ತುಂಬಾ ಚೆನ್ನಾಗಿದೆ ಸರ್ ಕೆವಲ ನಿಮ್ಮ ವಿಡಿಯೋ ತುಣುಕುಗಳು ಮಾತ್ರ ಸೆರಿಸಿ
@dilipmanthale15 күн бұрын
ತಾವು ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು. ಹಾಗೆಯೇ ನಮ್ಮ ಪಕ್ಕದಲ್ಲಿದ್ದರೂ ಕೂಡ ನಮಗೆ ಅರಿವೇ ಇಲ್ಲ ತುಂಬಾ ಚೆನ್ನಾಗಿ ಮಾಹಿತಿ ಸಿಕ್ಕಿತು. ಹೊಸಬರಿಗೆ ಹೋಗಲು ತಾವು ಭೇಟಿ ಕೊಡುವ ಸ್ಥಳಗಳ ಲೊಕೇಶನ್ ಕೂಡ ಹಾಕಿದರೆ ಜನರಿಗೆ ಅನುಕೂಲವಾಗುತ್ತದೆ...
@drmaheshpatil305515 күн бұрын
@@dilipmanthale maps.app.goo.gl/LAJaLBKu6jrhQxPZA
@SudhakarKarbhari2 ай бұрын
Om namah shivaya
@dr.neelambikapolicepatil72902 ай бұрын
ಕಲ್ಯಾಣದ ಸುತ್ತ ಮುತ್ತಲಿನ ಇಂತಹ ದೇವಾಲಯಗಳು, ಶರಣರ ನೆಲೆಗಳ ಪರಿಚಯ ಮಾಡಿ. ಇದು ಒಳ್ಳೆಯ ಮಾಹಿತಿ
@muslim_abdul2 ай бұрын
Nice ri mahes Ji ❤
@vaibhavviveknvgundure9793 ай бұрын
ಒಳ್ಳೆಯ ಸಲಹೆ ಮತ್ತು ಮಾರ್ಗದರ್ಶನ ಸರ್ 🙏🙏
@MSMALIPATIL1363 ай бұрын
ಫೆಂಟಾಸ್ಟಿಕ್ ಬ್ರದರ್
@spradhahombelaku-kalaburag38143 ай бұрын
Super brother
@bhargavachary64743 ай бұрын
ಅದ್ಬುತ.... ಅತ್ಯದ್ಭುತ... ಮಹೇಶ್ ಜಿ. ನಿಮ್ಮ ಪರಿಶ್ರಮದಿಂದ ಒಳ್ಳೆಯ ಸಂಗತಿಗಳು ಸಂಗ್ರಹ ಮಾಡಿ ಜನರಿಗೆ ತಿಳಿಸಿತಿರಿ ಧನ್ಯರು ನಾವು.
@kudgekupendrareddy43983 ай бұрын
I'm the one who installed this camara sir, stock available in my shop
@drmaheshpatil30553 ай бұрын
@@kudgekupendrareddy4398 ಅದ್ಭುತ
@ddance94993 ай бұрын
Good New Technology 👌👌👌
@dilipmanthale4 ай бұрын
ಅತ್ಯಂತ ಸುಂದರ ದೃಶ್ಯ ಕಾಣುತ್ತಿದೆ
@MSMALIPATIL1365 ай бұрын
ಸೂಪರ್ ಬ್ರದರ್
@sharanappabiradar7395 ай бұрын
🙏ಶರಣು ಶರಣಾರ್ಥಿ🙏
@sharanappabiradar7395 ай бұрын
🙏 ಶರಣು ಶರಣಾರ್ಥಿ 🙏
@Shivshakti-x3w5 ай бұрын
Good 👍👍
@mahadevbiradar77546 ай бұрын
🙏
@Sanganabasav.6 ай бұрын
ಎಲ್ಲೋ ಮನುಜ ನಿಂದೆಲ್ಲಿ ಯಾವ ಠಿಕಾಣಿ ಪ್ರಪಂಚದ ಆಸಿ ಬರಿ ಭ್ರಾಂತಿ ಬ್ಯಾನಿ. |ಪ| ಇಂದು ನಾಳಿಗೆಂಬುವುದು ನೀಜವಿಲ್ಲೋ ಪ್ರಾಣಿ ಧನ ದೌಲತ್ತು ಒಂದಿನ ಆಗುವದು ಹಾನಿ |ಅಪ| ಹೆಂಡರು ಮಕ್ಕಳು ಮಾಡಿದಿ ಜ್ವಾಕಿ ಬಾಡಿಗಿ ಎತ್ತಿನಂಗ ದುಡದು ದುಡದು ಹಾಕಿ ನೀ ಕೊಡೋದಿತ್ತೊ ಅವರ ಹಿಂದಿನ ಬಾಕಿ ಋಣ ಮುಟ್ಟಿದ ಮ್ಯಾಲ ಹಕ್ಯಾರೋ ನೂಕಿ|೧| ಬಂಗಾರದ ಮಾಲಿ ಮಾಡಿ ಹಾಕಿ ಕೊಂಡಿ ಕಸಗೊಂಡು ದಬ್ಬಿದರ ಬರಿ ಕೈಲಿ ಹೊಂಟಿ ನಿನ್ನ ಕೈಯಾಗ ಇಲ್ಲೋ ಭಾರಿಸುವ ಘಂಟಿ ಉಡದಾರ ಹರಕೊಂಡ ಮ್ಯಾಲ ಏರಸ್ಯಾರೋ ಹೆಂಟಿ|೨| ಹೆಂಡರು ಮಕ್ಕಳು ಸರ್ವ ಸಂಪತ್ತಿ ಸತ್ತ ಮ್ಯಾಲ ಹೆಣ ಅಂತ ಅಂಜುತಾಳ ಹೆಂಡ್ತಿ ಹೋಯಿತಲ್ಲೊ ಆಕಿಂದು ನಿನ್ನ ಮ್ಯಾಲಿನ ಪ್ರೀತೀ ಬರತಾರೋ ನಿನಗೊಯ್ದು ಮಣ್ಣಾಗ ಒತ್ತೀ|೩| ಜೀವ ಇರೋತನಕ ಮಾಡು ದಾನ ಧರ್ಮ ಮುಂದಿನ ಜನುಮಕ್ಕ ಸ್ವರ್ಗ ಸೋಪಾನ ಇದೆ ನೀಜ ಧ್ಯಾನ ಹಿಡಿ ಕಡಿತಾನ ಗುರು ಮಡಿವಾಳನ ಚರಣ ಹಿಡಿ ಪರಿಪೂರ್ಣ|೪|
@srm20956 ай бұрын
How to visit from tumkur?
