KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
ಸಿರಿ ಕ್ರಿಯೇಷನ್ಸ್ - siri creations
4:15
ಮಕ್ಕಳ ಗೀತೆ -- ತಕ್ಕಡಿಯಾಟ ಆಡೋಣ ಬಾ ಅಣ್ಣ
Күн бұрын
7:09
ನಾಡ ಭಕ್ತಿಗೀತೆ ಎನ್ನ ತಾಯಿಯು ನುಡಿದ ಕನ್ನಡ ನನ್ನ ಕಣಕಣ ಮಿಡಿದ ಕನ್ನಡ
14 күн бұрын
3:49
ಮಕ್ಕಳ ಗೀತೆ ಕರುನಾಡಿನ ಕಂದ ನಾನು ಕನ್ನಡ ಮಾತಾಡುವೆನು
21 күн бұрын
3:39
ಮಕ್ಕಳ ಗೀತೆ -- ನಮ್ಮ ಮನೆಯ ಪಾಪ ತುಂಬಾ ಚೆಂದದ ರೂಪ
Ай бұрын
6:11
ಮಕ್ಕಳ ಗೀತೆ -- ಹಳ್ಳಿ ಊಟ
Ай бұрын
4:05
ನಾಡ ಭಕ್ತಿಗೀತೆ -- ನಾಡು ನನ್ನದು, ತಾಯಿನಾಡು ನನ್ನದು ಭಾಷೆ ನನ್ನದು, ಮಾತೃಭಾಷೆ ನನ್ನದು
Ай бұрын
3:40
ದೀಪದ ಹಾಡು -- ಹಣತೆ ಬೆಳಗುವೆ ನಾನು ಜ್ಯೋತಿ ಹಚ್ಚುವೆ ನಾನು
Ай бұрын
6:05
ಹಬ್ಬದ ಹಾಡು -- ಹಬ್ಬ ಹಬ್ಬ ದೀಪಾವಳಿ ಹಬ್ಬ
2 ай бұрын
4:18
ಸಂಪ್ರದಾಯ ಶೈಲಿಯ ಲಾಲಿಹಾಡು - ತೂಗೀರೆ ಕಂದನ್ನ ತೂಗೀರೇ ಚೆಲುವನ್ನ ತೂಗೀರೆ ಕೃಷ್ಣನ್ನ ತೂಗೀರೆ ಗೋಪನ್ನ ಜೋಜೋ
2 ай бұрын
3:44
ಭಾವಗೀತೆ - ಮಾಧವ ಬಾರೆಯ ರಾಧೆಯ ನೋಡೆಯ ಮಾಧವ ಬಾರೆಯ..
2 ай бұрын
5:12
ಆಶಯ ಗೀತೆ - ಜನುಮದಿನ ಬಂದಾಯ್ತು ಕಂದಗೆ ಶುಭ ತಂದಾಯ್ತು
2 ай бұрын
5:05
ಜಾನಪದ ಶೈಲಿಯ ಗೀತೆ -- ರಾಜರ ಅರಮನೆ ಊರಿಗೆ ವರವಾಗಿ ದಿವಿನಾಗಿ ಬೆಳಗೈತೆ ಬೆಳಕ ತೋರೈತೆ
2 ай бұрын
6:13
ಲಾಲಿಹಾಡು -- ಜೋಜೋ ಲಾಲಿ ತೂಗುವೆ ಕಂದ ನಿನ್ನಯ ನಗುವೆ ನಮಗಾನಂದ
3 ай бұрын
3:40
ಬಣ್ಣದ ಗೀತೆ -- ಬಣ್ಣದ ಲೋಕದಿ ಕಳೆದೇ ಹೋದಳು ಬಣ್ಣಗಳೊಂದಿಗೆ ನಮ್ ಪುಟ್ಟಿ
3 ай бұрын
5:26
ಭಕ್ತಿಗೀತೆ -- ಗಣಪತೀ ನೀ ಎನ್ನ ಕಾಯಬೇಕಯ್ಯ ಗುಣಗಣ ಸೇವಿತ ಗಜಮುಖದಯ್ಯ
3 ай бұрын
4:41
ಭಕ್ತಿಗೀತೆ -- ಪೂಜೆಗೆ ಹೊರಟ ಚೆಲುವೆ ಮನೆಮಗಳು ಅರಿಶಿನ ಕುಂಕುಮ ಅಣಿ ಮಾಡಿಹಳು
3 ай бұрын
4:51
ಭಕ್ತಿಗೀತೆ -- ಉಡುಪಿ ಕ್ಷೇತ್ರದಿ ನೆಲೆ ನಿಂತ ಚೆಲುವ ಚೆನ್ನಿಗ ಶ್ರೀ ಕೃಷ್ಣ
4 ай бұрын
3:44
ದೇಶಭಕ್ತಿಗೀತೆ - - ವಿವಿಧತೆಯಲಿ ಏಕತೆ ಭಿನ್ನತೆಯಲಿ ಐಕ್ಯತೆ
