@@Usercs13 ಇಲ್ಲಾ ನಾನು ಬೇರೆ ಕಡೆ ವೀಡಿಯೋ ಸೂಟ್ ಮಾಡೋಕೆ ಹೋಗಬೇಕು ಅದ್ಕೆ ಎಲ್ಲಾ ಪೋಸ್ಟ್ ಮಾಡುತ್ತಿದ್ದೆ
@manjunathnayaka68119 сағат бұрын
ಉಘೇ ಮಾದಪ್ಪ 🙏🙏 ತುಂಬಾ ಧನ್ಯವಾದಗಳು ಸರ್ ನಾನು ಕೆಲಸ ಮಾಡುವ ಹೋಟೆಲ್ ಸರ್ ಗೀತಾ ಭವನ ಹೋಟೆಲ್ ❤️
@mamathac330412 сағат бұрын
ಅವರು ಪಾದಯಾತ್ರೆಯಲ್ಲಿ ಅಷ್ಟು ನಡೆದಿದ್ದರೂ ಎಲ್ಲರನ್ನು ಎಷ್ಟು ಕಾಳಜಿ ಮಾಡುತ್ತಾರೆ ಎಲ್ಲಾ ವ್ಯವಸ್ಥೆಯನ್ನು ಎಷ್ಟೊಂದು ಅಚು ಕಟಾಗಿ ಮಾಡುತ್ತಾರೆ ಶ್ರೀಗಳನ್ನು ಗುರುಗಳಾಗಿ ಪಡೆದ ನಾವೆಲ್ಲ ಧನ್ಯರು
@mamathac330412 сағат бұрын
ಸರಗೂರು. ಬುದ್ದಿ ಯುವರ ಜೊತೆ ಪಾದ ಯಾತ್ರೆ ಮಾಡುವುದು ಮತ್ತು ಅವರ ಭಕ್ತರಾಗುವುದು ಒಂದು ಪುಣ್ಯ
@NithinsupekarRao-dd8sg12 сағат бұрын
Good job 🎉
@kesavarajsubramani821413 сағат бұрын
Ughe madappa Ughe 😊 Ughe madappa
@GurumalamaGuru-wq1lv14 сағат бұрын
Ok
@murthydns93615 сағат бұрын
ಶ್ರೀ ಶ್ರೀ ಶ್ರೀ ಮಲೆ ಮಾದೇಶ್ವರ ಸ್ವಾಮಿಗೆ ಕೋಠಿ ಪ್ರಣಾಮಗಳು 🙏
@mahadevaswamyr920715 сағат бұрын
ಕೊಟ್ಟದ್ ಮಾಸ್ತಮ್ಮ ಮುಟ್ಟಿ ಪಾಳ್ಯ ಯುಗಾದಿ ಹಬ್ಬ ಆದ ನಾಳಕ್ಕೆ ಜಾತ್ರೆ
ಮಹದೇಶ್ವರ ದೇವಸ್ಥಾನದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇದೇ ತರ ಮಾದೇಶ್ವರ ದೇವಸ್ಥಾನದ ಸ್ಥಳಗಳನ್ನು ತಿಳಿಸಿ ಕೊಡಿ.ಉಘೆ ಮಾದಪ್ಪ
@rajus82342 күн бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤
@rajus82342 күн бұрын
❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@girishg94682 күн бұрын
Nam Boss Vishnu appaji
@naveenkumar-ys1hp2 күн бұрын
ಜನರಿಗೆ ಎಷ್ಟೇ ವ್ಯವಸ್ಥೆ ಮಾಡಿ ಕೊಟ್ಟರು. ನಮ್ಮ ಜನ ಗಲೀಜು ಮಾಡಿ ಹೋಗ್ತಿದಾರೆ. ಟಾಯ್ಲೆಟ್ ನಲ್ಲಿ ಪಾನ್ ಉಗಿಯೋದು ಡ್ರಿಂಕ್ಸ್ ಪ್ಯಾಕೆಟ್ ಬಿಸಾಕೋದು ಅಂತಾರಗಂಗೆ ಸ್ನಾನ ಮಾಡೋ ಸ್ಥಳದಲ್ಲಿ ಬಟ್ಟೆ ಒಗೆಯೋದು ಸ್ವಲ್ಪ ಮುಜುರಾಯಿ ಇಲಾಖೆ ಇದರ ಬಗ್ಗೆ ಗಮನ ಅರಿಸಬೇಕು 🙏🏻🙏🏻🙏🏻🙏🏻
@dupleasis2 күн бұрын
super video sir ❤sir video swlpa length iralli sir ❤ 10 to 15 mnts irlli sir ❤