Пікірлер
@RamachandraVhaval
@RamachandraVhaval 3 секунд бұрын
ಅಣ್ಣಂಗೆ ಮದುವೆ ಆಗಿಲ್ಲ,ಅಂತ ಅನ್ಸುತ್ತೆ
@techtravel2m956
@techtravel2m956 3 минут бұрын
One and only person on youtube that explaining about such topics with facts❤❤❤
@EngineerSharath
@EngineerSharath 20 минут бұрын
ನೀವು ಹೇಳಿದ್ದು ಸರಿಯಾಗಿದೆ but ಇಂತಾ character ಇದೆ ಅಂತಾ ಹೇಗೆ find out ಮಾಡೋದು
@nvinayak100
@nvinayak100 26 минут бұрын
Well said.great information
@sushmakm706
@sushmakm706 26 минут бұрын
Sir plz make a video for girls that which type of men she can Marry bcz i like this video that's why i am commenting here
@ಯಲ್ಲಪ್ಪ-ಗ2ಶ
@ಯಲ್ಲಪ್ಪ-ಗ2ಶ 56 минут бұрын
👍
@chethanasundi-v9d
@chethanasundi-v9d Сағат бұрын
Visheshavadha vishayavana tilisi heliddhakke dhanyavadhagalu
@duryodhankambale3750
@duryodhankambale3750 Сағат бұрын
85 percent hudagiyaru sari iralla
@darshanas886
@darshanas886 2 сағат бұрын
If we follow all the 12 rules that he has explained in the video sincerely, then pakka as a boy, you will remain & die unmarried......
@prakasht5726
@prakasht5726 2 сағат бұрын
Good information bro❤❤❤
@dheerajgouda2568
@dheerajgouda2568 3 сағат бұрын
Sir nan hatra pc ila course kaliyoke
@Pradee-lf3sh
@Pradee-lf3sh 3 сағат бұрын
ನೀವೂ ಈ ವಿಡಿಯೋದಲಿ ನಿಮ್ಮ ಮಾತು ಸುಪರ್ ❤ ನೀವೂ ಮನಸು ಬೀಚಿ ಮಾತದಡಿದ್ದೀರಿ 😂
@VishaKanta-y6w
@VishaKanta-y6w 4 сағат бұрын
Bro you have explained it very clearly everything boys please take these points seriously and decide or else life will be like hell if you get into such girls
@RebelKannadiga-d6p
@RebelKannadiga-d6p 4 сағат бұрын
Bro woke and started to spit the facts 💀
@thanderthander2428
@thanderthander2428 4 сағат бұрын
Physiology king 👑👑👑
@AmrutaMH09
@AmrutaMH09 5 сағат бұрын
How you get such Ideas? Anyway 80% Accurate information. Do same video on men also
@directorsatishkumarkannada
@directorsatishkumarkannada 5 сағат бұрын
Yes Sure. Next video will be on Men only...
@thunezs
@thunezs 5 сағат бұрын
Sir neewu eee thara matadidre naawu Obbre single aaagi irbaykaagutte😂😂😂
@krikudva
@krikudva 5 сағат бұрын
ಕನ್ನಡದಲ್ಲಿ ವಿಡಿಯೋ ಇದೇ ಆದರೆ ವಿಡಿಯೋ ನಡುವೆ ನೀನೇ ಮಾಡುವಂತ ಜಾಹಿರಾತು ಹಿಂದಿಯಲ್ಲಿ ಯಾಕೆ ಮಾಡ್ತಿಯಾ?
@shri663
@shri663 5 сағат бұрын
True sir
@Chetankumar-nb1un
@Chetankumar-nb1un 5 сағат бұрын
Cotrect ಆಗಿ ಹೇಳಿದೆ ಶಿವಾ.
@vishalgondale1648
@vishalgondale1648 6 сағат бұрын
😂😂🎉
@sangameshvastrad
@sangameshvastrad 7 сағат бұрын
ಮಾನವಾ ಮೂಳೆ ಮಾಂಸದ ತಡಿಕೆ| ಇದರ ಮೇಲಿದೆ ತೊಗಲಿನ ಹೊದಿಕೆl ತುಂಬಿದೆ ಒಳಗೆ ಕಾಮಾದಿ ಬಯಕೆ| ಉಸಿರಾಡುವ ತನಕ ನಾನು ನನದೆಂಬ ಮಮಕಾರ, ನಿಂತ ಮರುಘಳಿಗೆ ಮಸಣದೇ ಸಂಸ್ಕಾರ, ಮಣ್ಣಲೀ ಬೆರೆತೂ ಮೆಲ್ಲಗೆ ಕೊಳೆತು ಮುಗಿಯುವಾ ದೇಹಕೇ, ವ್ಯಾಮೋಹವೇಕೇ?
