ಗುರುಗಳೇ ಮಾಂಗಲ್ಯ ಗಟ್ಟಿಯಾಗಿ ಇರಬೇಕು. ಅಂದರೆ ಯಾವ solka. ಹೇಳಬೇಕು. ಗುರುಗಳೇ.
@prashantkulkarni9967Ай бұрын
ಆಚಾರ್ಯರಿಗೆ ನಮಸ್ಕಾರಗಳು 🙏 ನಾನು 4 ವರ್ಷದಿಂದ ವಿಷ್ಣುಸಹಸ್ರನಾಮ ಪಾರಾಯಣ ಮಾಡುತಿದ್ದೇನೆ ಆದರೆ ಯಾವದೇ ರೀತಿಯ ಫಲ ಅಂದರೆ ನಮ್ಮ ಇಷ್ಟಾರ್ಥ ಪೂರ್ಣ ಆಗಿಲ್ಲ ಎಷ್ಟು ನಂಬಿಕೆಯಿಂದ ಪಾರಾಯಣ ಮಾಡಿದರು ಯಾಕೆ ಫಲ ಸಿಗೋದಿಲ್ಲ ಯಾವ ಕಾರಣಕ್ಕೆ ಹೀಗೆ ಆಗುತ್ತೆ ಫಲ ಸಿಗಲು ಯಾವರೀತಿ ಪಾರಾಯಣ ಮಾಡಬೇಕು ದಯವಿಟ್ಟು ತಿಳಿಸಿ
@shriharipandhrintha9549Ай бұрын
🙏🙏🙏🙏🙏
@askgenovateАй бұрын
Acharye 🙏.which sloka in VSN gives us to do Ekadashi upavasa shakthi?
@g.jayanthi3576Ай бұрын
Answer in ENGLISH or TAMIL please
@g.jayanthi3576Ай бұрын
Namaskarams. Sri GURUPPIYOO NAMAGHA. Any idea to learning classes for "DEVI BHAGHAVATHAM" PLEASE
@jayashreefrangreji3989Ай бұрын
ಕೋಟಿ ಕೋಟಿ ನಮನಗಳು ಗುರುವೇ. 4./4.30ಬೆಳಿಗ್ಗೆ ಎದ್ದಾಗ ಎದ್ದ ಕೂಡಲೇ ಸ್ನಾನ ಮಾಡದೆ ಪಾರಾಯಣ ಮಾಡಬಹುದೇ ಗುರುಗಳೇ...
ಪ್ರತಿ ದಿನ ವಿಷ್ಣು ಸಹಸ್ರನಾಮವನ್ನು ಓದುತ್ತಿದ್ದೇನೆ, ಅದರ ಫಲ ಇನ್ನು ಭಗವಂತ ನೀಡಿಲ್ಲ 🙏
@nandagrampurohit49373 ай бұрын
Olle kelasa gurugale. 🙏🏻🙏🏻🙏🏻🙏🏻🙏🏻
@lathapraveen61603 ай бұрын
ನಮಸ್ತೆ ಗುರೂಜಿ ನಾನು ವಿಷ್ಣು ಸಹಸ್ರ ನಾಮ ವನ್ನು ಪ್ರತಿದಿನ ಓದುತ್ತೇನೆ ಹಾಗೂ ನನಗೆ ಪರಿಚಯ ಇರುವವರಿಗೆ ಎಲ್ಲರಿಗೂ ಹೇಳುತ್ತೇನೆ ಓದಿ ಅಂತ ತುಂಬಾ ಜನ ನನ್ನ ಸ್ನೇಹಿತರು ಈಗ ವಿಷ್ಣು ಸಹಸ್ರ ಓದುತ್ತಿದ್ದರೆ ನನ್ನ ಯಜಮಾನರು ಮತ್ತು ಮಗ ಅವರು ಸಹ ಓದುತ್ತಿದ್ದರೆ ಗುರುಜೀ ನನಗೆ ತುಂಬಾ ಒಳ್ಳೆಯದಾಗಿದೆ ನೀಮ್ಮಿಂದ್ದ ಬೇಡುವ ಆಶೀರ್ವಾದಗಳು 🙏🙏🙏🙏🙏🙏