4 ай бұрын
7:42
ಭಾವಗೀತೆ - ಹೆತ್ತೊಡಲು ಹಸಿದಿತ್ತು ಬೊಗಸೆ ಪ್ರೀತಿಗೆ ಕುಡಿಕೆ ನೀರಿಗೆ, ಹಿಡಿ ಅನ್ನಕ್ಕೆ
4 ай бұрын
4:22
ಭಾವಗೀತೆ -- ಮುಂಜಾವಿನ ತೆರೆಯ ಸರಿಸಿ ಉಷೆಯು ಬರುವಳು ಇಳೆಗೆ
4 ай бұрын
4:49
ದೇಶಭಕ್ತಿ ಗೀತೆ -- ಅಮ್ಮನಂತೆಯೇ ಭಾರತ ಮಾತೆ ಗುರುಗಳು ಹೇಳಿದ್ದು ಸತ್ಯವಂತೆ//
4 ай бұрын
7:50
ಗುರು ವಂದನೆ ಗೀತೆ -- ಗುರುಗಳ ಚರಣಕೆ ನಮಿಸಿರಿ ಎಂದೂ ಗುರುವೇ ಬಂಧುವು ಎಂದೂ
5 ай бұрын
4:48
ಗುಬ್ಬಿ -- ಗೀತೆಚೀವ್ ಗುಬ್ಬಿ ಚಿವ್ ಚಿವ್ ಗುಬ್ಬಿ ತಾ ಗುಬ್ಬಿ ಗುಬ್ಬಿ ತಾತ ಗುಬ್ಬಿ
5 ай бұрын
4:14
ಪರಿಸರ ಗೀತೆ - ಬನ್ನಿ ಬನ್ನಿ ಮಕ್ಕಳೆಲ್ಲ ಓಡಿ ಬನ್ನಿರೀ ನಿಮ್ಮ ನಿಮ್ಮ ಶಾಲೆಗಳಲಿ ಮರವ ಬೆಳೆಸಿರೀ
5 ай бұрын
6:19
ಭಾವಗೀತೆ -- ಏನಿದೇನಿದು ಅಚ್ಚರಿಯ ವೈಖರಿ ಅರಿಯೆ ನಿನ್ನ ಪ್ರೀತಿಯ ಈ ಪರಿ
5 ай бұрын
4:30
ಪರಿಸರಗೀತೆ -- ಅಂದದ ಮಲ್ಲಿಗೆ ಚೆಂದದ ಲತೆಯಲಿ ಹಂದರದಲ್ಲಿಯೆ ಬಿರಿಯುತಿವೆ
6 ай бұрын
6:05
ಭಾವಗೀತೆ -- ಪರಿಸರವೆಂದರೆ ಬರಿ ಮಾತಲ್ಲವು ಧರೆಯನ್ನುಳಿಸುವ ದೇಗುಲವು/
6 ай бұрын
4:16
ಪರಿಸರಗೀತೆ -- ಗಿಡಮರಗಳ ನಾವ್ ಬೆಳೆಸೋಣ ಪ್ರಕೃತಿಯನು ಎಲ್ಲ ಪ್ರೀತಿಸೋಣ
6 ай бұрын
6:00
ಭಾವಗೀತೆ -- ದಿನಮಣಿ ದಿನಕರ ಸೂರ್ಯನು ಶುಭಕೋರಿ ತಾ ಜಗ ಬೆಳಗುವನು
6 ай бұрын
Пікірлер
@rameshbk9118
5 күн бұрын
Nice 👍 keep it up
@SreedharHG-v7k
5 күн бұрын
Very nice lyrics and singing👏👏
@padmajak965
5 күн бұрын
ಸಾಹಿತ್ಯ ಹಾಗೂ ಗಾಯನ ತುಂಬಾ ಚೆನ್ನಾಗಿದೆ
@prathibhaprasad7174
5 күн бұрын
Very nice lyrics and singing 🎉
@shashikalashashikala8540
11 күн бұрын
Tumba sundaravada raga. Mattu hadiddu kuda aste channagide.
@vidyaharinath7680
19 күн бұрын
ಹಿರಿಯ ಗಮಕಿಗೆ ಒಂದು ದೊಡ್ಡ ನಮನ.. ಸಾಹಿತ್ಯ ಸೊಗಸಾಗಿದೆ.