@directorsatishkumarkannada
@directorsatishkumarkannada 6 сағат бұрын
Yes True Sir
@sangameshvastrad
@sangameshvastrad 6 сағат бұрын
@directorsatishkumarkannada ಧನ್ಯವಾದಗಳು 😁🙏🏻
@PAULPRAKASH5177
@PAULPRAKASH5177 7 сағат бұрын
Well explained 👏 Thank you sir
@directorsatishkumarkannada
@directorsatishkumarkannada 6 сағат бұрын
You are Welcome Sir, Good Luck!
@mayannabnmaadhava265
@mayannabnmaadhava265 7 сағат бұрын
Swarga single ❤
@mayannabnmaadhava265
@mayannabnmaadhava265 7 сағат бұрын
Uttara karnataka🎉
@rahulirodagi
@rahulirodagi 8 сағат бұрын
ನಿಮ್ಮ speech super anna❤ Good information
@directorsatishkumarkannada
@directorsatishkumarkannada 6 сағат бұрын
Thanks for your feedback sir...
@Preetham_505
@Preetham_505 8 сағат бұрын
Last point ❤
@ravishetty6505
@ravishetty6505 9 сағат бұрын
ನಿಮಗೆ ಆಗಿರುವ ಯಾವುದು ನೋವಿಗೆ ವ್ಯವಸ್ಥೆ ಸರಿ ಇಲ್ಲ ಅನ್ನುವ ರೀತಿ ನಿಮ್ಮ ಮಾತು ಇತ್ತೀಚಿಗೆ ಬರುತ್ತಿದೆ ನಿಮ್ಮ ವಿಡಿಯೋವನ್ನು ನೋಡುವವರು ಹೆಚ್ಚಿನವರು ಈ ದೇಶದ ಸನಾತನ ಹಿಂದೂಗಳು ಎಂಬುದು ನನೆಪಿರಲಿ
@directorsatishkumarkannada
@directorsatishkumarkannada 6 сағат бұрын
ಸರಿಯಿದ್ದ ವ್ಯವಸ್ಥೆಯನ್ನು ಕೆಡಿಸಿದವರು ಯಾರು? ಹಿಂದೂಗಳ ಉದ್ಧಾರದ ಹೆಸ್ರಲ್ಲಿ ಅಧಿಕಾರಕ್ಕೆ ಬಂದು ಹಿಂದುಗಳನ್ನು ಸರ್ವನಾಶ ಮಾಡಿದವರು ನೀವೇ ತಾನೇ? ಎಲ್ಲ startup ಸೆಕ್ಟರನ್ನು ಜೈನರ ಕೈಗೆ ಕೊಟ್ಟವರು ನೀವೇ ತಾನೇ? ಗುಜರಾತಿಗಳ ಗುಲಾಮರಿಗೆ ಇನ್ಮುಂದೆ ಯಾರು ಬೆಲೆ ಕೊಡಲ್ಲ ಬಿಟ್ಟು ಬಿಡಿ. ನಮಗೆ ಅನ್ಯಾಯ ಆಗೋವಾಗ ನೀವು ಎಲ್ಲಿರಿತಿರಿ? ಸರ್ ಯಾವತ್ತೂ ನೀವು ಹಿಂದೂ ಸಂಘಟನೆಗಳು ಗುಜರಾತಿಗಳ ಹಾಗೂ ಜೈನರ ಗುಲಾಮಗಿರಿ ಮಾಡೋಕೆ ಶುರು ಮಾಡಿದಿರೋ ಅವತ್ತಿನಿಂದ ನಾವು ಅಸಲಿ ಸನಾತನಿಗಳು ನಿಮ್ಮ ನಕಲಿ ಹಿಂದುತ್ವದಿಂದ ದೂರ ಇದ್ದೇವೆ. ಶ್ರೀಮಂತರ ಉದ್ಧಾರ ಅಷ್ಟೇ ಭಾರತದ ಉದ್ಧಾರ ಅಲ್ಲ. ನಾವು ಇದ್ದೇವೆ ದೇಶದಲ್ಲಿ, ನಮಗೂ ನಮ್ಮ ಹಕ್ಕುಗಳು ಬೇಕೇ ಬೇಕು. ಅಲ್ಲಿ ತನಕ ಬೋಗಸ್ ಫೇಕುಗೆ ಮಂಗಳಾರುತಿ ಆಗೋದೇ... ಜೈ ಶ್ರೀರಾಮ್...
