಂಡಸಿಗಿಂತ ಹೆಂಗಸರಿಗೆ ಮನೋಬಲ ಜಾಸ್ತಿಯಿರುತ್ತದೆ. ಹಾಗಾಗಿ ನೀವು ಈಗ ಗಟ್ಟಿತನ ತೋರಿದರೆ ನಿಮ್ಮ ಸಂಸಾರ ಈ ಕಷ್ಟಕಾಲವನ್ನು ಎದುರಿಸಿ ಮೇಲೆ ಬರಬಹುದು. ಮಗಳು ತನ್ನ ಕಾಲ ಮೇಲೆ ನಿಂತುಕೊಂಡರೆ ಆವಳಿಗೂ work experience ಸಿಗುತ್ತದೆ ನಿಮಗೂ ಸ್ವಲ್ಪ ಸಹಾಯ ಆಗುತ್ತದೆ. ಇಲ್ಲಿ 16 ಆದ ಕೂಡಲೇ ಮಕ್ಕಳು part time job ಮಾಡುತ್ತಾರೆ. ಅದರಿಂದ ಅವರಿಗೆ degree ಆಗುವಾಗ ಒಳ್ಳೆ job ಮತ್ತು ಉತ್ತಮ ಸಂಬಳ ಸಿಗುತ್ತದೆ. ಸ್ವಂತ ವ್ಯಾಪಾರ ಮಾಡಲು ಕಷ್ಟ ಆದರೆ ನಿಮ್ಮ ಗಂಡನಿಗೆ ಅವರ experience ಆಧಾರದ ಮೇಲೆ ದೊಡ್ಡ ಹೋಟೆಲ್ ಅಥವಾ hostel ಗಳಲ್ಲಿ ಒಳ್ಳೆಯ ಕೆಲಸವೂ ಸಿಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತನ್ನ ನಂಬಿ ಮುಂದಿನ ಜೀವನ ನಡೆಸಿ. ಯಾವುದಾದರೂ ದಾರಿ ಕಂಡೇ ಕಾಣುತ್ತದೆ.
@mrinalinikumar9234 күн бұрын
ಮನೆ neat ಆಗಿ ಚೆನ್ನಾಗಿದೆ
@Roopa214 күн бұрын
Thanks
@ravikumarm91784 күн бұрын
ಬೇಗ ಒಳ್ಳೆಯದನ್ನು ಭಗವಂತ ಮಾಡಲಿ
@Roopa213 күн бұрын
🙏
@SukanyaHulsandra4 күн бұрын
Thumbaa Koragabedamma. Aarogya nu Thumba mukya. Aadashtu bega AA Devaru Ondu daari thorisuttane. Swalpa dina kashta ashte. Samadanavagiri. God is with you.
@Roopa212 күн бұрын
🙏🙏
@chandrashekharaiahmv27584 күн бұрын
Hegidira mam chennagidira 🎉🎉🎉🎉
@NeetsCreations4 күн бұрын
Thank you 😊
@RekhaG-q4h4 күн бұрын
ಯಾವ ಪ್ಲೇಸ್ ನಲ್ಲಿ ಇರೋದು ನಿಮ್ಮ ಮನೆ
@Roopa212 күн бұрын
ಬಂದ್ರಾ
@sharadasimplelifekannadavl42985 күн бұрын
ಅಳಬೇಡಿ ಸಿಸ್ಟೆರ್ ಒಳ್ಳೇದು ಆಗುತ್ತೆ ದೇವರು ಇದಾರೆ ಒಂದು ದಾರಿ ಇರುತ್ತೆ ಹಸ್ಬೆಂಡ್ ಗೆ ನೀವೇ ಧೈರ್ಯ ಹೇಳಿ
@Roopa212 күн бұрын
🙏
@ChandraSekar-d6x5 күн бұрын
Be strong
@Roopa215 күн бұрын
Thanks
@m55np395 күн бұрын
Madam: it is very emotional and challenging time. Always god test us with challenges. You have reached with difficulties to position currently you are. Continue your prayers, god will take you next level and you grow better than what you are. TKAE MY WORDS AND RESPOND TO THIS MESSAGE AFTER YOU HAVE GROWN. This will happen within 6 to months your business will reach next level. All the best !!!!
@Roopa215 күн бұрын
Thank you so much 🙏 ಖಂಡಿತ ರಿಪ್ಲೈ ಮಾಡ್ತೀನಿ
@hemaharshavardhana5 күн бұрын
Nimma dukha nodake aagde, nanu video poorthi nodalla.. nangu alu barthide😢
@l.p14006 күн бұрын
God bless ur family ❤️
@Roopa215 күн бұрын
Thank you so much
@Poornaprapancha156 күн бұрын
Halbedi sis
@Roopa215 күн бұрын
👍
@sridevisg6 күн бұрын
Hi mam Until you get any place to start hotel you can start cloud kitchen from home. Don’t worry if one door closes another will definitely open . God has something very good to come .
@Roopa215 күн бұрын
👍 Thankyou so much
@SukanyaHulsandra6 күн бұрын
Vapas bandu Namma nadi nalle enadru business madi. Olledagatte.
Bejar madko bedi devaru edare mundina dari torutare
@Roopa215 күн бұрын
🙏
@renukadarshan55456 күн бұрын
Dear sister alabedi nanu recent agi nim video nodta iddini nim innocent nature thumba ista aytu yavudu shaswata alla devariddare nimge olledu sigutte trust lord shiva all the best