@ramamurthys5099
19 күн бұрын
ಎಷ್ಟು ಸೊಗಸಾದ ಗಾಯನ !! ಹಿರಿಯ ಗಾಯಕಿಗೆ ನಮೋನ್ನಮಃ 🙏🙏
@ShivaHombal
19 күн бұрын
ಇಂಥ ಪ್ರಯತ್ನಗಳು ಇನ್ನೂ ಹೆಚ್ಚು ಆಗಲಿ. 🙏🏻
@umanarasimhamurthy
19 күн бұрын
ಸಾಹಿತ್ಯ, ಗಾಯನ,,ರಾಗ ಸಂಯೋಜನೆ ತುಂಬಾ ಸೊಗಸಾಗಿ ಮೂಡಿಬಂದಿದೆ
@prathibhaprasad7174
20 күн бұрын
ಅದ್ಭುತವಾದ ಸಾಹಿತ್ಯ ರಾಗ ಸಂಯೋಜನೆ ಮತ್ತು ಗಮಕ ಗಾಯನ ತುಂಬ ಚೆನ್ನಾಗಿದೆ 🎉🎉
@ganeshkumarmr
Ай бұрын
❤
@bhagyam674
Ай бұрын
Supper
@padmajak965
Ай бұрын
ಕವನ ಮತ್ತು ಗಾಯನ ತುಂಬಾ ಚೆನ್ನಾಗಿದೆ ❤
@snscreations8631
Ай бұрын
ಮೆಚ್ಚಿದ ಎಲ್ಲರಿಗೂ ಥ್ಯಾಂಕ್ಯೂ ಥ್ಯಾಂಕ್ಯೂ..
@anjalideshpande1986
Ай бұрын
Hadu, Gayana Halli uta ellavanu super. Om
@manjunathad05
Ай бұрын
ಕನ್ನಡಮ್ಮನ ಹಾಡು ಇಂಪಾಗಿದೆ 🌹🌹🌹
@manjulabn1755
Ай бұрын
ಆರೋಗ್ಯ ಕರವಾದ ಆಹಾರ ಪದಾರ್ಥಗಳ ಬಗ್ಗೆ ಹಾಡು ಚನ್ನಾಗಿದೆ ಪುಟ್ಟ ಶಿವಾಂಶು ಹಾಡಿರುವುದು ಅಷ್ಟೇ ಇಂಪಾಗಿದೆ🎉
@umanarasimhamurthy
Ай бұрын
ಹಳ್ಳಿ ಊಟ ತುಂಬಾ ತುಂಬಾ ರುಚಿ ಆಗಿತ್ತು
@prathibhaprasad7174
Ай бұрын
Very nice singing putta 🎉
@ramamurthys5099
Ай бұрын
ಎಂದಿನಂತೇ ಚುರುಕುಪುಟ್ಟನ ಚೇತೋಹಾರೀ ಗಾಯನ .... ಶಿವಾಂಶುಗೆ ಅಭಿನಂದನೆಗಳು 👏👏
@shashikalashashikala8540
Ай бұрын
👌👌❤❤
@ramamurthys5099
Ай бұрын
ಸಾಹಿತ್ಯ ಹಾಗೂ ಗೀತೆ -- ಎರಡೂ ಚೆನ್ನಾಗಿವೆ
@shashikalashashikala8540
Ай бұрын
Waw ತುಂಬಾ ಸುಂದರ ಕವಿತೆ. ಕವಿತೆಗೆ ತಕ್ಕ ಹಾಗೆ ರಾಗ ಜೋಡಣೆ ಮಾಡಿ ಸುಮಧುರವಾದ ಗೀತೆ ಹಾಡಿದ ಗಾಯಕಿ ಹಾಗೂ ಕವಿಯತ್ರಿ ಇಬ್ಬರಿಗೂ ಧನ್ಯವಾದಗಳು. 👌👌🙏
@soumyarao7579
Ай бұрын
❤
@umanarasimhamurthy
Ай бұрын
ನಾಡು ನನ್ನದು ತುಂಬಾ ಸೊಗಸಾಗಿದೆ ಸಾಹಿತ್ಯ ಗಾಯನ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@soumyarao7579
Ай бұрын
❤
@ganeshkumarmr
Ай бұрын
ಸುಂದರ ಕವನಕ್ಕೆ ಮಧುರ ದನಿ. ❤
@ramamurthys5099
Ай бұрын
ಹಣತೆಗಳ ದೀಪಗಳಷ್ಟೇ ಆನಂದ ನೀಡುವ ಗೀತೆ
@umanarasimhamurthy
Ай бұрын
ಸಾಹಿತ್ಯ,ಗಾಯನ,ಹಾಗು ರೇಖಾಚಿತ್ರ ಎಲ್ಲವೂ ತುಂಬಾ ಇಷ್ಟ ಆಯ್ತು
@vishalakshipataki4078
Ай бұрын
ಸಾಹಿತ್ಯ, ಗಾಯನ ಎರಡು ಚೆನ್ನಾಗಿದೆ ಅಕ್ಕಯ್ಯ
@prathibhaprasad7174
Ай бұрын
ಸಾಹಿತ್ಯ ರಾಗ ಸಂಯೋಜನೆ ಗಾಯನ ಸೂಪರ್ ಮತ್ತು ಕಲೆ ಹಾಡಿಗೆ ಮೆರಗು ನೀಡಿದೆ.
