ಇಂದು ಬುರ್ಖಾ ನಿಷೇಧದ ಬಗ್ಗೆ ಮಾತೆತ್ತುವ ಮುನ್ನ ಶಾಲಾ ಸಮವಸ್ತ್ರಗಳ ಬಗ್ಗೆ ಕೂಡಾ ನಿಗಾ ವಹಿಸಬೇಕು. ಮುಸ್ಲಿಂ ಕುಟುಂಬಗಳು ಇಂದು ತನ್ನ ಮಗಳನ್ನು ವಿದ್ಯಾರ್ಜನೆಗೆ ಕಳುಹಿಸುವಾಗ ಅವರ ಸಮವಸ್ತ್ರ ಗಂಡಸರಂತಾಗಿರುವುದು ಗಮನಕ್ಕೆ ಬರದಂತಿದೆ. ಗಂಡಿಗೂ ಹೆಣ್ಣಿಗೂ ವ್ಯತ್ಯಾಸ ಇಲ್ಲದ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವುದಕ್ಕಿಂತ ಮನೆಯಲ್ಲೇ ಇದ್ದು ಮಾನ ಕಾಪಾಡಲಿ.
@abdulrahmanmubipu36232 күн бұрын
❤ ಇದು ಒಂದು ಒಳ್ಳೆಯ ಸಂದೇಶ ❤❤❤❤
@shabeeradekkal46612 күн бұрын
❤
@MaulanaAbdulHafeezAlQasmi2 күн бұрын
ಸರ್ ಅತ್ಯಂತ ಮನಮುಟ್ಟುವ ಸಂದೇಶ
@gafoorkhan94465 күн бұрын
❤❤❤❤❤❤❤❤❤😊
@muhammadhaneefnizami7202Ай бұрын
Mashallah
@shinewavemangalore9284Ай бұрын
ಬಹುಮಾನ್ಯ ರಾದ ಉಸ್ತಾದ್ ನಿಮ್ಮ ವಿಶ್ಲೇಷಣೆ ಯು ಒಬ್ಬ ಸತ್ಯವಿಶ್ವಾಸಿ ಹಾಗೂ ಇಮನ್ ಇರುವ ನಮ್ಮ ಸಮುದಾಯವು ಪಾಲಿಸಬೇಕಾಗಿದ್ದು ಇದು ಪ್ರತಿಯೊಬ್ಬರು ಮುಸ್ಲಿಂಗೆ ಕರ್ತವ್ಯ ಆಗಿದೆ