@ravishetty6505
@ravishetty6505 6 сағат бұрын
@directorsatishkumarkannada ಅದಕ್ಕೆ ನೀವು ಹಿಂದೂ ಧರ್ಮದ ಸರಿ ಇಲ್ಲ ಅಂತ ಹೇಳುವುದಾ ವ್ಯವಸ್ಥೆ ಯಾವಾಗ ಸರಿ ಇತ್ತು
@ravishetty6505
@ravishetty6505 9 сағат бұрын
ನಿಮ್ಮ ಮಾತಿನ ಲಯ ತಪ್ಪದೆ
@directorsatishkumarkannada
@directorsatishkumarkannada 6 сағат бұрын
ಸರ್ ಯಾವತ್ತೂ ನೀವು ಹಿಂದೂ ಸಂಘಟನೆಗಳು ಗುಜರಾತಿಗಳ ಹಾಗೂ ಜೈನರ ಗುಲಾಮಗಿರಿ ಮಾಡೋಕೆ ಶುರು ಮಾಡಿದಿರೋ ಅವತ್ತಿನಿಂದ ನಾವು ಅಸಲಿ ಸನಾತನಿಗಳು ನಿಮ್ಮ ನಕಲಿ ಹಿಂದುತ್ವದಿಂದ ದೂರ ಇದ್ದೇವೆ. ಶ್ರೀಮಂತರ ಉದ್ಧಾರ ಅಷ್ಟೇ ಭಾರತದ ಉದ್ಧಾರ ಅಲ್ಲ. ನಾವು ಇದ್ದೇವೆ ದೇಶದಲ್ಲಿ, ನಮಗೂ ನಮ್ಮ ಹಕ್ಕುಗಳು ಬೇಕೇ ಬೇಕು. ಅಲ್ಲಿ ತನಕ ಬೋಗಸ್ ಫೇಕುಗೆ ಮಂಗಳಾರುತಿ ಆಗೋದೇ... ಜೈ ಶ್ರೀರಾಮ್...
@ravishetty6505
@ravishetty6505 6 сағат бұрын
@@directorsatishkumarkannada ಕೆಲವೇ ವ್ಯಕ್ತಿಗಳಿಂದ ಸನಾತನ ಧರ್ಮ ಅಲ್ಲಿ ಹಾಗೆ ನನಗೂ ಈ ವ್ಯವಸ್ಥೆಯ ಬಗ್ಗೆ ಗೊತ್ತಿದೆ ಗರಿಷ್ಠರ ಉಳಿವು ಕನಿಷ್ಠರ ಅಳಿವು ಹಾಗಂತ ಅದು ನಮ್ಮ ದೇಶದಲ್ಲಿ ನಮ್ಮ ಧರ್ಮದಲ್ಲಿ ಮಾತ್ರವಲ್ಲ ಜಗತ್ತಿನ ಪೂರ್ತಿ ಇರುವುದೇ ಹಾಗೆ ಇದರ ಮಧ್ಯವೇ ನಮ್ಮತನವನ್ನು ತೋರಿಸಬೇಕು ಅಂತ ನಾನು ಅಂದುಕೊಂಡಿರುವೆ ನೀವು ಹೇಗೆ ಅಂತ ಗೊತ್ತಿಲ್ಲ
@VeereshDharawad
@VeereshDharawad 2 сағат бұрын
ಸಹೋದರ @@directorsatishkumarkannada ಶಬ್ಬಾಶ್ sir.. ನಿಮ್ಮ ಈ guts.. ನಂಗೆ ಇಷ್ಟ ಆಯ್ತು... ಅಯಂ ನಿಜಹ ಪರೋವೆತಿ ಘಣನಾ ಲಘು ಚೇತಸಾo l ಉದಾರ ಚರಿತನಾಮ್ ವಸೂದೈವ ಕುಟುಂಬಕಂ l ಜೈ ಆದಿ ಸನಾತನ ಧರ್ಮಕ್ಕೆ ಜಯವಾಗಲಿ...