@sharadakalakendra5151
Ай бұрын
ಸಾಹಿತ್ಯ, ಹಾಡು ಎರಡೂ ಚೆನ್ನಾಗಿದೆ
@manjulabn1755
Ай бұрын
ದೀಪಗಳ ಹಚ್ಚುವ ಹಾಡು ಸಾಹಿತ್ಯ ಗಾಯನ ತುಂಬ ಚನ್ನಾಗಿದೆ🎉
@umanarasimhamurthy
2 ай бұрын
ತುಂಬಾ ಚೆ್ನಾಗಿದೆ Suuuuper
@ramamurthys5099
2 ай бұрын
ಸುಂದರ ಚಿತ್ರ , ಚಂದದ ಗೀತೆ
@sunithanv4213
2 ай бұрын
Super 🎼🎼🥰
@rekhasreenivas2004
2 ай бұрын
Super👍
@manjulamknatesh6045
2 ай бұрын
ಸಾಹಿತ್ಯ ಹಾಗೂ ಹಾಡುಗಾರಿಕೆ ತುಂಬಾ ಚೆನ್ನಾಗಿದೆ
@srividyavenky4633
2 ай бұрын
Awesome .. Melodious
@vijayalaxmiiyengar1065
2 ай бұрын
Very Melodious
@ashaac7545
2 ай бұрын
ತುಂಬಾ ಚೆನ್ನಾಗಿದೆ. ಸಾಹಿತ್ಯ ಸಹಾ.....
@rekhasreenivas2004
2 ай бұрын
ಒಳ್ಳೆಯ ಸಾಹಿತ್ಯ ಇಂಪಾದ ಗಾಯನ
@umanarasimhamurthy
2 ай бұрын
ರಾಧೆಯ ಅಳಲು ತುಂಬಾ ಸೊಗಸಾಗಿ ಮೂಡಿಬಂದಿದೆ ಸಾಹಿತ್ಯ ಗಾಯನ ತುಂಬಾ ಇಷ್ಟ ಆಯ್ತು
@ramamurthys5099
2 ай бұрын
ತಂಪಾದ ಸಾಹಿತ್ಯ , ಇಂಪಾದ ಗಾಯನ
@vijayalakshmiprakash5782
2 ай бұрын
ಬಹಳ ಚೆನ್ನಾಗಿ ಹಾಡಿದ್ದಾರೆ. ಸಾಹಿತ್ಯ ಕೂಡ ಚೆನ್ನಾಗಿದೆ. ನಮಸ್ಕಾರ
@umanarasimhamurthy
2 ай бұрын
ಸಾಹಿತ್ಯ,ಗಾಯನ ತುಂಬಾ ಚನ್ನಾಗಿದೆ
@prathibhaprasad7174
2 ай бұрын
Lyrics &. Singing is very good
@sowrabhabhat
2 ай бұрын
Super 👌
@padmajak965
2 ай бұрын
ಸಾಹಿತ್ಯ ಮತ್ತು ಗಾಯನ ತುಂಬಾ ಚೆನ್ನಾಗಿದೆ
@manjulabn1755
2 ай бұрын
ಅರಮನೆಯ ಗೀತೆಯ ಸಾಹಿತ್ಯ ಹಾಗು ಗಾಯನ ರಾಗಸಂಯೋಜನೆ ಎಲ್ಲವೂ ಸುಮಧುರ ವಾಗಿದೆ🎉❤
@ramamurthys5099
2 ай бұрын
ಸುಂದರ ಗೀತೆಯೊಂದಿಗೆ ದಸರಾ ಆರಂಭವಾಯ್ತು
@snscreations8631
3 ай бұрын
Thanks to everyone...