@drmaheshpatil30556 ай бұрын
Your most welcome. You can reach Basavakalyan by train up to Kalaburagi from there around 80 km travel by bus. If u need further information call us.
@srm20956 ай бұрын
@@drmaheshpatil3055 thank you, sir. Will definitely visit post this summer.🙏
@MSMALIPATIL1366 ай бұрын
Super Sir
@hugaryallu6995 Жыл бұрын
Matadoke baralla o yappa ninge
@shrinivaspawar9124 Жыл бұрын
Video shoot is good
@NanjundaswamySwamy-lk3wt Жыл бұрын
❤️❤️❤️
@SatvikPatil-u1l Жыл бұрын
NICE VIDEO 👍
@ShobhamalnadSS Жыл бұрын
🌹🌺🌹👌❤
@shashikantoza3818 Жыл бұрын
Lot of information is missing.....try to explain lilltle...
@ManojPatil-em1qh Жыл бұрын
Nice Work Sir🙏
@gangachinna Жыл бұрын
Super sir miss all.....
@yogeshdangeedits Жыл бұрын
ಗ್ರಾಮ ವಿಕಾಸ ತಂಡದವರಿಗೆ ಹೃತ್ಪೂರ್ವಕ ಧನ್ಯವಾದಗಳು🙏
@dilipmanthale Жыл бұрын
Super sir good work
@yogeshdangeedits Жыл бұрын
ಅದ್ಭುತ 🙏 ಜೀ.
@chandrumunar78 Жыл бұрын
ಓಂ ಶ್ರೀ ಸೊನ್ನಲಿಗೆಯ ಗುರು ಸಿದ್ದರಾಮೇಶ್ವರಾಯ ನಮಹ ಮಾಹಿತಿ ತುಂಬಾ ಅದ್ಭುತವಾಗಿ ಕೊಟ್ಟಿದ್ದಿರಿ ವಂದನೆಗಳು
@pavandiggikar4067 Жыл бұрын
👌🏻 ಸರ್ ಜೀ
@shivasharanappajamadar9317 Жыл бұрын
🙏🙏
@nagarajpbhullha8556 Жыл бұрын
Super sir
@arundhatiya1780 Жыл бұрын
👌👌👌
@pandurangaprabhu8096 Жыл бұрын
Nange erehulu beku siguthha sir
@nikhillitta6069 Жыл бұрын
Hyderabad Karnataka vimochaneyali bidar patra
@nikhillitta6069 Жыл бұрын
Speech
@dumesha42702 жыл бұрын
Nimma number send me sir
@spoorthikcp7902 жыл бұрын
Mukti mandira
@spoorthikcp7902 жыл бұрын
Shivana avatara srisiddarameshwara
@ismartraanikitchen59012 жыл бұрын
👌👌👌
@brmali28562 жыл бұрын
ನಮ್ಮ ಊರಿನ ಬಗ್ಗೆ ಹಾಗೂ ಮಂಠಾಳ ಗ್ರಾಮದಲ್ಲಿರುವ ಮಠಗಳ ಬಗ್ಗೆ ಸಂಕ್ಷಿಪ್ತ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಇತರರಿಗೆ ಪರಿಚಯಿಸಿದ ಕ್ಕೆ ತುಂಬಾ ಧನ್ಯವಾದಗಳು
@drmaheshpatil30552 жыл бұрын
ಧನ್ಯವಾದಗಳು 🙏🏼💐🙏🏼💐
@shamghante97102 жыл бұрын
🙏🌹🚩
@basavarajus6052 жыл бұрын
Nevu helodu k, 1kg gobbara,yestu amount,(rs) please tell me, video, don't mind please try to understand me k, nevu mannina makkaladre video Madi , thank you,!?
@shamghante97102 жыл бұрын
Nice👍 🇮🇳🚩
@Crafts2272 жыл бұрын
Sir unit Avardh number kalsi
@mtgmgh1362 жыл бұрын
Thank you sir. For providing such a informative video.