@basavarajud263
@basavarajud263 10 сағат бұрын
100% currect ✅
@richmindset123
@richmindset123 10 сағат бұрын
Wonderful sir🎉🎉🎉
@anandagc1636
@anandagc1636 11 сағат бұрын
ನಿಜಾ sir ನಿಮ್ಮ್ ಹಿಂದಿನ ವೀಡಿಯೋ ದಲ್ಲಿ ನೋಡಿದ್ದೇನೆ ನಿಮ್ಮ stratup business ಮಾಡೊ ಬಗ್ಗೆ ನೀವು ಪಟ್ಟ ಕಷ್ಟ ಎಷ್ಟು ಅಂತ ಇಲ್ಲಿ ಏನಿದ್ರೂ ಗುಳ್ಳೆನರಿ ತರ fake ಜೈಕಾರ ಹಾಕುತ್ತಾ ಬದುಕಬೇಕು ಅದೇ ನಿಜಾ
@sridharreddy8480
@sridharreddy8480 12 сағат бұрын
Very good information sir
@anni6637
@anni6637 12 сағат бұрын
Why using Priministers Photo to Ur advertisements , Don't do. How u said Modhi is fake man , we r looking ur almost activities don't do that. Don't insult another for ur bucket filling, Don't insult politicians all. Either Congress or B J P or any party in ur activities.Dont use directly their names in ur activities.
@anandagowda8585
@anandagowda8585 13 сағат бұрын
ಮುಸ್ಲಿಂ ಧರ್ಮದ ಬಗ್ಗೆ ಹೇಳಿ ದ್ಯರ್ಯ ಇದ್ರೆ ಇಸ್ಲಾಂ ಶರಿಯ ಕಾನೂನು ಬಗ್ಗೆ ಯಲ್ಲ ಧರ್ಮದ ಉಳುಕುಗಳ ಬಗ್ಗೆ ಹೇಳಿ ಕೇವಲ ಒಂದು ವಿಷಯ ಬಗ್ಗೆ ಅಲ್ಲಾ
@directorsatishkumarkannada
@directorsatishkumarkannada 11 сағат бұрын
ಹಿಂದುಗಳನ್ನು ಉದ್ಧಾರ ಮಾಡ್ತೀವಿ, ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ ಅಧಿಕಾರಕ್ಕೆ ಬಂದು ಹಿಂದುಗಳನ್ನು ಸರ್ವನಾಶ ಮಾಡಿ ಜೈನ ರಾಷ್ಟ್ರ ಮಾಡಿದ ಬೋಗಸಗಳಿಗೆ ಯಾವುದೇ ಗೌರವ ನಮ್ಮಿಂದ ಸಿಗಲ್ಲ. ದೇಶ್ ದೋಚಿ ಮಾರಿದ ಗುಜರಾತಿಗಳ ಗುಲಾಮರಿಗೆ ಅಂಧಭಕ್ತರಿಗೆ ಬೆಲೆ ಸಿಗಲ್ಲ. ಜೈ ಹಿಂದ್ ದೇಶ್ ಮೊದಲು...
@shri663
@shri663 15 сағат бұрын
Next level video sir... keep educating us
@directorsatishkumarkannada
@directorsatishkumarkannada 11 сағат бұрын
Thank you, I will
@kiranrox7747
@kiranrox7747 15 сағат бұрын
Truth
@RaviKumar-lh6dy
@RaviKumar-lh6dy 15 сағат бұрын
Amazing ... Intelligent words bro
@VeereshDharawad
@VeereshDharawad 15 сағат бұрын
Ok sir... This v vd very helpfull me
@directorsatishkumarkannada
@directorsatishkumarkannada 15 сағат бұрын
Glad to hear that. All the Best Sir...
@RaviKumar-lh6dy
@RaviKumar-lh6dy 16 сағат бұрын
Worthy words.
@shyamnavi2988
@shyamnavi2988 16 сағат бұрын
Yes bro your exactly right saying bro Hatts off for this video bro now days bcz so mens are suffering from office feminism mnc cooperation management in work place and also from no government support towards Men is dying same situation of medium average people Autual Subhash example.bro.
@directorsatishkumarkannada
@directorsatishkumarkannada 15 сағат бұрын
Yes, it is a complicated issue that needs to be addressed.
@karthikk5329
@karthikk5329 20 сағат бұрын
NOT ALL WOMEN BUT ALWAYS A WOMAN
@chethands3862
@chethands3862 Күн бұрын
God's gift alla, genetics gift. God is a delusion.
@sanganagoudadesaigoudra1758
@sanganagoudadesaigoudra1758 Күн бұрын
Chahal life story 😢
@thunezs
@thunezs Күн бұрын
Naanu Sundara aagiruwa hudugina maduwe aagindeeni
@thunezs
@thunezs Күн бұрын
Sundarawaada hudugi elli nimna maduwe aagakke hoptaale?
@NikhilNikhi-sw4qb
@NikhilNikhi-sw4qb Күн бұрын
Nibu bidi bemki sir 🔥🔥🔥🔥🔥
@directorsatishkumarkannada
@directorsatishkumarkannada 15 сағат бұрын
Thanks for your Feedback Sir. God Bless You...
@srinivasamurthy3310
@srinivasamurthy3310 Күн бұрын
Yes it is correct